ಏನಿದು ಉಂಗಲ್ ಮಿಂಗಲ್ ಅನ್ಕೊಂಡು ?
ವಲಸಿಗರು ವ್ಯಾಪಾರ ಮಾಡುವುದು ಒಂದು ಕಡೆ ಆದ್ರೆ, ವಲಸಿಗ ನುಡಿಯನ್ನು ಕನ್ನಡದ ಮೂಲಕ ಹೇರಿಕೆ ಮಾಡೋದು ಇನ್ನೊಂದು ಕಡೆ !!
ಈಗ ಇವರೆಲ್ಲಾ, ಕನ್ನಡಿಗರೇನಾ?
Why should they write Tamil through Kannada? They don't know Kannada words?? How long ?
ನಿಮ್ ಅನಿಸಿಕೆ ತಿಳಿಸಿ.
@ajay43
This place is jakhu temple in himachal. There is hanuman temple and outside there is a big statue.
@Shehzad_Ind
is facing towards temple .at least know something before trying to troll others
@VistaraNews
ನಲ್ಲಿ ದಸರ ಕಾರ್ಯಕ್ರಮದ ಲೈವ್ ನೋಡ್ತಿದ್ದೆ, ಕಾರ್ಯಕ್ರಮಕ್ಕೆ ಸೋಮಶೇಕರ್,
ಮುಖ್ಯಮಂತ್ರಿಗಳು, ಶೋಭ ಕರಂದ್ಲಾಜೆ, ರಾಜ್ಯಪಾಲರು, ರಾಷ್ಟ್ರಪತಿಗಳು ಬಂದಾಗ ವೇದಿಕೆಯಲ್ಲಿ ಇಂಗ್ಲೀಶ್ ಮಾತ್ರ ಕಾಣುತ್ತಿತ್ತು. ದಸರ ಉದ್ಘಾಟನೆಯಾಯಿತು, ನಾಡಗೀತೆ ಹಾಡಿದ್ರು, ಆಗಲೂ ಇಂಗ್ಲೀಶ್ ಮಾತ್ರ ಕಾಣುತ್ತಿತ್ತು. ನಾನು 10:10ಕ್ಕೆ ಟ್ವೀಟ್ ಮಾಡಿದೆ
ಇಂಗ್ಲೀಶ್ ಚೆನ್ನಾಗಿ ಬರೋ ಅದೆಷ್ಟೋ ಜನರಿಗಿಂತ ಚೆನ್ನಾಗಿ ನನಗೆ coding ಮಾಡೋಕ್ಕೆ ಗೊತ್ತು. Coding ಮಾಡೊಕ್ಕೆ ಬೇಕಿರೋದು ಇಂಗ್ಲೀಶ್ ಭಾಷೆಯ ಮೇಲಿನ ಹಿಡಿತ ಅಲ್ಲ. Coding ನಲ್ಲಿ ಬರೋದು ಕೆಲವೇ ಕೆಲವು ಇಂಗ್ಲೀಶ್ ನ ಪದಗಳು ಅಷ್ಟೆ..
@shruthihm1
@_avahgar_
I am kannadiga and we dont mix garlic in all pickles. We make appe midi uppinakayi at home but dont mix garlic to it. Dont bring marwadi topic to everything.
@waglenikhil
dont have guts to criticize fake tapes released by congress? congress folks denied, but you dont have spine to talk abt it. BTW, when you joining congress ? 😝
People who saying amul violating unwritten agreement abt co-op sector and federalism , forgot that kmf is selling milk in kerala / maharashtra where there are co-op milk federations. No one stoped kmf there. Federalism is not one way traffic.
#KMF
@ronaldrajanna
@_sabanaqvi
How can one forget her discovery when she visited my native side during ktaka assembly election ? Just go thru her timeline , you will find that great tweet
"Based FSL report, circumstantial evidence, witness statements & available proof, 3 persons have been arrested," says a press note from
@BlrCityPolice
in connection with the Vidhana Soudha sloganeering row. Police had registered a case over complaints of "pro- Pakistan" slogans.
@prajwalmanipal
If i plant 100 trees, can i get out of any crime i do ? Why people jumping with all these excuses? If she has not done any crime then she will be acquitted !!!!!
Few years After marriage...
Husband gave White Rose to his wife on Valentine's day..
Wife: why you gave this White Rose, why not Red Rose????
Husband : now a days pyar se zyada shanthi ki zaroorat hai...😔😔
#ValentinesDay_after_marriage
@yadsul
@nivedithalva
@amitmehra
Suresh prabhu resigned in 2017,,, but none of UPA ministers resigned between 2004-2014. Know the facts before jumping in
My friends who are olatagars ,stopped talking about kannada boards , 60/40 formula in boards. These days they just discuss - tolkolloke neeru barta idya ?
Finally, my coworkers in Bengaluru have stopped talking about Nationalism , One Nation, Nation first .... blah blah...
Now they are talking about,
How much is the water tanker near your place?
You don't have water problem? How?
Tanker guy is not receiving the call!
😎
#water
ನಾವಿರುವ ಒಕ್ಕೂಟದ ಹೆಸರು ಭಾರತ/India
ಸ್ವಾಭಿಮಾನಿ ಕನ್ನಡಿಗರೇ, ಹಿಂದುಸ್ಥಾನ/ಹಿಂದಿಸ್ತಾನ ಅನ್ನೋ ಹೆಸರನ್ನು ಭಾರತ ಒಕ್ಕೂಟದ ಹೆಸರಾಗಿ ಬಳಸಬೇಡಿ.
ಸಂವಿಧಾನದಲ್ಲಿ ಕರೆದಿರುವಂತೆ ಭಾರತ/India ಅನ್ನೋ ಹೆಸರನ್ನು ಮಾತ್ರ ಬಳಸಿ
ಮತದ ಹೆಸರಲ್ಲಿ ಶಾಲೆ ಕಾಲೇಜು ಅಂಗಳದಲ್ಲಿ ಹೊಡೆದಾಡಿಕೊಳ್ಳುವ ಅತ್ಯಂತ ಹೀನಾಯ ಪರಿಸ್ಥಿತಿ ಹಳೆ ಮೈಸೂರಿನಲ್ಲಿ ಇಲ್ಲ. ಓದಿ ವಿದ್ಯೆ ಹಾಗೂ ಹಣಗಳಿಸಿ 'ಬುದ್ಧಿವಂತ'ರಾಗುವುದೇ ಒಳ್ಳೇದು ಮತದ ಅಮಲೇರಿಸಿಕೊಂಡು 'ಬುದ್ಧಿವಂತರಾಗೋದಕ್ಕಿಂತ'
@coolfunnytshirt
1. Aapki nazaron ne samza
2. Ae mere watan ke logon
3. Lag jaa gale
4. Naam gum jaega
5. Tujh se naraz nahi jindagi
6. Tere bina zindagi se
7. Yaara sili sili
8. Ye kahaa aa gaye hum
9. Tere bina jeeya jaaye na
10. Ae dil-e-naadan
Few olatagars who were busy counting mallu/ marwadi shops in south bengaluru on weekends,, now will be busy counting kannadiga employees in MNC @ bengaluru 🤣
ಬೆಂಗಾಳಕ್ಕೆ ಹೋದಾಗ ಬೆಂಗಾಳಾದ ಜನರಿಗೆ ಅರ್ಥ ಆಗೋ ಭಾಷೆ ಬೆಂಗಾಳಿಯಲ್ಲಿ ಮಾತನಾಡದೆ ಇನ್ನೇನೆ ನಿಮ್ಮ 'ಫೇಕೀರಪ್ಪ'ನಂಗೆ ಹೋದೋದ ಕಡೆಯೆಲ್ಲಾ ಹಿಂದಿಯಲ್ಲೇ ಮಾತನಾಡಬೇಕಾ?
ನಾವು ಹೇಳೋದೂ ಕೂಡ ಯಾರೇ ಆದರೂ ಸರಿ ಕರ್ನಾಟಕಕ್ಕೆ ಬಂದಾಗ ಕರ್ನಾಟಕದ ಜನರಿಗೆ ಅರ್ಥವಾಗೋ ಕನ್ನಡದಲ್ಲೇ ಮಾತನಾಡಲಿ, ಅದೇ ಈ ನೆಲಕ್ಕೆ ಕೊಡೊ ಗೌರವ, ಜನಕ್ಕೆ ತೋರಿಸೋ ಪ್ರೀತಿ.