RLR_BTM Profile Banner
Ramalinga Reddy Profile
Ramalinga Reddy

@RLR_BTM

Followers
79K
Following
966
Media
5K
Statuses
6K

Transport & Muzrai Minister, Karnataka | Incharge Minister - Ramanagara | MLA - BTM Layout |

Karnataka
Joined September 2016
Don't wanna be here? Send us removal request.
@RLR_BTM
Ramalinga Reddy
2 hours
ಇಂದು ಬೆಳಗ್ಗೆ, ಉಪಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ @DKShivakumar ಅವರು ನಮ್ಮ ಬಿಟಿಎಂ ವಿಧಾನಸಭಾ ಕ್ಷೇತ್ರದ ವೀರ ಯೋಧರ ವನ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ "ಬೆಂಗಳೂರು ನಡಿಗೆ" ಅಭಿಯಾನದ ಅಂಗವಾಗಿ "ನಾಗರಿಕರೊಂದಿಗೆ ಸಂವಾದ" ನಡೆಸಿ, ಅವರ ಅಹವಾಲುಗಳನ್ನು ಆಲಿಸಿದೆವು. ನಂತರ,
0
2
5
@SS_Mallikarjun_
S S Mallikarjun_official
11 days
ಚನ್ನಗಿರಿಯ ಸುಪ್ರಸಿದ್ಧ ಸುಕ್ಷೇತ್ರ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕ ಶಿವಗಂಗಾ ಬಸವರಾಜ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಅವರ ಜೊತೆಗೂಡಿ ಭೇಟಿ ನೀಡಿ ಸ್ವಾಮಿಯ ದರ್ಶನವನ್ನು ಪಡೆದೆನು. #ministryofminesandgeology #ssmallikarjun
1
3
19
@SS_Mallikarjun_
S S Mallikarjun_official
11 days
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಅಜ್ಜಿಹಳ್ಳಿಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ನೂತನವಾಗಿ ನಿರ್ಮಿಸಿರುವ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಸ್ವಾಗತಿಸಿದೆನು. ನನ್ನೊಂದಿಗೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ,
2
3
21
@RLR_BTM
Ramalinga Reddy
5 days
The Government of Karnataka is conducting a vital Social and Educational Survey across the state. ✅ When government officials visit your home, please cooperate by providing accurate information. Your participation is key! 🔐 Rest assured, your personal details like Aadhaar and
5
4
11
@RLR_BTM
Ramalinga Reddy
7 days
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯನ್ನು ವಿಸರ್ಜಿಸಿ, ರಾಜ್ಯ ಸರ್ಕಾರವು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ರಚಿಸಿದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ಬೆಂಗಳೂರು ನಗರವನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಂದು ಪುನಾರಚಿಸಿ, ನಗರವನ್ನು ಐದು ಪಾಲಿಕೆಗಳಾಗಿ ವಿಂಗಡಿಸಿರುವುದರ ಕುರಿತು
1
6
34
@RLR_BTM
Ramalinga Reddy
9 days
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಛೇರಿ ಆವರಣದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಉಪ-ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಭಾಗವಹಿಸಲಾಯಿತು. ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
3
16
89
@RLR_BTM
Ramalinga Reddy
9 days
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾದ ಶ್ರೀ ವಿ ಎಸ್ ಆರಾಧ್ಯ ಅವರ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರಿಗೆ ಶುಭ ಹಾರೈಸಿದೆ. ಶ್ರೀ ಸಲೀಂ ಅಹ್ಮದ್, ಶ್ರೀ ಕೆ ಎಂ ನಾಗರಾಜ್, ಪ್ರೊ ರಾಜೀವ್ ಗೌಡ, ಶ್ರೀ ಕೆ ಪುಟ್ಟಸ್ವಾಮಿ ಗೌಡ, ಶ್ರೀ ನಿಖಿತ್ ರಾಜ್ ಮೌರ್ಯ, ಶ್ರೀ ಆರ್ ಕೆ ರಮೇಶ್, ಶ್ರೀ ನಾಗರಾಜ್, ಕಾಂಗ್ರೆಸ್
1
3
7
@RLR_BTM
Ramalinga Reddy
12 days
ಹಾಸನದ ಅಧಿದೇವತೆ ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರದಿಂದ ಆರಂಭವಾಗಲಿದ್ದು ಇಂದು ಸ್ಥಳಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆ ಪರಿಶೀಲಿಸಿದೆ. ದೇವಾಲಯ ಆವರಣದಲ್ಲಿ ಕೈಗೊಂಡಿರುವ ಸಿದ್ಧತಾ ವ್ಯವಸ್ಥೆ ಪರಿಶೀಲಿಸಿದ ನಂತರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾಹಿತಿ
3
9
66
@RLR_BTM
Ramalinga Reddy
12 days
ಸಂವಿಧಾನದ ಹೃದಯದಂತಿರುವ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆಯಾದಾಗ, ದೇಶದ ಪ್ರಧಾನಿ ಶ್ರೀ @narendramodi ಅವರ ಆಕ್ರೋಶದ ಕಟ್ಟೆಯೊಡೆಯಲು ತೆಗೆದುಕೊಂಡ ಸಮಯ ಬರೋಬ್ಬರಿ 9 ಗಂಟೆಗಳು! ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು
118
39
212
@RLR_BTM
Ramalinga Reddy
14 days
ಬೆಳಗಾವಿಯಲ್ಲಿ ನಿರ್ಮಾಣಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಬಸ್ ನಿಲ್ದಾಣದ ಉದ್ಘಾಟನೆಯನ್ನು ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ನೆರವೇರಿಸಿದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ 700 ಹೊಸ ಬಸ್ಸುಗಳು ಹಾಗೂ ಬೆಳಗಾವಿ ನಗರಕ್ಕೆ 100 ಎಲೆಕ್ಟ್ರಿಕ್ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ
4
17
180
@INCKarnataka
Karnataka Congress
16 days
ಪ್ರಯಾಣಿಕ ಸ್ನೇಹಿ ಸಾರಿಗೆ ಸೇವೆಗೆ ದೇಶಕ್ಕೆ ಕರ್ನಾಟಕವೇ ಮಾದರಿ ರಾಜ್ಯ ಕಾಂಗ್ರೆಸ್ ಸರ್ಕಾರದ ದಕ್ಷ ���ಿರ್ವಹಣೆಯಿಂದ ಕೆಎಸ್‌ಆರ್‌ಟಿಸಿ ಇದೀಗ ದೇಶದ ಸಾರಿಗೆ ಸಂಸ್ಥೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯಿಂದ 9 ವಿಭಾಗಗಳಲ್ಲಿ ಎಕ್ಸಲೆನ್ಸ್ ಪ್ರಶಸ್ತಿ ಪಡೆದಿರುವುದು ಪ್ರಯಾಣಿಕರ ಹಿತ, ಗುಣಮಟ್ಟದ ಸೇವೆ,
7
18
91
@siddaramaiah
Siddaramaiah
16 days
ಸಮಸ್ತ ಕನ್ನಡಿಗರು ಹೆಮ್ಮೆ ಪಡುವ ಕ್ಷಣವಿದು. ನಮ್ಮ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ʼಶಕ್ತಿʼಯು International Book of Records - World Record of Excellence ಗೆ ಸೇರ್ಪಡೆಗೊಂಡು, ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ ಅಂದರೆ, ಜೂನ್‌ 11, 2023 ರಿಂದ ಜುಲೈ 25, 2025ರ
32
67
340
@RLR_BTM
Ramalinga Reddy
17 days
ಮೈಸೂರು ದಸರಾ ಮೆರವಣಿಗೆಯಲ್ಲಿ ಶಕ್ತಿ ಯೋಜನೆ ಸ್ತಬ್ದ ಚಿತ್ರ! #Dasara #RamalingaReddy #Mysuru #KSRTC #Shakti
9
25
210
@RLR_BTM
Ramalinga Reddy
17 days
ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜ���ಂತಿಯ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ. ಮಹಾತ್ಮ ಗಾಂಧೀಜಿ ಭಾರತೀಯರ ಹೃದಯದಲ್ಲಿ ಅಚ್ಚಳಿಯದ ಹೆಸರು. ಅಹಿಂಸೆಯ ಹಾದಿಯಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ ಗಾಂಧೀಜಿ. ಗ್ರಾಮೀಣ
0
6
22
@RLR_BTM
Ramalinga Reddy
17 days
0
4
18
@RLR_BTM
Ramalinga Reddy
17 days
ಇಂದು ಭಾರತ ಕಂಡ ಇಬ್ಬರು ಮಹಾನ್ ನಾಯಕರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಜಗತ್ತಿಗೇ ದಾರಿ ತೋರಿದ ಗಾಂಧೀಜಿಯವರ ಜೀವನ ನಮಗೆಲ್ಲರಿಗೂ ಸ್ಪೂರ್ತಿ. ಅದೇ ರೀತಿ, ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯೊಂದಿಗೆ ದೇಶದ ಸೈನಿಕರು ಮತ್ತು ರೈತರ
0
3
15
@RLR_BTM
Ramalinga Reddy
17 days
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು 🕉️ ಕೆಟ್ಟ ಶಕ್ತಿಗಳ ವಿರುದ್ಧ ದೈವಿಕ ಶಕ್ತಿಯ ವಿಜಯವನ್ನು ಆಚರಿಸುವ ಈ ಶುಭ ದಿನದಂದು, ನಿಮ್ಮ ಬಾಳಿನಲ್ಲಿರುವ ಎಲ್ಲಾ ಅಡೆತಡೆಗಳು ಮತ್ತು ನಕಾರಾತ್ಮಕತೆಗಳು ದೂರವಾಗಲಿ. ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಸಕಲರಿಗೂ ಸುಖ, ಶಾಂತಿ, ಸಮೃದ್ಧಿ, ಮತ್ತು ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿ.
0
4
16
@RLR_BTM
Ramalinga Reddy
18 days
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶುಭ ದಿನದಂದು ನಿಮ್ಮೆಲ್ಲರ ವೃತ್ತಿ-ವ್ಯವಹಾರಗಳಲ್ಲಿ ಯಶಸ್ಸು ಸಿಗಲಿ, ಜಗನ್ಮಾತೆ ಚಾಮುಂಡೇಶ್ವರಿ ನಿಮ್ಮೆಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ. #ಆಯುಧಪೂಜೆ #ಮಹಾನವಮಿ #Dasara #RamalingaReddy
2
5
20
@RLR_BTM
Ramalinga Reddy
18 days
ನಾಡಹಬ್ಬದ ಸಡಗರದಲ್ಲಿ ಮೈಸೂರು! ✨ ದೀಪಗಳಿಂದ ಝಗಮಗಿಸುತ್ತಿರುವ ನಮ್ಮ ಹೆಮ್ಮೆಯ ನಗರವನ್ನು ಕುಟುಂಬ ಸಮೇತ ಬಸ್ಸಿನಲ್ಲಿ ವೀಕ್ಷಿಸಿದ್ದು ಅವಿಸ್ಮರಣೀಯ. ಮೈಸೂರಿನ ಒಂದೊಂದು ವೃತ್ತ, ಒಂದೊಂದು ಕಟ್ಟಡಕ್ಕೂ ತನ್ನದೇ ಆದ ಕಥೆ ಹೇಳುವ ಬೆಳಕಿನ ಚಿತ್ತಾರ ಕೇವಲ ಅಲಂಕಾರವಲ್ಲ, ನಮ್ಮ ಹೆಮ್ಮೆಯ ಪರಂಪರೆಯ ಪ್ರತಿಬಿಂಬ. #Nadahabba #DasaraVibes
4
22
186