
Udayavani
@udayavani_web
Followers
95K
Following
5K
Media
10K
Statuses
124K
https://t.co/uANoXP8hcK is the web version of print media. Udayavani has been acclaimed for its quality content, unbiased journalism, extensive local coverage
Manipal
Joined May 2011
ರಮ್ಯಾ ಬೆಂಬಲಕ್ಕೆ ನಿಂತ ಶಿವಣ್ಣ, ವಿನಯ್ಗೆ ತಿರುಗೇಟು ಕೊಟ್ಟ ಯುವ ಪತ್ನಿ ಶ್ರೀದೇವಿ :- #Udayavani #ramya #shivrajkumar #yuvarajkumar #sridevirajkumar
0
0
1
Russia; 8.8 ತೀವ್ರತೆಯ ಪ್ರಬಲ ಭೂಕಂಪ : ಅಪ್ಪಳಿಸಲಿರುವ ಸುನಾಮಿ!. ಜಪಾನ್ ಮೇಲೆ ದೈತ್ಯಾಕಾರದ ಅಲೆಗಳು ಅಪ್ಪಳಿಸುವ ಎಚ್ಚರಿಕೆ.#Russia #Japan #Tsunai #earthquake.
udayavani.com
ಮಾಸ್ಕೋ: ರಷ್ಯಾದ ದೂರದ ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 4 ಮೀಟರ್ (13 ಅಡಿ) ಎತ್ತರದ ಅಲೆಗಳೊಂದಿಗೆ ಸುನಾಮಿ ಎದ್ದಿದೆ. ಭೂಕಂಪದಿಂದಾಗಿ ಜನರನ್ನು ಸ್ಥಳಾಂತರಿಸಲಾಗಿದ್ದು ಮತ್ತು...
0
0
0
ರಮ್ಯಾ ಬೆಂಬಲಕ್ಕೆ ನಿಂತ ಶಿವಣ್ಣ, ವಿನಯ್ಗೆ ತಿರುಗೇಟು ಕೊಟ್ಟ ಯುವ ಪತ್ನಿ ಶ್ರೀದೇವಿ.#Darshanfans #Ramya #SrideviByrappa #ShivarajKumar .
0
0
1
ಗುಂಡಿನ ದಾಳಿಯನ್ನು ಗುಂಡಿನಿಂದಲೇ ಉತ್ತರಿಸುತ್ತೇವೆ… ಆಪರೇ��ನ್ ಸಿಂದೂರ ಬಗ್ಗೆ ಮೋದಿ ಮಾತು :- #Udayavani #NarendraModi #OperationSindoor
0
0
0
ರಬಕವಿ-ಬನಹಟ್ಟಿ :ಗೋರಕ್ಷಣೆಗಾಗಿ ಪಣ ತೊಟ್ಟ ಸಂತೋಷ ಆಲಗೂರ ನೇತೃತ್ವದ ತಂಡ :. Watch Video . #Udayavani #RabakaviBanahatti #cowrescue.
0
0
1
Tollywood: ಮೂರನೇ ಬಾರಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೇವರಕೊಂಡ - ರಶ್ಮಿಕಾ.#Tollywood #RashmikaMandanna #VijayDeverakonda .
udayavani.com
ಹೈದರಾಬಾದ್: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ(Rashmika Mandanna) ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ತನ್ನ ಮುಂದಿನ ಸಿನಿಮಾದ ಪ್ರಚಾರದಲ್ಲಿ...
0
0
1
The Raja Saab: ಸಂಜಯ್ ದತ್ ಹುಟ್ಟುಹಬ್ಬಕ್ಕೆ ʼದಿ ರಾಜಾ ಸಾಬ್ʼ ಪೋಸ್ಟರ್ ಗಿಫ್ಟ್.#TheRajasaab #SanjayDutt .
0
0
0
ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿ ಆಚರಣೆ | Nagara Panchami.Watch Video👇👇. #Udayavani #NagaraPanchami #kukkesubramanya.
0
0
0
#LokSabhaDebate : ಪಹಲ್ಗಾಮ್ ಉಗ್ರರು ಪಾಕ್ ಮೂಲದವರು, ನಮ್ಮಲ್ಲಿ ಸಾಕ್ಷಿಯಿದೆ: ಅಮಿತ್ ಶಾ.#OperationSindoor #OperationMahadev #AmitShah #PahalgamTerrorAttack .
udayavani.com
ಹೊಸದಿಲ್ಲಿ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೋಮವಾರ (ಜು.28) ನಡ��ದ ಆಪರೇಷನ್ ಮಹಾದೇವ್ನಲ್ಲಿ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಡೆಸಿದ್ದು...
0
0
0
ನಿನ್ನ ತುಟಿ ಸೆ*ಕ್ಸಿಯಾಗಿದೆ. ನಿರ್ಮಾಪಕನ ಅಸಭ್ಯ ವರ್ತನೆ ಬಗ್ಗೆ ಮೌನ ಮುರಿದ ನಟಿ.#TaarakMehtakaooltahChashmah #JenniferMistryBansiwal.
udayavani.com
ಮುಂಬಯಿ: ಕಿರುತೆರೆಯ ಖ್ಯಾತ ನಟಿಯೊಬ್ಬರು ನಿರ್ಮಾಪಕರಿಂದ ಎದುರಿಸಿದ್ದ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾʼ (Taarak Mehta Ka Ooltah Chashmah) ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ರೋಶನ್...
0
0
0