Presenting you the Common DP to Celebrate BOSS BIRTHDAY 2022
Here is The Hashtag to Use For Next 24Hours👇
#DBossBirthdayCDP
Let's Celebrate BOSS BIRTHDAY by Trending
@dasadarshan
the Whole Day💪❤
#DBoss
#Kranti
ನಿಮಗಾಗಿ ಇಂದು ನಮ್ಮ ಕಡೆಯಿಂದ ಟೀಸರ್ ಬಿಡುಗಡೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಈ ದಾಸ ಸದಾ ಚಿರಋಣಿ 😍
Here's the
#RoberrtTeaser
for you all 🙂 Thank you for all your love and support which has always been my strength 💪
'ಯಜಮಾನ' ಚಿತ್ರದ ಅಭೂತಪೂರ್ವ ಯಶಸ್ಸು ಹಾಗೂ ಸಿಗುತ್ತಿರುವ ಮನ್ನಣೆಗೆ ನಮ್ಮ ಸೆಲೆಬ್ರಿಟಿಗಳೇ ಮುಖ್ಯ ಕಾರಣ. ನಮ್ಮ ತಂಡ ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ.
#SIIMA
ಆಯೋಜಕರಿಗೂ ನಮ್ಮ ತಂಡದಿಂದ ಹೃದಯಪೂರ್ವಕ ಧನ್ಯವಾದಗಳು
@shylajanag
@harimonium
@bsuresha
@siima
ಅದ್ಭುತ ಸಂದೇಶವನ್ನೊಳಗೊಂಡ ಕ್ರಾಂತಿ ಚಿತ್ರ ಅತ್ಯದ್ಭುತ ಯಶಸ್ಸು ಪಡೆಯಲಿ .
ಸೆಲೆಬ್ರೆಟಿಗಳ ಸೆಲೆಬ್ರೇಷನ್ ಜೋರಾಗಲಿ "ಕ್ರಾಂತಿ" ಚಿತ್ರ ಎಲ್ಲಾ ಜನರೇಷನ್ ನೂ ತಲುಪಲಿ.
This movie is going to be a revolution undoubtedly, & wishing my dearest
#Dboss
,
@harimonium
sir & entire team of
#Kranti
all d best.❤
ನಲ್ಮೆಯ ಮ್ಯೂಸಿಕ್ ಮಾಂತ್ರಿಕ, ಸಹೋದರನ ಸಮಾನರಾದ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಸುಖ-ಶಾಂತಿ ಸದಾ ನಿಮ್ಮ ಬಾಳಿನಲ್ಲಿರಲಿ
@harimonium
ಒಡೆಯ ಟೀಸರ್ ಝಲಕ್ ನಿಮ್ಮೆಲ್ಲರಿಗೂ ಖುಷಿ ನೀಡಿದೆ ಎಂದು ಭಾವಿಸುತ್ತೇನೆ 😊
ಆಡಿಯೋ ಮತ್ತು ಟ್ರೈಲರ್ ಶೀಘ್ರದಲ್ಲೇ ನಿಮ್ಮ ಮುಂದೆ
ನಿಮ್ಮ ಪ್ರೀತಿ ವಿಶ್ವಾಸಕ್ಕೆ ಈ ದಾಸ ಸದಾ ಚಿರಋಣಿ 😊
#Odeya
#OdeyaTeaserOnKannadaRajyotsava
ನಮ್ಮ ಸಂದೇಶ್ ಕಂಬೈನ್ಸ್ ಬ್ಯಾನರ್ ಅಲ್ಲಿ ಮೂಡಿಬಂದಿರುವ ‘ಒಡೆಯ’ ಚಿತ್ರದ ಟ್ರೈಲರ್ ನಿಮ್ಮ ಮಡಿಲಿಗೆ ಅರ್ಪಿಸಿದ್ದೇವೆ 😊
ನೋಡಿ ಹರಸಿ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಸದಾ ಆಭಾರಿ
- ನಿಮ್ಮ ದಾಸ ದರ್ಶನ್
#Odeya