steevanrego_vk Profile
steevanrego_vk

@steevanrego

Followers
481
Following
901
Media
275
Statuses
499

Journalist with Vijay Karnataka, Views expressed here are Personal

mangalore
Joined December 2017
Don't wanna be here? Send us removal request.
@steevanrego
steevanrego_vk
2 months
ಮೈತ್ರಿ ಮುಟ್ಟಿನ ಕಪ್ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವಿಸ್ತರಣೆಯಾಗಲಿದೆ. ಈ ಹಿಂದೆ ಬರೆದ ನನ್ನ ವರದಿಯಿಂದ ಈ ಯೋಜನೆ ಮತ್ತೆ ಜಾರಿಯಾಗುತ್ತಿದೆ. #health #muttinacup #Students #healthdeptkar @CMofKarnataka @DHFWKA @dineshgrao @editor_vk @RajeevaVK
0
3
4
@steevanrego
steevanrego_vk
2 months
ಸರಕಾರಿ ಬಸ್ ಗಳಲ್ಲಿ ಹೊಸ ಆಫರ್ ನೀಡಲಾಗಿದೆ. ರಾಜ್ಯವ್ಯಾಪಿ ಜಾರಿಗೆ ಬಂದರೆ ಪ್ರಯಾಣಿಕರಿಗೆ ಮತ್ತಷ್ಟು ಲಾಭವಾಗಬಹುದು. @CMofKarnataka @KSRTC_Journeys @RLR_BTM @editor_vk #ksrtc #PublicSafety #publictransport #safejourney
0
2
5
@steevanrego
steevanrego_vk
2 months
ಸರಕಾರ‌, ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಮೈತ್ರಿ ವಿದ್ಯಾರ್ಥಿನಿಯರ ಬಾಳಿಗೆ ನೆರವಾಗುವ ಅಗತ್ಯವಿದೆ. #health #karanataka #vkstory @DrVaishnavi14 @osd_cmkarnataka @CMofKarnataka @dineshgrao @DHFWKA @editor_vk @RajeevaVK
0
3
4
@editor_vk
VK Editor
2 months
ಶಾಲೆಗಳನ್ನು ಮುಚ್ಚುವುದಿಲ್ಲ, ವಿಲೀನ ಮಾಡುವುದಿಲ್ಲ ಎನ್ನುತ್ತಲೇ ಮ್ಯಾಗ್ನೆಟ್ ಹೆಸರಿನಲ್ಲಿ ಸರಕಾರ ಶಾಲೆಗಳನ್ನು ವಿಲೀನಗೊಳಿಸಿ, ಅಭಿವೃದ್ಧಿ ಪಡಿಸಲು ಮುಂದಾಗಿದೆ. @Vijaykarnataka @siddaramaiah @dkdynamite1 @CMofKarnataka @MadhuBangarappa @Sudarshanvk2 @yalanadumanju @steevanrego @RajeevaVK
0
3
10
@steevanrego
steevanrego_vk
2 months
ಒಂದಲ್ಲ ಎರಡಲ್ಲ ಭರ್ತಿ 25 ಸಾವಿರ ಸರಕಾರಿ ಶಾಲೆಗಳು ಮಾಗ್ನೇಟ್ ಶಾಲೆಯ ವಿಲೀನತೆಯ ತೂಗುಗತ್ತಿಯಲ್ಲಿ ತೂಗುತ್ತಿದೆ. ಮುಂದೆ ಇದುವೇ ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೆ ಬರಲಿದೆ. ಇಂದಿನ ವಿಜಯ ಕರ್ನಾಟಕದಲ್ಲಿ ವಿಸ್ತಾರವಾದ ವರದಿ. #school #education @editor_vk @RajeevaVK @siddaramaiah @ShalaShikshana @CMofKarnataka
0
3
6
@steevanrego
steevanrego_vk
4 months
ಸರಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಈ ಸರ್ತಿ ಪ್ರವೇಶಾತಿ ಹೆಚ್ಚಳಕ್ಕೆ ಇಲಾಖೆ ವಿನೂತನ ಅಭಿಯಾನಕ್ಕೆ ಇಳಿದಿದೆ. #pu #puc #admission #november @CMofKarnataka @ShalaShikshana @Bharath_Selvan @editor_vk @RajeevaVK @KarnatakaVarthe
0
3
4
@steevanrego
steevanrego_vk
6 months
ಸ್ವಚ್ಛ ಮಂಗಳೂರಿಗೆ ಮತ್ತೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆತಂಕ‌ಎದುರಾಗಿದೆ. ಕಾನೂನು ಮೀರಿದವರಿಗೆ ಕ್ರಮಜರುಗಿಸುವ ಕೆಲಸ ಮನಪಾ ಮಾಡ್ತಾ ಇಲ್ಲ. #mangalore #plastic #felx @mangalurucorp @DCDKOfficial @osd_cmkarnataka @DrVaishnavi14 @dineshgrao @editor_vk
0
1
5
@steevanrego
steevanrego_vk
6 months
ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತೆ ಕೆಲಸ ಮಾಡುವ ಅಗತ್ಯವಿದೆ. ಕಳೆದ ಕೆಲವು ಸಮಯದಿಂದ ಕಾನೂನು‌ಪಾಲನೆ ದಸರಾ ಸಮಯದಲ್ಲಿ ಮರೆಯಾಗದಿದರಲಿ. #noplastic #plasticfree @osd_cmkarnataka @mangalurucorp @DCDKOfficial @dineshgrao @editor_vk @ZP_DaksnKannada @DrVaishnavi14
0
4
7
@steevanrego
steevanrego_vk
6 months
ಕರಾವಳಿಯಲ್ಲಿ ಅಕ್ಕ ಕೆಫೆ ಮೋಡಿ ಮಾಡುತ್ತಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಬಲ ನೀಡುವ ಕಾರ್ಯಕ್ರಮ ಒಳ್ಳೆಯ ಪ್ರಯತ್ನ. #akkacafe #dkdevelopment #womenempowerment #dkzp @ZP_DaksnKannada @mangalurucorp @editor_vk @CMofKarnataka
0
1
4
@steevanrego
steevanrego_vk
7 months
ರಸ್ತೆಯನ್ನು ಫುಟ್ ಪಾತ್ ಮಾಡಿದ ಸ್ಥಿತಿ ಮಂಗಳೂರಿಗೆ ಬಂದು‌ ಮುಟ್ಟಿದೆ. ಪಾದಚಾರಿಗಳ ಜೀವದ ಬೆಲೆ ಜಿಲ್ಲಾಡಳಿತಕ್ಕೆ ಗೊತ್ತಾಗಿಲ್ಲ.. #ದಾರಿಕೊಡಿ‌ #ಮಂಗಳೂರು @thefileindia @CMofKarnataka @osd_cmkarnataka @dineshgrao @DCDKOfficial @mangalurucorp @DrVaishnavi14
0
4
5
@steevanrego
steevanrego_vk
7 months
ಕೆಎಸ್ಆರ್ ಟಿಸಿಯ ಮಂಗಳೂರು ವಿಭಾಗದಲ್ಲಿ ಕೆಲವು ವರ್ಷಗಳಿಂದ ನಿಂತ ರೂಟ್ ಗಳ ಬಸ್ ಓಡಾಟ ಶುರುವಾಗಿದೆ. ಸಾರ್ವಜನಿಕರಿಗೆ ಇದರಿಂದ ಹೆಚ್ಚು ಲಾಭವಾಗಿದೆ. #ksrtc #Mangalore #govtbus #routes @CMofKarnataka @RLR_BTM @ksrtc @KSRTC_Journeys @ksrtc
0
0
2
@steevanrego
steevanrego_vk
7 months
ಅಂತೂ ಇಂತೂ ಅನಧಿಕೃತ ಫ್ಲೆಕ್ಸ್ , ಕಟೌಟ್ ತೆಗೆಯುವ ಕೆಲಸವನ್ನು ಮಂಗಳೂರು ಮಹಾನಗರ‌ಪಾಲಿಕೆ ಶುರು ಮಾಡಿದೆ. ವಿಕ ಈ ಕುರಿತು ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚರಗೊಂಡ ಅಧಿಕಾರಿಗಳು ದಂಡ ಹಾಕದೇ ಬರೀ ಜನರ ತೆರಿಗೆ ಹಣ ಬಳಸಿ ತೆಗೆಯುವ ಕೆಲಸ ಮಾಡುತ್ತಿದೆ. @mangalurucorp @MangaloreCity @dineshgrao @DCDKOfficial
0
0
3
@steevanrego
steevanrego_vk
7 months
ಅಂಗಾಂಗ ದಾನ ರಾಜಸ್ಥಾನ ದ ಮುಂದೆ ಕರ್ನಾಟಕ ಹಿಂದೆ ಉಳಿದಿದೆ. ರಾಜ್ಯದಲ್ಲಿ ಮೆಡಿಕಲ್ ಹಬ್ಬ ದಕ ಐದನೇ ಸ್ಥಾನದಲ್ಲಿ ನಿಂತಿದೆ. ಇಲಾಖೆಯ ಮಾಹಿತಿ, ಜಾಗೃತಿ ಕೆಲಸ ಚುರುಕಾಗಿ ನಡೆದಿದ್ದರೆ ಸಾಕಷ್ಟು ರೋಗಿಗಳಿಗೆ ವರವಾಗುತ್ತಿತ್ತು. @CMofKarnataka @dineshgrao @DHFWKA @DCDKOfficial @ZP_DaksnKannada
0
3
5
@steevanrego
steevanrego_vk
7 months
ಮಳೆಗಾಲದಲ್ಲಿ ಮೂಳೆ ಮುರಿತ ಪ್ರಕರಣ ಹೆಚ್ಚಳವಾಗುತ್ತಿದೆ. ಜಾರಿ ಬೀಳುವ ಪ್ರಮೇಯಗಳೇ ಜಾಸ್ತಿ..ದಕ್ಷಿಣ ಕನ್ನಡದಲ್ಲಿ ಎರಡೇ ತಿಂಗಳಲ್ಲಿ 4 ಸಾವಿರ ಮಂದಿಗೆ ಸಮಸ್ಯೆ ಯಾಗಿದೆ. #health #govt #healthdept @CMofKarnataka @osd_cmkarnataka @dineshgrao
0
4
8
@steevanrego
steevanrego_vk
7 months
ಮಂಗಳೂರು ನಗರ ಪಾಲಿಕೆಯ ಅವಸ್ಥೆ ಅಂದ್ರೆ ಜನಪ್ರತಿನಿಧಿಗಳು ಬಿಡೋಲ್ಲ..ಅಧಿಕಾರಿಗಳು ಮುಟ್ಟೋಲ್ಲ..ಕಾನೂನುಗಳು ಪಾಲನೆಯಾಗೋದು‌ ಬರೀ ಜನರಿಗೆ ಮಾತ್ರ ಅನ್ನೋವಾಗಿದೆ..@DrVaishnavi14 @osd_cmkarnataka @CMofKarnataka @dineshgrao @mangalurucorp @ZP_DaksnKannada @DCDKOfficial
1
3
7
@steevanrego
steevanrego_vk
7 months
ಅಷ್ಟಕ್ಕೂ ಜನಪ್ರತಿನಿಧಿಗಳಿಗೆ ಜವಾಬ್ದಾರಿ ಇಲ್ಲ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕೆಲಸ ಮಾಡಲು‌ ಮನಸ್ಸಿಲ್ಲ. ಅನಧಿಕೃತ ಫ್ಲೆಕ್ಸ್ ‌ಮತ್ತೆ ಶುರು. @DrVaishnavi14 @osd_cmkarnataka @mangalurucorp @ZP_DaksnKannada @dineshgrao @DCDKOfficial @MangaloreCity
0
2
5
@RajeevaVK
Rajeeva C J
8 months
ಮಾನ್ಯ ಮುಖ್ಯಮಂತ್ರಿಗಳೇ ಕರ್ನಾಟಕದಲ್ಲೂ ಇಂಥದ್ದೊಂದು ಪ್ರಯತ್ನ ನಡೆಸಿ. ಮಕ್ಕಳಿಗೆ ಸಾಮಾನ್ಯ ಜ್ಞಾನ ಇಂಪ್ರೂವ್ ಆಗುತ್ತೆ... @siddaramaiah @CMofKarnataka @DKShivakumar @MadhuBangarappa @Vijaykarnataka
11
21
110
@steevanrego
steevanrego_vk
9 months
ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ಗೆ ಮಳೆರಾಯ ಸತತ ಅಡ್ಡಿ‌ಪಡಿಸುತ್ತಿದ್ದಾನೆ. ಜಾಗ ಬದಲಾದರೂ ಕೂಡ ಸ್ಪರ್ಧೆ ಸತತವಾಗಿ ರದ್ದಾಗುತ್ತಿದೆ. #surfing #indiasurfers #sports #rain #cancelled #vksportsnews #manjunathjabagere @editor_vk @ISAsurfing @Sports @surferindia @kstdc
0
0
3
@steevanrego
steevanrego_vk
9 months
ಪುಣ್ಯಾತ್ಮರು ಕೆಲಸ ಮಾಡಿದ್ದಾರೆ. ಒಂದ್ ವರದಿ‌ ಕೆಲಸ ಮಾಡಿಸಿತು. ಈಗ ಬೀದಿಯಲ್ಲಿ ದೀಪಗಳು ಉರಿಯುವ ಕೆಲಸ ಸಾಗುತ್ತಿದೆ. @osd_cmkarnataka @DrVaishnavi14 @mangalurucorp @ZP_DaksnKannada @DCDKOfficial @editor_vk
0
0
2
@steevanrego
steevanrego_vk
9 months
ಬೀದಿ ದೀಪ ಬೆಳಗಿಸಲು ತಂತಿಯನ್ನು ಬಳಕೆ ಮಾಡುವ ಕಾರ್ಯ ಸಾಗುತ್ತಿರುವುದು ವಿಪರ್ಯಾಸ. ಯಾರದೋ ಬದುಕು ಆರುವ ಮೊದಲು‌ ನೆಟ್ಟಗೆ ಸ್ವಿಚ್ ಬೋರ್ಡ್ ಹಾಕಿಸಿ. @osd_cmkarnataka @DrVaishnavi14 @mangalurucorp @DCDKOfficial @ZP_DaksnKannada @MESCOM_Official
1
0
1