S.Suresh Kumar
@nimmasuresh
Followers
308K
Following
843
Media
1K
Statuses
7K
MLA, Rajajinagar Assembly constituency, Bengaluru.(BJP Karnataka)
bangalore
Joined May 2009
ಸೊಗಡುತನಕ್ಕೂ - ಸೋಗಲಾಡಿತನಕ್ಕೂ ಬಹಳ ವ್ಯತ್ಯಾಸವಿದೆ ಅಲ್ಲವೇ ಶ್ರೀ ಸಿದ್ದರಾಮಯ್ಯನವರೇ! ನಿಮ್ಮ ನಾಯಕಿಯ ಕುರಿತು ಗೌರವದಿಂದ ಕೂಡಿದ ಬಹುವಚನ, ಆದರೆ ಕೇಂದ್ರದ ಹಣಕಾಸು ಸಚಿವೆ ಕುರಿತು ತಿರಸ್ಕಾರದಿಂದ ಕೂಡಿದ ಏಕವಚನ. ನಿಮ್ಮ ಈ ವರ್ತನೆ ನಿಜಕ್ಕೂ ಅಕ್ಷಮ್ಯ.
37
95
517
Pope Leo XIV has been elected and we’re bringing you the latest updates. Follow us for breaking Catholic news, insights, and analysis as history unfolds.
82
397
3K
#ಹನುಮ_ಜಯಂತಿ ಯಂದು ನಾಟಿ ಕೋಳಿ ಸಾರು - ಬ್ರೇಕ್ ಫಾಸ್ಟ್ ... ಇದೇ ಇಂದಿನ ವಿಶೇಷ. Guest - Non Veg Host - Pure Veg ಮತ್ತೊಂದು ವಿಶೇಷ. ರಾಜ್ಯದ ನಾಗರಿಕರಿಗೆ ಪುಕ್ಕಟೆ ಮನರಂಜನೆ ಮುಂದುವರಿಯುವುದು.. ಖಚಿತ.
89
60
540
ಈ ದಿನದ The New Indian Express ಪತ್ರಿಕೆಯಲ್ಲಿ "Express Dialogues " ಅಡಿ ಪ್ರಕಟವಾಗಿರುವ ನನ್ನ ಸಂದರ್ಶನ.
0
7
27
GBA ಅರ್ಥಾತ್ #Great_Bankrupt_Authority.. ಬೆಂಗಳೂರು ದಕ್ಷಿಣ ನಗರಪಾಲಿಕೆಯ ವ್ಯಾಪ್ತಿಯಲ್ಲಿ #ಬೀದಿ_ನಾಯಿಗಳ_ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನೂ ಶಾಲಾ ಶಿಕ್ಷಕರಿಗೆ ಹೊರೆಸಿರುವುದು ಒಂದು ಅಕ್ಷಮ್ಯ ಅಪರಾಧವೇ ಸರಿ. ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುವುದನ್ನು ಬಿಟ್ಟು, ಬೇರೆ ಎಲ್ಲಾ ರೀತಿಯ ಚಾಕರಿ ಮಾಡುವವರು ಎಂದುಕೊಂಡಂತಿದೆ.
5
10
63
Karnataka State is witnessing a War between Word & World among the present CM & supposed to be his successor.
11
13
192
If Congress Party National President is NOT the High Command, then who else! It is really ridiculous @kharge Source: Hindustan Times
hindustantimes.com
As Karnataka's Congress government reached a midpoint in its term, party president Mallikarjun Kharge dismissed media speculation about a leadership change.
144
158
866
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ "#ಹೈಕಮಾಂಡ್" ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಹಾಗಾದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪ್ರಕಾರ #ಹೈಕಮಾಂಡ್ ಅಂದರೆ ಯಾರು? https://t.co/xqaloGBioD
40
29
231
ಬೆಂಗಳೂರಿನಲ್ಲಿ ಸುಮಾರು ಏಳು ಕೋಟಿ ರೂಗಳನ್ನು ಹಾಡು ಹಗಲಲ್ಲಿ ದರೋಡೆ ಮಾಡಿದ್ದ ತಂಡವನ್ನು ಕೇವಲ 54 ಗಂಟೆಗಳಲ್ಲಿ ಹಿಡಿದು ಬಹುಪಾಲು ಹಣವನ್ನು ಜತ್ತಿ ಮಾಡುವಲ್ಲಿ ಯಶಸ್ವಿಯಾದ ಬೆಂಗಳೂರು ದಕ್ಷಿಣ ವಿಭಾಗದ ಹಾಗೂ ಸಿಸಿಬಿ ವಿಭಾಗದ ಪೊಲೀಸ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. #hatsoffpolice
5
3
100
ಈ ದಿನದ ಮುಂಜಾನೆಯ #ವಾವ್ ಮಾತು : " #ಗಾಳ_ಹಾಕಿ_ಮೀನು_ಹಿಡಿಯುವ_ತಾಳ್ಮೆ_ನನಗಿದೆ " ಎಂದಿದ್ದಾರೆ ಶ್ರೀ ಡಿ. ಕೆ ಶಿವಕುಮಾರ್. ( ಅಂದ ಹಾಗೆ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೀನು ಹಿಡಿಯಲು ಕೆರೆಗೆ ಧುಮುಕಿದ ನಾಯಕನಿಗೆ ಏನು ಆಯಿತು?)
1
1
20
ನಮಸ್ಕಾರ. ನಮ್ಮ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅತ್ಮೀಯ ನಾಗರಿಕರಿಗೆ ಒಂದು ಮಾಹಿತಿ.
6
11
79
ಇದು ನಮ್ಮ #ವಿಕಸನ ತಂಡಕ್ಕೆ ನಿಜಕ್ಕೂ ಸಂತೃಪ್ತಿ ತರುವ ಕಾರ್ಯ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳಿಗೆ ಎಸ್. ಎಸ್. ಎಲ್. ಸಿ. ಪರೀಕ್ಷೆಗಳನ್ನು ಸಮರ್ಥವಾಗಿ, ಆತ್ಮವಿಶ್ವಾಸದಿಂದ... ಎದುರಿಸಲು ಬೇಕಾದ ತರಬೇತಿ ನೀಡುವ ತರಗತಿಗಳು ನಮ್ಮ ವಿಕಸನದಿಂದ ಮತ್ತೆ ಪ್ರಾರಂಭವಾಗುತ್ತಿವೆ. ಭಾನುವಾರ, 23.11.25, ಈ ಸಾಲಿನ ತರಗತಿಗಳು ಪ್ರಾರಂಭ
1
3
19