
Jagadish Shettar
@JagadishShettar
Followers
117K
Following
2K
Media
7K
Statuses
10K
Member of Parliament, Belagavi Constituency and Former Chief Minister of Karnataka
Belagavi
Joined July 2012
I had the honor of meeting the Hon’ble Prime Minister, Shri @narendramodi Ji, in New Delhi, where I conveyed my heartfelt New Year greetings for 2025. As a token of respect, I presented him with the book Temple Treasures: A Journey Through Time, published by Hubballi Sahitya
19
53
532
ನಮ್ಮ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಶ್ರೀ @NiraniMurugesh ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
1
0
4
ಭಾರತದ ಮಾಜಿ ಪ್ರಧಾನಿ, ದೇಶ ಕಂಡ ಸರ್ವ ಶ್ರೇಷ್ಠ ನಾಯಕರು, ರಾಜಕೀಯ ರಂಗದ ಅಜಾತಶತ್ರು, ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. #AtalBihariVajpayee
0
1
6
ಸಮಾಜ ಸೇವೆಯಲ್ಲಿ ಆಸಕ್ತಿಯಿಂದ ತನ್ನನ್ನು ತಾನು ತೊಡಗಿಸಿಕೊಂಡ ಸುಪುತ್ರ ಶ್ರೀ ಸಂಕಲ್ಪ ಶೆಟ್ಟರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪರ ಸೇವಾ ಕಾರ್ಯಕ್ರಮಗಳು ಎಂದಿಗೂ ಮುಂದುವರೆಯಲಿ, ಸೇವಾಸಕ್ತಿಯ ಮನೋಭಾವ ಸದಾ ಹೀಗೆ ಇರಲಿ. ಭಗವಂತ ಆಯಸ್ಸು, ಆರೋಗ್ಯ, ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ. @sankalpshettar
9
7
77
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳು. ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು. #IndependenceDay
1
2
6
ಆಗಸ್ಟ್ 13 ರಿಂದ 15 ರ ವರೆಗೆ ಪ್ರತಿ ಮನೆಗಳಲ್ಲಿಯೂ ತ್ರಿವರ್ಣ ಧ್ವಜ ಹಾರಿಸಿ, ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ. ಮನೆ ಮನೆಗಳಲ್ಲಿ ಕಂಗೊಳಿಸಲಿ ನಮ್ಮ ತ್ರಿವರ್ಣ ಧ್ವಜ . #HarGharTiranga
0
1
7
ನಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿ, ಸಾವಿನಲ್ಲಿಯೂ ಸಾರ್ಥಕತೆ ಸಾಧಿಸೋಣ. ಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸೋಣ. #WorldOrganDonationDay
0
0
4
ಯುವ ಜನತೆಯಲ್ಲಿ ಸರಿಯಾದ ಸಾಮಾಜಿಕ ಪ್ರಜ್ಞೆ ಮೂಡಿಸಿ, ಸಶಕ್ತ ರಾಷ್ಟ್ರ ನಿರ್ಮಾಣದತ್ತ ಹೆಜ್ಜೆ ಇಡೋಣ. ಸಮಸ್ತ ಯುವ ಜನತೆಗೆ ಅಂತಾರಾಷ್ಟ್ರೀಯ ಯುವ ದಿನದ ಶುಭಾಶಯಗಳು. #InternationalYouthDay
0
0
0
ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಂದ ಚಾಲನೆ ಪಡೆದು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಬೆಂಗಳೂರು - ಬೆಳಗಾವಿ ವಂದೇ ಭಾರತ್ ರೈಲನ್ನು ಬೆಳಗಾವಿಯ ರೈಲು ನಿಲ್ದಾಣದಲ್ಲಿ ಸ್ವಾಗತಿಸಿಕೊಂಡು, ಮಾತನಾಡಲಾಯಿತು. ನಮ್ಮ ಬೆಳಗಾವಿ ಜನತೆಯ ಬಹು ದಿನಗಳ ಕನಸು ಇಂದು ನನಸಾಗಿದೆ, ಬೆಂಗಳೂರಿನಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ
7
27
270
Welcome, Shri @narendramodi ji!. It is an honor to extend a warm welcome to the Hon'ble Prime Minister of India. Your leadership continues to inspire millions across the nation and the world. Bharat Mata ki Jai!.Vande Mataram!
6
22
422
ಬಾಲ್ಯದಿಂದಲೂ ಪ್ರತಿ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜೊತೆಯಲ್ಲಿ ಇರುವ ಅತ್ಯಮೂಲ್ಯ ಸಂಬಂಧವೆಂದರೆ ಸಹೋದರ ಸಹೋದರಿಯರ ಸಂಬಂಧ ಇಂತಹ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳೋಣ. ನಾಡಿನ ಸಮಸ್ತ ಸಹೋದರ - ಸಹೋದರಿಯರಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. #RakshaBandhan
1
3
26
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ತಾಯಿ ಲಕ್ಷ್ಮೀದೇವಿಯ ಕೃಪಾಶೀರ್ವಾದದಿಂದ ಎಲ್ಲರಿಗೂ ಒಳಿತಾಗಲಿ. #VaraMahalakshmi
0
2
15
ಕೈಮಗ್ಗದ ಉತ್ಪನ್ನಗಳಿಗೆ ನಾವೆಲ್ಲರೂ ಪ್ರೋತ್ಸಾಹ ನೀಡೋಣ, ಸ್ವದೇಶಿ ವಸ್ತ್ರಗಳನ್ನು ಖರೀದಿಸಿ ದೇಶದ ಆರ್ಥಿಕತೆಯನ್ನು ಬಲಪಡಿಸೋಣ. #NationalHandloomDay
0
5
6
Inauguration of Bengaluru – Belagavi Vande Bharat Express: A Historic Milestone for Belagavi. Through our sustained efforts and following a personal meeting with the Hon’ble Prime Minister Shri @narendramodi ji yesterday, we are pleased to share that he responded positively and
21
42
262