ಕನ್ನಡಿಗ ದೇವರಾಜ್
@sgowda79
Followers
2K
Following
5K
Media
1K
Statuses
2K
ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ
Joined November 2014
ಐಬಿಎಂ ಮಾನ್ಯತಾ ಟೆಕ್ ಪಾರ್ಕ್ 🟨🟥 IBM manyata tech park ಇಂದು ನಡೆದ ಕಾರ್ಯಕ್ರಮ
1
15
76
ನಿಮ್ಮ ಮಗುವನ್ನೂ ಒಮ್ಮೆ ಕೇಳಿನೋಡಿ ಕನ್ನಡಿಗ ಪಾಲಕರೆ. ನಿಮ್ಮ ಶಾಲೆಯಲ್ಲಿ ಕನ್ನಡ ಮಾತನಾಡದ ಸಹಪಾಠಿಗಳಿರುತ್ತಿದ್ದರೆ ನಿಮ್ಮ ಬಾಲ್ಯ ಹೇಗಿರುತ್ತಿತ್ತು? #ಕನ್ನಡ #ಶಾಲೆ #ಬೆಂಗಳೂರು
0
24
85
ಪ್ರತಿಷ್ಠಿತ ಸ್ಟಾರ್ ಬಕ್ಸ್ ಸಂಸ್ಥೆಯ ಚಿನ್ಹೆ (ಲೋಗೋ) ಕನ್ನಡನಾಡಿನ ಹಂಪಿಯ ಒಂದು ಕೆತ್ತನೆಯನ್ನು ಹೋಲುತ್ತದೆ
4
24
159
ಕರ್ನಾಟಕದಲ್ಲಿ ಕನ್ನಡ ಮಾತ್ರ ಪರಕೀಯರ ಭಾಷೆ ನಮಗೆ ಬೇಡ. ಈ ವ್ಯಕ್ತಿ ಹೇಳುವ ಮಾತಿನಲ್ಲೂ ಅರ್ಥವಿದೆ. ವಿಡಿಯೋ ಕೃಪೆ- ಸಂವಾದ
7
27
93
ಕನ್ನಡಿಗರನ್ನು, ಕನ್ನಡ ಪರ ಹೋರಾಟಗಾರರನ್ನು ಆಚೆಯವರು ಎಂದ ಈಕೆ ವಿರುದ್ಧ ಹೋರಾಟ ಯಾಕಿಲ್ಲ.?
7
35
164
ಕನ್ನಡ ಪರರು ಹಿಂದಿ ಬೋರ್ಡಿಗೆ ಮಸಿ ಬಳಿದಾಗ ಬೇಷರತ್ ಬೆಂಬಲಿಸಿದ ಎಡಚರರು, ಲಿಬರಲ್ಲುಗಳು ಈಗ ಇದೇ ಕನ್ನಡಪರರು ಉರ್ದು ಬೋರ್ಡಿಗೆ ಮಸಿ ಬಳಿದಾಗ ಬಾಯಿ ಮುಚ್ಚಿಕೊಂಡಿದ್ದಾರೆ. ಈಗ ತೇಜಸ್ವಿಯವರ "ಕನ್ನಡ ವಿರೋಧಿಗಳಿಗೆ ಮಸಿ ಬಳಿಯದೆ ಫೇರ್ ಆಂಡ್ ಲವ್ಲಿ" ಬಳಿಯಬೇಕು ಅನ್ನೋ ಮಾತು ನೆನಪಾಗಲ್ವೇ ? ಬರಹ - ಜೋಸ್
1
23
125
ಕನ್ನಡ ಪರ ಹೋರಾಟಗಾರರಿಗೆ ಜಯವಾಗಲಿ 🟨🟥🔥 ಮೈಸೂರಿನಲ್ಲಿ ಉರ್ದು ಭಾಷೆಗೆ ಮಸಿ ಬಳಿದ ಕನ್ನಡ ಪರ ಹೋರಾಟಗಾರರು
14
73
335
ಶಾಲೆಯ ಮಕ್ಕಳಿಗೆ ಸರಿಯಾಗಿ ಸಮಯಕ್ಕೆ ಬಸ್ಸು ನಿಲ್ಲಿಸಿದ ಕಾರಣ ಸರ್ಕಾರಿ ಶಾಲೆಯ ಮಕ್ಕಳು ಬಸ್ಸು ತಡೆದು ಪ್ರತಿಭಟನೆ. ಮುಳುಬಾಗಿಲು
4
15
99
ಜಾಲಹಳ್ಳಿ ಕ್ರಾಸ್ ನಲ್ಲಿ ಹಿಂದಿವಾಲಾ ಕಣ್ಣು ಕಾಣದ ವ್ಯಕ್ತಿಯ ಮೇಲೆ ಹ*ಲ್ಲೆ ಮಾಡಿರುತ್ತಾನೆ ವಿಡಿಯೋ ಕೃಪೆ- ನಿಂಗಣ್ಣ ಗೌಡ (ಫೇಸ್ ಬುಕ್)
15
56
241
ಟ್ರಾಫಿಕ್ ರೂಲ್ಸ್ ನ ಬ್ರೇಕ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಲ್ಲದೆ ಪ್ರಶ್ನೆ ಮಾಡಿದವರಿಗೆ ಅವಾಜ್ ಹಾಕ್ತಾನೆ! ಬೆಂಗಳೂರು ಸಿಟಿ ಟ್ರಾಫಿಕ್ ಇಲಾಖೆ ಇವರನ್ನ ವಿಚಾರಣೆ ಮಾಡಿ ಬುದ್ದಿ ಹೇಳಬೇಕಾಗಿ ವಿನಂತಿಸುತ್ತೇನೆ! Bengaluru Traffic Police BENGALURU CITY POLICE ವಿಡಿಯೋ ಕೃಪೆ - Ashwa Raj #trafficrules
31
144
433
ಬೆಳಗಾವಿಯಲ್ಲಿ ಎಂಇಎಸ್ ಪುಂಡರನ್ನು ಪೊಲೀಸ್ ಬಂಧಿಸುವ ವೇಳೆ ಮರಾಠಿಯಲ್ಲಿ ಘೋಷಣೆ ಕೂಗಿದ ಪುಂಡರು. ಗ್ಯಾರಂಟಿ ಟಿವಿ ಚಾನೆಲ್ ನ ರಾಧ ಅವರು ಏನು ನಿಮ್ಮ ಸಮಸ್ಯೆ ಏನು ಕನ್ನಡದಲ್ಲಿ ಹೇಳಿ ಎಂದರೆ ನಾವು ಮರಾಠಿಗರು ಹೇಳೋಲ್ಲ ಅಂದಾಗ ರಾಧ ಅವರು ಹಾಗಾದರೆ ನೀವೆಲ್ಲ ಮಹಾರಾಷ್ಟ್ರಕ್ಕೇ ಹೋಗಿ ಎಂಂದರು
10
97
375
ದೇಶದ ಹತ್ತು ಸ್ವಚ್ಛ ಗಾಳಿಯ ನಗರಗಳಲ್ಲಿ ನಮ್ಮ ಕನ್ನಡನಾಡಿನ ನಗರಗಳೇ ಆರು ಇದೆ ನಮ್ಮ ನಾಡು ನಮ್ಮ ಹೆಮ್ಮೆ 🟨🟥🔥
0
9
48
ಇದು ಕರ್ನಾಟಕ ಕನ್ನಡ ಮಾತಾಡು ಇಲ್ಲ ಅಂದ್ರೆ ಟಿ ಮುಚ್ಚಿಕೊಂಡು ಹೋಗು ಡ್ರೈವರ್ ಅಣ್ಣ 🟨🟥🔥
16
88
419
ಬಿಎಂಟಿಸಿ ಚಾಲಕನಿಗೆ ಮೇಲೆ ಹ*ಲ್ಲೆ. ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಹ*ಲ್ಲೆ ಮಾಡಿದ ಯುವಕ ಹೆಗ್ಗಡೆ ನಗರದಿಂದ ಭಾರತಿ ಸಿಟಿಗೆ ಹೋಗುತ್ತಿದ್ದ ಬಸ್. ಬೈಕ್ ನಲ್ಲಿ ಬಂದ ಯುವಕ ಯುವತಿ ದಾರಿ ಕೊಡಲಿಲ್ಲ ವಿಚಾರವಾಗಿ ವಾಗ್ವಾದ ಬಸ್ ನಿಲ್ಲಿಸಿ ಚಾಲಕನ ಮೇಲೆ ಹ*ಲ್ಲೆ ಮಾಡಿದ ಯುವಕ. ಯುವಕನ ವಿರುದ್ಧ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು
9
21
70
ಮೈಸೂರಿನಲ್ಲಿ ಹಿಂದಿವಾಲಗಳ ಗಾಂಚಲಿ ನೋಡಿ ರಸ್ತೆ, ಫುಟ್ ಪಾತ್ ಗೂ ಬಾಡಿಗೆ ಕಟ್ಟುತ್ತಾನಂತೆ
5
41
142
ಕನ್ನಡನಾಡಿನಲ್ಲಿ ವಲಸಿಗರಿಂದ ಕನ್ನಡಿಗರಿಗೇ ಕಿರುಕುಳ ಇದಕ್ಕೆ ಕಾರಣ ಕನ್ನಡಿಗರೇ, ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನಾವೇಲ್ಲ ಭಾರತೀಯರು ಯಾರು ಬೇಕಾದರೂ ಬರಬಹುದು ಅವರ ಭಾಷೆ, ಅವರ ಸಂಸ್ಕೃತಿ ಕನ್ನಡಿಗರು ಮೇಲೆ ಹೇರಿಕೆ ಮಾಡಬಹುದು. ವಿಶಾಲ ಹೃದಯದ ಕನ್ನಡಿಗರು ನೋಡಿಕೊಂಡು ಸುಮ್ಮನೆ ಇರುವುದು
1
27
97
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸುಸಜ್ಜಿತವಾದ, ಯುದ್ಧಕ್ಕೆಂದೇ ಮೀಸಲಾದ ಹಡಗುಪಡೆಯನ್ನು ಕಟ್ಟಿದ್ದು ಬಾದಾಮಿಯ ಚಾಲುಕ್ಯರೇ ಹೊರತು ಮತ್ತಾರೂ ಅಲ್ಲ.
1
33
212
ಈ ಧರ್ಮದ ಹೆಸರಿನಲ್ಲಿ ಮಾಡಿರುವ ಕೆಲಸ ನೋಡಿ ಯಾವ ಧರ್ಮದ ದೇವರು ಈ ರೀತಿ ಮರಗಳಿಗೆ ಮೊಳೆ ಹೊಡಿ ಅಂತ ಹೇಳಿದ್ದಾರೆ
2
14
91
ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ಸುಸಜ್ಜಿತವಾದ, ಯುದ್ಧಕ್ಕೆಂದೇ ಮೀಸಲಾದ ಹಡಗುಪಡೆಯನ್ನು ಕಟ್ಟಿದ್ದು ಬಾದಾಮಿಯ ಚಾಲುಕ್ಯರೇ ಹೊರತು ಮತ್ತಾರೂ ಅಲ್ಲ.
10
151
844