Ravirajnayak
@Ravirajnayak5
Followers
2
Following
172
Media
23
Statuses
179
"ಜೇನುನೊಣವು ಭೂಮಿಯಿಂದ ಕಣ್ಮರೆಯಾದರೆ, ಮನುಷ್ಯನ ಸಂತತಿ ಕೇವಲ ನಾಲ್ಕು ವರ್ಷಗಳು ಮಾತ್ರ ಉಳಿಯುತ್ತದೆ." ~ ಆಲ್ಬರ್ಟ್ ಐನ್ಸ್ಟೈನ್
8
55
341
@drmcsudhakar @DKShivakumar ಹೊಸದಾಗಿ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರ ವತಿಯಿಂದ, "ಡಾ|| ಎಂ. ಸಿ ಸುಧಾಕರ್ ಸರ್, ನಮ್ಮ ಸಚಿವರು ನಮ್ಮ ಹೆಮ್ಮೆ" ಅಭಿನಂದನ ನುಡಿ ಸಮರ್ಪಣಾ ಸಂಭ್ರಮೋತ್ಸವ-2025. Thank you dear sir 🙏💐♥️
1
7
8
@ManjushreeN_IAS ಮೇಡಂ ದಯವಿಟ್ಟು ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾದ ಅಭ್ಯಾರ್ಥಿಗಳಿಗೆ ನೇಮಕಾತಿ ಸಮಸ್ಯೆ ಬಗೆಹರಿಸಿ, ಅಂತಿಮ ರಾಜ್ಯಪತ್ರ ಹೊರಡಿಸಿ ಸ್ಥಳ ನಿಯುಕ್ತಿ ಕಾರ್ಯವನ್ನು ಒಂದೇ ಅಧಿಸೂಚನೆಯ ಅಡಿಯಲ್ಲಿ ಆಯ್ಕೆಯಾದ ಎಲ್ಲರಿಗೂ ಒಂದೆಬಾರಿ ಮಾಡಿಕೊಡಿ ಮೇಡಂ ದಯವಿಟ್ಟು 🙏🙏
0
22
12
@drmcsudhakar
@CMofKarnataka ಮಾನ್ಯ ಸುಧಾಕರ್ ಸರ್ ನೀವು ಇಲ್ಲಿಯವರೆಗೆ ನಮ್ಮ ನೇಮಕಾತಿ ಕುರಿತು ಮಾಡಿರುವ ಕೆಲಸಗಳು ಅತ್ಯಂತ ಶ್ಲಾಘನೀಯ. ಕಾಯುವಿಕೆಯಿಂದ ತುಂಬಾ ನೊಂದಿದ್ದೇವೆ ಸರ್ ಇನ್ನೊಂದು ಮೆಟ್ಟಿಲು ಹತ್ತಿಸಿ. ನೀವೇ ಭರವಸೆ ನೀಡಿರುವ ಈ ವೀಡಿಯೊ ಇನ್ನೊಮ್ಮೆ ದಯವಿಟ್ಟು ನೋಡಿ ಸರ್... https://t.co/WbcrLGxojY
12
121
32
30
202
73
#Ap2021 ಶ್ರೀ ಮಾನ್ಯ ಸಚಿವರೇ ನಿಮಗೆ ಸಂವಿಧಾನದ ಬಗ್ಗೆ ಗೌರವ ಮತ್ತು ಮಾಹಿತಿ ಇದೆ ಎಂದು ಭಾವಿಸುತ್ತಾ.. ಸಂವಿಧಾನದ ಕರಡು ಮಸೂದೆ ಮತ್ತು ಅಂತಿಮ ಸಂವಿಧಾನ ರಚನೆಯಾಗಲು ತೆಗೆದುಕೊಂಡ ಸಮಯ 2 ವರ್ಷ11 ತಿಂಗಳು18ದಿನಗಳು ನಮ್ಮ ನೇಮಕಾತಿ ಶುರುವಾಗಿ 3 ವರ್ಷಗಳೇ ಘಟಿಸಿವೆ. ಸಂವಿಧಾನ ರಚನೆಗಿಂತ ನಮ್ಮ ನೇಮಕಾತಿಯೇ ಕ್ಲಿಷ್ಟಕರವೇ ದಯಮಾಡಿ ಉತ್ತರಿಸಿ....
5
66
32
@BRG_ESHA @drmcsudhakar @DCTE_Karnataka @siddaramaiah @AsianetNewsSN @tv9kannada @publictvnews @DKShivakumar @priyankagandhi @RahulGandhi @kharge @PriyankKharge ಮಾನ್ಯ ಸಚಿವರೇ RDPR ಇಲಾಖೆಯ ನೇಮಕಾತಿಗೆ ಇಲ್ಲದ ಸಮಸ್ಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದಿದೆಯೇ? Or ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲು ಇಚ್ಛಾಶಕ್ತಿಯ ಕೊರತೆಯೇ? 1209 ಕುಟುಂಬಗಳ ಕಾಯುವಿಕೆಯ ಹತಾಶೆ ಮತ್ತು ವ್ಯವಸ್ಥೆಯ ಮೇಲಿನ ನಿರೀಕ್ಷೆಗೆ ಬೆಲೆ ಇಲ್ಲವೇ?
0
14
5
@drmcsudhakar ಮಾನ್ಯ ಸಚಿವರೇ RDPR ಇಲಾಖೆಯ ನೇಮಕಾತಿಗೆ ಇಲ್ಲದ ಸಮಸ್ಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಬಂದಿದೆಯೇ? Or ಸಹಾಯಕ ಪ್ರಾಧ್ಯಾಪಕರಿಗೆ ನೇಮಕಾತಿ ಆದೇಶ ನೀಡಲು ಇಚ್ಛಾಶಕ್ತಿಯ ಕೊರತೆಯೇ? 1209 ಕುಟುಂಬಗಳ ಕಾಯುವಿಕೆಯ ಹತಾಶೆ ಮತ್ತು ವ್ಯವಸ್ಥೆಯ ಮೇಲಿನ ನಿರೀಕ್ಷೆಗೆ ಬೆಲೆ ಇಲ್ಲವೇ? @DCTE_Karnataka @drmcsudhakar
18
138
51
ನಿಮ್ಮ ಘನ ���ರ್ಕಾರದ ಹಲವಾರು ಗ್ಯಾರಂಟಿಗಳ ನಡುವೆ ನಮ್ಮ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಗ್ಯಾರಂಟಿ ಇನ್ನೂ 3 ವರ್ಷಗಳಾದರೂ ಮರೀಚಿಕೆಯಾಗಿ ಉಳಿದಿದೆ ಏಕೆ? ನಾವು ಬಡವರ ಪರ ಬಡವರ ಪರ ಅಂತ ಹೇಳಿ ಎಷ್ಟು ದಿನ ನಮ್ಮ ಜೀವನದ ಜೊತೆ ಈ ನಿಮ್ಮ ಚೆಲ್ಲಾಟ? #IssueAppointmentOrderstoAP2021
#Ap2021
#Assistantprofessor2021
#DrMCSudhakar
22
93
40
ನೇಮಕಾತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾವಾರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ Webex meeting ಮೂಲಕ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ವಿವಿಧ ಹಂತಗಳ ಪ್ರಗತಿ ಪರಿಶೀಲನೆ ನಡೆಸಿ ಶೀಘ್ರ ಉಳಿದ ಪರಿಶೀಲನಾ ವರದಿ ಸಲ್ಲಿಸುವಂತೆ ಸೂಚಿಸಿದ ನಮ್ಮ ಹೆಮ್ಮೆಯ ಉನ್ನತಶಿಕ್ಷಣ ಸಚಿವರಾದ @drmcsudhakar ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏
23
204
102
@drmcsudhakar ನಿಮ್ಮಂತ ನುಡಿದಂತೆ ನಡೆವ, ಸ್ಪಂದನಾಶೀಲ, ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಪಡೆದ ನಾವೇ ಪುಣ್ಯವಂತರು ಸರ್. ಸಹಾಯಕ ಪ್ರಾಧ್ಯಾಪಕರ ಬಳಗ-2021 ರ ಎಲ್ಲ 1208 ಅಭ್ಯರ್ಥಿಗಳ ಪರವಾಗಿ ಮಾನ್ಯರಾದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್. 💐💐
0
1
1
@drmcsudhakar Thank you very much dear sir. ನಿಮ್ಮಂತ ನುಡಿದಂತೆ ನಡೆವ, ಸ್ಪಂದನಾಶೀಲ, ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಪಡೆದ ನಾವೇ ಪುಣ್ಯವಂತರು ಸರ್. ಸಹಾಯಕ ಪ್ರಾಧ್ಯಾಪಕರ ಬಳಗ-2021 ರ ಎಲ್ಲ 1208 ಅಭ್ಯರ್ಥಿಗಳ ಪರವಾಗಿ ಮಾನ್ಯರಾದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್. ❤️🙏🙏
1
15
6
@drmcsudhakar ನಿಮ್ಮಂತ ನುಡಿದಂತೆ ನಡೆವ, ಸ್ಪಂದನಾಶೀಲ, ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಪಡೆದ ನಾವೇ ಪುಣ್ಯವಂತರು ಸರ್. ಸಹಾಯಕ ಪ್ರಾಧ್ಯಾಪಕರ ಬಳಗ-2021 ರ ಎಲ್ಲ 1208 ಅಭ್ಯರ್ಥಿಗಳ ಪರವಾಗಿ ಮಾನ್ಯರಾದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್.
0
4
2
@drmcsudhakar ಸನ್ಮಾನ್ಯ @drmcsudhakar ಸರ್ ತಾವು ಉನ್ನತ ಶಿಕ್ಷಣ ಸಚಿವರಾದ ಕ್ಷಣದಿಂದಲೂ 2021ರ #ಸಹಾಯಕ_ಪ್ರಾಧ್ಯಾಪಕರ_ನೇಮಕಾತಿಯ ಬಗ್ಗೆ #ನುಡಿದಂತೆ_ನಡೆಯುತ್ತಿರುವಿರಿ. ಸದಾ #ಸಹಾಯಕ_ಪ್ರಾಧ್ಯಾಪಕ ಉದ್ಯೋಗ ಆಕಾಂಕ್ಷಿಗಳ ಹಿತಾಸಕ್ತಿ ಕಾಯುತ್ತಿರುವ ತಮಗೆ #ಬಳಗದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ಶೀಘ್ರವಾಗಿ ನೇಮಕಾತಿ ಆದೇಶ ನೀಡಬೇಕೆಂದು ಮನವಿ.🙏
0
6
4