Explore tweets tagged as #AmbareeshBirthAnniversary
The man who could assemble the whole of Kannada Film Industry just from one call 🤙 That's ಮಂಡ್ಯದ ಗಂಡು ಅಂಬರೀಶ್ for you. Wishing the legend a very happy birthday on this special day ❤️. #Ambareesh #AmbareeshBirthAnniversary
0
0
25
ನಿಮ್ಮೊಂದಿನ ಒಡನಾಟ.ನಿಮ್ಮ ನಗು.ನಿಮ್ಮ ಮಾತುಗಳು.ನಿಮ್ಮ ಬೆಂಬಲ.ನನ್ನೆದೆಯಲ್ಲಿ ಸದಾ ಜೀವಂತ.#AmbareeshBirthAnniversary .@sumalathaA .@s_ambareesh @darshanfans7999
1
6
155
ಪಾಪ ನಡೆದು ನಡೆದು ಎಷ್ಟು ಸುಸ್ತಾದ್ರು ನೋಡಿ ಸುಮಲತಾ . video link: #sumalathaambareesh #sumalathaambareeshvideo #ambareeshbirthday #ambareeshbirthanniversary #sstv
0
0
1
ಕನ್ನಡ ಚಿತ್ರರಂಗದ ದಿಗ್ಗಜ ನಟ, ಕಲಿಯುಗದ ಕರ್ಣ, ಅಭಿಮಾನಿಗಳ ಪಾಲಿನ ನೆಚ್ಚಿನ ರೆಬೆಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. ಕೋಟ್ಯಾಂತರ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಂಬರೀಶ್ ಅವರು ಎಂದೆಂದಿಗೂ ಅಮರ. #Ambareesh #ambareeshbirthanniversary
0
0
2
ನಟರಾಗಿ ಕನ್ನಡ ಚಿತ್ರರಂಗಕ್ಕೆ, ರಾಜಕಾರಣಿಯಾಗಿ ನಾಡಿಗೆ ಅವರ ಕೊಡುಗೆ ಅವಿಸ್ಮರಣೀಯ. ಯುವ ಕಲಾವಿದರಿಗೆ ಅವರು ಸ್ಫೂರ್ತಿಯ ಸೆಲೆ. #HBD #ಅಂಬರೀಶ್ #Ambareesh #AmbareeshBirthAnniversary.
0
0
0
ಮಂಡ್ಯದ ಗಂಡು ಎಂದೇ ಕನ್ನಡ ನಾಡಿನ ಜನತೆಗೆ ಚಿರಪರಿಚಿತರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಅವರ ಸಾಧನೆಗಳನ್ನು ಸ್ಮರಿಸೋಣ. #AmbareeshBirthAnniversary
0
0
2
Today marks the Birth Anniversary of Rebel Star #Ambareesh, a legend whose life was filled with purpose, power, and love for the people. #AmbareeshBirthAnniversary #MRTMusic
0
0
0
ಕನ್ನಡ ಚಿತ್ರರಂಗದ ಜನಪ್ರಿಯ ನಟ, ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ್ದ ಅಂಬರೀಶ್ ಅವರ ಜನ್ಮದಿನದಂದು ಗೌರವ ನಮನಗಳು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಅವರು ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ. #AmbareeshBirthAnniversary
4
12
128
ರೆಬೆಲ್‌ಸ್ಟಾರ್ ಅಂಬರೀಷ್ ಅವರ ಜನ್ಮ ಜಯಂತಿಯ ಪ್ರಯುಕ್ತ ನಾಳೆ ಬೆಳಿಗ್ಗೆ 9.45ಕ್ಕೆ ದುನಿಯಾ ಸೂರಿ ನಿರ್ದೇಶನದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಭಿನಯದ ಸುಧೀರ್ ಕೆ.ಎಂ ನಿರ್ಮಾಣದ ಬ್ಯಾಡ್ ಮ್ಯಾನರ್ಸ್ ಚಿತ್ರದ ಅಧಿಕೃತ ಫಸ್ಟ್‌ಲುಕ್ ವಿಡಿಯೋ ರಿಲೀಸ್ ಆಗ್ತಿದೆ. #AbhishekAmbareesh #AmbareeshBirthAnniversary @sumalathaA
0
0
4
Sumalata: ಅಂಬರೀಶ್ ಜನ್ಮ ದಿನದಂದು ಜೂ. ಅಂಬರೀಶ್ಗೆ ಅಭಿಷೇಕ್ ಸನ್ಮಾನ | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
1
Sumalata: ಇನ್ಮೇಲೆ ಮಾಜಿ ಆಗ್ತೀರಿ, ಬಿಜೆಪಿಯಲ್ಲಿ ಏನು ಸ್ಥಾನಮಾನ ಸಿಗುತ್ತೆ! | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
0
Sumalata: ಮಂಡ್ಯದಲ್ಲಿ ನಾನು ನಿಂತಾಗ ಆದ ಎಲೆಕ್ಷನ್ ಈಗ ಆ ರೀತಿ ಆಗಿಲ್ಲ | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
1
Sumalata: ಪ್ರಜ್ವಲ್ ಬಗ್ಗೆ ಕೇಳಿದ್ದೇ ತಡ ಸುಮಲತಾ ರಿಯಾಕ್ಷನ್ ಹೇಗಿತ್ತು ನೋಡಿ | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
1
Sumalata: ಅಂಬರೀಶ್ ನಮ್ಮನ್ನ ಬಿಟ್ಟೋದಾಗ ಮಂಡ್ಯದ ಜನರಿಗೆ ನಾನು ಮಾತು ಕೊಟ್ಟಿದ್ದೆ | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
0
Sumalata: ಸಂಸದೆಯಾಗಿ ಅಲ್ಲ ಈ ಮಂಡ್ಯದ ಸೊಸೆಯಾಗಿ ಆ ಕೆಲಸ ನನಗೆ ಹೆಮ್ಮೆ ಕೊಟ್ಟಿದೆ | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
1
Abhishek ಮಾತ್ನಾಡ್ತಿದ್ದಾಗ ಪದೇ ಪದೇ ಅಡ್ಡಿ ಪಡಿಸಿದ ಕುಡಿದ ವ್ಯಕ್ತಿಗೆ ಹೇಳಿದ್ದೇನು ನೋಡಿ | #TV9D . Video Link► #Ambareesh #AmbareeshBirthAnniversary #Mandyadagandu #SumalathaAmbareesh #AbhishekAmbareesh.
0
0
0
ಅಂಬರೀಶ್ ಹುಟ್ಟುಹಬ್ಬಕ್ಕೆ ಅಭಿಷೇಕ್ ವಿಶೇಷ ವಿಡಿಯೋ. #Ambareesh #AmbareeshBirthday #Ambareeshbirthanniversary .
0
0
0
"ಹ್ಯಾಪಿ ಬರ್ತ್ ಡೇ ಮೈ ಅಂಬಿ. " ಭಾವುಕ ಪೋಸ್ಟ್ ಹಾಕಿದ ಸುಮಲತಾ ಅಂಬರೀಷ್. #Ambareesh #Ambareeshbirthanniversary #HappyBirthdayAmbareesh .
0
0
0
Ambareesh: ಅವರು ಇಂದು ಇದ್ದಿದ್ದರೆ. ಅಂಬರೀಶ್ ನೆನೆದು ಭಾವುಕರಾದ ಸುಮಲತಾ .#Ambareesh #AmbareeshBirthAnniversary #Sumalatha .
0
0
0