KSRTC
@KSRTC_Journeys
Followers
50K
Following
397
Media
5K
Statuses
26K
KSRTC (Karnataka State Road Transport Corporation) Official Twitter Account | KSRTC 24/7 Call Centre : 080 26252625
Karnataka / India
Joined July 2010
ನಿಗಮದ ಸಮಸ್ತ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ 79ನೇ ಸ್ವಾತಂತ್ರ ದಿನಾಚರಣೆಯ ಶುಭಾಷಯಗಳು.
0
1
20
ಸಮಸ್ತ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಕುಟುಂಬದವರಿಗೂ ಕೆ ಎಸ್ ಆರ್ ಟಿ ಸಿ ಸಂಸ್ಥಾಪನಾ ದಿನದ ಶುಭಾಷಯಗಳು.
0
5
37
ನೂತನ ಸಂವತ್ಸರವು ಸಮಸ್ತ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತು ನಿಗಮದ ಸಿಬ್ಬಂದಿಗಳು ಹಾಗೂ ಕುಟುಂಬದವರಿಗೆ ಸಕಲ ಸಮೃದ್ದಿ ಮತ್ತು ಸನ್ಮಂಗಳಗಳನ್ನು ಕರುಣಿಸಲಿ.
0
4
29
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕೆಳಕಂಡ ವೀಡಿಯೋ ತುಣುಕಿನ ಬಗ್ಗೆ ಸ್ಪಷ್ಟೀಕರಣ:
0
9
64
President Trump says it perfectly. A patchwork of 50 different state systems creates a maze of conflicting regulations, resulting in chaos. Follow me to join the conversation on leading the AI revolution.
17
19
106
ಕೆ ಎಸ್ ಆರ್ ಟಿ ಸಿ ಗೆ ಐದು ರಾಷ್ಟ್ರೀಯ ಹಾಗೂ ಒಂದು ಅಂತರರಾಷ್ಟ್ರೀಯ ಪ್ರಶಸ್ತಿಯ ಗರಿ
0
1
63
A journal that actually knows you. Not just entries. Context, memory, meaning. Automatically. Vox learns your patterns and reflects them back with insights. Would this be useful to you?
0
1
3
ಕರಾರಸಾ ನಿಗಮಕ್ಕೆ ಕಾರ್ಮಿಕ ಕಲ್ಯಾಣ ಉಪಕ್ರಮ ಮತ್ತು ಶಕ್ತಿ ಯೋಜನೆಗಳಿಗೆ ಸ್ಕಾಚ್ ನ 2 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ.
0
2
38
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಶ್ರೀ ಎಸ್ ಆರ್ ಶ್ರೀನಿವಾಸ (ವಾಸು), ಮಾನ್ಯ ಶಾಸಕರು, ಗುಬ್ಬಿ ವಿಧಾನಸಭಾ ಕ್ಷೇತ್ರ ರವರು ಇಂದು ನಿಗಮದ ಕೇಂದ್ರ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
0
3
44
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಶ್ರೀ ಎಸ್ ಆರ್ ಶ್ರೀನಿವಾಸ (ವಾಸು), ಮಾನ್ಯ ಶಾಸಕರು, ಗುಬ್ಬಿ ವಿಧಾನಸಭಾ ಕ್ಷೇತ್ರ ರವರು ಇಂದು ನಿಗಮದ ಕೇಂದ್ರ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
0
1
26
ಸಮಸ್ತ ಪ್ರಯಾಣಿಕರಿಗೆ ಹಾಗೂ ನಿಗಮದ ಸಿಬ್ಬಂದಿಗಳಿಗೆ ಹೊಸ ವರ್ಷದ ಶುಭಾಷಯಗಳು
0
6
159
ತಾಂತ್ರಿಕ ಸಹಾಯಕ ಹುದ್ದೆಗಳ ದಾಖಾಲಾತಿ ಪರಿಶೀಲನೆಗೆ ಗೈರು ಹಾಜರಾದ ಅಭ್ಯರ್ಥಿಗಳಿಗೆ ಅಂತಿಮ ಅವಕಾಶ ನೀಡಿರುವ ಕುರಿತು.
0
3
24