ಫಾಲೋ ಮಿ
@vikunth71423952
Followers
180
Following
9K
Media
453
Statuses
5K
ನೀವಿದ್ದಂಗೆ ನಾವು.... ಅಸಲಿ ಹಿಂದೂ, ಮೂಲಭೂತವಾದದ ವಿರೋಧಿ, ಕನ್ನಡವೇ ಮೊದಲು, ಸಂಘಿಗಳ ಕಡು ವಿರೋಧಿ ಹಾಗಂತ ಮುಸ್ಲಿಮರ ಪರ ಅಲ್ಲ. ಧರ್ಮದ ಹೆಸರಿನ ಯಾವುದೇ ಅನಾಚಾರ ವಿರೋಧಿಸುವೆ
ಕನ್ನಡಿಗ, ಕರ್ನಾಟಕ
Joined February 2024
ಏನ್ರೋ ನಿಮ್ಮ ಬಾಳು. ಬೇಕಾ ಇದೆಲ್ಲ... ಅವ್ರ್ ಧರ್ಮ ಅವರು ಏನಾದ್ರೂ ಮಾಡಲಿ. ಕಾನೂನು ಬಾಹಿರ ಇದ್ರೆ ಪ್ರಶ್ನೆ ಮಾಡಿ. ಅದು ಬಿಟ್ಟು ಹೀಗೆಲ್ಲ ಮಾಡೋದಾ? #andhabhakta #BJP #RSS #UttarPradesh
0
1
3
ಇದು ಒಂದು ರೀತಿಯಲ್ಲಿ ಒಳ್ಳೆಯದೇ. ಸಾರ್ ಕಂಡವರ ಮನೆ ಮುಂದೆ ನಾಯಿ ತಂದು ಗಲೀಜು ಮಾಡಿಸಿ ಕರ್ಕೊಂಡು ಹೋಗ್ತಾರೆ ಕೆಲವರು. ಅವರಿಗೂ ಇದೆ ರೀತಿ ಬುದ್ದಿ ಕಲಿಸಿ. @DKShivakumar
0
1
1
ಕಸ ಹಾಕಿದ್ದಕ್ಕೆ ದಂಡ ಅಂತಾದ್ರೆ ರಸ್ತೆ ಗುಂಡಿಗೆ ನಾವೇನ್ ಮಾಡಬೇಕು ಹೇಳಿ ನಿಮ್ಮ ನಿರ್ಲಕ್ಷದಿಂದ ಮರ ಬಿದ್ದು ಜೀವ ಹೋಗ್ತಿವೆ ಅದಕ್ಕೆ ನಿಮಗೇನು ಶಿಕ್ಷೆ ಕೊಡಬೇಕು? ರಸ್ತೆ ಗುಂಡಿಗೆ ಬಿದ್ದು ಅದೆಷ್ಟೋ ಜನ ಸತ್ರಲ್ವಾ ಅಧಿಕಾರಿಗಳಿಗೆ ಏನ್ ಶಿಕ್ಷೆ ಕೊಡಬೇಕು
0
0
0
ಬೀದಿಯಲ್ಲಿ ಕಸ ಹಾಕಿದವರಿಗೆ ದಂಡ ಅಂತೆ ಈ ಐಡಿಯಾ ಕೊಟ್ಟಿದ್ದು ಯಾರೂ ಸಾರ್. ಇಂಥಾ ಮನೆ ಹಾಳ್ ಐಡಿಯಾ ಬಿಟ್ಟು ಬೇರೆ ವಿಚಾರ ಬರೋದೇ ಇಲ್ವಾ. #BBMP #GBA #Commissioner #dks
0
0
0
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ನಟ ಪ್ರಕಾಶ್ ರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ @prakashraaj
0
0
0
ಮುಂದಿನ ಬೆಳವಣಿಗೆಗೆ ಇದೆಲ್ಲ ಸಣ್ಣ ಸೂಚನೆ...ವಿಶೇಷ ಏನಿಲ್ಲ. ಸಿದ್ದರಾಮಯ್ಯ ನವರು ಬಿಜೆಪಿ ಆಪ್ತ ಪತ್ರಕರ್ತ ವಿಶ್ವೇಶ್ವರ ಭಟ್ಟರು ತುಂಬಾ ಆಪ್ತ. ಇವರು ರಾತ್ರಿ ಭೇಟಿಯಾಗುವುದು ಎಲ್ಲರಿಗೂ ಗೊತ್ತು. ಆದರೆ ಅಧಿಕಾರಕ್ಕಾಗಿ ಸಮಯ ಸಾಧಕರನ್ನ ಎಲ್ಲಾ ಪಕ್ಷಗಳು ದೂರ ಇಡುವ ಕೆಲಸ ಮಾಡಲಿ. @KpccSocialMedia @BJP4Karnataka @JanataDal_S
0
1
4
ಸಾರ್ವಜನಿಕ ಜೀವನದಲ್ಲಿ ಇರುವವರು ತುಂಬಾ ಎಚ್ಚರಿಕೆ ವಹಿಸಬೇಕು. ಆಗಿದ್ದಾಯ್ತು ಕ್ಷಮೆ ಕೇಳಿ @CTRavi_BJP ಅವರೇ ಈ ರೀತಿ ಭಾಷೆ ಸುಮಾರ್ ಜನ ಬಳಸ್ತಾರೆ. ಬೇಗ ಕ್ಷಮೆ ಕೇಳಿ.
ಸದನದೊಳಗೆ ಮಹಿಳಾ ಸಚಿವರನ್ನು ಅತ್ಯಂತ ಕೀಳಾಗಿ ನಿಂದಿಸಿ ತನ್ನ ಕೊಳಕು ನಾಲಿಗೆಯನ್ನು ಪ್ರದರ್ಸಿಸಿದ್ದ ಬಿಜೆಪಿಯ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕ, ವಿಧಾನ ಪರಿಷತ್ ಸದಸ್ಯ @CTRavi_BJP ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಸವಿತಾ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿ ಅವಮಾನಿಸಿರುವ ಮಾತುಗಳು ಅವರ ವೈಯಕ್ತಿಕ ನಿಲುವು
0
0
1
ಐಟಿ ವಲಯದ ಅತ್ಯುತ್ತಮ ಸಚಿವರಲ್ಲಿ ಒಬ್ಬರಾದ ಮಿಸ್ಟರ್ ಖರ್ಗೆ ಅವರಿಗೆ ಧನ್ಯವಾದಗಳು. - ಬಿಜೆಪಿಯ ಕೇಂದ್ರ ಮಂತ್ರಿ @BJP4Karnataka @astitvam @NswamyChalavadi @BYVijayendra @RAshokaBJP @CTRavi_BJP (ಬಿಜೆಪಿಯ ಕೆಲಸಕ್ಕೆ ಬಾರದ ಲೀಡರ್ ಗಳಿಗೆ, ಅಂಧಭಕ್ತರಿಗೆ ಟ್ಯಾಗ್ ಮಾಡಿ ಪ್ಲೀಸ್ )
1
6
22
ಅಧಿಕಾರಕ್ಕೆ ಬರುವ ಮೊದಲು ಇದೇ ಮೋದಿ, ಕಿರಣ್ ಬೇಡಿ, ಹಾಜರೆ ಇವರೆಲ್ಲ FDI ವಿರುದ್ಧ ಚೀರಿ ಚೀರಿ ಹೋರಾಟ ಮಾಡಿದ್ರು. ಅಧಿಕಾರಕ್ಕೆ ಬಂದ ಮೇಲೆ FDI ಬೇಕು ಅಂತಾರೆ #ShameOnBJP
FDI ಮಿತಿ.... @are_gow @KranthiBalaga88 @rajcoolgem2007 @raghavvk @Nir_anjan_01 @vikunth71423952 @Hebbar73
1
1
3
#RSS ಒಬ್ಬನನ್ನು ಯಶಸ್ವಿನಿ ಟ್ರಸ್ಟ್ ಗೆ ನೇಮಕ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶದ ಬಳಿಕ ತೆಗೆದಿದ್ದಾರೆ. ನೇಮಕಕ್ಕೆ ಶಿಫಾರಸು ಮಾಡಿದ್ದು ತಿಪಟೂರು ಶಾಸಕ ಷಡಕ್ಷರಿ ಅಂತೆ. ಇಂಥವ್ರ್ ಬಗ್ಗೆ ಕಾರ್ಯಕರ್ತರು ಸ್ವಲ್ಪ ಎಚ್ಚರದಿಂದ ಇರಿ. ಪಕ್ಷದಲ್ಲಿ ಇದ್ದೇ ಸೈಲೆಂಟ್ ಆಗಿ ಗುನ್ನ ಇಡ್ತಾರೆ @KpccSocialMedia @KPCCPresident
0
0
0
ಬಳ್ಳಾರಿ ಭೂಮಿಯ ಒಡಲು ಬಗೆದು ಬಗೆದು ಕಿತ್ತು ಚೀನಾಕ್ಕೆ ಮಾರಾಟ ಮಾಡಿ ಈಗ ಮಾತೃಭೂಮಿ ಗೆ ವಂದನೆ ಮಾಡ್ತಾ ಇದ್ದಾರೆ ನಮ್ಮ ರೆಡ್ಡಿ. ಈಗ ಇಂಥವರದ್ದೇ ಕಾಲ ಇದೇರಿ. ಒಳ್ಳೆಯವರಿಗಿದು ಕಾಲವಲ್ಲ ಸ್ವಾಮಿ.
He is Janardhan Reddy, BJP MLA & Ex Minister He was jailed for illegal mining & exporting iron ore to China & is currently out on bail Now he is singing Namaste Matrubhume in an RSS outfit Looted Matrrubhumi & now singing this, What an irony! 😹
0
0
7
ಸಮಾಜವಾದಿ @siddaramaiah ನವರೇ ಮಾತು ಕೊಟ್ಟಂತೆ ಅಧಿಕಾರ ಬಿಡಿ. ರಾಜಕಾರಣದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನೀವು ಉದಾಹರಣೆ ಆಗಬೇಡಿ. @DKShivakumar ಒಂಟಿಯಾಗಿಯೇ ಪಕ್ಷ ಕಟ್ಟಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಅವರಿಗೆ ಅಧಿಕಾರ ಕೊಡಿ. ಬೇರೆ ಪಕ್ಷದಿಂದ ಬಂದರೂ ಕಾಂಗ್ರೆಸ್ ನಿಮಗೆ ಎಲ್ಲವನ್ನೂ ಕೊಟ್ಟಿದೆ ಎಂಬುದು ಮರೆಯಬೇಡಿ
0
1
1
ಫ್ರೆಂಡ್ ಒಬ್ಬನಿಗೆ ಹಣ ಕೊಟ್ಟಿದ್ದೆ.. ಹಾಯ್..ಅಂತ ನಾನು ಮೆಸೇಜ್ ಮಾಡಿದಾಗಲೆಲ್ಲ ಅವನು ಈ ಕೆಳಗಿನ ಎಮೋಜಿ ಹಾಕ್ತಾ ಇದ್ದ. ನಂಗೂ ಖುಷಿ ಆಗ್ತಾ ಇತ್ತು. ಈಗ 2-3 ದಿನದಿಂದ ಫೋನ್ ಸ್ವಿಚ್ ಆಫ್ ಬರ್ತಾ ಇದೆ. 😭
0
2
4
ವಿವಿಧ ರಾಜ್ಯಗಳಲ್ಲಿ ಯತ್ನಾಳ್ ಅವರ ಕಾರ್ಖಾನೆ ಆರಂಭ ಅಂತೆ. ಅಲ್ರಿ ಮುಸ್ಲಿಮರನ್ನ, @BYVijayendra @DKShivakumar ರನ್ನ ಬೈಯುತ್ತಲೇ ಸದ್ದಿಲ್ಲದೇ ಇಷ್ಟೊಂದು ದುಡ್ಡು ಹೇಗೆ ಮಾಡಿದ್ರಿ ಯತ್ನಾಳ್ ಸಾರ್. ನಮಗೂ ಹೇಳ್ಕೊಡಿ ಸಾರ್.. 🙏
0
1
2
ರಾತ್ರಿ ವಿಶ್ವೇಶ್ವರ ಭಟ್ ರ ಮನೆಯಲ್ಲಿ ಮೀಟಿಂಗ್ ಮಾಡೋದು. ಹಗಲು RSS ಬೈಯೋದು. 🤔 ಅಧಿಕಾರಕ್ಕಾಗಿ ಏನೆಲ್ಲಾ ಮಾಡಲು ಇವರು ರೆಡಿ. ಪಕ್ಷ ಕಟ್ಟಿದ್ರೆ ತಾನೇ ಪಕ್ಷದ ಅಭಿಮಾನ ಬರೋದು. @RahulGandhi RSS ಕಾರ್ಯಕರ್ತನಿಗೆ ಮಹತ್ವದ ಹುದ್ದೆ: ಸಿಎಂ ಸಿದ್ದರಾಮಯ್ಯ ವಿರುದ್ಧ Congress ಕಾರ್ಯಕರ್ತರ ಆಕ್ರೋಶ
kannadaprabha.com
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ಕಾರ್ಯಚಟುವಟಿಕೆಗಳನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪಗಳ
0
0
0
#soudiarebiya ಬೆಳೆದು ನಿಂತಿದ್ದೇ ಪರಮ ಆಶ್ಚರ್ಯ. ಎಲ್ಲಾ ಮುಸ್ಲಿಂ ರಾಷ್ಟ್ರಗಳು ಧರ್ಮ ಧರ್ಮ ಅಂತ ಹೊಡೆದಾಡಿ ನರಕ ಆಗ್ತಾ ಇವೆ. ಅಂಥದರಲ್ಲಿ ಮುಸ್ಲಿಂ ರಾಷ್ಟ್ರ ಆದ್ರೂ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಸೌದಿ ಅರೇಬಿಯಾ ಬೆಳೆದು ನಿಂತಿದೆ. ಬೆಳೆಯುತ್ತಲೇ ಇದೆ.
0
0
0
#RSS ಜಾತಿ ಕೇಳಲ್ಲ ಅಂತೆ. ಅದು ನಿಜ. ಆದರೆ.... ಕಾಲಾಳುಗಳನ್ನು ರೆಡಿ ಮಾಡುವಾಗ ಜಾತಿ ಕೇಳಲಿಕ್ಕಿಲ್ಲ. ಆದರೆ ಹುರಿಯಾಳುಗಳು, ನೇತಾರರು ಮಾಡುವಾಗ, ಯಾರನ್ನ ಮಾಡಬೇಕೋ ಅವರನ್ನೇ ಮಾಡುತ್ತಾರೆ ಎಂಬುದೂ ಸತ್ಯ. #BJP #Kpcc #Karnataka
0
0
0
बीजेपी प्रदूषण कम करना ही नहीं चाहती। बस प्रदूषण कम दिखाना चाहती है। किसे बेवकूफ बना रहे हैं? खुद को या जनता को?
19
103
116