ಕ್ರಾಂತಿ ಬಳಗ. 💙🌳✊
@KranthiBalaga88
Followers
562
Following
10K
Media
743
Statuses
8K
ವಕೀಲ|ಕಾನೂನು|ಅಂಬೇಡ್ಕರ್|ಅಲ್ಪ ಸಾಹಿತ್ಯಸಕ್ತ|ಬಹುತ್ವವಾದ|ಎನಗಿಂತ ಕಿರಿಯರಿಲ್ಲ #KranthiBalaga| #ಕ್ರಾಂತಿಬಳಗ #KalyanaKarnataka #AIIMSforRaichur.
Joined June 2024
ನನ್ನಾಕೆಯ ಕನ್ನಡಾಭಿಮಾನ. 😍🤗 💛❤️ #ಕನ್ನಡ_ಕರುನಾಡು #ಕನ್ನಡಿಗರಿಗೆ_ಉದ್ಯೋಗ
8
14
172
ಇದನ್ನ ನೋಡಿ ಹೇಳೋಕಾಗಲ್ಲ. chargsheet ನಲ್ಲಿ ಗುರಿಪಡಿಸಲಾಗಿರುವ ಸಾಕ್ಷಿಗಳ ವಿವರ ನೋಡಿ ಹೇಳ್ಬೋದು. ಲಕ್ಕಿಲಿ ಏನು ಅಂದ್ರೆ ದರ್ಶನ್ ಕೇಸ್ After new criminals laws ಆಗಿದ್ರೆ ಸ್ವಲ್ಪ ಕಷ್ಟ ಆಗಿರೋದು ಸಾಕ್ಷಿಗಳ ವಿಚಾರಣೇಲಿ. Chargsheet ಇದ್ರೆ ಯಾರತ್ರನಾದ್ರು ಹಂಚ್ಕೊಳಿ. #DarshanThoogudeepa
#DBoss ವಿರುದ್ಧ ದೋಷಾರೋಪ ಪಟ್ಟಿ 👇 (Full details just education purpose) #Darshan Nov 10th next hearing #TheDevil
1
0
4
@TARUNspeakss Reenactment of relationship between savarkar ji and godse ji
9
3
98
ದೇವರಿರುವ ಊರಲ್ಲಿ ಸಾವಿರ ಸಮಸ್ಯೆಗಳು ಜನ ನಿಂಬೆ ಹಣ್ಣಿಗೆ ಹೆದರುವರು! ತೆಂಗಿನ ಕಾಯಿಗೆ ಬೆದರುವರು! ನಿಂಬೆ ಹಣ್ಣಿಗೆ ಕುಂಕುಮ ಮೆತ್ತಿ ಮನೆ ಮುಂದೆ ಇಟ್ಟರಂತು ತರ ತರ ಜರ ಬಂದು ನಡುಗುವರು. #ಮೌಢ್ಯತೆ
0
3
5
ಕರಿ ಟೋಪಿ ಪ್ರಾಣೇಶ್. ಇವನ ಪರಿಚಯ ಎಲ್ಲರಿಗೂ ಇದ್ದೆ ಇರುತ್ತೆ, ದುಡ್ಡು ಮಾಡಲು ಒಂದು ಪ್ರದೇಶ ಅಂದರೆ ಉತ್ತರ ಕರ್ನಾಟಕದ ಜನರ ಭಾಷೆ ಸೂ.. ಇಂದ ಆರಂಭವಾಗಿ ಸೂ... ಮಕ್ಳ ಇಂದಾನೆ ಅಂತ್ಯ ಆಗುವುದು ಅಂತ ಪುಂಗಿದ ಈ ಅಯೋಗ್ಯ ಈಗ ಕರಿ ಟೋಪಿ ಸಂಘದ ಗುಣಗಾನ ಮಾಡಲು ಬಂದಿರುವ. ಹಾಸ್ಯದ ಹೆಸರಲ್ಲಿ ಹೊಲಸು ಪದಗಳ ಬಳಸಿ ಅದೆ uk ಸಂಸ್ಕೃತಿ ಅಂದವ ಇವ 😡😡
46
37
245
ಬೆಳೆಯೋವರೆಗೂ ಕನ್ನಡ ಬೆಳೆದಮೇಲೆ ಅದು ಇದು. ಇನ್ಮೇಲೆ ಆದ್ರೂ ಇಂಥ ಕೋಮು ಕ್ರಿಮಿಗಳನ್ನ ದೂರ ಇಡಿ.ಇವನ ತೆವಲಿಗೆ ಇಡೀ ಉತ್ತರಕರ್ನಾಟಕದವರನ್ನ ಅನಾಗರಿಕರ ಥರ ಬಿಂಬಿಸಿದ ಅಯೋಗ್ಯ ಇವ.
60
32
209
ಸಿರಿಯಾನಲ್ಲಿ ಐಸಿಸ್ ಟೆರಿರಸ್ಟ್ ಗಳ ಥರಾ ಇದಾರೆ ಯಾರಿವ್ರು? ಮಹಾರಾಷ್ಟಕ್ಕೆ ಸೇರಿಸಬೇಕಂತೆ ಎಕ್ಕಡದಲ್ಲಿ ಹೊಡೆಯಿರಿ ಇವುಕ್ಕೆ. ನೋಡ್ರಿ ಇಲ್ಲಿ @MrRANARAGA . #ಕನ್ನಡ_ಕರುನಾಡು #ಬೆಳಗಾವಿ
The MES observed Black Day protesting against the non-inclusion of Belagavi and other places in Maharashtra.
1
2
13
This Is final match of this league. Lingasuguru Vs Raichur. Namma Hemmaeya PM @GanguBinladen ಅವ್ರು ಬಾಯ್ತುಂಬ ವಿಮಲ್ ಹಾಕ್ಕೊಂಡು ಬಂದು ಚಾಲನೆ ಕೊಟ್ಟು ಆಟಗಾರರಿಗೆ ವಿಶ್ ಮಾಡಿ ಹೋದ್ರು. Tq u Sir.
1
2
19
0
9
42
Congratulations to u comrade @prakashraaj ✊🏿✊🏿.
ನಟ ಪ್ರಕಾಶ್ ರಾಜ್ ಸೇರಿದಂತೆ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ ಸರ್ಕಾರ Read More: https://t.co/JDfoSZ1iCn
#Siddaramaiah #RajyotsavaAwards #PrakashRaj #KannadaSuddi #AsianetSuvarnaNews
5
6
76
ಕಾರಟಗಿಯಲ್ಲಿ ನಡೆಯುತ್ತಿರುವ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ. ನಾಯಕ ಸಮಾಜದವರು ಗಂಡುಗಲಿ ಕುಮಾರರಾಮ ಮತ್ತು ಭಾವ ಸಂಗಮನ ಮಕ್ಕಳಾದ ಹರಿಹರ ಬುಕ್ಕರಾಯರನ್ನ ಕೊಂಡಾಡುತ್ತಿರುವುದು ಉತ್ತಮ ಬೆಳವಣಿಗೆ. #ValmikiJayanti2025
3
13
82
ಜಾತೀಯ ಕಳೆಯ ಕಳೆದು, ಕೂಳಿನ ದ್ವಂದ್ವ ತೊಳೆದು, ಆಹಾರಿಯಾಗಿಸಯ್ಯ, ಮನದ ಕತ್ತಲೆ ನಿವಾರಿಸಿ, ಭವದ ಹಿಂಗನ್ನ ತೊರೆಸಿ, ಭವಿಯನ್ನ ದಾಸೋಹಿಯಾಗಿಸಯ್ಯ, ಮಡಿವಾಳ ಮಾಚಿತಂದೆ ನಿಮ್ಮಾಣೆ, ಎನ್ನ ನಿಮ್ಮ ಪ್ರಮಥರ ಕುಲದವನಾಗಿಸಯ್ಯ. #ಕೊಂಡಗೂಳಿಯಂವ
0
3
10
ಸ್ವಂತ ದುಡಿದ ಹಣದಲ್ಲಿ ವಿದ್ಯಾರ್ಥಿ ವೇತನ, ಬಡವರಿಗೆ ಉಚಿತ ಆ್ಯಂಬುಲೆನ್ಸ್, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ. ಯಾವ MLA ಮಾಡದಷ್ಟು ಕೆಲಸವನ್ನು ಪ್ರದೀಪ್ ಮಾಡುತ್ತಿದ್ದಾರೆ. ಮಾತು ಜಾಸ್ತಿ ಅಷ್ಟೇ, ತಡ್ಕೋಬೇಕು. ಈ ತರ ಒಂದಾದ್ರೂ ಜನಪರ ಕೆಲಸ ಮಾಡಿದ್ರೆ ಸ್ವಯಂಘೋಷಿತ ಸಿಂಹ, ಬೆಕ್ಕಿನಂತೆ ಮನೆಲೀ ಇರುವ ಪರಿಸ್ಥಿತಿ ಬರುತ್ತಿರಲಿಲ್ಲ.
87
56
449
ಒಂದು ಕಡೆ ದಿನಬೆಳಗಾದ್ರೆ ಶರಣರನ್ನ ಬಯ್ಕೊಂಡು,ಹಿಂದುಳಿದವರನ್ನ ಹೀಯಾಳಿಸಿಕೊಂಡು,ಶ್ರೇಷ್ಠತೆಯ ದರ್ಪದಲ್ಲಿ ಓಡಾಡೋ ಪೆಶ್ವೇಗಳು ಮತ್ತವರ ಕಾಲಾಳುಗಳು RSS ನವರು. ಇನ್ನೊಂದು ಕಡೆ ಸಂವಿಧಾನ,ಸಮಾನತೆ,ಬುದ್ಧ-ಬಸವ-ಅಂಬೇಡ್ಕರ್-ಕುವೆಂಪು-ಫುಲೆ ಅವರನ್ನೇ ಉಸಿರಾಗಿಸಿಕೊಂಡಿರೊ ಭೀಮ್ ಆರ್ಮಿಯ ಸಿದ್ಧಾಂತ. ಶರಣರ ಅನುಯಾಯಿಗಳೆ, ನಿಮ್ಮ ಆಯ್ಕೆ
53
35
174
ಯಪ್ಪಾ ಗಣಿಲೂಟಿನಲ್ಲಿ ಆಗ್ಲೇ 5 ವರ್ಷ ನ್ಯಾಯಾಂಗ ಬಂಧನದಲ್ಲಿದ್ದವನು, ಮೊನ್ನೆ 7 ವರ್ಷ ಶಿಕ್ಷೇನು ಆಗಿ ಈಗ ಹೈಕೋರ್ಟಲ್ಲಿದೆ ಕೇಸ್. ಇವ್ನು ಸದಾ ವತ್ಸಲೆ ಅಂತೇ. ನೋಡಿ ಸಂಘದ ಸಂಸ್ಕಾರ. #RSSBAN
ಮಾತೃಭೂಮಿಯ ಗರ್ಭವಾದ ಗಣಿ ಬಗೆದು ಲೂಟಿ ಮಾಡಿ ಜೈಲಿಗೆ ಹೋಗಿ ಬಂದು ಮತ್ತೆ ಸದಾ ವತ್ಸಲೇ ಮಾತೃಭೂಮಿ ಅಂತ ಥೋ... ಇದಕ್ಕಿಂತ ದೊಡ್ಡ ಅವಮಾನ ಈ ದೇಶಕ್ಕೆ ಬೇರೊಂದಿಲ್ಲ... ಇದು ಈ RSS , BJP ಯ ನಿಜಬಣ್ಣ... #Rss #Bjp
0
1
6
0
0
10
ಕತ್ತೆ ಅಂಥ ಕರಿದ್ರೆ ಅದನ್ನ Inspiration ಆಗಿ ತಗೊಳ್ತೀನಿ ಅಂಥ ಮೋದಿ ಹೇಳಿದ್ದು. ಕತ್ತೆ ನಿಯತ್ತಿನ ಹಾಗೂ ಶ್ರಮಜೀವಿ ಪ್ರಾಣಿ ಅಂತೇ! ಈಗ ಮೋದಿಯವರು ಏನು ನಿಮ್ ಪ್ರಕಾರ?? #Donkey
ಪ್ರದೀಪ್ ಈಶ್ವರ್ ಎನ್ನುವ ಕತ್ತೆ ಕರ್ನಾಟಕದ ಹೆಮ್ಮೆಯ ವಿಧಾನಸೌಧಕ್ಕೆ ಆಯ್ಕೆಯಾಗಿದ್ದೇ ದೊಡ್ಡ ವಿಪರ್ಯಾಸ... ಕಾಡಿನಲ್ಲಿರಬೇಕಾದ ಪ್ರಾಣಿ, ನಾಡಿಗೆ ಬಂದು ರಾಜಕಾರಣವನ್ನೇ ಹೊಲಸು ಮಾಡುತ್ತಿದೆ.. #KarnatakaPolitics
0
0
2