shrustibcpatil Profile Banner
Shrusti Patil Profile
Shrusti Patil

@shrustibcpatil

Followers
10K
Following
5K
Media
293
Statuses
760

Proud daughter of @bcpatilkourava •Film Producer -Kourava production house• Co-Founder/VP -KES• *Personal page - views are my own.*

Bengaluru, India
Joined December 2016
Don't wanna be here? Send us removal request.
@shrustibcpatil
Shrusti Patil
4 years
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ನೇತೃತ್ವದಲ್ಲಿ ಇಂದು ರಾಜಭವನದಲ್ಲಿ, ರಾಜ್ಯ ಸರ್ಕಾರದ ಸಚಿವರಾಗಿ ಎರಡನೆ ಬಾರಿ ಪ್ರಮಾಣವಚನ ಸ್ವೀಕರಿಸಿದ ನನ್ನ ಪಿತಾಶ್ರೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. @bcpatilkourava. @BSYBJP @JPNadda @narendramodi @nalinkateel
50
39
1K
@shrustibcpatil
Shrusti Patil
20 days
ಇಂದು ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ದಾಂಡಿಯಾ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. #hirekerur
0
0
1
@zoptionstrading
ZTRADEZ Options Trading
19 hours
$TLT | Fantastic technical setup on the monthly chart. - Right off 2003 support - Low volume ahead - Bullish divergence Remember, the higher the time frame, the longer it can take to play out. Also, the longer it can play out. All hands-on deck, for rate sensitive
2
9
18
@shrustibcpatil
Shrusti Patil
4 months
0
0
1
@shrustibcpatil
Shrusti Patil
1 year
ಭೂಮಿತಾಯಿ ಫಸಲು ಹೊತ್ತು ನಿಲ್ಲುವ ಸಮಯ, ಫಸಲು ಚೆನ್ನಾಗಿ ಬರಲಿ ಎಂದು ರೈತರು ಭೂತಾಯಿಯನ್ನು ಪ್ರಾರ್ಥಿಸುವ ದಿನ. ನಾಡಿನ ಸಮಸ್ತ ರೈತರಿಗೆ ಶೀಗಿ ಹುಣ್ಣಿಮೆಯ ಶುಭಾಶಯಗಳು.
0
0
34
@open_droids
Opendroids
8 days
Embodied AI learns fast, except when it can’t connect, can’t sync, or can’t agree on a common language. Abhishek Gupta takes this puzzle to the global stage today at the United Nations ITU Seminar. Catch us live on Building an Open-Source Embodied Intelligence Future. (Session
3
1
13
@shrustibcpatil
Shrusti Patil
1 year
We entertained you & you loved it. Thank you for the love. Show us a little more love by voting our film #kousalyasuprajarama in best film category. 🥰 https://t.co/d2KYA9sMsu
0
2
4
@shrustibcpatil
Shrusti Patil
1 year
14
2
87
@shrustibcpatil
Shrusti Patil
2 years
ಹಾವೇರಿ ಗದಗ ಲೋಕಸಭಾ ಚುನಾವಣೆ ಅಭ್ಯರ್ಥಿಗಳಾದ ಶ್ರೀ @BSBommai ಅವರ ಚುನಾವಣಾ ಪರ ಪ್ರಚಾರಾರ್ಥ ಹಾವೇರಿ, ರಾಣೇಬೆನ್ನೂರು ಮತ್ತು ಹಾನಗಲ್ ಕ್ಷೇತ್ರದಲ್ಲಿ ಇಂದು ಮಹಿಳಾ ಸಮಾವೇಶವನ್ನು ನಡೆಸಲಾಯಿತು.ಚನ್ನಮ್ಮ ಬೊಮ್ಮಾಯಿ,ನಟಿ ತಾರ, ಸೇರಿದಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
1
3
62
@bcpatilkourava
B C Patil
2 years
ಇಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಅವರೊಂದಿಗೆ ಭಾಗವಹಿಸಲಾಯಿತು.
1
2
51
@PressCompassion
Children Who Dance in the Rain
2 days
When we started this journey, we had no idea where it was going to take us. We poured our heart and soul into this book for the sole reason of making a positive impact on humanity. Today, we are excited to announce that we have sold 50,000 copies since launch! Thank you from
2
25
61
@shrustibcpatil
Shrusti Patil
2 years
ಬೇವು ಬೆಲ್ಲ ಸವಿಯುತ್ತಾ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ಆ ದೇವರು ಸದಾ ಸಂತೋಷದಿಂದಿರಿಸಲಿ. 🎋🛕🎋🛕🎋🛕🎋🛕🎋 ನಿಮಗೂ ನಿಮ್ಮ ಕುಟುಂಬ ಪರಿವಾರದವರಿಗೂ ಚಂದ್ರಮಾನ ಯುಗಾದಿ ಹಬ್ಬದ ಹಾಗೂ ನಮ್ಮೆಲ್ಲರ ಹೊಸ ವರ್ಷದ ಶುಭಾಶಯಗಳು. 🌙🙏🚩🕉️🚩🙏🌙
6
0
56
@shrustibcpatil
Shrusti Patil
2 years
"ದುಬೈ ಇಂಡಿಯಾ ಅಂತರಾಷ್ಟ್ರೀಯ ಸಾಧಕರ ಪ್ರಶಸ್ತಿ" ನೀಡಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಕ್ಕೆ ಧನ್ಯವಾದಗಳು. Thank you, Asianet Suvarna news & kannada prabha, for recognizing & awarding me "Dubai India International achievers award 2024". @AsianetNewsSN @KannadaPrabha
3
1
18
@shrustibcpatil
Shrusti Patil
2 years
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
0
0
18
@shrustibcpatil
Shrusti Patil
2 years
ಹಾವೇರಿಯಲ್ಲಿ ಮಹಿಳಾ ಮೋರ್ಚಾ ಆಯೋಜಿಸಲಾದ ನಾರಿ ಶಕ್ತಿ ವಂದನ ಅಭಿಯಾನದ ಮ್ಯಾರಥಾನ್.ದೇಶಕ್ಕಾಗಿ ಓಟ ಮೋದಿಗಾಗಿ ಓಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು.ಜಿಲ್ಲಾಧ್ಯಕ್ಷರು ಅರುಣ್ ಕುಮಾರ್ ಪೂಜಾರ್,ರಾಜ್ಯ ಜನರಲ್ ಸೆಕ್ರೆಟರಿ ಶೋಭಾ, ಮಂಡಲ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.@BJPMahilaMorcha #shakthivandana #haveri
1
0
36
@PsychSearch
PsychSearch
3 days
2
19
51
@shrustibcpatil
Shrusti Patil
2 years
ಬಿಜೆಪಿ ಪಕ್ಷದ ಹಿರಿಯ ನಾಯಕರು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪಅಪ್ಪಾಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BSYBJP
3
2
157
@saregamasouth
Saregama South
2 years
0
20
216
@shrustibcpatil
Shrusti Patil
2 years
ಹಾವೇರಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷರನ್ನಾಗಿ ನನ್ನನ್ನು ನಿಯುಕ್ತಿ ಗೊಳಿಸಿ, ನಂಬಿಕೆಯಿಂದ ಹೊಸ ಜವಾಬ್ದಾರಿ ನೀಡಿದ್ದಕ್ಕಾಗಿ, ಬಿಜೆಪಿ ಪಕ್ಷದ ಎಲ್ಲ ಮುಖಂಡರಿಗೆ ತುಂಬು ಹೃದಯದ ಧನ್ಯವಾದಗಳು.ಈ ನೂತನ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ. @BYVijayendra @Bjp4Haveri #arunkumarpoojar #bjphaveri
57
15
423
@shrustibcpatil
Shrusti Patil
2 years
#𝐆𝐀𝐑𝐀𝐃𝐈" is now streaming on Amazon Prime Video. Make sure to catch this Deepavali blockbuster hit!🔥
4
6
60
@LogicalCritique
Sulrak
1 day
Especially when honest truth conflicts with felt reality — where subjectivity is elevated above universality.
1
0
24
@shrustibcpatil
Shrusti Patil
2 years
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಕೃತಿಯ ಜೊತೆ ನಿಜವಾಗಿ ಹಿಂದೂ ಸಮಾಜ ಸಂಭ್ರಮಿಸುವ ಈ ಶುಭಗಳಿಗೆಯಲ್ಲಿ ಎಲ್ಲಾ ಹಿಂದೂ ಭಾಂದವರಿಗೆ ಮಕರ ಸಂಕ್ರಮಣದ ಶುಭಾಷಯಗಳು.
11
4
119
@shrustibcpatil
Shrusti Patil
2 years
2024 ರ ಶುಭಾಶಯಗಳು. ದೇವರು ಎಲ್ಲರಿಗೂ ಅರೋಗ್ಯ, ಆಯುಷ್ಯ, ನೆಮ್ಮದಿ ಹಾಗು ಶಾಂತಿ ಕೊಡಲಿ 💐Wishing you a very happy & prosperous year. May this 2024 bring all happiness & your wishes come true. ☺️
0
3
8
@bcpatilkourava
B C Patil
2 years
ನಮ್ಮ ಗರಡಿ ಚಿತ್ರತಂಡವು ಪ್ರೇಕ್ಷಕರೊಂದಿಗೆ ಚಿತ್ರವನ್ನು ವೀಕ್ಷಿಸಲು ನಾಳೆ ಸಂಜೆ 07:20 ಕ್ಕೆ ಬೆಂಗಳೂರಿನ ಲೂಲು ಮಾಲ್ ಗೆ ಭೇಟಿ ನೀಡಲಿದ್ದು, ತಾವುಗಳು ಆಗಮಿಸಿ, ಚಿತ್ರತಂಡವನ್ನು ಬೆಂಬಲಿಸಿ, ಆಶೀರ್ವದಿಸಬೇಕಾಗಿ ವಿನಂತಿ. #Garadi
1
28
119
@shrustibcpatil
Shrusti Patil
2 years
Happiest Birthday Appaji ❤️ My strength ,guide, pillar, inspiration. 67 years of your life journey is an inspiration & motivation to me & many people. @bcpatilkourava
37
24
1K
@Awake_Us_Now
Awake Us Now
6 days
New Sunday Series, "What's the answer..." looks for answers to some of the most common, pressing and difficult questions about Jesus, faith, the bible and more. Join us for this series that will have answers to some of our deepest questions.
0
0
4