Ravi M Profile
Ravi M

@DrRaviM92

Followers
119
Following
623
Media
167
Statuses
839

Joined March 2023
Don't wanna be here? Send us removal request.
@DrRaviM92
Ravi M
2 months
0
1
0
@DrRaviM92
Ravi M
2 months
0
1
0
@DrRaviM92
Ravi M
4 months
ಮಾನ್ಯ@S_PrakashPatil ಸರ್ #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ
0
1
0
@DrRaviM92
Ravi M
4 months
@osd_cmkarnataka #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ.
1
1
0
@DrRaviM92
Ravi M
4 months
ಈ ಆಸ್ಪತ್ರೆಯ ಡಾಕ್ಟರ್ ಗಳಿಗೆ ಯಾವ ವೃತ್ತಿ ಬದ್ಧತೆಯೂ ಇಲ್ಲ ಅನ್ನಿಸುತ್ತೆ. ಸಣ್ಣ ಶೀತಕ್ಕೂ ಒಂದು ಮಾತ್ರೆ ಕೊಡದೆ ಹೊರಗಡೆ ಬರೀತಾರೆ. ಯಾಕೆ ಅಂದ್ರೆ ಇಲ್ಲ ಇಲ್ಲಿ ಅಂತಾರೆ. ಜೊತೆಗೆ ಕೊಂಡುಕೊಳ್ಳಲು ನಿಮಗೇನು ಅಂಥ ನೀಚತನದಿಂದ ನುಡಿಯುತ್ತಾರೆ.
0
0
0
@DrRaviM92
Ravi M
4 months
0
0
0
@DrRaviM92
Ravi M
4 months
@DrRaviM92
Ravi M
4 months
ಮಾನ್ಯ@S_PrakashPatil ಸರ್ #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ
1
1
0
@DrRaviM92
Ravi M
4 months
ಮಾನ್ಯ@S_PrakashPatil ಸರ್ #ರಾಣೇಬೆನ್ನೂರು_ತಾಲೂಕು_ಆಸ್ಪತ್ರೆಯಲ್ಲಿ ಯಾರ ಹೇಳೋರು ಕೇಳೋರು ಇಲ್ವ? ಎಮರ್ಜೆನ್ಸಿ ವಾರ್ಡ್ನ ಡಾಕ್ಟರ್ಗಳೇ ಇಲ್ಲಿಗೆ ಏಕೆ ಬಂದಿರಿ? ಖಾಸಗಿ ಆಸ್ಪತ್ರೆಗೆ ಹೋಗಿ ಅಂತಾರೆ! ಅವರ ಅಸಡ್ಡೆಯ ಮಾತುಗಳಂತೂ ವೃತ್ತಿಗೆ ಕಳಂಕ. ಮೊಬೈಲ್ ಅಲ್ಲಿ ಲಲ್ಲೆ ಹೊಡಿತಾ, ಕಾಯಿರಿ ಅಂತಾರೆ! ಇದನ್ನು HDO ಗಮನಕ್ಕೆ ತಂದರೂ ಉಪಯೋಗವಿಲ್ಲ
0
1
0
@DrRaviM92
Ravi M
1 year
ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಪ್ರತಿ ಹಂತದಲ್ಲೂ, ತ್ರಿಸದಸ್ಯ ಸಮಿತಿಯು ವರದಿ ಅತಿ ಜರೂರಾಗಿ ತಲುಪಲು, ಅಂತಿಮ ಘಟ್ಟವಾದ ನೇಮಕಾತಿ ಗೆಜೆಟ್ ಹೊರಡಿಸಲು ಸತತವಾಗಿ ಬಳಗಕ್ಕೆ ಬೆನ್ನೆಲುಬಾಗಿ ನಿಂತ ಮಾನ್ಯ @siddaramaiah ನವರ ಆಪ್ತ ಕಾರ್ಯದರ್ಶಿಯವರದ ಡಾ. ಎನ್ #ವೆಂಕಟೇಶಯ್ಯ ಸಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
2
15
10
@DrRaviM92
Ravi M
1 year
ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2021ರ ಗೆಜೆಟ್ ಆಗಲು ನೆರವಾದ ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನದ ಅಧ್ಯಕ್ಷರು, ಮಾಜಿ ಸಚಿವರಾದ @HMRevanna ಅವರನ್ನು ಇಂದು ಭೇಟಿ ಮಾಡಿ ಬಳಗದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
0
10
8
@DrRaviM92
Ravi M
1 year
ವರ್ತಮಾನದ ತುರ್ತುಗಳಲ್ಲಿ @eedinanews ನಂತಹ ಮಾಧ್ಯಮಗಳ ಅನಿವಾರ್ಯತೆ ಯಿದೆ. @crpatna
0
1
1