D K Shivakumar, President, KPCC
@KPCCPresident
Followers
99K
Following
324
Media
2K
Statuses
4K
Official Handle of The President of the Karnataka Pradesh Congress Committee
Karnataka, India
Joined July 2018
ನಿಮ್ಮ ತಾಯಿಯವರಾದ ಶ್ರೀಮತಿ ಪದ್ಮಾವತಿ ಪಾಟೀಲ್ ಅವರು ದೈವಾದೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಕುಟುಂಬದ ನೋವಿನಲ್ಲಿ ನಾನೂ ಕೂಡ ಭಾಗಿ. @HKPatil1953
107
100
583
ಎರಡು ಭಾರತಗಳಾಗುತ್ತಿವೆ, ಒಂದು ಶ್ರೀಮಂತರ ಭಾರತ, ಇನ್ನೊಂದು ಬಡವರ ಭಾರತ! ಈ ಇಬ್ಬರು ಭಾರತೀಯರ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ದೇಶದ 85% ಜನರ ಆದಾಯ ಕುಸಿತವಾಗಿದೆ. ಇಡೀ ದೇಶದಲ್ಲಿಂದು ಯುವ ಜನರು ಉದ್ಯೋಗ ಅರಸುತ್ತಿದ್ದಾರೆ. ಕಳೆದ 50 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಈಗ ಭಾರತದಲ್ಲಿದೆ! - @RahulGandhi
152
147
456
ಈ ದೇಶವನ್ನು ಕಟ್ಟುವುದಕ್ಕಾಗಿ ನನ್ನ ಮುತ್ತಜ್ಜ 15 ವರ್ಷ ಜೈಲು ವಾಸ ಅನುಭವಿಸಿದರು, ನನ್ನ ಅಜ್ಜಿಯ ಮೇಲೆ 32 ಬಾರಿ ಗುಂಡು ಹಾರಿಸಲಾಯಿತು, ನನ್ನ ತಂದೆಯ ದೇಹವನ್ನು ಛಿದ್ರಗೊಳಿಸಲಾಯಿತು. ಹಾಗಾಗಿ ಈ ದೇಶ ಏನೆಂದು ನಾನು ಸ್ವಲ್ಪ ಅರ್ಥ ಮಾಡಿಕೊಂಡಿದ್ದೇನೆ! - @RahulGandhi
76
215
566
ವಿಜಯಪುರ ಇಂಡಿಯ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲ್ಬುರ್ಗಿಯ ಶ್ರೀ ರುದ್ರಮುನಿ ಸ್ವಾಮೀಜಿ, ಜೇವರ್ಗಿ ಚಿಗರಹಳ್ಳಿಯ ಶ್ರೀ ಶಿವಬಸವ ಸ್ವಾಮೀಜಿ ಅವರು ಇಂದು ನನ್ನನ್ನು ಭೇಟಿ ಮಾಡಿ, ಆಶೀರ್ವದಿಸಿದರು.
68
73
486
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ @HariprasadBK2 ಅವರು ಇಂದು ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಶುಭಾಶಯ ಕೋರಿ, ಅಭಿನಂದಿಸಿದೆ. ಈ ಸಂದರ್ಭದಲ್ಲಿ ಹಲವು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
37
101
495
ಗೋವಾ ವಿಧಾನಸಭಾ ಚುನಾವಣೆಯ ದಾಬೋಲಿಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕ್ಯಾ. ವಿರಿಯಾಟೋ ಫರ್ನಾಂಡೀಸ್ ಹಾಗೂ ವಾಸ್ಕೋ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಎಲ್ ಕಾರ್ಲೋಸ್ ಅಲ್ಮೇಡಿಯಾ ಅವರ ಪರ ಪ್ರಚಾರ ನಡೆಸಲಾಯಿತು. ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.
25
69
400
ಗೋವಾದ ಮೋರ್ಮುಗೌಂವ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಕಲ್ಪ್ ಅಮೋನ್ಕರ್ ಪರವಾಗಿ ಬೈನಾ ಪ್ರದೇಶದಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಮತದಾರರು ತಮ್ಮ ಸಮಸ್ಯೆಗಳನ್ನು ನಿವೇದಿಸಿಕೊಂಡರು. ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ @PRathod_INC ಜೊತೆಗಿದ್ದರು. #CongressAhead
7
42
169
ಮಾಜಿ ಉಪ ಮುಖ್ಯಮಂತ್ರಿಗಳಾದ @DrParameshwara ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.
I have tested positive for Covid19 with mild symptoms. Have isolated myself. Request all those who have come in contact with me over the last few days to please observe your symptoms and test if necessary.
5
36
119
ವಿಧಾನಸಭೆ ವಿರೋಧ ಪಕ್ಷದ ನಾಯಕರಾದ @siddaramaiah ಅವರೊಂದಿಗೆ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ @Rdhruvanarayan ಸೇರಿದಂತೆ ಹಲವರು ಉಪಸ್ಥಿತರಿದ್ದರು.
14
73
359
ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ಬೆಂಗಳೂರಿನ ಉಲ್ಲಾಳದ ಮಠದಲ್ಲಿ ಭೇಟಿ ಮಾಡಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡುವಂತೆ ಮನವಿ ಮಾಡಿ, ಆಶೀರ್ವಾದ ಪಡೆದೆ. ಮುಖಂಡರಾದ ಹನುಮಂತರಾಯಪ್ಪ ಅವರು ಜೊತೆಗಿದ್ದರು.
11
59
269
Well done, #TeamCongress! 👍 #KarnatakalocalbodyElections
994
6K
34K
Well done all @INCKarnataka leaders and workers. What a spectacular performance! So proud of all of you!
405
4K
19K
ಆಂಗ್ಲ ದೈನಿಕ 'ದಿ ನ್ಯೂಸ್ ಟ್ರೇಲ್' ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ. ಈ ವೇಳೆ @CMofKarnataka, ವಿಪಕ್ಷ ನಾಯಕರಾದ @siddaramaiah, ಸಂಸದರಾದ @sumalathaA, ಶಾಸಕರಾದ @ArshadRizwan, ಮಣಿಪಾಲ್ ಸಂಸ್ಥೆಯ ನಿರ್ದೇಶಕರಾದ ಡಾ. ಸುದರ್ಶನ್ ಬಲ್ಲಾಳ್, ಸಂಪಾದಕರಾದ ನೀನಾ ಗುಪ್ತ ಸೇರಿ ಹಲವರು ಉಪಸ್ಥಿತರಿದ್ದರು.
5
47
227
'ಮೇಕೆದಾಟು ಪಾದಯಾತ್ರೆ' ಸಂಬಂಧ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದ ಹಾಲಿ ಮತ್ತು ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಮತ್ತಿತರ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾದ @RLR_BTM, @SaleemAhmadINC, ಸಂಸದರಾದ @DKSureshINC, ಮಾಜಿ ಸಚಿವರಾದ @HMRevanna ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
10
95
345
ಆನ್ ಲೈನ್ ಸದಸ್ಯತ್ವ ಉಸ್ತುವಾರಿಗಳಾದ ರಘುನಂದನ್ ರಾಮಣ್ಣ, ಯುವ ಕಾಂಗ್ರೆಸ್ ಮುಖಂಡರಾದ @kemprajkgowda, @NSUIKarnataka ಅಧ್ಯಕ್ಷರಾದ @KirthiGanesh1, ಮಾಜಿ ಮೇಯರ್ ಸಂಪತ್ ರಾಜ್ ಉಪಸ್ಥಿತರಿದ್ದರು.
0
13
50
ಜೂಮ್ ಸಂವಾದದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ @RLR_BTM, @SaleemAhmadINC, @Rdhruvanarayan, ಎಐಸಿಸಿಯ ಒಬಿಸಿ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಘಟಕಗಳ ಉಸ್ತುವಾರಿಗಳಾದ ಕೆ. ರಾಜು, ಸಂಸದರಾದ ಜ್ಯೋತಿಮಣಿ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು.
2
10
58
ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಾಗೂ ಮೇಕೆದಾಟು ಪಾದಯಾತ್ರೆ ಕುರಿತು ಎಐಸಿಸಿ, ಕೆಪಿಸಿಸಿ ಮುಖಂಡರು, ಹಾಲಿ ಮತ್ತು ಮಾಜಿ ಎಂಎಲ್ಎಗಳು, ಎಂಎಲ್ಸಿಗಳು, ಪರಾಜಿತ ಅಭ್ಯರ್ಥಿಗಳು, ಕೆಪಿಸಿಸಿ ಸಂಯೋಜಕರು, ಡಿಸಿಸಿ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತಿತರ ಮುಖಂಡರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಜೂಮ್ ಸಂವಾದದ ಮೂಲಕ ಸಮಾಲೋಚನೆ ನಡೆಸಿದೆ.
7
89
273
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಏರ್ಪಡಿಸಿದ್ದ ಸಂಗೀತೋತ್ಸವ ಹಾಗೂ ಭಜನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆ. ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮಾಜಿ ಸಚಿವರಾದ @Cheluvarayaswam, ಎಂಎಲ್ಸಿ ದಿನೇಶ್ ಗೂಳಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
2
22
109
ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಎಂ ಆನಂದ್ ಅವರ ಹಾಸನ ನಿವಾಸಕ್ಕೆ ಭೇಟಿ ನೀಡಿದೆ.
2
24
218
ಸಮಾವೇಶದಲ್ಲಿ ಎಂಎಲ್ಸಿ ಗೋಪಾಲಸ್ವಾಮಿ, ರಾಜ್ಯಸಭೆ ಮಾಜಿ ಸದಸ್ಯರಾದ ಜವರೇಗೌಡ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ @DrPushpaAmarnat, ಮುಖಂಡರಾದ ಆರ್.ವಿ ವೆಂಕಟೇಶ್, ಡಿಸಿಸಿ ಅಧ್ಯಕ್ಷರಾದ ಜಾವಗಲ್ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
2
28
65