
Rajeeva C J
@RajeevaVK
Followers
4K
Following
16K
Media
4K
Statuses
13K
Journalist @Vijaykarnataka
Bengaluru South, India
Joined September 2015
ಮೇಲ್ವಿಚಾರಕರ ಸಂಬಳ ಕನ್ನಡಿಯೊಳಗಿನ ಗಂಟು @editor_vk @Vijaykarnataka @GuttedarDevavk @Sudarshanvk2 @RajeevaVK ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸ್ವಲ್ಪ ಗ್ರಂಥಾಲಯ ಮೇಲ್ವಿಚಾರಕರ ಬಗ್ಗೆಯೂ ಯೋಚಿಸಿ @PriyankKharge
0
1
1
ಈ ರೀತಿಯ ಶೋಗಳಲ್ಲಿ ಮನುಷ್ಯನ ದುಃಖ,ಸಂಕಟ, ನೆನಪು,ಬಡತನ- ಎಲ್ಲವನ್ನೂ monetize ಮಾಡಿಕೊಳ್ಳುವ ಪ್ರಯತ್ನ ನಿಚ್ಚಳವಾಗಿದೆ. ಬಾಲಕನ ಅಧಿಕಪ್ರಸಂಗತನವೂ ಅದರ ಬಾಬತ್ತಿನ script ಇರಬೇಕು ಅನಿಸುತ್ತೆ. ಆ ವಲಯದಲ್ಲಿ ಕೆಲಸ ಮಾಡುವವರು ಹೇಳಬೇಕಷ್ಟೆ. ಬಾಲಕನ ಬಗೆಗಿನ ಸಿಟ್ಟು, ಅಸಹನೆಗೆ ಅರ್ಥವಿಲ್ಲ...
0
0
4
ಎರಡು ವರ್ಷ ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಜನರ ಮನಸ್ಥಿತಿಗೆ ರೀಫೀಡಿಂಗ್ ಸಿಂಡ್ರೋಮಾ ಎನ್ನುತ್ತಾರೆ ಏಕೆ? ಯಾವುದೇ ವ್ಯಕ್ತಿ ದೀರ್ಘಕಾಲದವರೆಗೆ ಹಸಿವಿನಿಂದ ಬಳಲುತ್ತಿದ್ದರೆ/ಅತಿ ಕಡಿಮೆ ಆಹಾರ ಸೇವಿಸಿ ತನ್ನ ಜೀವವನ್ನು ಕಾಪಾಡಿಕೊಂಡಿದ್ದರೆ, ಅಂಥ ಶರೀರ ತಲುಪುವ ಸ್ಥಿತಿ ! #ವಿಕಫೋಕಸ್ @Vijaykarnataka
@Sudarshanvk2 @kolgarkeerthi
0
4
11
ಪ್ರೀತಿಯ ಸಚಿವರೇ, @PriyankKharge ಈ RSS,DSS,rightist, leftist,centrist, ಸುಡುಗಾಡಿಷ್ಟು...ಇದೆಲ್ಲದರ ಕುರಿತು ಚರ್ಚಿಸಲು ವಿವಿಯ ಪ್ರಾಧ್ಯಾಪಕರಿದ್ದಾರೆ, ಸಾಹಿತಿ ಬುದ್ದಿಜೀವಿಗಳಿದ್ದಾರೆ. ಅಷ್ಟೇ ಏಕೆ, activism ಮಾಡುವ journalists ಕೂಡ ಇದ್ದಾರೆ.ನೀವು ಮನುಷ್ಯನ ಅನ್ನ, ಹಸಿವು,ನಿದ್ರೆ,ಸಾವು,ಸುಖ ದುಃಖದ ಕುರಿತು ಯೋಚಿಸಿ..
0
4
7
ಹೇಗಿದೆ ಬಿಹಾರದ ಫ್ಲೇವರ್ ? ಮೀನು, ಮಖಾನಾ ಮತ್ತು ಪಾನ್ - ಈ ಅಂಶಗಳು ಬಿಹಾರದ ರಾಜಕಾರಣದ ಚೆಲುವನ್ನೂ ಹೆಚ್ಚಿಸಿವೆ, ಚಹರೆಯನ್ನೂ ಬದಲಿಸುತ್ತಿವೆ. ಈ ಕುರಿತು #ವಿಕಫೋಕಸ್ @Vijaykarnataka @Sudarshanvk2 @kolgarkeerthi @gowdabl @RajeevaVK
0
4
15
ಪೋಷ್ ಪಾಲಿಟಿಕ್ಸ್, ರಾಜಕೀಯದಲ್ಲಿ ಮಹಿಳೆಯರ ರಕ್ಷಣೆಗೆ ಮುಂದಾಗದ ಸುಪ್ರೀಂ ಕೋರ್ಟ್. ! @editor_vk @kolgarkeerthi @RajeevaVK
@Vijaykarnataka
@Sudarshanvk2 @ShivaramaVK
0
1
4
ಮಹಿಳೆಯರ ಸಮಾನತೆ, ಸ್ವಾತಂತ್ರ್ಯ, ಶೋಷಣೆ ವಿಚಾರ ಬಂದಾಗಲೆಲ್ಲಾ ಸುಪ್ರೀಂ ಕೋರ್ಟ್ ಅವರ ನೆರವಿಗೆ ಧಾವಿಸುತ್ತದೆ. ಆದರೆ, ದುಡಿಯುವ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ಪೋಷ್ ಕಾಯಿದೆಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಟ್ಟಿದ್ದು ಯಾಕೆ ? #ವಿಕಫೋಕಸ್ @Vijaykarnataka
@Sudarshanvk2 @ShrikuVK @ShivaramaVK @kolgarkeerthi
0
8
23
1.ಸಿಜೆಐ ಮೇಲೆ ಶೂ ಎಸೆತ ಘೋರ ಕೃತ್ಯ.ಕ್ರಮವಾಗಲಿ. 2. ಸಂವಿಧಾನವಾದಿಗಳಾಗೋಣ. ಬಳಿಕ ನಮ್ಮಿಷ್ಟದ ಸಿದ್ಧಾಂತ. 3.ಧ್ರುವೀಕರಣಕ್ಕೆ ಯಾವುದೇ ಸೈದ್ಧಾಂತಿಕ ಬಣ್ಣ ಬಳಿದರೂ, ಆಳದಲ್ಲಿ ಅದು ನೀಚತನವೇ 3. ತಂತ್ರಜ್ಞಾನದ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕಲಾಪ ಕೂಡ ಪಾರದರ್ಶಕವಾಗಿದೆ, ಪ್ರಜಾತಾಂತ್ರಿಕವಾಗಿದೆ. ತುಟಿ ಮೀರದಿರೋಣ @Vijaykarnataka
0
2
6
ದೇವರು ಹಕ್ಕನ್ನು ನೀಡಿಯಾಯಿತು, ಪೂಜಾರಿ ಕೊಡುವನೇ ? ಸರಕಾರದ ಹೆಂಗರುಳ ನಿರ್ಣಯಕ್ಕೆ ನಮ್ಮ ಹೆಣ್ಣುಮಕ್ಕಳ ಪ್ರತಿಕ್ರಿಯೆ... @Vijaykarnataka @EditorLvk @Sudarshanvk2 @siddaramaiah @DKShivakumar
@vrpelathadka @kolgarkeerthi @RajeevaVK
1
4
16
ಅಕ್ಟೋಬರ್ 11ರ ಸಂಚಿಕೆಯಲ್ಲಿ ಹಲವು ವಿಶೇಷ ಬರಹಗಳು @editor_vk @Sudarshanvk2 @vrpelathadka @RajeevaVK #spiritual #Varanasi
0
1
1
#ಉತ್ತರಕನ್ನಡ ಜಿಲ್ಲೆಯು ಯೋಜನೆಗಳ ಪ್ರಯೋಗ ಶಾಲೆಯಾಗುತ್ತಿದೆ. ನಾಡಿಗೆ ಬೆಳಕು ಹಂಚಲು, ನೀರುಣಿಸಲು, ದೇಶಕ್ಕೆ ಭದ್ರತೆ ಒದಗಿಸಲು ಈ ಜಿಲ್ಲೆಯ ಭೂಮಿಯೇ ಬೇಕು. ಒಂದೊಂದು ಯೋಜನೆ ಇಲ್ಲಿ ತಳವೂರಿದಂತೆ ಜನರ ತ್ಯಾಗದ ಋಣ ಹೆಚ್ಚಾಗುತ್ತಿದೆ. #Vijayakarnataka #ವಿಕಫೋಕಸ್ #ತ್ಯಾಗಭೂಮಿ #Uttarakannada #Pramod #Pramod_Harikant
0
24
67
ಸುಂದರ ಕಡಲತೀರ, ದಟ್ಟವಾದ ಅರಣ್ಯ ಸಂಪತ್ತಿನ #ಉತ್ತರಕನ್ನಡ ಜಿಲ್ಲೆಯು ಇತ್ತೀಚೆಗೆ ಯೋಜನೆಗಳ ಪ್ರಯೋಗ ಶಾಲೆಯಾಗುತ್ತಿದೆ. ಒಂದೊಂದೇ ಯೋಜನೆಗಳು ಈ ಜಿಲ್ಲೆಯಲ್ಲಿ ತಳವೂರಿದಂತೆ ಜನರ ತ್ಯಾಗದ ಋಣ ಹೆಚ್ಚಾಗುತ್ತಿದೆ. ಈ ಕುರಿತು #ವಿಕಫೋಕಸ್ #ತ್ಯಾಗಭೂಮಿ @Vijaykarnataka @Sudarshanvk2 @pramodankolaVK @bandu_kulkarni @kolgarkeerthi
0
8
16
ಗೌರವಾನ್ವಿತ ಸಿಜೆಐ ಗವಾಯಿ ಮತ್ತು ಅವರ ತಾಯಿ ಇಬ್ಬರೂ ಇಷ್ಟವಾದ ಹೊತ್ತಲ್ಲೇ, ಅವರ ಹೆಸರು- ಪ್ರಕರಣ ಮುಂದಿಟ್ಟುಕೊಂಡು ಪರಸ್ಪರ ದ್ವೇಷಾಸೂಯೆ ಕಾರಿಕೊಳ್ಳುತ್ತಿರುವ ಉಭಯ ಗುಂಪಿನ ಅತಿರೇಕಿಗಳ ಕುರಿತು ಅಸಹ್ಯ ಅನಿಸಿತು. ಧ್ರುವೀಕರಣಕ್ಕೆ ಯಾವ ಸೈದ್ಧಾಂತಿಕ ಬಣ್ಣ ಬಳಿದರೂ, ಆಳದಲ್ಲಿ ಅದು ವಿಕಾರವೇ ! https://t.co/uQwUX6ZYif
0
0
1
My post on pathetic condition NWKRTC Non AC sleeper bus on Dharwad Kurnool route reached the journalist and an article is published by Vijaya Karnataka journalist. Link to main post - https://t.co/KFaZD3Yoxa
ತೇಪೆ ಹಚ್ಚುವ ಕೆಲಸದ ಸರಿಯಾದ ಉದಾಹರಣೆ. KA22F2208 - ಧಾರವಾಡ ಕರ್ನೂಲು ಮಾರ್ಗದ ಸ್ಲೀಪರ್ ಬಸ್. @nw_krtc @PriyangaMadhan ಮಾನ್ಯರೇ, ಧಾರವಾಡ ಘಟಕಕ್ಕೆ ಸೇರಿದೆ ಈ ಬಸ್ಸನ್ನು ಕೂಡಲೇ ಸೇವೆಯಿಂದ ಹಿಂಪಡೆಯರಿ. ಯೋಗ್ಯವಲ್ಲದ ಬಸ್ಸನ್ನು ಗುಜರಿಗೆ ಹಾಕಿರಿ. ಸ್ಲೀಪರ್ ಸೇವೆಗೆ ಕೊಡುವ ದರ ಸೇವೆಗೆ ತಕ್ಕಹಾಗೆ ಇಲ್ಲ.
8
21
78
ಅಭಿನಂದನೆಗಳು ಸರ್… @sugataraju
ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ಸಾಲಿನ ದತ್ತಿ ಸಾಹಿತ್ಯ ಪ್ರಶಸ್ತಿ ಘೋಷಿಸಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬದುಕು ಮತ್ತು ದುಡಿಮೆಯ "ನೇಗಿಲ ಗೆರೆಗಳು "ಕೃತಿ ಪುರಸ್ಕೃತವಾಗಿದೆ. ದ್ವಿಭಾಷಾ ಲೇಖಕ ಹಾಗೂ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ರಚಿಸಿರುವ Furrows in a Field; The Unexplored Life of H.D. Deve
0
0
4
-ಮೀನಿನ ಕಣ್ಣೀರು, ಹಕ್ಕಿಯ ನಿಟ್ಟುಸಿರು, ಜಗತ್ತಿಗೆ ಗೊತ್ತಾಗುವುದು ಹೇಗೆ? -ಡೆನ್ಮಾರ್ಕಿನ ಗೂಳಿಯ ವೀರ್ಯವನ್ನು ತಂದು ದೇವನಹಳ್ಳಿಯ ಹಸುವಿಗೆ ಗರ್ಭಧಾರಣೆ ಮಾಡಿಸಿದರೆ ಹುಟ್ಟುವ ಕರುವಿಗೆ ತಂದೆಯ ನೆನಪು ಹೇಗಿದ್ದೀತು? #ತಿಳಿಜಲ #ಸುಜನ #ವಿಕಅಂಕಣ #ವಿಜಯಕರ್ನಾಟಕ @Vijaykarnataka @editor_vk @Sudarshanvk2
@kolgarkeerthi
0
2
8
ಗಣಿ... ಗಣಿ... ಗಣಿ... ಪಶ್ಚಿಮ ಘಟ್ಟಗಳ ಸಾಲು ಸೇರಿ ರಾಜ್ಯದೆಲ್ಲೆಡೆ ಗಣಿ ಶೋಧ ನಡೆಯುತ್ತಿದೆ. ಯಾವ ಜಿಲ್ಲೆಯಲ್ಲಿ ಯಾವ ಖನಿಜ ಶೋಧ ನಡೆಯುತ್ತದೆ ಎನ್ನುವ ಪೂರ್ಣ ವಿವರ ಇಂದಿನ #ವಿಜಯ_ಕರ್ನಾಟಕ ಪತ್ರಿಕೆಯಲ್ಲಿ... State Page #ಪ್ರಮೋದ_ಹರಿ��ಾಂತ #pramod #uttarakannada #Mining #miningindustry #westernghats
0
13
31
ತಿಮ್ಮಪ್ಪನ ಸನ್ನಿಧಾನದಲ್ಲಿ ಭಕುತರ ಹಣ ಲೂಟಿ ಮಾಡುತ್ತಿದ್ದ ಕಾರಕೂನ ಸಿಬ್ಬಂದಿಯೊಬ್ಬನನ್ನು ಅಲ್ಲಿನ ಭದ್ರತಾಪಡೆ ಬಂಧಿಸಿದರೆ, ದೇವಾಲಯ ಆಡಳಿತ ಮಂಡಳಿ ಆತನೊಂದಿಗೆ ರಾಜಿ ಪಂಚಾಯಿತಿಗೆ ಇಳಿದಿತ್ತು ! ಏನಿದು ಕಥೆ ? #ವಿಕಫೋಕಸ್ @Vijaykarnataka @Sudarshanvk2 @shhargiVK @HarshaSulya @kolgarkeerthi @RajeevaVK
0
5
19