Shivaram Hebbar
@ShivaramHebbar
Followers
14K
Following
795
Media
3K
Statuses
5K
MLA Yellapur Constituency and Former Minister of GoK for Labour and Sugar
Yellapur, India
Joined October 2017
" ನಾರಾಯಣ ಗುರು ಜಯಂತಿ ಹಾರ್ದಿಕ ಶುಭಾಶಯಗಳು " ಸಮಾಜದಲ್ಲಿ ಸಮಾನತೆ, ಶಿಕ್ಷಣ, ಶಾಂತಿ ಹಾಗೂ ಸೌಹಾರ್ದತೆಯ ಬೆಳಕನ್ನು ಹರಡಿದ ಮಹಾನ್ ತತ್ತ್ವಜ್ಞಾನಿ ನಾರಾಯಣ ಗುರುವರ್ಯರ ಸಂದೇಶಗಳು ಇಂದಿಗೂ ನಮ್ಮನ್ನು ಪ್ರೇರೇಪಿಸುತ್ತಿವೆ. # NarayanaGuruJayanti
1
0
1
ಸಮಾನತೆಯ ಸಮಾಜವನ್ನು ಕಟ್ಟುವ ಕನಸು ಕಂಡ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ಸಮಾನತೆಯ ಹಾದಿ ಹಾಗೂ ಜನಕಲ್ಯಾಣದ ತತ್ವಗಳು ಸದಾ ನಮ್ಮಿಗೆ ದಾರಿದೀಪವಾಗಿರಲಿ
0
0
1
ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಲಾದ ಭವ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು.
0
0
0
" ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು " ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಹೋರಾಡಿ, ತ್ಯಾಗ, ಬಲಿದಾನಗೈದ ಹೋರಾಟಗಾರರನ್ನು ಸ್ಮರಿಸೋಣ. ಎಲ್ಲರೂ ಒಟ್ಟಾಗಿ ಬಲಿಷ್ಠ ದೇಶವನ್ನು ಕಟ್ಟೋಣ. #IndependenceDay | #ಸ್ವಾತಂತ್ರ್ಯದಿನಾಚರಣೆ
0
0
3
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ವರಮಹಾಲಕ್ಷ್ಮಿ ದೇವಿಯೂ ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #varamahalakshmi
0
0
1
ಜನಪರ ಯೋಜನೆಗಳ ಮೂಲಕ ಕನ್ನಡ ನಾಡಿಗೆ ಹೊಸ ದಿಕ್ಕು ನೀಡಿದ ಜನನಾಯಕ, ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @siddaramaiah
0
0
3
ಇಂದು ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ ತಾಲೂಕಾ ಪಂಚಾಯತ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ ತ್ರಿ ಚಕ್ರ ವಾಹನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿ.ಎಸ್.ಭಟ್ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.
0
0
1
ನಾಡಿನ ಸಮಸ್ತ ಮುಸ್ಲಿಂ ಬಂಧುಗಳಿಗೆ ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ಈದ್ ಹಬ್ಬ ನಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಸಡಗರವನ್ನು ತರಲಿ. #bakridmubarak | #eidmubarak2025
1
0
7
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು. Congratulations, Team RCB !!! #RCBvsPBKS | #rcbforever
0
0
1
ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು ಯಾರೂ ಸಹ ನನ್ನ ಜನ್ಮದಿನದಂದು ಯಲ್ಲಾಪುರದಲ್ಲಿರುವ ನನ್ನ ನಿವಾಸಕ್ಕೆ ಶುಭ ಕೋರಲು ಆಗಮಿಸದಂತೆ ತಮ್ಮಲ್ಲಿ ನಾನು ವಿನಂತಿಸುತ್ತೇನೆ. ನಿಮ್ಮ ಪ್ರೀತಿ, ಸಹಕಾರಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ !!! ಜೈ ಹಿಂದ್, ಜೈ ಭಾರತ 🇮🇳
1
0
1
ಪಹಲ್ಗಾನ್ ಉಗ್ರರ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ದೇಶವು ಶೋಕಸಾಗರದಲ್ಲಿ ಮುಳುಗಿರುವ ಈ ಸಂಕಷ್ಟದ ಸಮಯದಲ್ಲಿ, ನಾನು ಈ ಬಾರಿಗೆ ನನ್ನ ಜನ್ಮ ದಿನವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ.
1
1
12
" ಬುದ್ಧ ಪೂರ್ಣಿಮೆಯ ಶುಭಾಶಯಗಳು " ಬುದ್ಧನ ತತ್ವಗಳು ನಮ್ಮ ಬದುಕಿಗೆ ಬೆಳಕು ತರಲಿ,ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಮುನ್ನಡೆಯೋಣ. #BuddhaPurnima
0
0
1
ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು ಅಕ್ಷಯ ತೃತೀಯದ ಈ ಪುಣ್ಯ ದಿನದಲ್ಲಿ ನಿಮ್ಮ ಮನೆಮಂದಿಗೆ ಸಮೃದ್ಧಿ, ಶಾಂತಿ ಮತ್ತು ಸಂತೋಷವು ನಿರಂತರ ಹರಿದುಬರಲಿ. #AkshayaTritiya2025
1
0
2
" ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು " ಬಸವಾದಿ ಶರಣರ ಜ್ಞಾನ ಮತ್ತು ಆಧ್ಯಾತ್ಮಿಕ ಸಾಧನೆ ನಮಗೆ ದಾರಿದೀಪವಾಗಲಿ. ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಉತ್ತಮ ಸಮಾಜ ಕಟ್ಟೋಣ. #BasavaJayanti | #ಬಸವಜಯಂತಿ
0
0
6
ಇಂದು ಮುಂಡಗೋಡ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಆವರಣದಲ್ಲಿ " ಜಾನಪದ ಉತ್ಸವ ಕಾರ್ಯಕ್ರಮ " ಕ್ಕೆ ಚಾಲನೆ ನೀಡಲಾಯಿತು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಐಕ್ಯೂಎಸಿ ಮತ್ತು ಕಲಾ ವಿಭಾಗ ಆಶ್ರಯದಲ್ಲಿ ಜನಪದ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. #JanapadaUstava | #ಜಾನಪದಉತ್ಸವ
0
0
1
ಧರ್ಮಗುರು " ಪೋಪ್ ಫ್ರಾನ್ಸಿಸ್ " ಅವರ ದೈಹಿಕ ವಿದಾಯವು ವಿಶ್ವ ಮಾನವೀಯತೆಗೆ ಅಪಾರ ನಷ್ಟವಾಗಿದೆ. ಶ್ರದ್ಧೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದ ಅವರು ಕೋಟ್ಯಾಂತರ ಹೃದಯಗಳನ್ನು ಸ್ಪರ್ಶಿಸಿದ್ದರು. #PopeFrancis
0
0
1
" ಎಲ್ಲ ಕ್ರೈಸ್ತ ಬಾಂಧವರಿಗೆ ಪವಿತ್ರ ಗುಡ್ ಫ್ರೈಡೆ ದಿನದ ಶುಭಾಶಯಗಳು " ಯೇಸು ತನ್ನ ಪ್ರಾಣ ತ್ಯಾಗ ಮಾಡಿದ ದಿ���. ಇಡೀ ಮನುಕುಲಕ್ಕೆ ಶಾಂತಿ, ಪ್ರೀತಿ, ಕ್ಷಮೆ, ಸಹನೆ ಮುಂತಾದ ಮಾನವೀಯತೆಯ ಸಂದೇಶ ಸಾರಿದ ಯೇಸುಕ್ರಿಸ್ತರ ಆದರ್ಶಗಳು ಸಾರ್ವಕಾಲಿಕವಾಗಿವೆ. #GoodFriday2025
0
0
0
ನಾಡಿನ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ, ದೇಶದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು " ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು – ಶೋಷಿತರಿಗೆ ಧೈರ್ಯ, ಸಂವಿಧಾನಕ್ಕೆ ರೂಪ, ದೇಶಕ್ಕೆ ದಿಕ್ಕು.ಅವರ ತತ್ತ್ವಗಳು ನಮ್ಮ ರಾಜಕೀಯ ಚಿಂತನೆಗೆ ಬೆಳಕಾಗಲಿ. #drbabasahebambedkar👑🙏🏻
0
0
3