@DCDKOFFICIAL
@DCDKOfficial
Followers
11K
Following
78
Media
427
Statuses
731
District Administration, Dakshina Kannada (Official)
Mangalore, India
Joined August 2019
ಮುಂಬರುವ ಎಸ್ಎಸ್‌ಎಲ್‌ಸಿ / ಪಿಯುಸಿ ಪರೀಕ್ಷೆಯ ಸಲುವಾಗಿ ನಗರದ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ಪರೀಕ್ಷೆಯ ತಯಾರಿ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು
0
0
2
ಉಳ್ಳಾಲ ನಗರಸಭೆಯ 2026-2027ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
0
0
1
The Wet Well / Pump House at Kaiko Subhas Nagar under the Ullal Sewage Project & the site inspection of the 4.40 MLD capacity sewage treatment plant and Wet Well /Pump House constructed at Kodi Kotepura, Ullal and the Wet Well constructed by Muda in Somnath Nagar were inspected.
0
0
2
ಪುತ್ತೂರು ನಗರ ಸಭೆಯ 2026-27ನೇ ಸಾಲಿನ ಆಯವ್ಯಯ ತಯಾರಿಸುವ ಸಂಬಂಧ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
1
0
3
ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ “Connector road ಹಾಗೂ ರೈಲ್ವೆ ಇಲಾಖೆಯಿಂದ ನಿರ್ಮಿಸಲಾದ ರೈಲ್ವೆ ಅಂಡರ್ಪಾಸ್ (RUB) ಕಾಮಗಾರಿ ವೀಕ್ಷಿಸಿ, ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗುತ್ತಿರುವ “Nethravathi Waterfront Promenade” ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
0
0
2
ಮಂಗಳೂರು ಮಹಾನಗರಪಾಲಿಕೆ ಬಜೆಟ್ ಸಂಬಂಧ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಾಯಿತು. ನಂತರ ಕೂಳೂರು ಪಂಜಿಮೊಗರು ಪ್ರದೇಶಕ್ಕೆ ಹಾಗೂ ಕಾವೂರು ಮತ್ತು ಮಳವೂರು ಪ್ರದೇಶಕ್ಕೆ ಭೇಟಿ ನೀಡಲಾಯಿತು.
0
1
3
ಉಳ್ಳಾಲ ತಾಲೂಕಿನ ಬೀಚ್ ಅಭಿವೃದ್ಧಿ ��ಾಗೂ ಪ್ರವಾಸೋಧ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಸೋಮೇಶ್ವರ, ಸಮ್ಮರ್ ಸ್ಯಾಂಡ್, ಉಳ್ಳಾಲ ಹಾಗೂ ಬಟ್ಟಪ್ಪಾಡಿ ಸಮುದ್ರದ ಕಿನಾರೆ ಸಮೀಪ ಸ್ಥಳ ಪರಿಶೀಲನೆ ನಡೆಸಲಾಯಿತು.
0
1
3
ಮಂಗಳೂರಿನ ಹಳೆ ಬಂದರಿನಲ್ಲಿ ಕಾರ್ಗೊ ಮತ್ತು ಕ್ರೂಸ್ ಟರ್ಮಿನಲ್ ಗೆ ಸಂಬಂಧಿತ ಮೂಲ ಸೌಕರ್ಯ ಸೌಲಭ್ಯದೊಂದಿಗೆ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿಯ ಅಭಿವೃದ್ಧಿಯ ಸಂಬಂದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
0
0
0
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಇಂದು ಪೂರ್ವಾಹ್ನ 10 ಗಂಟೆಗೆ ನಗರದ ಪುರಭವನದ ಆವರಣದಲ್ಲಿರುವ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.
0
0
2
ಜಿಲ್ಲಾ ಕ್ರೀಡಾಂಗಣ ಮಂಗಳ ಸ್ಟೇಡಿಯಂ ಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಯಿಂದ ನಿರ್ಮಾಣ ಗೊಂಡ ಜಿಮ್ ಮತ್ತು ಯು ಎಸ್ ಇಂಡೋರ್ ಸ್ಟೇಡಿಯಂ ನಲ್ಲಿರುವ ಜಿಮ್ ಮತ್ತು ವೆಯಿಟ್ ಲಿಫ್ಟಿಂಗ್ ತರಬೇತಿ ಕೇಂದ್ರವನ್ನು ಪರಿಶೀಲನೆ ಮಾಡಲಾಯಿತು.
0
0
1
The ongoing land acquisition process for creating a new industrial area in Balkunje was reviewed. Later, the Canara Industrial Area in Mudipu was visited and the steps taken to create sites for allocation were discussed with the officials.
0
0
2
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ 2025 ರ ಸಮೀಕ್ಷೆಯ ಸಂದರ್ಭದಲ್ಲಿ, ನಾಯಿ ಕಡಿತ, ಜೇನುನೊಣಗಳ ದಾಳಿ ಮತ್ತು ರಸ್ತೆ ಅಪಘಾತದಿಂದ ಬಳಲಿದ ಮೂಲ್ಕಿ, ಮಂಗಳೂರು, ಉಳ್ಳಾಲ ಮತ್ತು ಬಂಟ್ವಾಳ ತಾಲ್ಲೂಕುಗಳ ಎನ್ಯುಮರೇಟರ್‌ಗಳನ್ನು ಭೇಟಿ ಮಾಡಿ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು.
0
0
1
NMPA, in collaboration with the National Disaster Response Force @NDRFHQ & District Disaster ManagementAuthority, Daskhina Kannada, conducted a Half-Day Capacity Building Programme on Disaster Management today in the Port. The training focused on enhancing awareness,
2
3
10
ಕ್ವಿಟ್ ಇಂಡಿಯಾ ದಿನಾಚರಣೆಯ ಅಂಗವಾಗಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿ ಅವರಿಗೆ ಗೌರವ ಸಲ್ಲಿಸಲಾಯಿತು.
1
1
20
ಬಜ್ಪೆ ವ್ಯಾಪ್ತಿಯ ಕೊಂಚಾರಿನ MSEZ Rehabilitation area ದಲ್ಲಿ ಗುಡ್ಡ ಕುಸಿತ, ಕೆಂಜಾರು ಕಾಪಿಕಾಡು ಗುಡ್ಡೆ ಗುಡ್ಡ ಕುಸಿತ ಪ್ರದೇಶ, ಕೆಂಜಾರು ಕೋಸ್ಟ್ ಗಾರ್ಡ್ ಮೀಸಲು ಪ್ರದೇಶ ವೀಕ್ಷಣೆ ಮಾಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಯಿತು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
3
2
14
ದ.ಕ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕುಗಳಿಗೆ ಭೇಟಿ ನೀಡಿ ತಾಲೂಕು ತಹಶಿಲ್ದಾರರೊಡನೆ ಚರ್ಚಿಸಲಾಯಿತು ಹಾಗೂ ಪಂಜ ಮತ್ತು ಬಜತ್ತೂರು ಸ್ಯಾಂಡ್ ಬ್ಲಾಕ್‌ಗೆ ಭೇಟಿ ನೀಡಿ ಪರಿಶೀಲಿಸಲಾಯಿತು
3
1
18