
M B Patil
@MBPatil
Followers
113K
Following
7K
Media
10K
Statuses
17K
Minister for Commerce & Industries, Infrastructure GoK | Educationist-Engineer-Basava Literature Enthusiast
ವಿಜಯಪುರ - Vijayapura, India
Joined October 2014
India's new destination for Knowledge + Wellbeing + Innovation is here: #KWINCity. - 2000+ acres.- Just 45 minutes from BIAL.- Located on the STRR, Between Dobbaspete and Doddaballapura.- 50 km from the city centre. KWIN City, comprising four districts—#Knowledge, #Health,
133
666
2K
ಗ್ರಾಮೀಣ ಮೂಲಸೌಕರ್ಯ ಬಲವರ್ಧನೆಯತ್ತ ಮತ್ತೊಂದು ಹೆಜ್ಜೆ!.ಚುರುಕಿನಿಂದ ಸಾಗಿದೆ ಮದಗುಣಕಿ ಗ್ರಾಮದಲ್ಲಿ ಸಿಸಿ ರಸ್ತೆಗಳ ನಿರ್ಮಾಣ. #ಬಬಲೇಶ್ವರ ವಿಧಾನಸಭಾ ಕ್ಷೇತ್ರದ #ಮದಗುಣಕಿ ಗ್ರಾಮದಲ್ಲಿ 2024-25ನೇ ಸಾಲಿನ #SCP ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಗ್ರಾಮದ ಒಳಗಡೆ ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸಿ
0
2
3
RT @INCKarnataka: ಕರ್ನಾಟಕದ ಹೆಮ್ಮೆ ಹೆಚ್.ಎ.ಎಲ್‌ಗೆ ಹೆಚ್ಚುವರಿ ಭೂಮಿ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳ ಅಗತ್ಯತೆ ಪೂರೈಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿ….
0
6
0
RT @investkarnataka: #Bengaluru continues to reign as India’s #startup capital -- attracting $2.54 billion in #funding across 143 deals, as….
0
8
0
RT @investkarnataka: .@karnatakadem aims to develop #Mysuru into a $10 billion #digital economy by 2030 -- generating over 1.5 lakh digital….
0
20
0
“ಗುರಿಯೆಡೆಗೆ ಸಾಗುವಾಗ, ಎಷ್ಟೇ ಕಷ್ಟಗಳು ಎದುರಾದರೂ ಅವುಗಳತ್ತ ಲಕ್ಷ್ಯ ಕೊಡಬಾರದು, ಸಾಧಿಸಬೇಕಾದ ಗುರಿಯೆಡೆಗೆ ನಿರಂತರವಾಗಿ ಮುನ್ನಡೆಯಬೇಕು. ತನ್ನ ಮಾರ್ಗದಲ್ಲಿ ತಾನಿದ್ದು, ಅಂದುಕೊಂಡಿದ್ದು ಸಾಧಿಸಬೇಕು”.-ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು.#siddeshwaraswamiji
0
8
19
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತಯಾರಿಕಾ ವಲಯಕ್ಕೆ ಖಾತ್ರಿಯಾಗಿದ್ದ ಒಟ್ಟು 5.56 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಈಗಾಗಲೇ 3.4ಲಕ್ಷ ಕೋಟಿ ಹೂಡಿಕೆಯ ಪ್ರಕ್ರಿಯೆಗಳು ನಡೆಯುತ್ತಿವೆ. #gim2025 @VishwavaniNews
2
15
46
ಹಸಿರು ವಿಜಯಪುರ ನಿರ್ಮಿಸಬೇಕೆಂಬ ನಮ್ಮ ಸಂಕಲ್ಪಕ್ಕೆ ಕೋಟಿ ವೃಕ್ಷ ಅಭಿಯಾನ ಒಳಗೊಂಡಂತೆ ಜಿಲ್ಲೆಯಾದ್ಯಂತ ದೊರಕುತ್ತಿರುವ ಸ್ಪಂದನೆ ಹೃದಯ ತುಂಬುವ ಸಂತಸ ತಂದಿದೆ. ಈ ಹಸಿರು ಅಭಿಯಾನ ಮುಂದುವರೆಯಲಿದೆ. ನಮ್ಮ #ಬಸವನಾಡು ಮತ್ತಷ್ಟು ಸುಂದರವಾಗಲಿದೆ. ಧನ್ಯವಾದಗಳು @KannadaPrabha .#ಹಸಿರುವಿಜಯಪುರ #ಕೋಟಿವೃಕ್ಷಅಭಿಯಾನ
0
11
54
ಇಸ್ಲಾಮಿಕ್ ನವ ವರ್ಷದ ಪ್ರಾರಂಭವನ್ನು ಸಾರುವ ಹಾಗೂ ತ್ಯಾಗ, ಧೈರ್ಯ ಮತ್ತು ಧರ್ಮನಿಷ್ಠೆಯ ನಿಸ್ಸೀಮ ನೆನಪಿಸುವ ಪವಿತ್ರ ದಿನವಾದ ಮೊಹರಂ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ಮೊಹರಂ ಹಬ್ಬ ಎಲ್ಲರಿಗೂ ಶುಭ ತರಲಿ; ಎಲ್ಲರ ಬಾಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತುಂಬಲಿ. #muharram2025 #muharram
0
6
13