Gajanan Hegde
            
            @gajananbettanne
Followers
                545
              Following
                4K
              Media
                85
              Statuses
                1K
               ಈಗ ವರ್ಷವಿಡೀ ಮಳೆಗಾಲ. ಮಲೆನಾಡು ಮಳೆನಾಡಾದರೆ, ಬಯಲುಸೀಮೆ ಮಲೆನಾಡಾಗಿದೆ. ಪರಿಣಾಮ ಬೆಳೆ ವೇಳಾಪಟ್ಟಿ( ಕ್ರಾಪ್ ಕ್ಯಾಲೆಂಡರ್) ಮತ್ತದರ ಮಾದರಿ(ಪ್ಯಾಟ್ರನ್ ) ಬದಲಾಗಬೇಕಿದೆ. ಅದು ಹೇಗಿದ್ದರೆ ಚೆಂದ ? #ವಿಕಫೋಕಸ್ #ವರುಣಭಾರ @Vijaykarnataka @Sudarshanvk2 @kolgarkeerthi @gajananbettanne @SureshkbgmVK @RajeevaVK
          
          
                
                0
              
              
                
                4
              
              
                
                14
              
             ಆರೋಗ್ಯ ಹೆಚ್ಚಿಸಿಕೊಳ್ಳಲು, ಶತಾಯುಷಿಯಾಗಲು ವನವಾಸಿಗಳಾಗೋಣ, ಬನ್ನಿ.... #ಫಾರೆಸ್ಟ್_ಬಾತ್ #ForestBathing
            @Vijaykarnataka
            @Sudarshanvk2 @gajananbettanne @SureshkbgmVK @kolgarkeerthi
          
          
                
                0
              
              
                
                6
              
              
                
                18
              
             ಒಂದು ತಿಂಗಳ ಕಾಲ #ವಿಜಯಕರ್ನಾಟಕ ನಡೆಸಿದ ಅಭಿಯಾನ #ತಟ್ಟೆಯಲ್ಲಿತಳಮಳ ಜನರಲ್ಲಿ ಬದಲಾವಣೆ ಸ್ವಲ್ಪಮಟ್ಟಿಗೆ ತಂದಿದೆ. ಪತ್ರಿಕೆ ಓದುಗರ ಮನಸ್ಪರ್ಶಿಸಿದೆ. ಅವರದ್ದೇ ಮಾತುಗಳು... ಅಭಿಯಾನ ನಿರ್ವಹಣೆ: ಗಜಾನನ್, ಕೀರ್ತಿ ಕೋಲ್ಗಾರ್ @Vijaykarnataka @Sudarshanvk2 @SureshkbgmVK
            @gajananbettanne
            @kolgarkeerthi @RajeevaVK
          
          
                
                0
              
              
                
                14
              
              
                
                32
              
             ಕಾಯಿಪಲ್ಲೆಯನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ? #ಸೇಬು #ಬತ್ತ ಬಳಸುವುದು ಹೇಗೆ ? #ತಟ್ಟೆಯೊಳಗೆ_ತಳಮಳ #ವಿಕಅಭಿಯಾನ @Vijaykarnataka @Sudarshanvk2 @SureshkbgmVK @kolgarkeerthi
          
          
                
                0
              
              
                
                3
              
              
                
                12
              
             ಬೆಳಗಾವಿ ಸೀಮೆಯಲ್ಲಿ ಮೈದುಂಬಿದ ಮುಂಗಾರು ಹಾಗೂ ಅದು ಸೃಷ್ಡಿಸಿರುವ ಜಲಕಾವ್ಯ.... @Vijaykarnataka @SureshkbgmVK
          
          
                
                0
              
              
                
                4
              
              
                
                17
              
             ವಿಜಯ ಕರ್ನಾಟಕದ @Vijaykarnataka ಅಭಿಮಾನದ ಕಾರ್ಯಕ್ರಮ #ವಿಕಸೂಪರ್_ಸ್ಟಾರ್_ರೈತ 2024-25ನೇ ಸಾಲಿನ ರಾಜ್ಯಮಟ್ಟದ ಸಾಧಕ ರೈತರನ್ನು ಅಭಿನಂದಿಸುವ ಗಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ @CMofKarnataka @siddaramaiah ಚಾಲನೆ ನೀಡಿದರು.ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ @NCheluvarayaS ಸಂಪಾದಕ @Sudarshanvk2 ಹಾಜರಿದ್ದರು #ssr
          
          
                
                0
              
              
                
                7
              
              
                
                23
              
             ಅನ್ನ ನೀಡುವ ಕರುನಾಡ ರೈತರೇ ನಿಜವಾದ ಸೂಪರ್ ಸ್ಟಾರ್-ಗಳು ಎಂದು ಗುರುತಿಸಿ, ನಾಡೇ ಅಭಿಮಾನ ಪಡುವಂಥ ಸನ್ಮಾನ ಪರಂಪರೆ ಸೃಷ್ಟಿಸಿದ ವಿಜಯ ಕರ್ನಾಟಕದ 7ನೇ ವರ್ಷದ #SSR ಇಂದು... ಈ ನಿಮಿತ್ತ ಮುಂದಿನ ಭಾರತದ ಕೃಷಿ ಬದುಕಿನ ಕುರಿತು #ವಿಕಆಶಯ ಲೇಖನ. ಜತೆಗೆ, ಕೃಷಿ ಇಲಾಖೆ ಸಾಧನೆ ಪರಿಚಯಿಸುವ ಸಮೃದ್ಧ ಬರಹಗಳು @Vijaykarnataka @Sudarshanvk2
          
          
                
                1
              
              
                
                5
              
              
                
                9
              
             ಸಹಸ್ರಾರು ವರ್ಷಗಳ ಹಿಂದೆ ಅಳಿದುಹೋದ ಜೀವಿಗಳ ಮರುಸೃಷ್ಟಿಯ ಹಿಂದೆ ಈಗ ಜೀವ ವಿಜ್ಞಾನ ಬಿದ್ದಿದೆ.12,500 ವರ್ಷಗಳ ಹಿಂದೆ ಇದ್ದ ಡೈರ್ ತೋಳ ಈಗ ಲ್ಯಾಬ್ ನಿಂದ ಎದ್ದು ಭೂಮಿ ಮೇಲೆ ಓಡಾಡುತ್ತಿದೆ. ಮರುಸೃಷ್ಟಿಗೆ ಕಾದು ಕುಳಿತ ಜೀವಿಗಳ ವಿವರವೂ ಅಷ್ಟೇ ಕೌತುಕ #ವಿಕಫೋಕಸ್ @Vijaykarnataka
            @Sudarshanvk2
            @gajananbettanne @kolgarkeerthi
          
          
                
                0
              
              
                
                7
              
              
                
                19
              
             ಹಸಿರು ಇಂಧನ ಬಳಕೆ ವಿಚಾರದಲ್ಲಿ ಭಾರತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.ಪೆಟ್ರೋಲ್ ಜತೆ ಶೇ.20ರಷ್ಟು ಎಥೆನಾಲ್ ಬೆರೆಸಲು ಕಾಲ ಕೂಡಿ ಬಂದಿದೆ.ಇಷ್ಟಕ್ಕೂ ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣ ಮಾಡುವುದೇಕೆ? ಇದರಿಂದ ಏನೆಲ್ಲ ಅನುಕೂಲಗಳಿವೆ #ವಿಕಫೋಕಸ್ @Vijaykarnataka
            @Sudarshanvk2
            @kolgarkeerthi
            @gajananbettanne
            @SureshkbgmVK
          
          
                
                0
              
              
                
                8
              
              
                
                22
              
             ಕನಸು ಬೀಳುತ್ತದೆ ಏಕೆ ? ಉತ್ತರವಿಲ್ಲದ ಪ್ರಶ್ನೆ ಇದು. ಜಗತ್ತು ಇಂಥ ನೂರೆಂಟು ಪ್ರಶ್ನೆಗಳನ್ನು ತನ್ನೊಡಲಲ್ಲಿ ಹೊಂದಿದೆ. ಇಂದು 'ರಾಷ್ಟ್ರೀಯ ವಿಜ್ಞಾನ ದಿನ'. ಎಂತೆಂಥ ರಹಸ್ಯವನ್ನೇ ಭೇದಿಸಿದ ವಿಜ್ಞಾನದಂಥ ವಿಜ್ಞಾನದ ಮುಂದೆ ಇನ್ನೂ ಕ್ವಶ್ಚನ್ ಮಾರ್ಕ್ ಆಗಿ ಕುಳಿತ ಪ್ರಶ್ನೆಗಳು. #ವಿಕಸೈನ್ಸ್_ಕೆಫೆ @Vijaykarnataka
            @Sudarshanvk2
          
          
                
                0
              
              
                
                14
              
              
                
                46
              
             ಹದಿನೆಂಟು ತಿಂಗಳಿನಿಂದ ಮಣಿಪುರದಲ್ಲಿ ಏನು ನಡೆಯುತ್ತಿದೆ ?ಮೈತೇಯಿ, ಕುಕ್ಕೀಸ್ ನಡುವಿನ ಕಲಹವೇನು? ಇಷ್ಟಾದರೂ ಪ್ರಧಾನಿ ಭೇಟಿ ನೀಡುತ್ತಿಲ್ಲವೇಕೆ ? #ವಿಕಫೋಕಸ್ #ಮುನಿಪುರ @Vijaykarnataka @Sudarshanvk2
            @gajananbettanne
            @kolgarkeerthi @SureshkbgmVK
            @RajeevaVK
            #manipura #ManipurViolence
            #manipurburning
          
          
                
                0
              
              
                
                7
              
              
                
                14
              
             ಎರಡು ತಿಂಗಳ ಅವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ 3.0 ಸರಕಾರ ಕೈಗೊಂಡ 4 ಪ್ರಮುಖ ನಿರ್ಧಾರಗಳ ಪೈಕಿ ಕೆಲವನ್ನು ಮರುಪರಿಶೀಲನೆಗೆ ಒಳಪಡಿಸಿದೆ.ಕೆಲವನ್ನು ಕೈಬಿಟ್ಟಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? #ವಿಕಫೋಕಸ್ @Vijaykarnataka @Sudarshanvk2
            @gajananbettanne @SureshkbgmVK @kolgarkeerthi @kilarisom
          
          
                
                0
              
              
                
                11
              
              
                
                17
              
             ಆರ್ಎಸ್ಎಸ್ ಹೆಚ್ಚಿರುವ ಕೇರಳದ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಏಕೆ ಪ್ರವರ್ಧಮಾನಕ್ಕೆ ಬರುತ್ತಿಲ್ಲ? ಅಲ್ಲಿ ನಡೆಯುತ್ತಿರುವ ಸರ್ಕಸ್ ಆದರೂ ಏನು ? #ವಿಕಫೋಕಸ್ @Vijaykarnataka @Sudarshanvk2 @kolgarkeerthi
            @gajananbettanne
            @SureshkbgmVK
            #rss #kerala
          
          
                
                0
              
              
                
                9
              
              
                
                31
              
             ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಆಂದೋಲನದಲ್ಲಿ ದಕ್ಷಿಣ ಭಾರತದ ಕೃಷಿಕರು ಕಾಣಿಸುತ್ರಿಲ್ಲವೇಕೆ ? ಸಂಘಟನೆಯ ಸಮಸ್ಯೆಯೇ ? ಬೇಡಿಕೆಗಳು ಇವರ ಬದುಕಿಗೆ ಸಮೀಪವಿಲ್ಲವೆ ? #ವಿಕಫೋಕಸ್ @Vijaykarnataka @Sudarshanvk2 @kolgarkeerthi #ರೈತಹೋರಾಟ #FarmersProtest2024
          
          
                
                0
              
              
                
                14
              
              
                
                24
              
             ನಾವು ತಿನ್ನುವ ತರಕಾರಿ ಆಹಾರ ಹೇಗಿರುತ್ತೆ ಮತ್ತು ಹೇಗಿರಬೇಕು ಗೊತ್ತೆ ? ಓದಲೇಬೇಕಾದ ಒಂದು ಲೇಖನ... #ವಿಕಫೋಕಸ್ #SHOCKಆಹಾರ @Vijaykarnataka
            @Sudarshanvk2 @kolgarkeerthi @gajananbettanne @SureshkbgmVK
          
          
                
                0
              
              
                
                20
              
              
                
                41
              
             ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್ @Vijaykarnataka @Sudarshanvk2 @kolgarkeerthi
          
          
                
                0
              
              
                
                16
              
              
                
                37
              
             ಫೆ. 16ರಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟಿನಿಂದ 31 ಜಿಲ್ಲೆಗಳು ಏನು ನಿರೀಕ್ಷಿಸುತ್ತಿವೆ ? #ವಿಕಬಜೆಟ್_ನಿರೀಕ್ಷೆ @Vijaykarnataka
            @Sudarshanvk2 @kolgarkeerthi #ವಿಕಫೋಕಸ್ @siddaramaiah
          
          
                
                2
              
              
                
                49
              
              
                
                106
              
             ಅಂಡಮಾನ್ನಿಂದ ಫ್ರಾನ್ಸ್ ವರೆಗೂ ಸದ್ದಿಲ್ಲದೆ ಕ್ರಾಂತಿ ಮಾಡುತ್ತಿರುವ ಯಾರೂ ಅರಿಯದ ಭಾರತೀಯರು... ಪದ್ಮಶ್ರೀ ಗೌರವಕ್ಕೆ ಭಾಜನರಾದ ಸೈಲೆಂಟ್ ಸಾಧಕರು #ವಿಕಫೋಕಸ್ @Vijaykarnataka
            @Sudarshanvk2 @kolgarkeerthi @HarshaSulya
            #PadmaAwards2024
          
          
                
                0
              
              
                
                18
              
              
                
                40
              
             ಭಾರತ ಗಣರಾಜ್ಯೋತ್ಸವದ ಸಂದರ್ಭದಲ್ಲಿ 75 ಗರಿಮೆಗಳನ್ನು ಪಟ್ಟಿ ಮಾಡೋಣ... ಶೂನ್ಯದಿಂದ ಮಂದಿರದವರೆಗೆ, ಗಾಂಧಿಯಿಂದ ಅಂಬೇಡ್ಕರ್- ನೆಹರುವರೆಗೆ.... ಎಣಿಸಲು ಅದೆಷ್ಟು ಅಭಿಮಾನದ ಸಂಗತಿಗಳು. #ವಿಕಫೋಕಸ್ #ಗಣರಾಜ್ಯೋತ್ಸವ #RepublicDay
            @Vijaykarnataka @Sudarshanvk2 @kolgarkeerthi @AragaRaviVK @ramyas93 @poyyekanda
          
          
                
                0
              
              
                
                13
              
              
                
                38
              
             ಭಾರತದಲ್ಲಿ ಸಕ್ಕರೆ ಉತ್ಪಾದನೆ ಕುಸಿತದ ಲಕ್ಷಣಗಳು ಗೋಚರಿಸಿವೆ. ಹೇಗೆ ಎನ್ನುವಿರಾ ? #ವಿಕಫೋಕಸ್ ಓದಿ. @Vijaykarnataka @Sudarshanvk2 @kolgarkeerthi
            @gajananbettanne
            @SureshkbgmVK
          
          
                
                0
              
              
                
                13
              
              
                
                39