KPCC Social Media Department
            
            @KpccSocialMedia
Followers
                6K
              Following
                20K
              Media
                673
              Statuses
                13K
              KPCC Social Media Department official account
              
              Bengaluru, India
            
            
              
              Joined September 2021
            
            
           ಈ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ, ಡಿಸಿಪಿ ಮಹಾನಿಂಗ ನಂದಗಾವಿ, ಡಿಸಿಪಿ ರವೀಶ, ಸ್ಲಂ ಬೋರ್ಡ್ ಸಿಇ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು. 2/2 
          
                
                0
              
              
                
                8
              
              
                
                10
              
             ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರ ರಸ್ತೆ, ಹೊಸ ಯಲ್ಲಾಪುರ ಗ್ರಾಮದಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮ (ನ.29) ನಿಮಿತ್ತ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಲಾಯಿತು. ನಂತರ ಸ್ಥಳ ಪರಿಶೀಲಿಸಲಾಯಿತು. 1/2 
          
                
                1
              
              
                
                9
              
              
                
                9
              
             ಹುಬ್ಬಳ್ಳಿ ಗಂಗಾಧರ ನಗರ ಸೆಟ್ಲಿಮೆಂಟ್ ಯಂಗಸ್ಟಾರ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಶಹರ ಮಟ್ಟದ ತಾಲೂಕು 14/17 ವಯೋಮಿತಿಯ ಬಾಲಕ/ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಪಟುಗಳು ಹಾಜರಿದ್ದರು. 
          
                
                0
              
              
                
                8
              
              
                
                8
              
             Champions of the World! 🏆💙 So proud of our unstoppable Women in Blue for conquering the grand finale and bringing the Cup home! 🇮🇳✨ You’ve made the nation shine with pride! 🌟🙌 #ICCWomensWorldCup2025 #TeamIndia #WomensWorldCup2025 #Champions
          
          
                
                0
              
              
                
                8
              
              
                
                9
              
             The stage is set as India women will take on South Africa women in the Women's Cricket World Cup 2025 final in Navi Mumbai 🏏 - @MLAAbbayyaHD72 𝐁𝐀𝐓𝐓𝐋𝐄 𝐅𝐎𝐑 𝐆𝐋𝐎𝐑𝐘! 🇮🇳🇿🇦🏆 #INDvSA #INDWvSAW #CWC25 #WomensWorldCup
          
          
                
                0
              
              
                
                9
              
              
                
                9
              
             ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ವಸತಿ ಹಾಗೂ ವಕ್ಫ್ ಸಚಿವರಾದ ಶ್ರೀ @BZZameerAhmedK ಅವರನ್ನು ಬೈಕ್ ರ್ಯಾಲಿ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. 
          
                
                0
              
              
                
                8
              
              
                
                8
              
             ಹುಬ್ಬಳ್ಳಿ ಹೊಸಯಲ್ಲಾಪುರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರ ರಸ್ತೆ, ಹೊಸಯಲ್ಲಾಪುರ ಗ್ರಾಮದಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮ ನಿಮಿತ್ತ ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ @BZZameerAhmedK ಅವರು ಇಂದು ಸಂಜೆ ಸ್ಥಳ ಪರಿಶೀಲನೆ ಮಾಡಿದರು. 1/2 
          
                
                1
              
              
                
                8
              
              
                
                8
              
             ಹೆಸ್ಕಾಂ ಅಧ್ಯಕ್ಷ ಅಜಂಫೀರ್ ಖಾದ್ರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರು, ಮೋಹನ ಅಸುಂಡಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಸ್ಲಲಂ ಬೋರ್ಡ್ ಅಭಿಯಂತರಾದ ಪ್ರವೀಣ ಕುಮಾರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮ ನಾಡಗೌಡ, ಮುಖಂಡ ಸದಾನಂದ ಡಂಗಣ್ಣವರ ಸೇರಿದಂತೆ ಅಧಿಕಾರಿಗಳು ಇದ್ದರು. 2/2 
          
                
                0
              
              
                
                8
              
              
                
                8
              
             ಆತ್ಮೀಯರು, ಬಂಗಾರಪೇಟೆ ಶಾಸಕರು ಹಾಗೂ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾದ ಶ್ರೀ ಎಸ್. ಎನ್. ನಾರಾಯಣಸ್ವಾಮಿ ಅವರ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಶುಭಾಶಯ ಕೋರಲಾಯಿತು. ಇದೇ ವೇಳೆ ಗಣ್ಯರಿಂದ ಆತ್ಮೀಯ ಗೌರವ ಸ್ವೀಕರಿಸಲಾಯಿತು. 
          
                
                0
              
              
                
                9
              
              
                
                9
              
             ನಾಡಿನ ಸಮಸ್ತ ಜನತೆಗೆ ತುಳಸಿ ವಿವಾಹ ಹಬ್ಬದ ಶುಭಾಶಯಗಳು. ಈ ಶುಭದಿನದಂದು, ಪವಿತ್ರತೆಯ ಸಂಕೇತವಾಗಿರುವ ತುಳಸಿ ಮಾತೆಯ ಆರಾಧನೆಯಿಂದ ಸಕಲರಿಗೂ ಒಳಿತುಂಟಾಗಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. - @MLAAbbayyaHD72
            #TulasiVivah
          
          
                
                0
              
              
                
                8
              
              
                
                10
              
             ಕನ್ನಡ ಮಣ್ಣಿನಲ್ಲೇ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ಕಚೇರಿಗಳು, ಅಂಗಡಿ - ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ 
          
                
                47
              
              
                
                116
              
              
                
                1K
              
             ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ - ಕುವೆಂಪು ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕರ್ನಾಟಕ_ರಾಜ್ಯೋತ್ಸವ #KarnatakaRajyotsava
          
          
                
                0
              
              
                
                8
              
              
                
                8
              
             ಗರೀಬಿ ಹಟಾವೋ ಯೋಜನೆಯ ಮೂಲಕ ದೇಶದ ಬಡ ಜನರ ಹಸಿವು ನೀಗಿಸಿ ಅವರ ಬದುಕಿಗೆ ನೆರವಾಗುವಂತಹ ಹಲವು ಮಹತ್ವದ ಕೆಲಸ ಮಾಡಿದ ಮತ್ತು ದಿಟ್ಟ ನಿರ್ಧಾರಗಳ ಮೂಲಕ ರಾಜ ತಾಂತ್ರಿಕತೆಗೆ ಹೆಸರಾಗಿದ್ದ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವದ ನಮನಗಳು. - @MLAAbbayyaHD72
            #RememberIndiraGandhi
          
          
                
                0
              
              
                
                8
              
              
                
                10
              
             "ರಾಷ್ಟ್ರೀಯ ಏಕತಾ ದಿನ" ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗೌರವ ನಮನಗಳು. - @MLAAbbayyaHD72
            #NationalUnityDay
          
          
                
                0
              
              
                
                8
              
              
                
                11
              
             ಬೆಂಗಳೂರು ನಗರದ ಗಾಂಧಿನಗರದಲ್ಲಿರುವ ಮಹಾ ಬೋಧಿ ಸಮಾಜ (ಬೌದ್ಧ ದತ್ತಿ ಸಂಸ್ಥೆ) ಕ್ಕೆ ಮಾನ್ಯ ವಸತಿ ಸಚಿವರಾದ ಶ್ರೀ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಭೇಟಿ ನೀಡಲಾಯಿತು. 
          
                
                0
              
              
                
                8
              
              
                
                8
              
             💥ವಿಶ್ವಕಪ್ ಸೆಮಿಫೈನಲ್‌ನಲ್ಲಿ 339 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತೀಯ ಮಹಿಳೆಯರು ಆಸ್ಟ್ರೇಲಿಯಾವನ್ನು ಸೋಲಿಸಿದರು! ಇದು ಕೇವಲ ಗೆಲುವು ಅಲ್ಲ. ಇದು ಒಂದು ಪರಿವರ್ತನೆ. ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ❣️ #INDWvsAUSW #WomensWorldCup2025
            #INDWvsAUSW
          
          
                
                0
              
              
                
                8
              
              
                
                9
              
            
            #VoteChori ಗದ್ದಿ ಛೋಡ್ ಅಭಿಯಾನದ ಸಹಿ ಸಂಗ್ರಹಣೆಯ ಬೃಹತ್ ಅಭಿಯಾನಕ್ಕೆ ಹುಬ್ಬಳ್ಳಿ-ಧಾರವಾಡ ಪೂ-72 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಳೇ ಹುಬ್ಬಳ್ಳಿಯ ಬೀರಬಂದ ಓಣಿಯ ಮುಖ್ಯ ಸರ್ಕಲ್ ನಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಈ ಭಾಗದ ಉಸ್ತುವಾರಿಗಳಾದ ಮಾನ್ಯ ಶ್ರೀ ಮಯೂರ ಜಯಕುಮಾರ್ ರವರು ತಮ್ಮ ಸಹಿ ಮಾಡುವ ಮೂಲಕ ಚಾಲನೆ ನೀಡದರು.
          
          
                
                0
              
              
                
                8
              
              
                
                9
              
             ಥೋರಿಯಂ ಮೀಸಲುಗಳಿಂದ ವಿದ್ಯುತ್ ಉತ್ಪಾದನೆಗೆ ಓಂಕಾರ ಬರೆದ, ಭಾರತೀಯ ಪರಮಾಣು ವಿಜ್ಞಾನದ ಪಿತಾಮಹರಾದ ಪದ್ಮವಿಭೂಷಣ ಡಾ. ಹೋಮಿ ಜಹಾಂಗೀರ್ ಭಾಭಾ ಅವರ ಜನ್ಮದಿನದಂದು ಗೌರವದ ನಮನಗಳು. - @MLAAbbayyaHD72
            #DrHomiJahangirBaba
          
          
                
                0
              
              
                
                8
              
              
                
                10
              
             ಎಸ್.ಎಸ್.ಕೆ ಪಂಚಕಮಿಟಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಶ್ರೀ ಸತೀಶ್ ಮೆಹರವಾಡೆ, ಮಾಜಿ ಶಾಸಕರಾದ ಶ್ರೀ ಅಶೋಕ ಕಾಟವೆ, ಮುಖಂಡರಾದ ನೀಲಕಂಠ ಜಡಿ, ಶ್ರೀ ಶ್ಯಾಮ್ ಕಬಾಡೆ, ಶ್ರೀ ಶ್ರೀಧರ ಟಿ. ಪವಾರ, ಶ್ರೀ ನಾಗೇಶ ಕಲಬುರ್ಗಿ ಅವರು ಸೇರಿದಂತೆ ಮೊದಲಾದ ಗಣ್ಯರು, ಸಮಾಜದ ಬಾಂಧವರು ಇದ್ದರು. 2/2 
          
                
                0
              
              
                
                8
              
              
                
                8
              
             ಎಸ್.ಎಸ್.ಕೆ. ಶ್ರೀ ತುಳಜಾಭವಾನಿ ದೇವಸ್ಥಾನ, ಕೇಂದ್ರ ಪಂಚ ಕಮಿಟಿ ಹುಬ್ಬಳ್ಳಿ-ಧಾರವಾಡ ಇವರು ಹಮ್ಮಿಕೊಂಡಿದ್ದ ಶ್ರೀ ಸಹಸ್ರಾರ್ಜುನ್ ಮಹಾರಾಜರ ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷರಾದ ಶ್ರೀ @RudrappaLamani, ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, 1/2 
          
                
                1
              
              
                
                8
              
              
                
                9