
Dr MC Sudhakar
@drmcsudhakar
Followers
5K
Following
21
Media
1K
Statuses
1K
Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka
Chintamani, India
Joined March 2023
ರಾಜ್ಯದ ಯುವಜನತೆಗೆ ವಿಶ್ವ ಕೌಶಲ್ಯ ದಿನದ ವಿಶಿಷ್ಟ ಕೊಡುಗೆ. ! .ದೇಶಕ್ಕೆ ಮಾದರಿಯಾದ AEDP ಪದವಿ ಕೋರ್ಸುಗಳನ್ನು ಈಗಾಗಲೇ 47 ಕಾಲೇಜುಗಳಲ್ಲಿ ಜಾರಿಗೊಳಿಸಲಾಗಿದ್ದು ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ 36 ಕಾಲೇಜುಗಳನ್ನು ಸೇರಿಸಿ ಒಟ್ಟು 83 ಕಾಲೇಜುಗಳಲ್ಲಿ ಜಾರಿಗೆ ಬರಲಿದೆ. #WroldSkillDay #AEDP #Courses #Karnataka
4
4
21
Visited IHK Dusseldorf, Germany — a body representing over 95,000 member industries. Discussed industry-academia collaboration and possibilities for skilled students and professionals from Karnataka to find opportunities in Dusseldorf and North Rhine-Westphalia. #IHKDusseldorf
2
0
15
ಐತಿಹಾಸಿಕ ನಂದಿ ಗಿರಿಧಾಮದಲ್ಲಿ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ, ಪೂರ್ವಭಾವಿಯಾಗಿ ಅಗತ್ಯ ಭದ್ರತೆ ಹಾಗೂ ಸೌಲಭ್ಯಗಳನ್ನು ಖುದ್ದು ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #NandiGiridham #nandihills #CabinetMeeting
2
4
32
154.46 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಚಾಲನೆ ಕಾರ್ಯಕ್ರಮವನ್ನು ಇಂದು ನೆರವೇರಿಸಲಾಯಿತು. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಶಾಸಕರ ಅನುದಾನವನ್ನು ಸಂಪೂರ್ಣವಾಗಿ ವಿಶೇಷ ಚೇತನರ ಕಲ್ಯಾಣಕ್ಕಾಗಿ ಮೀಸಲಿಟ್ಟು, 200 ವಿಶೇಷ ಚೇತನರಿಗೆ ಸ್ಕೂಟರ್ ವಿತರಣೆ ಮಾಡಲಾಯಿತು. #SpeciallyAbled #InclusiveGrowth
3
3
21
ಚಿಂತಾಮಣಿ ನಗರದ ಕುಡಿಯುವ ನೀರಿನ ಮುಖ್ಯ ಮೂಲವಾದ ಕನಂಪಲ್ಲಿ ಕೆರೆಯ ಅಭಿವೃದ್ಧಿ, ಸಾಮರ್ಥ್ಯ ಹೆಚ್ಚಳ ಹಾಗೂ ಇತರೆ ತಂತ್ರಜ್ಞಾನ ಸಂಬಂಧಿತ ವಿಷಯಗಳ ಕುರಿತು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. #Chintamani #DrinkingWater #UrbanDevelopment
5
1
31
ಚಿಕ್ಕಬಳ್ಳಾಪುರ ಜಿಲ್ಲೆಯ ಕ್ರೀಡಾಂಗಣಗಳ ಉಸ್ತುವಾರಿ ಸಮಿತಿ ಸಭೆಯನ್ನು ಜಿಲ್ಲಾಡಳಿತ ಭವನದಲ್ಲಿ ನಡೆಸಲಾಯಿತು. ಚಿಕ್ಕಬಳ್ಳಾಪುರ ಒಳಾಂಗಣ ಕ್ರೀಡಾಂಗಣ, ಪೆವಿಲಿಯನ್ ನಿರ್ಮಾಣ, ಚಿಂತಾಮಣಿ ಕ್ರೀಡಾಂಗಣಗಳ ಅಭಿವೃದ್ಧಿ ಹಾಗೂ ಇತರೆ ಕ್ರೀಡಾಂಗಣಗಳ ನಿರ್ವಹಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. #Chikkaballapur #SportsInfrastructure
1
1
23
ಕೋಲಾರದಲ್ಲಿ ಆಯೋಜಿಸಲಾದ ಉದ್ಯಮಿ ಒಕ್ಕಲಿಗರ ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರುಗಳು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಭಾಗವಹಿಸಲಾಯಿತು. ಉದ್ಯಮ ಮತ್ತು ವ್ಯಾಪಾರ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಶ್ರೀ ಪ್ರಶಾಂತ್ ಪ್ರಕಾಶ್ ರವರಿಗೆ ಸನ್ಮಾನಿಸಲಾಯಿತು. #UdyamiOkkaliga
2
2
18
ಬೆಂಗಳೂರು ನಗರದ ಮಕಿನೊ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಆಧುನಿಕ ಯಂತ್ರೋಪಕರಣಗಳು, ತಂತ್ರಜ್ಞಾನ ಹಾಗೂ ಶಿಕ್ಷಣ ರಂಗಕ್ಕೆ ಅಗತ್ಯವಾದ ಕೌಶಲ್ಯಗಳ ಕುರಿತು ಮಾಹಿತಿ ಪಡೆಯಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರವಾಸದಲ್ಲಿರುವ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)ನ ಪ್ರತಿನಿಧಿಗಳು ಸಹ ಭಾಗವಹಿಸಿದರು. #SkillDevelopment #ADB
1
1
16
Happy Birthday to Shri @RahulGandhi Ji. Your unwavering commitment to justice, youth, farmers, and women’s empowerment continues to inspire India toward unity, equality, and progress. May your vision guide our nation to greater heights!. #HappyBirthdayRahulGandhi
2
0
11
ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಜ್ಞಾನಾಂಕುರ ಹಾಗೂ ಯುವ ಪದವೀಧರರಿಗೆ ಪದವಿ ಪ್ರದಾನ ಮಾಡುವ ಎರಡು ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಜಗದ್ಗುರುಗಳು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಭಾಗವಹಿಸಿ ಶುಭ ಕೋರಿದೆ. ಪೂಜ್ಯ ಸ್ವಾಮೀಜಿಗಳು ಭಾಗವಹಿಸಿ ಆಶೀರ್ವಚನ ನೀಡಿ ಶುಭ ಹಾರೈಸಿದರು. #Jnanankura
1
2
22
Honoured to participate in the 2025 Graduation Day at East Point Engineering College and confer degrees to the graduating students. Spoke about the importance of lifelong learning and advanced skills for a successful future. #eastpoint #Engineering #GraduationDay
1
1
23
Shocked by the tragic Air India international flight crash in Ahmedabad. Prayers for the departed souls and speed recovery of the injured. #AhmedabadCrash
1
1
12
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿದ್ದು, ಇಂಧನ ಸಚಿವರಾದ ಶ್ರೀ ಕೆ ಜೆ ಜಾರ್ಜ್ ರವರು ಹಾಗು ಸಚಿವ ಸಹೋದ್ಯೋಗಿಗಳು ಉಪಸ್ಥಿತರಿದ್ದರು. #SolarPower #FarmersFirst #KarnatakaDevelopment.
0
0
0