BJP Haveri
@Bjp4Haveri
Followers
734
Following
751
Media
499
Statuses
3K
Official Twitter account of Bharatiya Janata Party Haveri District. ಭಾರತೀಯ ಜನತಾ ಪಕ್ಷ, ಹಾವೇರಿ ಜಿಲ್ಲಾ ಘಟಕದ ಅಧಿಕೃತ ಟ್ವಿಟ್ಟರ್ ಅಕೌಂಟ್.
Haveri
Joined July 2017
ರಾಷ್ಟ್ರೀಯ ಸ್ವಯಂಸೇವಕ ಸಂಘದ 2 ನೇ ಸರಸಂಘಚಾಲಕರಾದ ಪರಮಪೂಜ್ಯ,ಗುರೂಜಿ ಮಾಧವ ಸದಾಶಿವ ಗೋಳ್ವಾಲ್ಕರ್ ಅವರ ಜನ್ಮದಿನದಂದು ಶತ ಶತ ನಮನಗಳು...
0
0
2
ಅಪ್ರತಿಮ ವೀರ,ಹಿಂದವೀ ಸಾಮ್ರಾಜ್ಯದ ಸಂಸ್ಥಾಪಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. #ChhatrapatiShivajiMaharaj
0
0
3
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂತ ರವಿದಾಸರ 645 ನೇ ಜಯಂತೋತ್ಸವವನ್ನು ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಎಸ್.ಸಿ ಮೋರ್ಚಾ ವತಿಯಿಂದ ಆಚರಿಸಲಾಯಿತು.
0
0
5
ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಅವರು ಹಾವೇರಿ ನಗರದಲ್ಲಿ ನೂತನವಾಗಿ ಪ್ರಾರಂಭವಾದ ಸ್ವಾದಿಷ್ಟ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗವ��ಿಸಿ ಆತಿಥ್ಯ ಸ್ವೀಕರಿಸಿ ಶುಭ ಹಾರೈಸಿದರು...
0
0
3
ಹಾವೇರಿ ನಗರದ ಅಶೋಕ್ ಹೋಟೆಲ್ ನಲ್ಲಿ ಜರುಗಿದ ಕೇಂದ್ರ ಸರ್ಕಾರದ ಆತ್ಮನಿರ್ಭರ ಅರ್ಥವ್ಯವಸ್ಥೆ ಕಾರ್ಯಗಾರ ಹಾಗೂ ಬಜೆಟ್ ಕುರಿತಂತೆ ಸಂವಾದ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶ್ವತ್ಥ್ ನಾರಾಯಣ ಅವರನ್ನು ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಅವರು ಸನ್ಮಾನಿಸಿ ಸತ್ಕರಿಸಿದರು...
0
0
3
ಕೇಂದ್ರ ಸರ್ಕಾರದ ಆತ್ಮನಿರ್ಭರ ಅರ್ಥವ್ಯವಸ್ಥೆ ಕಾರ್ಯಗಾರ ಹಾಗೂ ಬಜೆಟ್ ಕುರಿತಂತೆ ಸಂವಾದ ಕಾರ್ಯಕ್ರಮ ನಗರದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶ್ವತ್ಥ್ ನಾರಾಯಣ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು
0
0
2
ಬಿಜೆಪಿ ರಾಣೆಬೆನ್ನೂರು ನಗರ ಹಾಗೂ ಗ್ರಾಮೀಣ ಮಂಡಲಗಳ ವಿಸ್ತಾರಕರ ಕಾರ್ಯಗಾರ ರಾಣೆಬೆನ್ನೂರು ನಗರ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ, ಶಾಸಕರಾದ ಶ್ರೀ ಅರುಣಕುಮಾರ ಪೂಜಾರ ಉಪಸ್ಥಿತಿಯಲ್ಲಿ ಜರುಗಿತು...
1
0
4
ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಅವರು ಕೊರಡೂರು ಗ್ರಾಮದ ಬೂತ್ ಸಂಖ್ಯೆ 70 ರಲ್ಲಿ,ಬೂತ ಕಾರ್ಯದರ್ಶಿಯಾದ ಶ್ರೀ ಸಿದ್ದಲಿಂಗಪ್ಪ ಕಲಕೋಟಿಯವರ ಮನೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು "ಮನ್ ಕಿ ಬಾತ್" ಮೂಲಕ ಮಾತನಾಡಿದ ಮನದ ಮಾತನ್ನು ಆಲಿಸಿದರು. #ManKiBaat
0
0
4
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆ ಮತ್ತು ಹುತಾತ್ಮರ ದಿನದಂದು ನನ್ನ ಗೌರವ ನಮನಗಳು. ಗಾಂಧೀಜಿಯವ�� ಜೀವನ, ಅವರ ನಡೆ ಮತ್ತು ನುಡಿಗಳು ನಮಗೆ ಈಗಲೂ ಪ್ರೇರಣೆ. #MahatmaGandhi
0
0
3
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಆಯುರಾರೋಗ್ಯದೊಂದಿಗೆ ಇನ್ನಷ್ಟು ಜನಸೇವೆಯನ್ನು ಮುಂದುವರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #BasavarajBommai
0
0
5
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ #ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು... #SangolliRayanna
0
0
5
ನಾಡಿನ ಸಮಸ್ತ ಜನತೆಗೆ 73 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು... Greetings on the 73nd #RepublicDay to all fellow Indians. सभी देशवासियों को #गणतंत्रदिवस की शुभकामनाएं। जय हिन्द! #republicday2022
0
0
2
ಇಂದು ರಾಷ್ಟ್ರೀಯ #ಪ್ರವಾಸೋದ್ಯಮ ದಿನ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಈ ದಿನದ ಉದ್ದೇಶ... ಬನ್ನಿ, ಪ್ರವಾಸೋದ್ಯಮವನ್ನು ಉತ್ತೇಜಿಸೋಣ, ಭಾರತದ ಆರ್ಥಿಕತೆಯನ್ನು ಬಲಪಡಿಸೋಣ. #NationalTourismDay
0
0
3
ಭಾರತೀಯ ಚುನಾವಣಾ ಆಯೋಗದ ಸ್ಥಾಪನಾ ದಿನವಾದ ಇಂದು ಮತದಾರರ ಜಾಗೃತಿಗಾಗಿ ರೂಪಿತವಾದ "ರಾಷ್ಟ್ರೀಯ ಮತದಾರರ ದಿನ"ದ ಶುಭಾಶಯಗಳು. #NationalVotersDay
0
0
2
ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಮ್ಮನ್ನಗಲಿದ ಹಾವೇರಿಯ ಹಿರಿಯ ಪತ್ರಕರ್ತರು, ಉದಯ ಟಿ.ವಿ ವರದಿಗಾರರಾದ ದಿ.ಜಿ.ಎಂ. ಕುಲಕರ್ಣಿಯವರ ಆತ್ಮಕ್ಕೆ ಶಾಂತಿ ಕೊರಿ, ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು...
0
0
3
ಬಿಜೆಪಿ ಜಿಲ್ಲಾ ಮೋರ್ಚಾಗಳ ಸಂಘಟನಾತ್ಮಕ ಅವಲೋಕನ ಸಭೆಯು ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿತು.ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜಕುಮಾರ ಬಸವಾ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರುದ್ರೇಶ್ ಚಿನ್ನಣ್ಣನವರ,ಶ್ರೀ ಕೃಷ್ಣ ಈಳಿಗೇರ, ಮೋರ್ಚಾಗಳ ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು
0
0
3
ಬಿಜೆಪಿ ಜಿಲ್ಲಾ ಸಂಘಟನಾತ್ಮಕ ಅವಲೋಕನ ಸಭೆಯು ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ಧರಾಜ ಕಲಕೋಟಿ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿತು... ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು,ಜಿಲ್ಲಾ ಸಂಘಟನಾ ಪ್ರಭಾರಿಗಳು,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು,ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು...
0
0
2
ಕವಿ ಹಾಗೂ ಹಿರಿಯ ಪತ್ರಕರ್ತರಾಗಿ ಹಾವೇರಿಯಲ್ಲಿ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿದ ದಿ| ಜಿ.ಎಂ. ಕುಲಕರ್ಣಿಯವರು ಇಂದು ವಿಧಿವಶರಾಗಿದ್ದು,ಅವರ ಆತ್ಮಕ್ಕೆ ಶಾಂತಿ ದೊರಕಲಿ.ದಿ| ಜಿ.ಎಂ.ಕುಲಕರ್ಣಿಯವರ ಕುಟುಂಬಕ್ಕೆ ಭಗವಂತ ದುಃಖ ತಡೆದುಕೊಳ್ಳುವ ಶಕ್ತಿ ಕರುಣಿಸಲಿ. ದುಃಖತಪ್ತರು ಸಿದ್ಧರಾಜ ಕಲಕೋಟಿ ಅಧ್ಯಕ್ಷರು,ಬಿಜೆಪಿ ಹಾವೇರಿ ಜಿಲ್ಲೆ
0
0
2
ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದರಾಜ ಕಲಕೋಟಿ ಅವರು ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ವತಿಯಿಂದ ಜರುಗಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜಯಂತ್ಯೊತ್ಸವದಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು...
1
0
2
#ಪರಾಕ್ರಮದಿನ "ನಾವು ಹರಿಸುವ ನೆತ್ತರು ಮಾತ್ರ ನಮಗೆ ಸ್ವಾತಂತ್ರ್ಯ ಕೊಡಿಸಬಲ್ಲದು" ಎಂದು ಹೇಳುತ್ತಾ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳನ್ನು ಮತ್ತಷ್ಟು ಕ್ರಾಂತಮಯಗೊಳಿಸಿದ ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಜಯಂತಿಯಂದು ಶತಕೋಟಿ ನಮನಗಳು...
0
0
1