Suresh k Profile
Suresh k

@SureshkbgmVK

Followers
1K
Following
8K
Media
573
Statuses
2K

Resident Editor @ Vijaya Karnataka news paper, Belagavi (views are personal)

Belagavi, Karnataka
Joined December 2010
Don't wanna be here? Send us removal request.
@editor_vk
VK Editor
9 days
ಅಂತಿಂಥ ಮಕ್ಳಳು‌ ಇವರಲ್ಲ! ಎಐನಿಂದ ಹಿಡಿದು ಸಂಗೀತ ಸಾಹಿತ್ಯದವರೆಗೆ- ಎಲ್ಲದರ ಬಗ್ಗೆಯೂ ಸ್ಪಷ್ಟ ಖಚಿತತೆ ಹೊಂದಿರುವ ಹೊಸ ಪೀಳಿಗೆ ಇದು. #ಮಕ್ಕಳ‌ದಿನಾಚರಣೆ ಪ್ರಯುಕ್ತ ಐವರು ಪ್ರತಿಭಾನ್ವಿತ ಮಕ್ಕಳು ವಿಕ ಪುಟಾಣಿ ಸಂಪಾದಕರಾಗಿ @Vijaykarnataka ಪತ್ರಿಕಾಲಯಕ್ಕೆ ಬಂದಿದ್ದರು... @Sudarshanvk2 @kolgarkeerthi @poyyekanda
0
13
21
@editor_vk
VK Editor
16 days
ತಾನು ಉತ್ಪಾದಿಸಿದ ಪದಾರ್ಥಕ್ಕೆ ನ್ಯಾಯೋಚಿತ ಬೆಲೆ ನಿಗದಿಪಡಿಸುವುದು ಉತ್ಪಾದಕನ ಸಹಜ ನ್ಯಾಯ.ಆದರೆ,ತಾನು ಬೆವರು ಸುರಿಸಿ ಬೆಳೆದ ಕಬ್ಬಿಗೆ ರೈತ ನ್ಯಾಯೋಚಿತ ಬೆಲೆ ಕೇಳಿದರೆ, ನಾಟಕ ಶುರು. ಕೇಂದ್ರ,ರಾಜ್ಯಗಳು ಪರಸ್ಪರ ಜಾರಿಕೊಳ್ಳುತ ವಿಷಯವನ್ನೇ ಕಗ್ಗಂಟಾಗಿಸಿವೆ ! #ವಿಕಫೋಕಸ್ @Vijaykarnataka @Sudarshanvk2 @gajananbettanne
0
6
15
@RajeevaVK
Rajeeva C J
23 days
ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ಮಿಕ ಚಂದ್ರಹಾಸಣ್ಣನಿಗೆ ಆಕ್ಸಿಡೆಂಟ್ ಆಯ್ತು. 12 ತಾಸು, 600 ಕಿಲೋ ಮೀಟರ್ ಸುತ್ತಾಡಿ 5 ಆಸ್ಪತ್ರೆ ಎಡತಾಕಿದರೂ ಪ್ರಯೋಜನವಾಗಲಿಲ್ಲ. ಈ ಬಿಪಿಎಲ್, ಆಯುಷ್ಮಾನ್- ಯಾವುದೇ ನೆರವಿಗೆ ಬರಲಿಲ್ಲ. ಉಳಿಯಬಹುದಿದ್ದ ಜೀವವೊಂದು ಉಳಿಯದೇ ಹೋಯ್ತು. ಕೊಂದವರು ಯಾರು? @Vijaykarnataka @siddaramaiah @pramodankolaVK
2
3
6
@SureshkbgmVK
Suresh k
1 month
Need immediate attention @JagadishShettar @aaiblgairport
1
2
7
@SureshkbgmVK
Suresh k
2 months
ಉತ್ತರ ಕರ್ನಾಟಕಕ್ಕೆ ಸಾರಿಗೆಯಲ್ಲೂ ತಾರತಮ್ಯ ಸರಿಯಲ್ಲ... @RLR_BTM @rajukage @Vijaykarnataka @KSRTC_Journeys
1
5
14
@editor_vk
VK Editor
2 months
ಸಾರ್ವಜನಿಕ ಸಾರಿಗೆ #ಬಸ್_ಪಯಣ ಬೆಂಬಲಿಸುವುದು ಎಂದರೆ ಕೇವಲ ವಾಯು ಮಾಲಿನ್ಯ ತಗ್ಗಿಸುವುದು, ಟ್ರಾಫಿಕ್ ದಟ್ಟಣೆ ತೊಂದರೆ ಕಡಿಮೆ ಮಾಡುವುದು, ರಸ್ತೆಗಳ ಮೇಲಿನ ಒತ್ತಡ ಕಡಿಮೆ ಮಾಡುವುದು- ಇವಿಷ್ಟೆ ಅಲ್ಲ. ಅದು #ಜಾಗತಿಕತಾಪಮಾನ ಕಡಿಮೆ ಮಾಡಲು ನಾವು ಮಾಡುವ ಉಪಕಾರವೂ ಹೌದು #ವಿಕಫೋಕಸ್ @Vijaykarnataka @Sudarshanvk2 @VkWaghmode
0
6
22
@vrpelathadka
Vidyarashmi Pelathadkavk
2 months
ಜೆನ್ ಝೀ‌ಜಗತ್ತು ಮಾತುಕತೆಯ ಮೂಲಕ ಅನಾವರಣಗೊಂಡ ಬಗೆ ಇದು. ಓದಿ, ಇಂದಿನ‌ ವಿಕ ಸಾಪ್ತಾಹಿಕದಲ್ಲಿ...
0
3
8
@editor_vk
VK Editor
2 months
ಆರೋಗ್ಯ ಹೆಚ್ಚಿಸಿಕೊಳ್ಳಲು, ಶತಾಯುಷಿಯಾಗಲು ವನವಾಸಿಗಳಾಗೋಣ, ಬನ್ನಿ.... #ಫಾರೆಸ್ಟ್_ಬಾತ್ #ForestBathing @Vijaykarnataka @Sudarshanvk2 @gajananbettanne @SureshkbgmVK @kolgarkeerthi
0
6
18
@editor_vk
VK Editor
3 months
ಬೆಳಗಾವಿಯಲ್ಲಿ ಈ ಬಾರಿ ಗಣಪನ ಸಂಚಾರಕ್ಕೆ ಗುಂಡಿ ರಸ್ತೆಗಳೇ ಗತಿ! ಅದನ್ನು ಸಮರ್ಥವಾಗಿ ಬಿಂಬಿಸುವ ಈ ವ್ಯಂಗ್ಯಚಿತ್ರ ಬಿಡಿಸಿಕೊಟ್ಟವರು @PrabhatShenoy @SureshkbgmVK @Sudarshanvk2 @RajeevaVK @VijayaKarnataka
0
3
9
@editor_vk
VK Editor
3 months
ಗಣಪನ ಮಾಡರ್ನ್ ತಥಾಸ್ತು! ಭಕ್ತರ ಮನೋ ಅಭಿಲಾಷೆಗಳಿಗೆ ಅನುಗುಣವಾಗಿ ಗಣಪ ಅವತಾರಗಳನ್ನು ಎತ್ತಿದ್ದಾನೆ. ಮದುವೆ ಮಾಡಿಸುವ ಟ್ರೋಕರ್, ಆಕ್ಸಿಡೆಂಟ್ ತಪ್ಪಿಸೋ ಟ್ರಾಫಿಕ್ ಪೊಲೀಸ್, ಐಟಿ ಕೆಲ್ಸ ಕೊಡಿಸೋ ಎಚ್‌ಆರ್, ಸಾಲದ ಸುಳಿಯಿಂದ ಕಾಪಾಡೋ ಬ್ಯಾಂಕರ್... ಆತ ಗಜಮುಖಿಯಷ್ಟೇ ಅಲ್ಲ ಜನಮುಖಿ ! #ವಿಕವಿಶೇಷ‌ @Vijaykarnataka @Sudarshanvk2
0
9
36
@editor_vk
VK Editor
3 months
ತೀವ್ರ ಮಳೆ, ಪ್ರವಾಹ, ಶಾಲೆಗಳಿಗೆ ರಜೆ- ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳು ಅನುಭವಿಸಿದ ಸ್ಥಿತಿ ಇದು. ಆದರೆ, ಇದೇ ಹೊತ್ತಿನಲ್ಲಿ ಸಿಟಿ ಶಾಲೆಗಳಲ್ಲಿ ಅಡೆತಡೆಯಿಲ್ಲದೆ ತರಗತಿಗಳು ನಡೆದವು. ಮಳೆಗಾಲವು ಶೈಕ್ಷಣಿಕ ಅಸಮತೋಲನ ಸೃಷ್ಟಿಸುತ್ತಿದೆಯೇ? ಇದಕ್ಕೇನು ಪರಿಹಾರ? #ವಿಕಫೋಕಸ್ @Vijaykarnataka @Sudarshanvk2 @pramodankolaVK
0
9
24
@editor_vk
VK Editor
3 months
ಸಾಮಾಜಿಕ‌ ಜಾಲತಾಣದಲ್ಲಿ ಕೆಲವು ಸಂದೇಶಗಳಿಗೆ ಕಾಣುವ ಸಾವಿರ ಸಾವಿರ likesಗಳೆಲ್ಲವೂ ನೈಜ ಇಷ್ಟ-ಕಷ್ಟಗಳೇ ಅಲ್ಲ ! ಅವುಗಳು ಮಾರಾಟಕ್ಕಿರುತ್ತವೆ. ಹಣ ನೀಡಿ‌ ಯಾರು ಬೇಕಾದರೂ ಖರೀದಿ ಮಾಡಬಹುದು ! ಏನು ನಡೆಯುತ್ರಿದೆ ಇಲ್ಲಿ ? #ವಿಕಫೋಕಸ್ @Vijaykarnataka @Sudarshanvk2 @poyyekanda @kolgarkeerthi @HarshaSulya @RajeevaVK
0
11
17
@EditorLvk
LVK EDITOR
3 months
ಗರ್ಭಧಾರಣೆಗೂ ರೆಡಿಯಾ ರೋಬೋಟ್?! ಹೀಗೂ ಸಾಧ್ಯತೆ ಇದೆ ಅನ್ನುತ್ತಿದೆ ಚೀನಾದಲ್ಲಿ ನಡೆಯುತ್ತಿರುವ ಪ್ರಯೋಗ. ಇಂದಿನ ವಿಕ ಲವಲವಿಕೆ ಈ ಬಗ್ಗೆ ಬೆಳಕು ಚೆಲ್ಲಿದೆ.
0
8
16
@editor_vk
VK Editor
4 months
ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದಿಂದ ಏನಾಗಬಹುದು ? ಸ್ವಲ್ಪಮಟ್ಟಿಗೆ ಪರಿಣಾಮ ಬೀರಿದರೂ, ಅದು ಸಹಿಸಿಕೊಳ್ಳಬಹುದಾದ ಸಂಗತಿ. ಜತೆಗೆ, ಭಾರತ ಹೊಸ ಸಾಧ್ಯತೆಗಳತ್ತ ಗಮನಹರಿಸಬಹುದು ಎನ್ನುತ್ತಾರೆ ತಜ್ಞರು #ವಿಕಫೋಕಸ್ @Vijaykarnataka @Sudarshanvk2 @kolgarkeerthi @Natesh_VK @RajeevaVK #TrumpTariffs #DeadEconomy
0
10
18
@editor_vk
VK Editor
4 months
ಮೂಳೆ ಮಾಂಸದ ತಡಿಕೆಯಾದ ಮಾನವ ದೇಹವು ಮಣ್ಣಲ್ಲಿ ಮಣ್ಣಾದ ಬಳಿಕ ಆಗುವುದೇನು ? ಸತ್ತ ಮರುಕ್ಷಣದಿಂದ ನೂರು ವರ್ಷದ ಅವಧಿಯಲ್ಲಿ ಅದು ಯಾವ್ಯಾವ ರೂಪ ಪಡೆಯುತ್ತೆ ? ಒಂದು ಆಸಕ್ತಿಕರ ಮರಣೋತ್ತರ ಶವಪರೀಕ್ಷೆ... #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi #ಡಾಕೆಬಿ_ಸೂರ್ಯಕುಮಾರ್
0
10
21
@editor_vk
VK Editor
4 months
ಮನಸ್ಸು ಎಲ್ಲ ಕಾಲಕ್ಕೂ ಚಂಚಲ, ಸಭ್ಯ, ಅಸಭ್ಯ, ಶೀಲ, ಅಶ್ಲೀಲ.. ಅದು ಸುಕೃತಿ, ವಿಕೃತಿಗಳ ಮೊತ್ತ. ಯಾರಾದರೂ ಏನಾದರೂ ಅಂದುಕೊಂಡಾರೂ ಎಂಬ ಭಯದಲ್ಲಿ ಅಭಿವ್ಯಕ್ತವಾಗುತ್ತಿರಲಿಲ್ಲ. ಸಾಮಾಜಿಕ ಜಾಲತಾಣ ಅಂಥ ವಿಕೃತ ಮನಸ್ಸುಗಳಿಗೆ ವೇದಿಕೆ ನೀಡಿದೆ. ಅದರ ಹೆಸರೇ-ಟ್ರೋಲ್ ! ಹೇಗಿರುತ್ತೆ ಈ ವಿಕೃತ ಜಗತ್ತು ? #ವಿಕಫೋಕಸ್ @Vijaykarnataka #TROLL
0
6
18