sumalathaA Profile Banner
Sumalatha Ambareesh 🇮🇳 ಸುಮಲತಾ ಅಂಬರೀಶ್ Profile
Sumalatha Ambareesh 🇮🇳 ಸುಮಲತಾ ಅಂಬರೀಶ್

@sumalathaA

Followers
316K
Following
2K
Media
2K
Statuses
6K

Frmr.Member of Parliament 17th Lok Sabha, ಮಂಡ್ಯ ಕರ್ನಾಟಕ Mandya , Karnataka ಬಿಜೆಪಿ 🪷 BJP

Bangalore
Joined June 2009
Don't wanna be here? Send us removal request.
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
23 days
🙏
@shetty_rishab
Rishab Shetty
24 days
ನಿಮ್ಮ ಪ್ರೀತಿಯ ಹಾಗೂ ಮೆಚ್ಚುಗೆಯ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
0
2
118
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
24 days
ಆತ್ಮೀಯ ರಿಷಭ್ ಅವರೇ, ನಿನ್ನೆ ಕಾಂತಾರ 1 ನೋಡಿದೆ! ಕಾಂತಾರದ ಅದ್ಭುತ ಯಶಸ್ಸಿಗೆ ಅಭಿನಂದನೆಗಳು. ನಿಮ್ಮ ನಿರ್ದೇಶನ ಹಾಗೂ ಪ್ರತಿಯೊಬ್ಬ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ ಪರಿ ನನ್ನನ್ನು ಮೂಕವಿಸ್ಮಿತಗೊಳಿಸಿದೆ. ಈ ದೃಶ್ಯ ವೈಭವವನ್ನು ತೆರೆಯ ಮುಂದೆ ತರಲು ಹಾಕಿದ ಪರಿಶ್ರಮ ಹಾಗೂ ಕರ್ನಾಟಕದ ಜಾನಪದ, ಸಂಸ್ಕೃತಿ ಮತ್ತು ಸಂಪ್ರದಾಯಗಳ
13
188
3K
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
1 month
ಎಲ್ಲರಿಗೂ ಮಹಾನವಮಿ ಮತ್ತು ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು. ದೇವಿ ಚಾಮುಂಡೇಶ್ವರಿಯ ಕೃಪೆಯಿಂದ ಈ ಪವಿತ್ರ ದಿನದಂದು ಶಕ್ತಿ, ಶಾಂತಿ, ಸಮೃದ್ಧಿ ನಿಮ್ಮದಾಗಲಿ ಎಂದು ಪ್ರಾರ್ಥನೆ ಸಲ್ಲಿಸುವೆ. #ಮಹಾನವಮಿ #ಆಯುಧಪೂಜೆ
1
2
31
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
1 month
Heartfelt congratulations to Shri @Mohanlal on receiving the prestigious Dadasaheb Phalke Award. A legend across Malayalam, Tamil, Telugu, Kannada and Hindi cinema — his cultural pride and artistic brilliance continue to inspire. #Mohanlal #DadasahebPhalkeAward2023
11
136
1K
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
2 months
ನಮ್ಮ ಕುಟುಂಬದ ಆತ್ಮೀಯರಾಗಿದ್ದ, ಅಂಬರೀಶ್ ಅವರ ಕುಚಿಕು ಗೆಳೆಯ ಡಾ. ವಿಷ್ಣುವರ್ಧನ್ ಅವರ ಜನ್ಮ ಸ್ಮರಣೆಯಂದು ಗೌರವ ನಮನಗಳು. ಅಂಬರೀಶ್-ವಿಷ್ಣು ಜೋಡಿ ಗೆಳೆತನಕ್ಕೆ ಶಾಶ್ವತ ಮಾದರಿಯಾಗಿದೆ. ದೈಹಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಸಿನಿಮಾಗಳ ಮೂಲಕ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
5
79
1K
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
2 months
Heartfelt greetings to Prime Minister Shri Narendra Modi on his 75th birthday. Your steadfast dedication to the nation and your vision of leading India to the forefront of the world stand as an enduring inspiration. May Goddess Chamundeshwari bless you with strength, good health,
14
183
3K
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
2 months
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ 75ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಸೇವೆಯ ಮೂಲಕ ಭಾರತವನ್ನು ವಿಶ್ವದ ಮುಂಚೂಣಿಗೆ ಕೊಂಡೊಯ್ಯುವ ಕಾಯಕಯೋಗಿಯ ದೃಢ ಸಂಕಲ್ಪ ನಮಗೆ ಸ್ಪೂರ್ತಿದಾಯಕ. ವಿಶ್ವಗುರು ಭಾರತದ ಕನಸನ್ನು ನನಸಾಗಿಸುವ ದಿಶೆಯಲ್ಲಿ ಶ್ರಮಿಸುತ್ತಿರುವ ತಮಗೆ ತಾಯಿ ಚಾಮುಂಡೇಶ್ವರಿ ಉತ್ತಮ ಆರೋಗ್ಯ ಹಾಗೂ ಆಯಸ್ಸನ್ನು ನೀಡಿ ಹರಸಲಿ
2
18
285
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
2 months
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಭಕ್ತರು ಕಲ್ಲು ತೂರಾಟಕ್ಕೆ ಒಳಗಾಗಿ, ಅನೇಕರು ಗಾಯಗೊಂಡಿದ್ದಾರೆ. @INCKarnataka ಸರ್ಕಾರದ ಭದ್ರತಾ ವೈಫಲ್ಯ ಹಾಗೂ ಮೃದು ಧೋರಣೆಯಿಂದ ಗಣೇಶನ ಭಕ್ತರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದನ್ನು ಖಂಡಿಸುತ್ತೇವೆ. ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕಾನೂನು ಕ್ರಮಕ್ಕೆ ಆದೇಶಿಸಿ, ಶಾಂತಿ
24
222
1K
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
2 months
ಓಂ ಶ್ರೀ ಸ್ವರ್ಣಗೌರ್ಯೈ ನಮಃ ನಾಡಿನ ಸಮಸ್ತ ಜನತೆಗೆ ಸ್ವರ್ಣ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶಕ್ತಿ ಸ್ವರೂಪಿಣಿಯಾದ ಗೌರಿ ದೇವಿಯನ್ನು ಭಕ್ತಿಯಿಂದ ಪೂಜಿಸುವ ಈ ದಿನ, ತಮ್ಮೆಲ್ಲರ ಕುಟುಂಬದಲ್ಲಿ ಸೌಭಾಗ್ಯ ಮತ್ತು ಸಂತೋಷ ತುಂಬಲಿ ಎಂದು ಪ್ರಾರ್ಥಿಸುತ್ತೇನೆ. Wishing all of you a very happy #GaneshChaturthi2025
0
2
25
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
3 months
ಸಮಸ್ತ ಭಾರತೀಯರಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಐತಿಹಾಸಿಕ ಕ್ಷಣವನ್ನು ಸ್ಮರಿಸುವ ಜೊತೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಧೈರ್ಯ ಮತ್ತು ದೂರದೃಷ್ಟಿಯಿಂದ ಪ್ರೇರಿತರಾಗಿ, ಒಗ್ಗಟ್ಟಿ��ಿಂದ, ಸಾಮರಸ್ಯದಿಂದ ಮತ್ತು ವಿವಿಧತೆಯಲ್ಲಿ ಏಕತೆಯ ಮೂಲಕ
1
3
13
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
3 months
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತು ತೇ || ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರಾವಣ ಮಾಸದ ಶುಕ್ಲ ಪಕ್ಷದ ಈ ಶುಭ ದಿನವು ಎಲ್ಲರ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುವೆ. Wishing everyone a very happy ,
2
6
75
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
4 months
ಕನ್ನಡ ಚಿತ್ರರಂಗದ ದಿಗ್ಗಜ ನಟಿ, ಭಾರತೀಯ ಚಿತ್ರರಂಗದ ಖ್ಯಾತನಾಮರಾದ ಶ್ರೀಮತಿ ಬಿ. ಸರೋಜಾದೇವಿ ಅವರು ದಿನಾಂಕ 14 ಜುಲೈ 2025 ರಂದು ನಮ್ಮನ್ನು ಅಗಲಿದ್ದಾರೆ. ಅವರ ನಿಧನವು ಕರ್ನಾಟಕಕ್ಕೆ ಮಾತ್ರವಲ್ಲ, ಭಾರತೀಯ ಚಿತ್ರರಂಗಕ್ಕೆ ಸಹ ತುಂಬಲಾರದ ನಷ್ಟವಾಗಿದೆ. ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ
1
13
233
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
4 months
ನಮ್ಮೆಲ್ಲರ ಪ್ರೀತಿಯ "ಅಭಿನಯ ಸರಸ್ವತಿ" ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ತಮ್ಮ ಅಪಾರ ಪ್ರತಿಭೆ ಮತ್ತು ಸೌಮ್ಯ ವ್ಯಕ್ತಿತ್ವದಿಂದ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿದ್ದ ಸರೋಜಾದೇವಿಯವರು, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ತಮ್ಮ
2
3
16
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
Wishing our dear friend Shri Mohanababu & @iVishnuManchu lots of best wishes for this amazing upcoming venture #Kannappa #KannappaTrailer is out now, please watch it in kannada & telugu now on the following links https://t.co/4QMxPQVQVs -ಕನ್ನಡ https://t.co/PQRVWVpgaW - Telugu
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
ಕಣ್ಣಪ್ಪ ಮೂವಿಯ ಟ್ರೈಲರ್ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮೂಡಿ ಬಂದಿದೆ. ಸ್ನೇಹಿತರಾದ ಮೋಹನ್ ಬಾಬು, ಮೋಹನ್ ಲಾಲ್, ವಿಷ್ಣು ಮಂಚು ಮತ್ತು ಇತರೆಲ್ಲ ಕಲಾವಿದರು ಮತ್ತು ಚಿತ್ರ ತಂಡದ ಅತ್ಯದ್ಭುತ ಸಾಹಸಕ್ಕೆ ಶುಭ ಹಾರೈಸುವೆ. ಈ ಬಹುಭಾಷಾ ಚಿತ್ರದ ಕನ್ನಡ ಟ್ರೈಲರ್ ಸಹ ಬಿಡುಗಡೆಯಾಗಿದೆ ದಯವಿಟ್ಟು ವೀಕ್ಷಿಸಿ: https://t.co/4QMxPQVQVs
0
2
19
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
ಕಣ್ಣಪ್ಪ ಮೂವಿಯ ಟ್ರೈಲರ್ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮೂಡಿ ಬಂದಿದೆ. ಸ್ನೇಹಿತರಾದ ಮೋಹನ್ ಬಾಬು, ಮೋಹನ್ ಲಾಲ್, ವಿಷ್ಣು ಮಂಚು ಮತ್ತು ಇತರೆಲ್ಲ ಕಲಾವಿದರು ಮತ್ತು ಚಿತ್ರ ತಂಡದ ಅತ್ಯದ್ಭುತ ಸಾಹಸಕ್ಕೆ ಶುಭ ಹಾರೈಸುವೆ. ಈ ಬಹುಭಾಷಾ ಚಿತ್ರದ ಕನ್ನಡ ಟ್ರೈಲರ್ ಸಹ ಬಿಡುಗಡೆಯಾಗಿದೆ ದಯವಿಟ್ಟು ವೀಕ್ಷಿಸಿ: https://t.co/4QMxPQVQVs
1
4
20
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
"ಈ ಸಲ ಕಪ್‌ ನಮ್ದು" 18 ವರ್ಷದ ಐಪಿಎಲ್‌ ಪಯಣದಲ್ಲಿ ನಾಲ್ಕನೇ ಬಾರಿಯ ಪ್ರಯತ್ನದಲ್ಲಿ ಫೈನಲ್‌ ಪಂದ್ಯ ಗೆದ್ದು ಟ್ರೋಫಿಯನ್ನು ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. #RCBvsPBKS #RCB #EeSalaCupNamde
6
22
544
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
Remembering.. #Ambi73❤️ #Ambareesh #RebelstarAmbareesh
0
5
60
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
Today, on your 73rd birthday , I'm enveloped in a multitude of memories ..of.so many years of an amazing journey together. Your absence echoes deeply , hurts intensely still..yet your love remains an indelible mark on my soul. In every moment, I feel your presence, guiding me,
21
42
1K
@sumalathaA
Sumalatha Ambareesh 🇮🇳 ಸುಮಲತಾ ಅಂಬರೀಶ್
5 months
ಇಂದು, ನಿಮ್ಮ 73ನೇ ಜನ್ಮದಿನ... ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ಪ್ರತಿದಿನ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ... ಒಟ್ಟಿಗೆ ಕಳೆದ ಆಯಾ ದಿನಗಳ ನೆನಪುಗಳ ಜೊತೆ ಇಂದು ನಿಮ್ಮ ಅನುಪಸ್ಥಿತಿಯ ಅತೀವ ದುಃಖವನ್ನು ಉಂಟು ಮಾಡುತ್ತಿದೆ... ಆದರೆ, ನೀವು ತೋರಿದ ಪ್ರೀತಿ ಎಂದೆಂದಿಗೂ ನನ್ನ ಮನದಲ್ಲಿ ಜೀವಂತವಾಗಿದೆ. ಅನು ಕ್ಷಣವೂ ನೀವು
4
33
737