tv9kannada Profile Banner
TV9 Kannada Profile
TV9 Kannada

@tv9kannada

Followers
674K
Following
608
Media
225K
Statuses
436K

News & Infotainment https://t.co/0XTzDqclWI https://t.co/TNqdClBVfT…

Joined May 2010
Don't wanna be here? Send us removal request.
@tv9kannada
TV9 Kannada
12 hours
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್►
0
1
4
@tv9kannada
TV9 Kannada
4 years
ಕನ್ನಡದ ಸ್ಟಾರ್​ ನಟರ ನಾಲ್ಕು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನೂ ಹುಟ್ಟುಹಾಕಿವೆ ಈ ಪೈಕಿ ಯಾವುದು ಹಿಟ್ ಆಗುತ್ತೆ?.ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಯಾಕೆ ಅಂತ ಒಂದು ಕಾಮೆಂಟ್​ ಮಾಡಿ. #TV9poll #RoberrtStormMarch11 #Roberrt #DBoss #KGF2 #Kotigobba3 #Yuvarathnaa.
1K
2K
3K
@tv9kannada
TV9 Kannada
3 years
ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ಸುದೀಪ್ ಹೇಳಿಕೆ ಸರಿಯಿದೆ - ಸಿಎಂ ಬೊಮ್ಮಾಯಿ . #kichasudeep #kannada #sandalwoodactress #bollywood #ajaydevgan #cmofkarnataka #basvarajbommai
Tweet media one
57
396
3K
@tv9kannada
TV9 Kannada
3 years
Tv9 Poll : ಪಠ್ಯಕ್ರಮದಲ್ಲಿ ಭಗವದ್ಗೀತೆ ಬೇಕು ಅಥವಾ ಬೇಡ? ಕಮೆಂಟ್ ಮಾಡಿ . #bhagavatgita #school #karnataka #kannadapoll
Tweet media one
1K
178
3K
@tv9kannada
TV9 Kannada
3 years
ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಸರಿಯೇ? ಕಮೆಂಟ್ ಮಾಡಿ . #hindutemple #dhashinakannada #kannada #karnataka
Tweet media one
1K
179
3K
@tv9kannada
TV9 Kannada
4 years
ಪುನೀತ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು: ತಮಿಳು ನಟ ವಿಶಾಲ್. #PuneethRajkumarLivesOn #Puneeth #Vishal .
47
260
3K
@tv9kannada
TV9 Kannada
3 years
ಯುದ್ಧ ಮಾಡದೆ ಕರ್ನಾಟಕ ಗೆದ್ದ ರಾಜಕುಮಾರ. 😍☹️.#Puneethrajkumar #drshivarajakumar #appu #tv9kannada #puneethrajkumarfans #kannadafilm
Tweet media one
18
252
3K
@tv9kannada
TV9 Kannada
4 years
ಅಪ್ಪು, ಅಭಿ, ಪೃಥ್ವಿ, ವೀರ ಕನ್ನಡಿಗ, ಜಾಕಿ, ನಟ ಸಾರ್ವಭೌಮ. ಎಲ್ಲವೂ ನೀವೇ ಪುನೀತ್​. ನಿಮಗೆ ನಮ್ಮ ಅಶ್ರುತರ್ಪಣ. #PuneethRajkumar
Tweet media one
25
186
3K
@tv9kannada
TV9 Kannada
1 year
ಚಿಂದಿ ಆಯುವ ಈ ಬಾಲಕನ ರಾಷ್ಟ್ರ ಪ್ರೇಮವನ್ನು ಒಮ್ಮೆ ನೋಡಿ. #Viralvideo #TrendingNews #ViralNews
27
234
3K
@tv9kannada
TV9 Kannada
3 years
ಜೂ.NTR ಎಷ್ಟು ಸರಳ ನೋಡಿ. ಅಶ್ವಿನಿ ಚೇರ್ ಕ್ಲೀನ್ ಮಾಡಿದ jr NTR | Tv9 Kannada. Video Link► #karnatakaratna #rajinikanth #jrNTR #karnatakaratnaaward #puneethaward
Tweet media one
20
595
2K
@tv9kannada
TV9 Kannada
4 months
ಕನ್ನಡಿಗರೇ ಪರಭಾಷೆ ಮೋಹಕ್ಕೆ ಬಿದ್ದಿದ್ರೆ, ಈ ಜಪಾನ್ ಉದ್ಯಮಿ ಅದ್ಬುತ ಕನ್ನಡ ಹಾಡು ಕೇಳಿ | #TV9D . Video Link► . #TV9Kannada #IMTEX25 #Nelamangala #japan #HDKumaraswamy #machinetoolsexhibition
15
280
2K
@tv9kannada
TV9 Kannada
2 years
Yash: ನಟ ಯಶ್​ ಅವರನ್ನು ಭೇಟಿ ಮಾಡಿದ ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್​, ಕೃನಾಲ್ ಪಾಂಡ್ಯ. #Yash #hardikpandya #krunalpandya.
10
160
2K
@tv9kannada
TV9 Kannada
11 months
Surya Kumar Yadav Wife: ಕಾಪು ಮಾರಿಯಮ್ಮನ ಬಳಿ ಸೂರ್ಯ ಕುಮಾರ್ ಯಾದವ್ ದಂಪತಿ ಕಟ್ಟಿಕೊಂಡ ಹರಕೆ ಏನು? | #Tv9D . Video Link► . #TV9Kannada #SuryaKumarYadav #VisitUdupiTemple #DevishaShetty #KaupMarigudi #CricketWorldCup #Udupi
11
182
2K
@tv9kannada
TV9 Kannada
1 year
ದರ್ಶನ್ ಅವರ ಆಪ್ತರು ನೀಡಿದ ಮಾಹಿತಿ ಪ್ರಕಾರ ‘ಕಾಟೇರ’ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಬಾಚಿಕೊಂಡಿದೆ. #KaateraMovie #SandalwoodNews #DarshanThoogudeepa @dasadarshan @DBossTrends .
27
500
2K
@tv9kannada
TV9 Kannada
1 year
‘ಇಂಡಸ್ಟ್ರಿ ಹಿಟ್‘; 200 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’. #KaatereMovie #DarshanThoogudeepa @dasadarshan @DBossTrends .
39
616
2K
@tv9kannada
TV9 Kannada
4 years
ದರ್ಶನ್​-ಸುದೀಪ್​ ಒಂದಾಗಿಸಲು ಪಣ ತೊಟ್ಟ ಫ್ಯಾನ್ಸ್​! ಈ ಮನವಿಗೆ ಒಪ್ಪಿಕೊಳ್ತಾರಾ ಕಿಚ್ಚ-ದಚ್ಚು?. #DbossKicchaComeTogether @dasadarshan @KicchaSudeep .
59
407
2K
@tv9kannada
TV9 Kannada
9 months
Udupi ಕೃಷ್ಣ ಮಠಕ್ಕೆ ಬಂದ Jr.NTR ಕುಟುಂಬಕ್ಕೆ ಕೃಷ್ಣನ ದರ್ಶನ ಮಾಡಿಸಿದ ನಟ ರಿಷಬ್ ದಂಪತಿ | #TV9D . Video Link► #TV9Kannada #JrNTR #UdupiKrishnaMatha #NTRWife #RishabShetty #PrashanthNeel
1
180
2K
@tv9kannada
TV9 Kannada
2 years
ಯಾರಾಗಬೇಕು ಕರ್ನಾಟಕದ ಮುಖ್ಯಮಂತ್ರಿ ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ. 1. ಸಿದ್ದರಾಮಯ್ಯ 2. ಡಿಕೆ ಶಿವಕುಮಾರ್. ಇದನ್ನೂ ಓದಿ: #DKShivakumar #siddaramaiah #karnataka #CMofKarnataka #CM @CMofKarnataka @INCKarnataka @DKShivakumar @siddaramaiah
Tweet media one
2K
119
2K
@tv9kannada
TV9 Kannada
1 year
ನಿರೀಕ್ಷೆ ಮೂಡಿಸಿದ ‘ಡೆವಿಲ್’; ದರ್ಶನ್​ ಲುಕ್​ಗೆ ಎಲ್ಲರೂ ಫಿದಾ. #DarshanThoogudeepa #DevilFirstLookTeaser .
4
341
2K
@tv9kannada
TV9 Kannada
10 months
‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರಿದ್ದಾರೆ’; ಗೌರವ ಡಾಕ್ಟರೇಟ್ ನಿರಾಕರಿಸಿದ ಕಿಚ್ಚ ಸುದೀಪ್. #KichchaSudeep #CinemaNews .
80
447
2K
@tv9kannada
TV9 Kannada
4 years
46ನೇ ವಸಂತಕ್ಕೆ ಕಾಲಿಟ್ಟ ಪ್ರಿನ್ಸ್​ ಮಹೇಶ್​ ಬಾಬುಗೆ ‘ಬ್ಲಾಸ್ಟರ್’​ ಉಡುಗೊರೆ; ಏನಿದು?. @urstrulyMahesh @KeerthyOfficial @SVPTheFilm #MaheshBabuBirthday.
10
1K
2K
@tv9kannada
TV9 Kannada
3 years
ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಸುದೀಪ್​ ಎಂದ ನಟ ಜಗ್ಗೇಶ್. #Jaggesh #Sabdalwood #Sudeep @Jaggesh2 .
124
364
2K
@tv9kannada
TV9 Kannada
1 year
ಮೈಸೂರಿಗೆ ಮೋದಿ ಬಂದು ಹೋದ್ಮೇಲೆ ಸಮಾವೇಶ ನಡೆದ ಸ್ಥಳದಲ್ಲಿ ಕಸ ತೆಗೆದ ರಾಜ-ರಾಣಿ (ಯದುವೀರ್‌ ದಂಪತಿ). ಇದನ್ನೂ ಓದಿ: #mysore #YaduveerKrishnadattaChamarajaWadiyar #BJPGovernment #BJP4IND #bjpkarnataka
56
177
2K
@tv9kannada
TV9 Kannada
4 months
Shilpashetty : ಕನ್ನಡದಲ್ಲೇ ಮಾತನಾಡಿ. ಕನ್ನಡವನ್ನು ಹೊಗಳಿದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ| #TV9D . Video Link► #TV9Kannada #ShilpaShetty #Sandalwood #Dhruvasarja #Shilpashettykannada #KD #Actress
17
125
2K
@tv9kannada
TV9 Kannada
1 year
ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ವೀಕ್ಷಿಸಿದ್ದಾರೆ. ‘ಸಂಕ್ರಾಂತಿಗೆ ಮತ್ತೊಮ್ಮೆ ಕಾಟೇರ’ ಹ್ಯಾಶ್​ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗಿತ್ತು. #kaateramovie #Darshanthoogudeepa @DBoss_trend7999 .
9
420
2K
@tv9kannada
TV9 Kannada
1 year
ಇದು ಫೋಟೋ ತೆಗೆದರೆ ಕೈ ಮುರಿಯೋ ‘ಡೆವಿಲ್’; ಹೊಸ ಅವತಾರದಲ್ಲಿ ಬಂದ ದರ್ಶನ್ . #darshanthoogudeepasrinivas #darshanbirthday #darshan #dboss #Devil #Sandalwood .
2
315
2K
@tv9kannada
TV9 Kannada
2 years
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್ ಯಡಿಯೂರಪ್ಪ ಹೆಸರು ಇಡುವುದು ಸರಿಯೇ? ನಿಮ್ಮ ಅಭಿಪ್ರಾಯ ತಿಳಿಸಿ. ಇದನ್ನೂ ಓದಿ: #Shimoga #ShimogaAirport #BSYeddyurappa #kannadaNews #poll
Tweet media one
712
74
2K
@tv9kannada
TV9 Kannada
1 year
Sudeep react about Darshan arrest: ದರ್ಶನ್, ಪತ್ನಿ ಗಲಾಟೆ ಪರೋಕ್ಷವಾಗಿ ಪ್ರಸ್ತಾಪಿಸಿದ್ರಾ ಸುದೀಪ್!? | #TV9D . Video Link► #TV9Kannada #DarshanArrested #ChallengingStarDarshan #PavithraGowda #Renukaswamy
12
276
2K
@tv9kannada
TV9 Kannada
3 years
TV9 Poll : ಮಸೀದಿ ಮೇಲಿನ ಧ್ವನಿವರ್ಧಕ ನಿಷೇಧದ ಬೇಡಿಕೆ ? ನಿಮ್ಮ ಅಭಿಪ್ರಾಯ ತಿಳಿಸಿ . #tv9poll
Tweet media one
602
106
2K
@tv9kannada
TV9 Kannada
1 year
Modi In Hosapete: ಶ್ರೀರಾಮುಲು ಬೆನ್ನು ಗುದ್ದಿ ಆತ್ಮೀಯವಾಗಿ ಮಾತನಾಡಿಸಿದ ಮೋದಿ . #Tv9kannada #NarendraModi #PMModi #ModiVisitHospete #ModiInBellary #loksabhaelection2024 #BJP #ElectionCampaining
38
154
2K
@tv9kannada
TV9 Kannada
5 months
Max ಸಿನಿಮಾ ನೋಡಲು ನರ್ತಕಿ ಚಿತ್ರಮಂದಿರಕ್ಕೆ ಬಂದ Sudeep, ಫ್ಯಾನ್ಸ್ ನಿಯಂತ್ರಿಸಲು ಹರಸಾಹಸ | #TV9D . Video Link► #TV9Kannada #Maxmovie #Sudeep #MaxMovieSuccessMeet #FilmEvent #BlockBuster
4
338
2K
@tv9kannada
TV9 Kannada
4 years
ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ. @KicchaSudeep | @PuneethRajkumar | @Kichchacreatiin | @TeamKiccha | @PowerStarPunith .
5
322
2K
@tv9kannada
TV9 Kannada
5 months
Sudeep Hugs Shivanna: ಅಮೆರಿಕಕ್ಕೆ ಚಿಕಿತ್ಸೆಗೆ ತೆರಳುತ್ತಿರೋ ಶಿವಣ್ಣರನ್ನ ತಬ್ಬಿ ಕಿಚ್ಚ ಭಾವುಕ | #TV9D . Video Link► . #TV9Kannada #Shivarajkumar #Shivanna #America #Treatment #Geethakka #Sudeep
0
260
2K
@tv9kannada
TV9 Kannada
1 year
ತಪ್ಪದೆ ವೀಕ್ಷಿಸಿ 'ದರ್ಶನೋತ್ಸವ', ಬೆಳಿಗ್ಗೆ 11.29ಕ್ಕೆ (17-02-2024) .Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► #Tv9Kannada #Tv9Special #Promo #KannadaNews
1
367
2K
@tv9kannada
TV9 Kannada
3 years
BIG NEWS : ಸಾವಿನಲ್ಲೂ ಸಾರ್ಥ ಕತೆ ಮೆರೆದ ನಟ ಮೋಹನ್‌ ಜುನೇಜ .ನೇತ್ರದಾನ ಮಾಡಿ ಮಾದರಿಯಾದ ನಟ ಮೋಹನ್ . #KannadaActor #KGF . #MohanJuneja #MohanJunejaDeath #Sandalwood
Tweet media one
10
93
2K
@tv9kannada
TV9 Kannada
3 years
ಕನ್ನಡದ ಯಾವ ಸಿನಿಮಾ ಮೇಲೆ ಅತಿ ಹೆಚ್ಚು ನಿರೀಕ್ಷೆ ಇದೆ ? . ಮನರಂಜನೆಗಾಗಿ ಇಲ್ಲಿ ಸಿಕ್ಕಿ ಮಾಡಿ : #kabza #777charlie #bairagi #vikrantrona
Tweet media one
1K
200
2K
@tv9kannada
TV9 Kannada
2 years
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸವಿಸ್ಮರಣೆ . ಇದನ್ನು ಓದಿ: #Nation #BJP4IND @BJP4India @narendramodi @BJP4Karnataka #NationalNews @CTRavi_BJP @BSBommai
Tweet media one
15
50
2K
@tv9kannada
TV9 Kannada
1 year
Darshan: ದರ್ಶನ್ ಬರ್ತ್​ಡೇ ಪ್ರಯುಕ್ತ ಅಡುಗೆ ಸಾಮಗ್ರಿ ಹಿಡಿದು ಮನೆ ಬಳಿ ಬಂದ ಫ್ಯಾನ್ಸ್ . #TV9Kannada #DarshanBirthday #Dboss #Devil #KannadaActor #Fans #Celebration #CakeCutting #Tatto #DarshanTatto #FansCelebration #HomeDecoration #FilmIndustry
2
210
2K
@tv9kannada
TV9 Kannada
3 years
Viral Video : ಬಾಲ್ ಆಟವಾಡುತ್ತಿದ್ದ ಮಕ್ಕಳು ಅಚಾನಕ್ಕಾಗಿ ಚೆಂಡನ್ನು ಕೊಳದೊಳಗೆ ಹಾಕಿದ್ದರು. ಆ ಮಕ್ಕಳು ಕೊಳಕ್ಕೆ ಹಾರಿ ಬಾಲ್ ಎತ್ತಬೇಕು ಎಂದುಕೊಳ್ಳುವಷ್ಟರಲ್ಲಿ ನಾಯಿ ಓಡಿಹೋಗಿ ಕೊಳದಿಂದ ಬಾಲ್ ಅನ್ನು ಎತ್ತಿಕೊಟ್ಟು ಆ ಮಕ್ಕಳು ಕೊಳಕ್ಕೆ ಬೀಳದಂತೆ ತಡೆದಿದೆ. #viralvideo #kannadaNews #dog
16
207
2K
@tv9kannada
TV9 Kannada
3 years
Appu Birthday Special : ಅಪ್ಪು ಅವರು ಇದು ಯಾರ ಜೊತೆಗೆ ನಿಂತಿರುವುದು ಹೇಳಿ ನೋಡೋಣ. #puneethrajkumar #drshivarajkumar #raghavendrarajkumar #powerstarPuneethRajkumar , #puneethrajkumar, #appufanspuneethrajkumar, #puneethrajkumarfas #kicchasudeep
Tweet media one
52
212
2K
@tv9kannada
TV9 Kannada
4 years
ಜ್ಯೂ. ಎನ್​ಟಿಆರ್​ಗೆ ಜನ್ಮದಿನದ ಸಂಭ್ರಮ; ಟಾಲಿವುಡ್​ ಹೀರೋಗೆ ಸಿಕ್ತಿದೆ ಭರ್ಜರಿ ಗಿಫ್ಟ್​. #JrNTRBirthday #JrNTR #Tollywood #RRR .
10
920
2K
@tv9kannada
TV9 Kannada
6 months
AP Waqf Board: ವಕ್ಫ್​ ಬೋರ್ಡನ್ನೇ ವಜಾಗೊಳಿಸಿದ ಆಂಧ್ರಪ್ರದೇಶ ಸರ್ಕಾರ.#waqfboard #andhrapradesh #chandrababunaidu.
54
194
2K
@tv9kannada
TV9 Kannada
3 years
‘ಕರ್ನಾಟಕದ ಪರ ಏರುಧ್ವನಿಯಲ್ಲಿ ಮಾತನಾಡಿದ ಸುದೀಪ್​ಗೆ ಅಭಿನಂದನೆ’. #KichchaSudeep #AjayDevgn .
15
250
2K
@tv9kannada
TV9 Kannada
3 years
‘ಕಾಂತಾರ’ ಸಿನಿಮಾ ನೋಡಿ ಮೂಕವಿಸ್ಮಿತನಾದೆ’; ರಿಷಬ್ ಶೆಟ್ಟಿ ಕೆಲಸಕ್ಕೆ ಕಿಚ್ಚನ ಚಪ್ಪಾಳೆ. #KichchSudeep #KantaraMovie #SandalwoodNews . @KicchaSudeep @shetty_rishab @hombalefilms @Karthik1423 .
3
219
2K
@tv9kannada
TV9 Kannada
4 years
#Read #SonuSood.ನಾನು ಮಹಾತ್ಮನಲ್ಲ. ನನ್ನ ಹೃದಯ ಹೇಳಿದ್ದನ್ನು ಕೇಳಿದ್ದೇನೆ ಅಷ್ಟೇ. ಒಬ್ಬ ಮನುಷ್ಯನಾಗಿ ಉಳಿದವರಿಗೆ ಸಹಾಯ ಮಾಡುವುದು, ಸಹಾನುಭೂತಿ ತೋರಿಸುವುದು ನನ್ನ ಮತ್ತು ನಮ್ಮೆಲ್ಲರ ಜವಾಬ್ದಾರಿ.
34
63
2K
@tv9kannada
TV9 Kannada
1 year
Katera Celebrity Show: ಕಾಟೇರ ಸೆಲೆಬ್ರಿಟಿ ಷೋ- ಸಿನಿಮಾ ತಂಡವನ್ನ ಹಾಡಿ ಹೊಗಳಿದ ಡಾಲಿ ಧನಂಜಯ್| #TV9D. Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► #Katera #Darshan #Dboss #Dcompeny #Actor
1
274
2K
@tv9kannada
TV9 Kannada
4 months
96 ವರ್ಷ ವಯಸ್ಸಿನ ಭೀಮವ್ವಗೆ ಒಲಿದ ಪದ್ಮಶ್ರೀ: ಇಡೀ ಜೀವನ ತೊಗಲುಗೊಂಬೆಯಾಟಕ್ಕೆ ಮುಡಿಪಿಟ್ಟ ಹಿರಿಯ ಕಲಾವಿದೆ. #Koppal #PadmaShri #BhimavvaShillekyat.
10
170
2K
@tv9kannada
TV9 Kannada
2 years
‘ಗೌರವ ಯಾವಾಗಲೂ ಪರಸ್ಪರ ಅಲ್ವಾ?’: ಫ್ಯಾನ್ಸ್​ ವಾರ್​ ಕುರಿತು ಯುವ ರಾಜ್​ಕುಮಾರ್​ ಖಡಕ್​ ಪ್ರಶ್ನೆ. #YuvaRajkumar #Sandalwood #PuneethRajkumar. ತಾಜಾ ಸುದ್ದಿಗಾಗಿ ಟಿವಿ9 ಕನ್ನಡ ಕಮ್ಯುನಿಟಿ ಸೇರಿ .
94
160
2K
@tv9kannada
TV9 Kannada
2 years
ಬಿಎಸ್ ಯಡಿಯೂರಪ್ಪ ಅವರನ್ನು ಕೈಹಿಡಿದು ನಡೆಸಿಕೊಂಡು ಬಂದ ಮೋದಿ, ಈ ಬಗ್ಗೆ ನೀವು ಒಂದು ಶೀರ್ಷಿಕೆ ನೀಡಿ. ಇದನ್ನೂ ಓದಿ: @bjp4karnataka @narendramodi @BSBommai @BSYBJP @kannadanews #BJPKarnataka #NarendraModi
Tweet media one
144
45
2K
@tv9kannada
TV9 Kannada
7 months
ಸರಳ ಮದ್ವೆಯಾಗಿ ಉಳಿದ ಹಣದಿಂದ 26 ಶಾಲಾ ಮಕ್ಕಳಿಗೆ ನೀರಿನ ವ್ಯವಸ್ಥೆ ಮಾಡಿ ಮಾದರಿಯಾದ ನವಜೋಡಿ. #Hassan #marriage #schools .
23
141
2K
@tv9kannada
TV9 Kannada
3 years
james : ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ ಗೆ ತೊಂದರೆಯಿಲ್ಲ : ಡಾ. ಶಿವರಾಜ್ ಕುಮಾರ್ ಹೇಳಿಕೆ . #kannada #drshivanna #drshivarajkumar #puneethrajkumar #james
Tweet media one
44
143
2K
@tv9kannada
TV9 Kannada
3 years
RRR ಚಿತ್ರದ ಉತ್ತಮ ನಟನೆಗೆ ಆಸ್ಕರ್ ಪ್ರಶಸ್ತಿಯ ಸಂಭಾವ್ಯ ಪಟ್ಟಿಯಲ್ಲಿ ಜೂ.NTR . #TV9Kannada #Oscars2023 #NTR #BestActor #Variety #RRR #Rajamouli #RamCharan #Ramarao
14
603
2K
@tv9kannada
TV9 Kannada
2 years
ಸ್ವಂತ ಮನೆ ಕಟ್ಟಬೇಕು ಅನ್ನೋ ಅಸೆ ನೆರವೇರಿಸುವ ಭೂ ವರಾಹ ಸ್ವಾಮಿ. #God #mandya #SPIRITUAL #home #House .
4
63
2K
@tv9kannada
TV9 Kannada
1 year
ಹೆಸರಿಗೆ ಅಪವಾದ ತರಲು ಸಂಚು ನಡೀತಿದೆ. ನಾನು ಬಿಡಲ್ಲ ಎಂದು Rakshit Shettyಗೆ ಕೊರಗಜ್ಜ ದೈವ ಅಭಯ . #TV9Kannada #RakshitShetty #SimpleStar #SwamyKoragajja #Daiva #KoragajjaDaiva #Tulunadu #TulunadDaivaradane #KoragajjaKola
2
87
2K
@tv9kannada
TV9 Kannada
1 year
ಕಳ್ಳ ಎಂದು ಸಾರ್ವಜನಿಕರು ಪೊಲೀಸರನ್ನು ಅಟ್ಟಿಸಿಕೊಂಡು ಹೋದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ವಿಡಿಯೋ ವೈರಲ್​​ ಆಗಿದೆ. #bangalore #policeman #viralnews #viralvideo
97
288
2K
@tv9kannada
TV9 Kannada
3 years
ಕಿಚ್ಚನಿಗೆ ಸಲ್ಲು ಸಾಥ್​; ಹಿಂದಿಯಲ್ಲಿ ‘ವಿಕ್ರಾಂತ್​ ರೋಣ’ ರಿಲೀಸ್ ಮಾಡುವ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್. #VikrantRonaJuly28 #VikrantRоna #kichasudeep . @KicchaSudeep @anupsbhandari @nirupbhandari. @neethaofficial @Asli_Jacqueline @JackManjunath .
12
501
2K
@tv9kannada
TV9 Kannada
2 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರಿಗೆ ಶುಭಾಶಯಗಳು . ಇದನ್ನೂ ಓದಿ; . #Siddaramaiah #karnatakaelections2023 #CMofKarnatak #Congratulations #congresskarnataka #DKShivakumar #malikarjunkharge #RahulGandhi
Tweet media one
10
60
2K
@tv9kannada
TV9 Kannada
1 year
‘ದಯವಿಟ್ಟು ನಾನು ಕಾರು ಓಡಿಸುವಾಗ ಅಕ್ಕಪಕ್ಕ ಬರಬೇಡಿ. ಲೈಕ್ಸ್, ಕಮೆಂಟ್​ಗಳಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದರು. #Darshan #SandalwoodNews .
2
310
2K
@tv9kannada
TV9 Kannada
1 year
ವಿಮರ್ಶಕರು ಕೂಡ ‘ಕಾಟೇರ’ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲೂ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. #KaateraMovie #DarshanThoogudeepa .
2
354
2K
@tv9kannada
TV9 Kannada
1 year
ತಪ್ಪದೆ ವೀಕ್ಷಿಸಿ 'ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್', ಬೆಳಿಗ್ಗೆ 11.29ಕ್ಕೆ (06-01-2024) .Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► . #Tv9Kannada #Tv9Special #Promo #KannadaNews
24
360
2K
@tv9kannada
TV9 Kannada
4 years
ಡಿ ಬಾಸ್ ದರ್ಶನ್​ ಜನ್ಮದಿನಕ್ಕೆ ಕಾಮನ್​ ಡಿಪಿ ಅಭಿಯಾನ ಆರಂಭಿಸಿದ ಅಭಿಮಾನಿಗಳು. #DBossBirthdayCDPTrend #DBossBirthdayCDP #Darshan .
59
1K
1K
@tv9kannada
TV9 Kannada
3 years
USA James : ಜೇಮ್ಸ್ ಕ್ರೇಜ್, ಅಮೆರಿಕಾದಲ್ಲಿ ಕನ್ನಡಿಗರ ಸೆಲಬ್ರೇಷನ್ ಹೇಗಿದೆ ನೋಡಿ |TV9 Kannada
5
217
1K
@tv9kannada
TV9 Kannada
2 years
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ Rishab ಅದ್ನ ಪುನೀತ್ ಮತ್ತು ಭಗವಾನ್​ಗೆ ಅರ್ಪಿಸವ್ರೆ | #TV9D . Video Link► # rishabshetty #DadasahebPhalkeAwards2023 #kantaramovie #puneethrajkumar #KGF #bhagavan
Tweet media one
19
114
1K
@tv9kannada
TV9 Kannada
3 years
ಸತ್ತ ಮೇಲೆ ಮಲಗೋದು ಇದ್ದೇ ಇದೆ. ಎದ್ದಿದ್ದಾಗ ಏನಾದ್ರೂ ಸಾಧಿಸು - ಶಂಕರ್ ನಾಗ್ . #shakarnag #kannada #karnataka
Tweet media one
8
79
1K
@tv9kannada
TV9 Kannada
2 years
ಮುಸ್ಲಿಂ ಮನೆಗಳಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ; ಶ್ರೀಗಳಿಗೆ ಮುಸ್ಲಿಂ ಮನೆಯಲ್ಲಿ ಪೂಜೆ, ಹಿಂದೂಗಳೂ ಭಾಗಿ. #Vijayapura #Muslim #siddeshwarswamiji #siddeshwaraswamiji #SiddeshwaraShree #Hindus .
11
60
1K
@tv9kannada
TV9 Kannada
9 months
Kiccha Sudeep ಹುಟ್ಟುಹಬ್ಬದ ಹಿನ್ನೆಲೆ ತಡರಾತ್ರಿ ಪುಟ್ಟೇನಹಳ್ಳಿ ಮನೆ ಬಳಿ ಬಂದ ಅಭಿಮಾನಿಗಳ ದಂಡು| #TV9D . Video Link► #TV9Kannada #Sudeepbirthday #Sudeep #kicchasudeep #Max #Sudeepmovie #breakingnews
0
289
2K
@tv9kannada
TV9 Kannada
5 months
Sudeep visit Chamundi hills: ಚಾಮುಂಡೇಶ್ವರಿ ದರ್ಶನಕ್ಕೆ ಬಂದ ಸುದೀಪ್ ನೋಡಲು ಫ್ಯಾನ್ಸ್ ತಳ್ಳಾಟ | #TV9D . Video Link► . #TV9Kannada #Sudeep #KicchaSudeep #ChamundiHills #Mysore #BiggBoss #MaxMovie
3
356
2K
@tv9kannada
TV9 Kannada
8 months
Belagavi : ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್​ಗೆ ಶಾಕ್ ಕೊಟ್ಟ ಡಿಸಿ ಮೊಹಮ್ಮದ್ ರೋಷನ್ | #TV9D . Video Link► #TV9Kannada #Kannadarajyostava #MES #DCMohammedroshan #Karave #Kannada #Belagavi
17
189
1K
@tv9kannada
TV9 Kannada
1 year
NDA MPs Meeting: ಡೆಲ್ಲಿಯಲ್ಲಿ ಡಾ.ಮಂಜಣ್ಣ ಬಗ್ಗೆ HDK ಮುಂದೆ R ಅಶೋಕ್ ತಮಾಷೆ ಮಾತು | #TV9D . Video Link► #NDA #NarendraModi #AmitSha #TDP #ChandrababuNaidu #NithishKumar #JDU #JDS #LokasabhaElectionResult2024
7
124
1K
@tv9kannada
TV9 Kannada
2 years
ಕಾಂಗ್ರೆಸ್​ಗೆ ಬಹುಮತ; ಹಿಂದೂಗಳ ಹೆಣ ಎತ್ತಲೂ ಯಾರು ಇರಬಾರದು; ಮುಸ್ಲಿಂ ಯುವಕನಿಂದ ಅಘಾತಕಾರಿ ಕಾಮೆಂಟ್, ಭಟ್ಕಳದಲ್ಲಿ ಕೇಸರಿ ಧ್ವಜದ ಪಕ್ಕ ಇಸ್ಲಾಂ ಬಾವುಟ ಹಾರಿದ ಮುಸ್ಲಿಂ ಯುವಕರು. #KarnatakaElectionResults2023 #KarnatakaElectionResults #Politics #Muslim #Hindu #Congress #viralvideo .
248
536
1K
@tv9kannada
TV9 Kannada
1 year
‘ಕರಿಯ’ ಸಿನಿಮಾದ ಬಳಿಕ ದರ್ಶನ್-ಪ್ರೇಮ್ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಈಗ 21 ವರ್ಷಗಳ ಬಳಿಕ ಮತ್ತೆ ಇಬ್ಬರೂ ಒಂದಾಗಿದ್ದಾರೆ. ಹೊಸ ಸಿನಿಮಾದ ಪ್ರೋಮೋ ಬಿಡುಗಡೆ ಮಾಡಿದ್ದಾರೆ. #darshanthugudeepsrinivasa #prem.
0
247
1K
@tv9kannada
TV9 Kannada
2 years
ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್. #Kabzaa #KabzaaMovie #Upendra @nimmaupendra @KicchaSudeep @rchandru_movies .
2
122
1K
@tv9kannada
TV9 Kannada
3 years
ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್​ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್​ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. @KicchaSudeep | @Asli_Jacqueline | @anupsbhandari | @VikrantRona | #RaRaRakkamma .
7
429
1K
@tv9kannada
TV9 Kannada
5 months
ಹುಟ್ಟೂರು ಕಾಳೆನಹಟ್ಟಿಹಳ್ಳಿ ಸರ್ಕಾರಿ ಶಾಲೆ ಸ್ವಂತ ಹಣದಲ್ಲಿ ರಿಪೇರಿ ಮಾಡಿಸಿದ ನಟ ಡಾಲಿ | #TV9D . Video Link► #TV9Kannada #DaaliDhananjaya #ActorDaali #DaaliDhananjayVillage #arasikere #Kalenahatti
12
97
1K
@tv9kannada
TV9 Kannada
2 years
ಸಿದ್ದರಾಮಯ್ಯ ಮತ್ತೆ ಸಿಎಂ; ಇಂದಿರಾ ಕ್ಯಾಂಟೀನ್​ಗೆ ಸಿಗಲಿದೆ ಮರುಜೀವ. #Siddaramaiah #KarnatakaCM #IndiraCanteens.
43
89
1K
@tv9kannada
TV9 Kannada
2 years
ಮುಂದಿನ ವರ್ಷದ ಬಹುನಿರೀಕ್ಷಿತ ಚಿತ್ರಗಳಿವು; ಇವುಗಳನ್ನು ನೀವು ಮಿಸ್ ಮಾಡಿಕೊಳ್ಳುವಂತಿಲ್ಲ. #SandalwoodNews #YearEnder2022 .
213
75
1K
@tv9kannada
TV9 Kannada
1 year
ತಪ್ಪದೆ ವೀಕ್ಷಿಸಿ 'ಬಾಕ್ಸಾಫೀಸ್ ಬಾಸು ದರ್ಶನ್' ಬೆಳಿಗ್ಗೆ 11.29 ಕ್ಕೆ (18-01-2024). #TV9Kannada #Kaatera #DarshanThoogudeepa #DBoss #AradhanaRam #Promo
12
398
1K
@tv9kannada
TV9 Kannada
4 years
Puneeth Rajkumar No More : ಪುನೀತ್​ ರಾಜ್​ಕುಮಾರ್​ ಕಣ್ಣಲ್ಲಿ ಬಂದ ನೀರು | Tv9Kannada. Video Link► #TV9Kannada #PuneethRajkumar #Appu #Shivarajkumar #PuneethFansCrying #KamalPant #PowerStar #CardiacArrest #VikramHospital #Sadashivnagar #Benglauru #Sandalwood
Tweet media one
34
133
1K
@tv9kannada
TV9 Kannada
1 year
200 ಕೋಟಿ ರೂಪಾಯಿ ಕ್ಲಬ್​ನತ್ತ ದರ್ಶನ್ ದಾಪುಗಾಲು; ಇಲ್ಲಿದೆ ‘ಕಾಟೇರ’ ಕಲೆಕ್ಷನ್ ಲೆಕ್ಕ. #Darshanthoogudeepa #KaateraBlockBuster .
20
338
1K
@tv9kannada
TV9 Kannada
3 years
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದಲ್ಲಿ ಹೇಳಿದ್ದಾರೆ. ಅದ್ದೂರಿ ಮೇಕಿಂಗ್​ನಿಂದಾಗಿ ಈ ಸಿನಿಮಾ ಗಮನ ಸೆಳೆದಿದೆ. #RamCharan #JrNTR #RRRMovie #OscarAwards #Rajamouli .
13
567
1K
@tv9kannada
TV9 Kannada
1 year
Don't Miss 'ಕಾಟೇರ ಸಂಕ್ರಾಂತಿ’, Tv9 Special At 11.29 AM (17-01-2024). Click Here To Watch TV9 Kannada News Live Updates,ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► . #Tv9kannada #Promo #Tv9Special #Kaatera #DarshanThoogudeepa
5
361
1K
@tv9kannada
TV9 Kannada
1 year
ನೇಹಾ ಹಿರೇಮಠ್ ನಿಧನಕ್ಕೆ ಪ್ರಥಮ್​ ಅವರು ತೀವ್ರ ಆಕ್ರೋಶ ವ್ಯಕ್ತಡಿಸಿದ್ದಾರೆ. ‘ನಿಮ್ಮ ಧರ್ಮದಲ್ಲೇ 5 ಮದುವೆ ಮಾಡಿಕೊಳ್ಳಿ; ಹಿಂದೂ ಹುಡುಗಿ ನಿಮಗೆ ಯಾಕೆ’ ಎಂದಿದ್ದಾರೆ ಪ್ರಥಮ್​. #Pratham #NehaHiremath.
39
232
1K
@tv9kannada
TV9 Kannada
2 years
ದೊಡ್ಡ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅಶ್ವಿನಿ ಪುನೀತ್​ ರಾಜ್​ಕುಮಾರ್. #AshwiniPuneethRajkumar #PuneethRajkumar .
18
74
1K
@tv9kannada
TV9 Kannada
3 years
ಟಿಪ್ಪು ಎಕ್ಸ್​ಪ್ರೆಸ್ ರೈಲು ಹೆಸರು ಬದಲಾವಣೆ ಸರಿ-ತಪ್ಪು ಕಾಮೆಂಟ್ ಮಾಡಿ. #TipuExpress #wodeyarexpress . ಇದನ್ನು ಓದಿ:
Tweet media one
703
70
1K
@tv9kannada
TV9 Kannada
8 months
Pawan Kalyan Angry On Prakash Raj: ಸನಾತನ ಧರ್ಮದ ವಿಷ್ಯಕ್ಕೆ ಬಂದ್ರೆ ನಾನು ಸುಮ್ಮನೆ ಇರಲ್ಲ | #TV9D . Video Link► #PawanKalyan #JanasenaParty #PrakashRaj #SanathanaDharama #AndhraPolitics
28
132
1K
@tv9kannada
TV9 Kannada
3 years
Viral Video : ವೈರಲ್ ಆಗುತ್ತಿದೆ ಈ ಫೋಟೋ, ಡಾ.ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವ ಅವಳಿ ಮಕ್ಕಳ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದೀಗ ಈ ಫೋಟೋವನ್ನು ನೋಡಿದಾಗ ನಮ್ಮ ಅಪ್ಪು ಅವರನ್ನು ನೋಡಿದಂತೆ ಆಗುತ್ತದೆ ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ. #viralphoto #drpuneethrajkumar #appu #puneethrajkumarfans
Tweet media one
26
103
1K
@tv9kannada
TV9 Kannada
4 years
ಸುದೀಪ್ ‘ವಿಕ್ರಾಂತ್ ರೋಣ’ಗೆ ಸಿಕ್ತು ಸಲ್ಮಾನ್ ಖಾನ್ ಹೊಗಳಿಕೆ; ಇದು ಕಿಚ್ಚನ ಫ್ಯಾನ್ಸ್ ಖುಷಿಪಡುವ ವಿಚಾರ. #SalmanKhan #KichchaSudeep #VikrantRоna @VikrantRona @VRK_Kingdom @KicchaSudeep @BeingSalmanKhan .
4
384
1K
@tv9kannada
TV9 Kannada
2 years
ಶ್ಯಾಮ್ ಅವರು ಜೂನಿಯರ್ ಎನ್​ಟಿಆರ್​ ಅವರನ್ನು ಆರಾಧಿಸುತ್ತಾ ಬೆಳೆದವರು. ಪೂರ್ವ ಗೋದಾವರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದರು. #Shyam #WeWantJusticeForShyamNTR #JrNtr .
2
752
1K
@tv9kannada
TV9 Kannada
3 years
ಅನಿಲ್​ ಕುಂಬ್ಳೆ ಅವರು ‘ವಿಕ್ರಾಂತ್​ ರೋಣ’ ನೋಡಿ ಅಭಿಪ್ರಾಯ ತಿಳಿಸಿದ್ದಾರೆ. ‘ಸಮಯ ಮಾಡಿಕೊಂಡು ನಮ್ಮ ಸಿನಿಮಾ ನೋಡಿದ್ದಕ್ಕೆ ಧನ್ಯವಾದಗಳು ಸರ್​’ ಎಂದು ಕಿಚ್ಚ ಸುದೀಪ್​ ಪ್ರತಿಕ್ರಿಯಿಸಿದ್ದಾರೆ. @KicchaSudeep @anilkumble1074 #KichchaSudeep | #VikrantRona | #AnilKumble.
1
295
1K
@tv9kannada
TV9 Kannada
1 year
Don't Miss 'ಕಾಲಾಯ ತಸ್ಮೈ ನಮಃ’, Tv9 Special At 11.29 AM (11-01-2024). Click Here To Watch TV9 Kannada News Live Updates , ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► #Tv9kannada #Promo #Tv9Special #KannadaNews #LatestNews
5
302
1K
@tv9kannada
TV9 Kannada
2 years
ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು; ಪೋಷಕರು ಕಂಗಾಲು, 2 ದಿನದ ಬಳಿಕ ಪತ್ತೆ. #FreeBusTravelForWomen #freebustravel #dharmasthalatemple #daughter.
30
114
1K
@tv9kannada
TV9 Kannada
2 years
Weekend With Ramesh: ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ. #DKShivakumar #WeekendWithRameshSeason5.
117
57
1K
@tv9kannada
TV9 Kannada
2 years
ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ, ವಿರೋಧ ಪಕ್ಷದ ನಾಯಕನಾದ್ರೆ ಮಜಾ ಇರುತ್ತೆ: ಶಾಸಕ ಯತ್ನಾಳ್. #BasangoudaPatilYatnal #SatishJarkiholi #Congress .
85
94
1K
@tv9kannada
TV9 Kannada
2 years
ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು: ಗುಲಾಂ ನಬಿ ಆಜಾದ್. #ghulamnabiazad #hindu #Muslims.
53
172
1K
@tv9kannada
TV9 Kannada
11 months
GT Mall Protest: ರೈತರಿಗೆ ಅವಮಾನ ಮಾಡಿದ GT ಮಾಲ್​ ಎದುರು ಪಂಚೆ ಧರಿಸಿ ಕನ್ನಡಪರ ಸಂಘಗಳು ಧರಣಿ | #TV9D . Click Here To Watch TV9 Kannada News Live Updates ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ಲೈವ್ ಲಿಂಕ್ LIVE Link► . #TV9Kannada #Farmer #NoEntryForFamer
30
115
1K
@tv9kannada
TV9 Kannada
2 years
Darshan Thoogudeepa: ದರ್ಶನ್ ತೂಗುದೀಪ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಕಾಟೇರ’ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಸ್ಟಾರ್ ನಟರ ಪ್ಯಾನ್ ಇಂಡಿಯಾ ಸಿನಿಮಾಗಳೆದರು ತೊಡೆತಟ್ಟಲಿದೆ ‘ಕಾಟೇರ’. #darshanthoogudeepa #kateramovie.
19
363
1K
@tv9kannada
TV9 Kannada
1 year
ಭಾನುವಾರವೂ ಭರ್ಜರಿ ಗಳಿಕೆ ಮಾಡಿದ ‘ಕಾಟೇರ’; ಮೂರು ದಿನಕ್ಕೆ 50 ಕೋಟಿ ರೂಪಾಯಿ ಗಳಿಕೆ. #KaateraMovie #DarshanThoogudeepa .
4
304
1K
@tv9kannada
TV9 Kannada
2 years
PM Narendra Modi ಜೊತೆ ಡಿನ್ನರ್‌ಗೆ ನಟ ಯಶ್‌, ರಿಷಭ್‌ಶೆಟ್ಟಿ, ಅಶ್ವಿನಿ ಪುನೀತ್‌ ರಾಜಕುಮಾರ್‌ಗೆ ಆಹ್ವಾನ|#TV9D . Video Link► #AeroIndia2023 #PMNarendraModi #PrimeMinister #YelahankaAirbase
Tweet media one
55
154
1K
@tv9kannada
TV9 Kannada
3 years
TV9 kannada Poll : ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ. #kannada #kannadapoll #highcourt #hijab
Tweet media one
364
63
1K
@tv9kannada
TV9 Kannada
2 years
‘ರಾಕೇಶ್​ ಅಡಿಗ ವಿನ್​ ಆಗ್ಬೇಕಿತ್ತು’: ಈ ಬಾರಿಯೂ ಪ್ರೇಕ್ಷಕರಿಂದ ಅಸಮಾಧಾನ. #RoopeshShetty #RakeshAdiga #BiggBossKannadaWinner. ತಾಜಾ ಸುದ್ದಿಗಾಗಿ ಟಿವಿ9 ಕನ್ನಡ ಕಮ್ಯುನಿಟಿ ಸೇರಿ .
46
118
1K
@tv9kannada
TV9 Kannada
2 years
ಮೂಲಗಳ ಪ್ರಕಾರ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಒಂದಲ್ಲ ಎರಡಲ್ಲ 8ರಿಂದ 10 ಹುಲಿ ಉಗುರಿನ ಮಾದರಿಯ ಪೆಂಡೆಂಟ್​​ಗಳು. ಆದರೆ, ಯಾವುದೂ ಅಸಲಿ ಅಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. #SandalwoodNews #DarshanThugudeepa.
83
301
1K