pramodankolaVK Profile Banner
Pramod Harikant Profile
Pramod Harikant

@pramodankolaVK

Followers
1K
Following
9K
Media
1K
Statuses
2K

Principal Correspondent, Vijaya Karnataka | Google News Initiative GNI Certified trainer (Fact check) | Kannadiga @Vijaykarnataka @Timesinternet

India
Joined June 2016
Don't wanna be here? Send us removal request.
@editor_vk
VK Editor
7 hours
ಶುದ್ಧ ಇಂಧನ ಬಳಕೆಗೆ ವೇಗ ದೊರೆಸಿರುವ ಇಂದಿನ ಕಾಲಘಟ್ಟದಲ್ಲಿ ವಿರಳ ಲೋಹಗಳ ಪಾತ್ರವೇ ನಿರ್ಣಾಯಕ ಎನ್ನಿಸಿದೆ. ಹಾಗಾಗಿ,ಅಪರೂಪದ ಖನಿಜಗಳ ಹುಡುಕಾಟಕ್ಕೆ ಭಾರತ ಮುಂದಾಗಿದೆ... #ವಿಕಫೋಕಸ್ @Vijaykarnataka @Sudarshanvk2 @kolgarkeerthi @pramodankolaVK @RajeevaVK
0
3
9
@pramodankolaVK
Pramod Harikant
18 hours
ಬಂದರು ಮತ್ತು ಒಳನಾಡು ಜಲಸಾರಿಗೆ @osd_cmkarnataka #pramod #port #uttarakannada
0
4
12
@pramodankolaVK
Pramod Harikant
1 day
#ಉತ್ತರಕನ್ನಡ ಜಿಲ್ಲೆಯು ಯೋಜನೆಗಳ ಪ್ರಯೋಗ ಶಾಲೆಯಾಗುತ್ತಿದೆ. ನಾಡಿಗೆ ಬೆಳಕು ಹಂಚಲು, ನೀರುಣಿಸಲು, ದೇಶಕ್ಕೆ ಭದ್ರತೆ ಒದಗಿಸಲು ಈ ಜಿಲ್ಲೆಯ ಭೂಮಿಯೇ ಬೇಕು. ಒಂದೊಂದು ಯೋಜನೆ ಇಲ್ಲಿ ತಳವೂರಿದಂತೆ ಜನರ ತ್ಯಾಗದ ಋಣ ಹೆಚ್ಚಾಗುತ್ತಿದೆ. #Vijayakarnataka #ವಿಕಫೋಕಸ್ #ತ್ಯಾಗಭೂಮಿ #Uttarakannada #Pramod #Pramod_Harikant
0
21
60
@editor_vk
VK Editor
1 day
ಸುಂದರ ಕಡಲತೀರ, ದಟ್ಟವಾದ ಅರಣ್ಯ ಸಂಪತ್ತಿನ #ಉತ್ತರಕನ್ನಡ ಜಿಲ್ಲೆಯು ಇತ್ತೀಚೆಗೆ ಯೋಜನೆಗಳ ಪ್ರಯೋಗ ಶಾಲೆಯಾಗುತ್ತಿದೆ. ಒಂದೊಂದೇ ಯೋಜನೆಗಳು ಈ ಜಿಲ್ಲೆಯಲ್ಲಿ ತಳವೂರಿದಂತೆ ಜನರ ತ್ಯಾಗದ ಋಣ ಹೆಚ್ಚಾಗುತ್ತಿದೆ. ಈ ಕುರಿತು #ವಿಕಫೋಕಸ್ #ತ್ಯಾಗಭೂಮಿ @Vijaykarnataka @Sudarshanvk2 @pramodankolaVK @bandu_kulkarni @kolgarkeerthi
0
8
16
@pramodankolaVK
Pramod Harikant
2 days
112 ಸಹಾಯವಾಣಿಗೆ ಮದ್ಯ ವ್ಯಸನಿಗಳ ರಗಳೆ ದೂರು... #112helpline #karnatakapolice #pramod #uttarakannada
0
2
4
@pramodankolaVK
Pramod Harikant
3 days
ಕಾರವಾರದಲ್ಲಿ ವಲಸಿಗ ಕುಟುಂಬಗಳ‌ ಸಂಖ್ಯೆ 7-8 ಸಾವಿರ ಆಗಿದೆಯಂತೆ... ಇಲ್ಲಿ ಉದ್ಯೋಗ ಇಲ್ಲ ಎನ್ನುವುದು ಹೇಗೆ... #Karwar #uttarakannada #pramod #vijayakarnataka
0
13
50
@pramodankolaVK
Pramod Harikant
4 days
ಸಮೀಕ್ಷೆಯಲ್ಲಿ ಹೀಗೂ ನಡೀತಾ ಇದೆ... @osd_cmkarnataka #Karnataka #pramod #karwar #uttarakannada
0
3
8
@pramodankolaVK
Pramod Harikant
5 days
ಗಣಿ... ಗಣಿ... ಗಣಿ... ಪಶ್ಚಿಮ ಘಟ್ಟಗಳ ಸಾಲು ಸೇರಿ ರಾಜ್ಯದೆಲ್ಲೆಡೆ ಗಣಿ ಶೋಧ ನಡೆಯುತ್ತಿದೆ. ಯಾವ ಜಿಲ್ಲೆಯಲ್ಲಿ ಯಾವ ಖನಿಜ ಶೋಧ ನಡೆಯುತ್ತದೆ ಎನ್ನುವ ಪೂರ್ಣ ವಿವರ ಇಂದಿನ #ವಿಜಯ_ಕರ್ನಾಟಕ ಪತ್ರಿಕೆಯಲ್ಲಿ... State Page #ಪ್ರಮೋದ_ಹರಿಕಾಂತ #pramod #uttarakannada #Mining #miningindustry #westernghats
0
13
31
@pramodankolaVK
Pramod Harikant
7 days
ಉತ್ತರ ಕನ್ನಡದಂಥ ಕೃಷಿ ಪ್ರಧಾನ ಜಿಲ್ಲೆಯಲ್ಲಿ ಭತ್ತದ ತೆನೆಯೂ ಇತ್ತೀಚೆಗೆ ಮಾರಾಟದ ವಸ್ತುವಾಗಿದೆ. ಹೊಸ್ತಿನ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಭತ್ತ ತೆನೆ ಬೇಡಿಕೆ ಹೆಚ್ಚಾಗುವುದು ಒಂದೆಡೆಯಾದರೆ, ಭತ್ತ ಬೆಳೆಯುವ ಕ್ಷೇತ್ರ ಗಣನೀಯವಾಗಿ ಕಡಿಮೆ ಆಗುತ್ತಿದೆ ಎಂಬ ಅಪಾಯ ಅದರ ಬೆನ್ನಿಗಿದೆ... #uttarakannada #Agriculture #pramod
0
4
10
@pramodankolaVK
Pramod Harikant
10 days
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಿದ್ಯುತ್ ತಂತಿಗಳ ಜಾಲ. 220 kv ಇಂದ 400 kv ಹೈಟೆನ್ಷನ್ ಲೈನ್... #KPCL #Pramod #westernghat #sharavati #aghanashini #powerline
0
4
12
@pramodankolaVK
Pramod Harikant
12 days
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇಂಟರ್ನೆಟ್ ಇಲ್ಲದ ಊರುಗಳಲ್ಲಿ ಪರದಾಟ. ಶಿಬಿರ ಏರ್ಪಡಿಸಿ ಸಮೀಕ್ಷೆ... #pramod #karwar #uttarakannada
0
5
8
@pramodankolaVK
Pramod Harikant
13 days
ಪಿಎಂ ಉದ್ಯೋಗ ಸೃಜನೆ ಯೋಜನೆ... ಸಾಲ ಅರ್ಜಿ ಸ್ವೀಕಾರಕ್ಕಿಂತ ತಿರಸ್ಕಾರವೇ ಹೆಚ್ಚು... #pramod #PMEGP #karwar #vijayakarnataka #bankloan
0
4
9
@pramodankolaVK
Pramod Harikant
13 days
ಪಶ್ಚಿಮ ಘಟ್ಟಕ್ಕೆ ಇನ್ನೆಷ್ಟು ಪ್ರಹಾರ? ಶರಾವತಿ ಕಣಿವೆಯಲ್ಲಿ ಗಣಿ ಶೋಧ ಗಂಭೀರ ವಿಚಾರ ವಿಜಯ ಕರ್ನಾಟಕ ಸಂಪಾದಕೀಯ ಬರಹ 27-9-2025 #pramod #ಅಘನಾಶಿನಿ_ಉಳಿಸಿ #ಶರಾವತಿ #uttarakannada #VijayaKarnataka
0
15
21
@pramodankolaVK
Pramod Harikant
14 days
ಶರಾವತಿ ಕಣಿವೆ ಭಾಗದಲ್ಲಿ ಯಾರಿಗೂ ತಿಳಿಸದೆ ಎಷ್ಟೆಲ್ಲ ಕೆಲಸ ಮಾಡಿ ಮುಗಿಸಿದ್ದಾರೆ... ಗಣಿಗಾರಿಕೆ ಉತ್ಸಾಹದ ಹಿಂದಿನ ಅಸಲಿಯತ್ತು... #VijayaKarnataka #pramod #ಶರಾವತಿ #Sharavati #honnavara
0
12
34
@pramodankolaVK
Pramod Harikant
15 days
ಶರಾವತಿ ಜತೆಗೆ ಅಘನಾಶಿನಿ ಮೇಲೂ ದೊಡ್ಡ ಯೋಜನೆ... #ಅಘನಾಶಿನಿ_ಉಳಿಸಿ #ವಿಜಯಕರ್ನಾಟಕ #Pramod #aghanashini #sharavati
0
12
27
@pramodankolaVK
Pramod Harikant
18 days
ಶರಾವತಿ ನದಿ ತೀರ- ಗೋಕರ್ಣ ನಡುವೆ ಮತ್ತೊಂದು ಗಣಿಗಾರಿಕೆ ಹುಡುಕಾಟ... @eshwar_khandre #VKExclusive #vijayakarnataka #Xenotime #mining #honnavara #sharavati #gokarna #pramod
0
7
13
@pramodankolaVK
Pramod Harikant
20 days
ಶರಾವತಿ ನದಿ ತೀರದ ಅರಣ್ಯದಲ್ಲಿ ಬಾಕ್ಸೈಟ್ ಗಣಿಗಾರಿಕೆ ನಡೆಸಲು ಸಂಶೋಧನೆಗೆ ಗುತ್ತಿಗೆ... @eshwar_khandre @osd_cmkarnataka #honnavara #sharavathi #pramod #westernghat #uttarakannada
1
15
39
@pramodankolaVK
Pramod Harikant
21 days
ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ಪರಿಸ್ಥಿತಿ... ಅರಣ್ಯ ಪರಿಸರ ಇಷ್ಟೊಂದು ಸಸ್ತಾ ಆಗೋಯ್ತಾ...? @eshwar_khandre #westernghat #uttarakannada #pramod #sharavathi #karwar
3
16
36
@pramodankolaVK
Pramod Harikant
22 days
ಈ ಫೋಟೊ ಸರಿಯಾಗಿ ಗಮನಿಸಿ ನಿಮ್ಮದೆ ವಿವರಣೆ ನೀಡಿ... 1. ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ. 2. ಮರ ಕಡಿಯದಂತೆ ತಿಳಿವಳಿಕೆ ಸಂದೇಶ. 3. ಇದೇ ಅಭಯಾರಣ್ಯದಲ್ಲಿ 16 ಸಾವಿರ ಮರ ಕಡಿದು, ಸುರಂಗ ಕೊರೆದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾಡಲು ಅಹವಾಲು ಆಲಿಕೆ ಸಭೆ ಕರೆ. #sharavathiriver #honnavara #uttarakannada #pramod
1
22
45
@pramodankolaVK
Pramod Harikant
23 days
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಇಂದು ಸಾರ್ವಜನಿಕ ಅಹವಾಲು ಸಭೆ... #sharavati #ಶರಾವತಿ_ಉಳಿಸಿ #uttarakannada #sharavati_PSP #PSP_scheme #power #pramod
0
1
3