Arvind Bellad (Modi Ka Parivar) Profile Banner
Arvind Bellad (Modi Ka Parivar) Profile
Arvind Bellad (Modi Ka Parivar)

@BelladArvind

Followers
8,620
Following
232
Media
2,677
Statuses
3,767

ಕನ್ನಡಿಗ | Deputy Leader of Opposition- Karnataka Legislative Assembly | MLA from #Hubballi - #Dharwad West, Karnataka | Member @BJP4India

Hubli, India
Joined January 2014
Don't wanna be here? Send us removal request.
Explore trending content on Musk Viewer
Pinned Tweet
@BelladArvind
Arvind Bellad (Modi Ka Parivar)
3 months
Betrayal at its finest! @Infosys promised jobs, but all we got were empty #promises and trees. #Infosys #Hubli was granted 58 acres of land which is in my constituency with the aim of fostering employment for the entire North Karnataka region, yet it has failed to deliver on job…
113
256
1K
@BelladArvind
Arvind Bellad (Modi Ka Parivar)
2 months
ಇದು ರಾಜ್ಯದ ಪ್ರತಿಯೊಬ್ಬ ಹಿಂದೂವಿಗೂ ಎಚ್ಚರಿಕೆಯ ಘಂಟೆ!!!🔔 @INCKarnataka From Whatsapp
Tweet media one
113
243
1K
@BelladArvind
Arvind Bellad (Modi Ka Parivar)
2 years
What a touching gesture! Ashwini Puneeth Rajkumar wanted @narendramodi Ji to see our Appu's last project #GandhadaGudi which is a tribute to Mother nature. Wishing luck, NaMo hailed Appu as a person with Unparalleled talent, who is currently residing in the hearts of millions
Tweet media one
0
145
807
@BelladArvind
Arvind Bellad (Modi Ka Parivar)
13 days
ಮಾನ್ಯ ಮುಖ್ಯಮಂತ್ರಿಗಳಾದ @siddaramaiah ನವರ ಸಮಾವೇಶದಲ್ಲಿ ಹರಿದುಬಂದ ಜನಸಾಗರ😂
61
159
825
@BelladArvind
Arvind Bellad (Modi Ka Parivar)
1 year
We've lost a great spiritual leader and teacher with the passing of Sri #siddeshwarswamiji Revered as the 'walking god', Swamiji had a profound impact on the lives of millions of people. His teachings will continue to inspire us & his legacy will live on. Om shanti
Tweet media one
15
121
767
@BelladArvind
Arvind Bellad (Modi Ka Parivar)
2 months
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕೋಟಿ ಕೋಟಿ ಸುರಿದ @INCKarnataka ಸರ್ಕಾರಕ್ಕೆ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗ ಇದೆ ಎಂಬುದೇ ಮರೆತುಹೋಗಿತ್ತು. ಅದನ್ನು ಇವತ್ತು ನಡೆದ ವಿಧಾನಸಭೆಯ ಅಧಿವೇಶನದಲ್ಲಿ ನೆನಪಿಸಿಕೊಡಲಾಯಿತು. #JusticeforNorthKarnataka
29
172
767
@BelladArvind
Arvind Bellad (Modi Ka Parivar)
1 year
My Role model - My strength - My inspiration! @narendramodi ji
Tweet media one
8
25
661
@BelladArvind
Arvind Bellad (Modi Ka Parivar)
1 year
The true tale of the once- Grand old Party! Public spats & empty promises - that's all @INCIndia seems to offer while attempting to tackle the Karnataka conundrum. This is why the Fed-up citizens have ousted Congress from power & #KarnatakaElections2023 won't be any different!
79
131
577
@BelladArvind
Arvind Bellad (Modi Ka Parivar)
16 days
. @INCKarnataka ಸರ್ಕಾರದ ಅತಿಯಾದ ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಒಂದಾದಮೇಲೊಂದು ಅಹಿತಕರ, ಸಮಾಜಘಾತುಕ ಘಟನೆಗಳು ನಡೆಯುತ್ತಲೇ ಇವೆ. ನಿನ್ನೆ ಮುಸ್ಲಿಂ ಯುವಕನೊಬ್ಬ ಹುಬ್ಬಳ್ಳಿಯ ಪಾಲಿಕೆ ಸದಸ್ಯರಾದ ನಿರಂಜನ್ ಹಿರೇಮಠ ಅವರ ಮಗಳಾದ ನೇಹಾ ಹೀರೇಮಠ ಎಂಬ ಹೆಣ್ಣುಮಗಳನ್ನು ಪ್ರೀತಿ ನಿರಾಕರಿಸಿದ್ದಕ್ಕೆ 9 ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ…
12
137
584
@BelladArvind
Arvind Bellad (Modi Ka Parivar)
3 years
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ನನ್ನ ಹಿತೈಷಿಗಳು & ಮಾರ್ಗದರ್ಶಕರೂ ಆದ @BSBommai ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ವೈಯಕ್ತಿಕವಾಗಿ ನನಗೆ ಅತ್ಯಂತ ಸಂತೋಷವಾಗಿದೆ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ನಿರ್ಧಾರ ಸೂಕ್ತವಾಗಿದ್ದು,
20
9
533
@BelladArvind
Arvind Bellad (Modi Ka Parivar)
1 year
This is Heartwrenching.. As Modi ji's mother #Heeraba embarks on her final journey - Modi Ji walks walks carrying her mortal remains as a dutiful son. #HeerabenModi #HeerabenModi
4
68
511
@BelladArvind
Arvind Bellad (Modi Ka Parivar)
1 year
This isn't a 3D animation, but an incredible sight of the Bangalore-Mysore Expressway, with the Vande Bharat semi-high-speed train gliding under - this video is a testament, for 'Ache Din' @mepratap
18
62
500
@BelladArvind
Arvind Bellad (Modi Ka Parivar)
2 years
ಭಾರತೀಯ ತತ್ವಶಾಸ್ತ್ರದ ಹಿರಿಮೆಯನ್ನು, ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೇ ಪಸರಿಸುವತ್ತ ಶ್ರಮಿಸುತ್ತಿರುವ ಆಧ್ಯಾತ್ಮ ಚೇತನ, ಎಂತಹ ಕಠಿಣ ಸಮಸ್ಯೆಯನ್ನೂ ಸರಳವಾಗಿಸುವ ಅದ್ಭುತ ವ್ಯಕ್ತಿತ್ವದ ಶ್ರೀ ಸದ್ಗುರು ಅವರ 'ಮಣ್ಣು ಉಳಿಸಿ - ಜಾಗತಿಕ ಅಭಿಯಾನ'ಕ್ಕೆ ಶುಭಹಾರೈಸಿ, ನಮ್ಮ ಸಹಕಾರವನ್ನು ಘೋಷಿಸಲಾಯಿತು. @ishafoundation
45
234
476
@BelladArvind
Arvind Bellad (Modi Ka Parivar)
1 year
Today we've lost a great saint with the passing of Sri Siddeshwar Mahaswamy. He was a true spiritual leader and impacted millions of lives with his teachings. His legacy will live on through those who follow his ideals. Om shanti. #siddeshwarswamiji
Tweet media one
1
36
479
@BelladArvind
Arvind Bellad (Modi Ka Parivar)
4 months
ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ವಿರೋಧ ಪಕ್ಷದ ಉಪನಾಯಕನನ್ನಾಗಿ ನೇಮಕ ಮಾಡಿರುವುದಕ್ಕೆ ಗೌರವಾನ್ವಿತ ಪ್ರಧಾನಿ @narendramodi ಜಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ @JPNadda ಜಿ, ಕೇಂದ್ರ ಸಚಿವರಾದ @AmitShah ಜಿ, ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ @blsanthosh ಜಿ, ಕೇಂದ್ರ ಸಚಿವರಾದ @JoshiPralhad
Tweet media one
48
28
480
@BelladArvind
Arvind Bellad (Modi Ka Parivar)
2 years
Attended a meeting with Hon'ble CM Shri @BSBommai Ji CEO of #atherelectric @tarunsmehta & officials to discuss the setting up of electric vehicles production unit in the state and Later,signed the agreement for building 1000 quick-charging stations for electric bikes in the state
Tweet media one
11
15
382
@BelladArvind
Arvind Bellad (Modi Ka Parivar)
1 month
ಏಯ್‌ ಪೊಲೀಸ್‌, ಎತ್ತಂಗಡಿ ಆಗ್ತೀಯಾ.... ಇದು ಕನಕಪುರದ ಗೂಂಡಾಗಿರಿನಾ? ಕರ್ತವ್ಯ ನಿರತ ಪೋಲಿಸ್ ಅಧಿಕಾರಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನಾ ಬೆಂಗಳೂರು ಗ್ರಾಮಾಂತರ ಜನರೇ ನಿಮ್ಮ ಪರಿಸ್ಥಿತಿ ಏನು, ನೀವೇ ನಿರ್ಧರಿಸಿ..? @INCKarnataka #CONgress
30
127
393
@BelladArvind
Arvind Bellad (Modi Ka Parivar)
12 days
ಇದೇ ನೋಡಿ ಫಲಿತಾಂಶದ ದಿಕ್ಸೂಚಿ! @kharge #CongressFailsKarnataka
7
77
384
@BelladArvind
Arvind Bellad (Modi Ka Parivar)
2 years
ಸಿದ್ದರಾಮಯ್ಯನವರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕಾ? ಕಾಂಗ್ರೆಸ್ ಧ್ವಜಕ್ಕಾ? ನಿಮ್ಮ ನಿಷ್ಠೆ ಸಂವಿಧಾನಕ್ಕಾ? ಷರಿಯಾಗಾ? ನಿಮ್ಮ ನಿಷ್ಠೆ ಭಾರತಮಾತೆಗಾ? ಇಟಲಿ ಮಾತೆಗಾ? @siddaramaiah
Tweet media one
25
47
329
@BelladArvind
Arvind Bellad (Modi Ka Parivar)
4 months
ಕರ್ನಾಟಕ ವಿಧಾನಸಭೆಯ ನೂತನ ವಿರೋಧ ಪಕ್ಷದ ಉಪ ನಾಯಕನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕರು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ @JoshiPralhad ಅವರು ನನ್ನನ್ನು ಸನ್ಮಾನಿಸಿ, ಶುಭಕೋರಿದರು. ಅವರ ಬೆಂಬಲ ಮತ್ತು…
Tweet media one
Tweet media two
11
15
322
@BelladArvind
Arvind Bellad (Modi Ka Parivar)
3 months
ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ನೊಂದ ವಿದ್ಯಾರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಈ ಅನ್ಯಾಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದರು. @INCKarnataka ಸರ್ಕಾರ ಎಲ್ಲೆಲ್ಲಿ ಕೊಳ್ಳೆ ಹೊಡೆಯಬಹುದೋ ಅಲ್ಲಲ್ಲಿ ತನ್ನೊಬ್ಬ ಏಜೆಂಟ್ರಗಳನ್ನು ನೇಮಿಸುತ್ತದೆ, ಅದರಲ್ಲಿ…
@AKSSAofficial
AKSSA OFFICIAL
3 months
ಕೆಪಿಎಸ್ಸಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರವಾಗಿ ಮಾನ್ಯ ವಿರೋಧ ಪಕ್ಷದ ಉಪನಾಯಕರಾದ @BelladArvind ಸರ್ ಅವರಿಗೆ AKSSA ವಿದ್ಯಾರ್ಥಿಗಳು ಮನವಿ ಸಲ್ಲಿಸಿ,ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಉಚ್ಚಾಟನೆಗೊಳಿಸಿ @KSLathaKumari1 ಅವರನ್ನು ವರ್ಗಾವಣೆಗೊಳಿಸಬೇಡಿ ಎಂದು ಮನವಿ ಸಲ್ಲಿಸಿದರು #savekpscsecretary #savekpsc
Tweet media one
131
1K
878
48
300
316
@BelladArvind
Arvind Bellad (Modi Ka Parivar)
3 years
ಇಂದು ನನ್ನ ಹುಟ್ಟುಹಬ್ಬದ ನಿಮಿತ್ಯ ಶುಭಾಶಯ ತಿಳಿಸಿ, ಹರಸಿ ಹಾರೈಸಿದ ಎಲ್ಲರಿಗೂ ನನ್ನ ಮನಃಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಪ್ರಾರ್ಥನೆ ಹಾಗೂ ಆಶೀರ್ವಾದವು ನನ್ನನ್ನು ಇನ್ನಷ್ಟು ಜನ ಸೇವೆಯತ್ತ ದೃಢಗೊಳಿಸಿದೆ. ಈ ಪ್ರೀತಿ ಸದಾ ಹೀಗೆ ಇರಲಿ. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು.
Tweet media one
21
17
274
@BelladArvind
Arvind Bellad (Modi Ka Parivar)
5 months
ಮಾಜಿ ಕೇಂದ್ರ ಸಚಿವರು, ವಿಜಯಪುರದ ಶಾಸಕರು ಹಾಗೂ ಆತ್ಮೀಯರಾದ ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BasanagoudaBJP
Tweet media one
1
14
273
@BelladArvind
Arvind Bellad (Modi Ka Parivar)
1 year
Did you notice that PM Shri @narendramodi Ji's speech was not about himself or his government. It was about India, Indians and its achievement. This is the difference between a politician and a True leader. #auswelcomesmodi #ModiInAustralia
@narendramodi
Narendra Modi
1 year
An absolute delight connecting with the Indian diaspora at the community programme in Sydney!
1K
9K
34K
4
38
271
@BelladArvind
Arvind Bellad (Modi Ka Parivar)
1 month
ನಮ್ಮ ಬಿಜೆಪಿ ಪಕ್ಷದ ವರಿಷ್ಠರ ಆದೇಶದ ಮೇರೆಗೆ ಇಂದು ಕೊಪ್ಪಳದಲ್ಲಿ ಪಕ್ಷದ ಹಿರಿಯರಾದ @Karadi_Sanganna ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿ, ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾದ ನೂತನ ಅಭ್ಯರ್ಥಿ @Drbasavaraj_ks ಅವರನ್ನು ಬೆಂಬಲಿಸುವಂತೆ ಕೋರಿ, ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಮಾಧ್ಯಮ ಮಿತ್ರರಿಗೆ ಮಾಹಿತಿ…
6
18
254
@BelladArvind
Arvind Bellad (Modi Ka Parivar)
1 year
Actions speak louder than words - PM Shri @narendramodi ji's gesture of touching a woman's feet at the Global Millets Conference shows his unwavering commitment to honoring and uplifting women everywhere.
6
19
244
@BelladArvind
Arvind Bellad (Modi Ka Parivar)
5 months
ಉತ್ತರ ಕರ್ನಾಟಕವನ್ನು ಒಳಗೊಂಡಂತೆ ಹುಬ್ಬಳ್ಳಿ - ಧಾರವಾಡದ ಸಮಗ್ರ ಚಿತ್ರಣವನ್ನು ಸದನದ ಮುಂದೆ ಇರಿಸಿ, ನಮ್ಮ ಭಾಗವು ಅಭಿವೃದ್ಧಿ ಹೊಂದಬೇಕು ಎಂಬುವುದನ್ನು ಮನವರಿಕೆ ಮಾಡಿಸಲಾಯಿತು. #BelagaviSession
15
48
241
@BelladArvind
Arvind Bellad (Modi Ka Parivar)
3 years
ನನ್ನ ಕ್ಷೇತ್ರದ ಜನತೆಗೆ ನಾನು ಸದಾ ಅಭಾರಿ 🙏🏻 #hublidharwad
Tweet media one
30
14
233
@BelladArvind
Arvind Bellad (Modi Ka Parivar)
2 months
ನಮ್ಮ ಹನುಮನ ನಾಡಿನಲ್ಲಿ ಹನುಮಾನ್ ಚಾಲೀಸಾ ಹಚ್ಚೋಕೆ ಈ ಸಾಬರ ಅನುಮತಿ ಯಾಕೆ!? ಈ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ವ ಜನಾಂಗದ ತೋಟ ಕರ್ನಾಟಕವು ತಾಲಿಬಾನ್ ಆಗಿ ಬದಲಾಗುತ್ತಿದೆ. ಹನುಮನ ನಾಡಲ್ಲಿ ಹನುಮ ಜಪ ಮಾಡಲು ತಡೆ ಒಡ್ಡುವ ಇವರು ಯಾವ ದೊಣ್ಣೆ ನಾಯಕರು! ಮಾನ್ಯ @siddaramaiah ನವರೇ, ಕರ್ನಾಟಕದಲ್ಲೇನಾದರೂ…
46
72
217
@BelladArvind
Arvind Bellad (Modi Ka Parivar)
1 year
Buzzing with boundless energy! Wish I could've experienced the electric atmosphere in #Bengaluru . PM shri @narendramodi ji's roadshow echoes the mandate of the people of Karnataka - "ಈಭಾರಿಯ ನಿರ್ಧಾರ #PoornaBahumata4BJP ಸರ್ಕಾರ" #nammaBengaluralliNammaModi
2
22
216
@BelladArvind
Arvind Bellad (Modi Ka Parivar)
1 year
A touching gesture by NaMo. Through a phone call, Prime Minister Shri @narendramodi ji inquired about the health & welfare of Shri Shri Sidheshwar Swami ji, who had been ailing with health issues.
2
32
212
@BelladArvind
Arvind Bellad (Modi Ka Parivar)
4 months
From being a Karyakarta to ascending to the position of Deputy Leader of the Opposition in the #Karnataka Assembly, this article beautifully chronicles my heartfelt journey. I am profoundly grateful to the party for being my unwavering support at every step of this remarkable…
Tweet media one
21
19
181
@BelladArvind
Arvind Bellad (Modi Ka Parivar)
1 year
When Smt Hirbaiben Ibrahimbhai Lobi spoke about PM @narendramodi Ji, I could feel sheer love and admiration in her words. NaMo is not just a leader, he's the heartbeat of Bharat. #PadmaAwards2023
1
26
175
@BelladArvind
Arvind Bellad (Modi Ka Parivar)
5 years
ಇಂದು ಧಾರವಾಡದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಡೆಯುವ ಪಥಸಂಚಲನದಲ್ಲಿ ಪಾಲ್ಗೊಂಡ ಸಂದರ್ಭ.
Tweet media one
Tweet media two
2
9
166
@BelladArvind
Arvind Bellad (Modi Ka Parivar)
2 years
ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BSBommai
Tweet media one
3
5
163
@BelladArvind
Arvind Bellad (Modi Ka Parivar)
5 months
Dear @imravikumars , your visionary leadership inspires us! Kindly consider expanding @Cognizant in #Hublidharwad , a vibrant Tier 2 city. Exciting possibilities await!
@AshwiniVaishnaw
Ashwini Vaishnaw (मोदी का परिवार)
5 months
Requested @Cognizant CEO, Mr @imravikumars to expand in Tier 2 cities.
Tweet media one
430
957
11K
6
27
167
@BelladArvind
Arvind Bellad (Modi Ka Parivar)
1 year
13 temples & a church were demolished for road widening in Bairikoppa of Hubballi-Dharwad.But a dargah was left untouched by Congress govt for appeasement politics Today,I responded to the question of Mr Siddaramaiah regarding the permission from court for the removal of dargah
11
27
163
@BelladArvind
Arvind Bellad (Modi Ka Parivar)
3 months
ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಹುಬ್ಬಳ್ಳಿ ಶಹರದಲ್ಲಿ ನಡೆಸಿದ ರೋಡ್ ಶೋ ದಲ್ಲಿ ಭಾಗಿಯಾಗಲಾಯಿತು. #Hubballi
0
7
161
@BelladArvind
Arvind Bellad (Modi Ka Parivar)
3 months
ದೆಹಲಿಯಲ್ಲಿ ಮಾನ್ಯ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ @nitin_gadkari ಅವರನ್ನು ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಭೇಟಿಯಾಗಿ ಹುಬ್ಬಳ್ಳಿ - ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣಕ್ಕೆ ಅನುಮೋದನೆ ಮತ್ತು ಕೇಂದ್ರ…
Tweet media one
3
10
159
@BelladArvind
Arvind Bellad (Modi Ka Parivar)
2 years
ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ 'ಗಂಗಾರತಿ'ಯಂತೆ ದಕ್ಷಿಣ ಭಾರತದಲ್ಲಿ 'ತುಂಗಾ ಆರತಿ'ಯಂತಹ ಅದ್ಭುತ ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ. #TungaArati | @BSBommai | @CMofKarnataka
Tweet media one
3
7
149
@BelladArvind
Arvind Bellad (Modi Ka Parivar)
20 days
ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ @JoshiPralhad ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಈ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಹಾಗೂ ಶ್ರೀ @JagadishShettar , ಶ್ರೀ @CTRavi_BJP ಅವರು ಭಾಗವಹಿಸಿದ್ದರು. ಹಾಗೆಯೇ ರೋಡ್ ಷೋದಲ್ಲಿ ನೆರೆದ ಕಿಕ್ಕಿರಿದ ಜನತೆಯು ಮತ್ತೊಮ್ಮೆ…
Tweet media one
Tweet media two
Tweet media three
5
11
152
@BelladArvind
Arvind Bellad (Modi Ka Parivar)
1 year
Nation First! Losing a mother is one of the toughest things for a son, but Modi Ji without taking time off to mourn goes ahead to put his national duty ahead of his personal duty. This is why the nation calls him a 'Karmayogi'. #HeerabenModi #HeerabenModi
Tweet media one
1
30
147
@BelladArvind
Arvind Bellad (Modi Ka Parivar)
2 years
ಭಾರತೀಯ ಜನತಾ ಪಾರ್ಟಿಯ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ನೂತನ ಸದಸ್ಯರಾಗಿ ನೇಮಕಗೊಂಡ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಶುಭಾಶಯ ಕೋರಿದೆನು.
Tweet media one
3
7
146
@BelladArvind
Arvind Bellad (Modi Ka Parivar)
3 years
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಇಂದು ಧಾರವಾಡದಲ್ಲಿ ಕುಟುಂಬ ಸಮೇತವಾಗಿ ಅವಳಿ ನಗರದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಹಕ್ಕನ್ನು ಚಲಾಯಿಸಿದ್ದು, ನೀವೂ ಸಹ ನಿಮ್ಮ ಅತ್ಯಮೂಲ್ಯ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ಅವಳಿ‌ ನಗರದ ಅಭಿವೃದ್ಧಿಗೆ ಕೈಜೋಡಿಸಿ.
Tweet media one
Tweet media two
5
2
138
@BelladArvind
Arvind Bellad (Modi Ka Parivar)
2 months
ರಾಜ್ಯವನ್ನು ಪಾಕಿಸ್ತಾನ ಮಾಡುವುದೇ ಕಾಂಗ್ರೆಸ್‌ನ ಗುರಿ! ಸುಭದ್ರವಾಗಿದ್ದ ರಾಜ್ಯ ಯಾವ ಸ್ಥಿತಿಗೆ ಬಂದು ತಲುಪಿದೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ. ದೇಶವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವುದನ್ನು @INCKarnataka ತನ್ನ ಕರ್ತವ್ಯವೆಂದು ಪಾಲಿಸುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು…
10
41
141
@BelladArvind
Arvind Bellad (Modi Ka Parivar)
24 days
ಆಮ್ ಆದ್ಮಿ ಪಕ್ಷದಿಂದ ನಮ್ಮ ಬಿಜೆಪಿ ಪಕ್ಷಕ್ಕೆ ಇಂದು ನನ್ನ ನೇತೃತ್ವದಲ್ಲಿ ಶಿವಕಿರಣ ಆರ್. ಅಗಡಿ, ದೀಪಿಕಾ ಭಂಡಾರಿ, ರಾಜೇಂದ್ರ ನಾಯಕ್, ಚಂದ್ರಕಾಂತ್ ಕುಲಕರ್ಣಿ ಅವರು ಸೇರ್ಪಡೆಗೊಳ್ಳುವ ಮೂಲಕ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿಗಳಾದ ಶ್ರೀ @JoshiPralhad ಅವರಿಗೆ ಬೆಂಬಲ ಸೂಚಿಸಿದರು.
Tweet media one
4
10
136
@BelladArvind
Arvind Bellad (Modi Ka Parivar)
1 year
As his holiness calmly sits with a serene expression on his face, the great soul departs for the heavenly realm. Gurudeva 🙏 #siddeshwarswamiji #SiddeshwaraShree #ಸಿದ್ದೇಶ್ವರಸ್ವಾಮೀಜಿ
Tweet media one
3
9
134
@BelladArvind
Arvind Bellad (Modi Ka Parivar)
1 year
Karnataka is beaming with pride for the incredible #SudhaMurthy ji! Her humbleness, selfless service, and passionate commitment to social development have been an inspiration to many. My warmest congratulations to her on the well-deserved #padmabhushan award! #PeoplesPadma
1
11
131
@BelladArvind
Arvind Bellad (Modi Ka Parivar)
5 years
ದಶಕಗಳಿಂದ ದೇಶದ ಏಕತೆಗೆ ಕಗ್ಗಾಂಟಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370 & 35A ರದ್ದು ಮಾಡಿದ ಕೇಂದ್ರ ಸರ್ಕಾರಕ್ಕೆ ಧಾರವಾಡದ ವಿವೇಕಾನಂದ ವೃತ್ತದಲ್ಲಿ ವಿವಿಧ ಸಂಘಟನೆಗಳೊಂದಿಗೆ ಸಂಭ್ರಮಿಸಲಾಯಿತು ಈ ಮೂಲಕ ಹೆಮ್ಮೆಯ ನಾಯಕರಾದ @narendramodi ಹಾಗೂ ಗೃಹ ಮಂತ್ರಿ @AmitShah ಅವರಿಗೆ ಅಭಿನಂದನೆ ಸಲ್ಲಿಸಲಾಯಿತು
Tweet media one
Tweet media two
1
8
125
@BelladArvind
Arvind Bellad (Modi Ka Parivar)
3 years
ಇಂದು ಹುಬ್ಬಳ್ಳಿಯ "ಕೇಶವ ಕುಂಜ"ದಲ್ಲಿ ಆರ್‌.ಎಸ್‌.ಎಸ್.ನ ಪ್ರಮುಖರೊಂದಿಗೆ ಸಂವಾದ ನಡೆಸಿದ ಕ್ಷಣಗಳು. #ಹುಬ್ಬಳ್ಳಿ | #Hubli | #RSS | @drashwathcn
Tweet media one
6
3
124
@BelladArvind
Arvind Bellad (Modi Ka Parivar)
1 year
Here comes our Leader.. I am elated and as excited as the ocean of people who are enthusiastically welcoming our beloved PM Shri @NarendraModi ji as he arrives in #Hubballi . #ModiJiatNYF2023
2
14
121
@BelladArvind
Arvind Bellad (Modi Ka Parivar)
3 years
ಭಾರತೀಯ ಜನತಾ ಪಕ್ಷ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ವತಿಯಿಂದ ಇಂದು ಹುಬ್ಬಳ್ಳಿಯಲ್ಲಿ ನಡೆದ ಧಾರವಾಡ ವಿಭಾಗದ ಮಾಧ್ಯಮ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಾಯಿತು. #ಧಾರವಾಡ | #ಹುಬ್ಬಳ್ಳಿ | #Hubli | #Dharwad | @BJP4Karnataka | @BJP4India
Tweet media one
Tweet media two
Tweet media three
1
6
120
@BelladArvind
Arvind Bellad (Modi Ka Parivar)
3 years
Attended Innovation and Impact event at Hubballi with state minister Shri @drashwathcn as a part of Beyond Bengaluru Initiative. Had an Opportunity to interact with innovators, entrepreneurs and job creators and share our vision regarding industrial development.
Tweet media one
Tweet media two
2
7
117
@BelladArvind
Arvind Bellad (Modi Ka Parivar)
2 months
ಮೈಸೂರು ರಾಜಮನೆತನದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಇಂದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿ. 2024ರ ಲೋಕಸಭಾ ಚುನಾವಣೆಯಲ್���ಿ ಮೈಸೂರು-ಕೊಡಗು ಭಾಗದಿಂದ ಎಂಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಇವರಿಗೆ ಅಭಿನಂದನೆಗಳು💐
Tweet media one
0
5
124
@BelladArvind
Arvind Bellad (Modi Ka Parivar)
1 year
Feeling truly blessed and grateful to the amazing people of Hubli-Dharwad. Your unwavering love and blessings towards our Bharatiya Janata Party has touched my heart deeply. I am forever indebted to you all for your overwhelming support. (1/2)
Tweet media one
Tweet media two
Tweet media three
Tweet media four
11
3
120
@BelladArvind
Arvind Bellad (Modi Ka Parivar)
2 months
ಹೊಸದಿಲ್ಲಿಯ "ಭಾರತ ಮಂಟಪಂ"ಗೆ ಹೆಸರಿಡಲು ಪ್ರೇರಣೆಯಾಗಿದ್ದು ಅನುಭವ ಮಂಟಪ. ಜಗಜ್ಯೋತಿ ಬಸವೇಶ್ವರರ ಬಗ್ಗೆ ನಮ್ಮ ಪ್ರಧಾನಿ ಶ್ರೀ @narendramodi ಅವರಿಗೆ ವಿಶೇಷ ಗೌರವ, ಭಕ್ತಿ, ಅಭಿಮಾನ, ಪ್ರೀತಿ ಇದೆ. #Modihaitohmumkinhai
0
16
118
@BelladArvind
Arvind Bellad (Modi Ka Parivar)
2 months
ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಹಿರಿಯರಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. @BSYBJP
Tweet media one
1
3
116
@BelladArvind
Arvind Bellad (Modi Ka Parivar)
1 year
From bold leadership to winter sports, the contrast between Modi ji & Gandhi family is clear - Article 370 gone, vacation & snow games in #Kashmir on. Thank you @narendramodi Ji! #Article370
4
15
112
@BelladArvind
Arvind Bellad (Modi Ka Parivar)
3 years
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ‌ ಪ್ರತಿಭಾವಂತ ಕಲಾವಿದರಾದ ಶ್ರೀ ಆನಂದ ಹಿರೇಮಠ ಅವರು ತಮ್ಮ ಅತ್ಯದ್ಭುತ ಕೈಚಳಕದಿಂದ ನನ್ನ ಭಾವಚಿತ್ರವೊಂದನ್ನು ಬಿಡಿಸಿ, ಮನೆಯವರೆಗೂ ಬಂದು ಉಡುಗೊರೆಯಾಗಿ ನೀಡಿದ್ದಾರೆ. ಅವರ ಪ್ರೀತಿ - ಗೌರವ - ಅಭಿಮಾನಕ್ಕೆ ಋಣಿಯಾಗಿದ್ದು, ಅವರ ಕಲಾ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.
Tweet media one
Tweet media two
7
3
112
@BelladArvind
Arvind Bellad (Modi Ka Parivar)
1 year
Our @BJP4India will be the only party in history to draft a New Manifesto for the coming elections, as most of our promises are delivered. Article 370✅ Triple Talaq✅ Ram Mandir✅ GST bill✅ New health policy✅ High speed Rail✅ National security ✅ Make in India ✅ BJP = Hope
13
17
109
@BelladArvind
Arvind Bellad (Modi Ka Parivar)
2 months
ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಗಣನೀಯ ಪಾತ್ರ ನಿರ್ವಹಿಸುತ್ತಿರುವ ಭಾರತದ ವಿದೇಶಾಂಗ ಸಚಿವರಾದ ಶ್ರೀ @DrSJaishankar ಅವರು ಗಂಡುಮೆಟ್ಟಿದ ನಾಡಾದ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ನಮ್ಮ ಕೇಂದ್ರ ಸಚಿವರಾದ ಶ್ರೀ @JoshiPralhad ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಯುತರಿಗೆ ಹೃದಯಪೂರ್ವಕ…
Tweet media one
1
7
112
@BelladArvind
Arvind Bellad (Modi Ka Parivar)
4 months
Dreaming BIG for Dharwad! Imagine special education zones drawing global giants like Harvard. 🌍 Dive into the article to get insight into my plans for transforming our city into an education sensation!
10
14
110
@BelladArvind
Arvind Bellad (Modi Ka Parivar)
3 years
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಅವಳಿ ನಗರದ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ. #ಹುಬ್ಬಳ್ಳಿ | #ಧಾರವಾಡ | #Hubli | #Dharwad | @BJP4Karnataka | @BJP4India
Tweet media one
4
6
105
@BelladArvind
Arvind Bellad (Modi Ka Parivar)
3 years
The core of PM @narendramodi Ji administration is 'Roti Kapda Aur Makan' &it can only be possible by generating employment 22 Mega Food Parks have generated 6.66 Lk jobs so far is a vindication of his futuristic vision 38such Mega FoodParks have been approved so far pan-India
Tweet media one
Tweet media two
Tweet media three
Tweet media four
7
7
105
@BelladArvind
Arvind Bellad (Modi Ka Parivar)
3 years
ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕಾಯಕಯೋಗಿ, ಶೋಷಣೆ ರಹಿತ, ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು. ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು. #BasavaJayanti
Tweet media one
9
52
107
@BelladArvind
Arvind Bellad (Modi Ka Parivar)
5 years
ಕೋಟ್ಯಂತರ ಭಾರತೀಯರ ಅಖಂಡ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ನಾಯಕ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ���ೋದಿಜಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸದಾ ದೇವರು ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಿ, ಈ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ನೀಡಲಿ.
Tweet media one
5
5
103
@BelladArvind
Arvind Bellad (Modi Ka Parivar)
4 years
ನನ್ನ ಉಸ್ತುವಾರಿ ಕ್ಷೇತ್ರವಾಗಿದ್ದ ರಾಣೆಬೆನ್ನೂರಿನ ಜನತೆ ಬಿಜೆಪಿ ಅಭ್ಯರ್ಥಿ ಯನ್ನು ಕೈ ಹಿಡಿದು ಗೆಲ್ಲಿಸಿದ್ದು ತುಂಬಾ ಸಂತೋಷವಾಗಿದೆ ಹಗಲು ರಾತ್ರಿಯೆನ್ನದೆ ದುಡಿದ ನಮ್ಮ ಕಾರ್ಯಕರ್ತರಿಗೆ & ಮತ ಬಾಂಧವರಿಗೆ ಧನ್ಯವಾದಗಳು ಜನಪರ ಆಡಳಿತ & ಸುಭದ್ರ ಸರಕಾರ ಬಿಜೆಪಿ ಇಂದಲೇ, ಎಂಬುದು ಮತ್ತೊಮ್ಮೆ ಸಾಬೀತಾಗಿದೆ #BJPSweepsKarnataka
Tweet media one
5
3
103
@BelladArvind
Arvind Bellad (Modi Ka Parivar)
1 year
Here's an exciting update to the people of Hubballi-Dharwad The central govt,led by PM Shri @narendramodi Ji,has planned to start a new service of the #VandeBharatExpress frm Hubballi-Dharwad to Bengaluru This will bring much needed development for our twin cities. @JoshiPralhad
Tweet media one
Tweet media two
7
5
102
@BelladArvind
Arvind Bellad (Modi Ka Parivar)
2 years
ಬಿಜೆಪಿ ಎಂದರೆ ಅಭಿವೃದ್ಧಿ, ಬಿಜೆಪಿ ಎಂದರೆ ವಿಶ್ವಾಸ. ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi ji ಅವರ ದೂರದೃಷ್ಟಿಯ ಅಭಿವೃದ್ಧಿಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಮೈಸೂರು ಹಾಗೂ ಬೆಂಗಳೂರು ನಡುವಿನ ರೂ. 8,500 ಕೋಟಿ ರೂಪಾಯಿ ವೆಚ್ಚದ ದಶಪಥ ಹೆದ್ದಾರಿ. @mepratap
Tweet media one
Tweet media two
Tweet media three
15
7
98
@BelladArvind
Arvind Bellad (Modi Ka Parivar)
3 years
ಆತ್ಮೀಯರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ. ಸುನಿಲಕುಮಾರ ಅವರ ನೂತನ ಕಚೇರಿಗೆ ಭೇಟಿ ನೀಡಿ, ಶ್ರೀಯುತರಿಗೆ ಅಭಿನಂದಿಸಿ, ಸನ್ಮಾನಿಸಿದೆನು. @karkalasunil | @BJP4Karnataka
Tweet media one
Tweet media two
6
4
94
@BelladArvind
Arvind Bellad (Modi Ka Parivar)
5 years
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಪಡುವ ವಾರ್ಡ ನಂ 14ರ ಸಿ.ಬಿ. ನಗರದ ಅತಿಯಾದ ಮಳೆಗೆ ಹಾನಿಯುಂಟಾಗಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಶ್ರೀ ಸಂಜಯ ಕಪಟಕರ ಸೇರಿದಂತೆ ಅನೇಕ ಸ್ಥಳೀಯರಿದ್ದರು. #KarnatakaFloods
Tweet media one
Tweet media two
2
5
94
@BelladArvind
Arvind Bellad (Modi Ka Parivar)
2 years
My heartfelt thanks to Union Ministers Sri @JoshiPralhad ji, Sri @JM_Scindia ji and the @IndiGo6E Management Board for accepting our request & starting the service. (2/2)
2
2
98
@BelladArvind
Arvind Bellad (Modi Ka Parivar)
2 years
ಗೌರವಾನ್ವಿತ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ನಮ್ಮ ಮತಕ್ಷೇತ್ರಕ್ಕೆ ಸ್ವಾಗತಿಸಿದ ಸಂದರ್ಭ. @rashtrapatibhvn
Tweet media one
0
3
98
@BelladArvind
Arvind Bellad (Modi Ka Parivar)
4 years
ಇಂದು ನನ್ನ ಹುಟ್ಟುಹಬ್ಬದ ಅಂಗವಾಗಿ ಶುಭ ಹಾರೈಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಪ್ರೀತಿ ತುಂಬಿದ ಹಾರೈಕೆ, ಆಶೀರ್ವಾದ ಇನ್ನಷ್ಟು ಜನಸೇವೆ ಮಾಡುವ ಹಂಬಲಕ್ಕೆ ಶಕ್ತಿ ತುಂಬಿದೆ. ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ.
Tweet media one
13
2
97
@BelladArvind
Arvind Bellad (Modi Ka Parivar)
3 months
ಜೈ ಶ್ರೀ ರಾಮ್🛕🚩
Tweet media one
2
5
96
@BelladArvind
Arvind Bellad (Modi Ka Parivar)
4 years
ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ನವಲೂರ ಸೇತುವೆಯ ತಡೆಗೋಡೆ ಕಾಂಕ್ರೀಟ್ ಪ್ಯಾನೆಲ್ ಗಳು ಕಳಚಿ ಬೀಳುತ್ತಿದ್ದು, ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ನವರಿಗೆ ಪತ್ರವನ್ನು ನೀಡಿ ಮಾಹಿತಿಯನ್ನು ನೀಡಿದೆನು. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಸಕರಾತ್ಮವಾಗಿ ಸ್ಪಂದಿಸಿ ..1/2
Tweet media one
Tweet media two
Tweet media three
Tweet media four
7
9
95
@BelladArvind
Arvind Bellad (Modi Ka Parivar)
3 years
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ "ನಿಧಿ ಸಮರ್ಪಣಾ ಅಭಿಯಾನ”ದ ಮುಖೇನ ನನ್ನ ಕುಟುಂಬದ ವತಿಯಿಂದ 11 ಲಕ್ಷ ರೂಪಾಯಿಗಳನ್ನು ಸಂಘದ ಹಿರಿಯರಾದ ಶ್ರೀ ಮಂಗೇಶ ಬೆಂಡೇಜಿ, ಶ್ರೀ ಸುರೇಶ ರಾವ್ ಜಿ, ಶ್ರೀ ಸುಧಾಕರ ಶೆಟ್ಟಿ ಅವರ ಮುಖಾಂತರ ಪ್ರಭುವಿನ ಸೇವೆಗೆಂದು ಕಿರು ದೇಣಿಗೆಯನ್ನು ಸಮರ್ಪಿಸಿದೇವು. #RamMandirRashtraMandir |
Tweet media one
4
10
94
@BelladArvind
Arvind Bellad (Modi Ka Parivar)
2 years
ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಅಶ್ವಿನಿ ವೈಷ್ಣವ್ ಅವರು ಅಕ್ಟೋಬರ್ 11ರಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಧಾರವಾಡ ಶಹರದ ನವೀಕರಿಸಿದ ರೈಲು ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಆ ಪ್ರಯುಕ್ತ ಆಯೋಜಿಸಲಾಗುವ ಕಾರ್ಯಕ್ರಮದ ಸ್ಥಳ ಪರಿವೀಕ್ಷಣೆ ನಡೆಸಲಾಯಿತು.
Tweet media one
Tweet media two
Tweet media three
Tweet media four
7
11
92
@BelladArvind
Arvind Bellad (Modi Ka Parivar)
1 year
Recently,I came upon a series of posts from an active toolkit gang praising Rahul Gandhi for wearing a T-shirt at 7°C. If he's called a 'Hero', then what do you call the men & women who serve our country in unforgiving weather & unfriendly terrains? #IndianArmy
8
14
92
@BelladArvind
Arvind Bellad (Modi Ka Parivar)
3 years
ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ವಿದ್ಯುನ್ಮಾನ & ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ನಗರದ ಮೂರು ಸಾವಿರ ಮಠಕ್ಕೆ ತೆರಳಿ, ಪೂಜ್ಯನೀಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮ��ಗಳ ದರ್ಶನಾಶೀರ್ವಾದ ಪಡೆಯಲಾಯಿತು. @Rajeev_GoI
Tweet media one
Tweet media two
Tweet media three
Tweet media four
0
6
88
@BelladArvind
Arvind Bellad (Modi Ka Parivar)
1 year
ಹೊಸತನವನ್ನು ಒಪ್ಪಿ - ಅಪ್ಪಿಕೊಳ್ಳಲಾಗದೇ, ಲಿಂಗಾಯತರನ್ನು ಪಕ್ಷ ಗುರಿ ಮಾಡುತ್ತಿದೆ ಎಂದು ಸುಳ್ಳು ಹೇಳಿ, ತಮಗೆ ಎಲ್ಲವನ್ನೂ ಕೊಟ್ಟ ಪಕ್ಷವನ್ನು ತೊರೆದು #LingayatVirodhiCongress ಪಕ್ಷವನ್ನು ಆಲಂಗಿಸಿಕೊಂಡಿರಲ್ಲ @JagadishShettar ಅವರೇ, @siddaramaiah ರ ಈ ವೀರಶೈವ ಲಿಂಗಾಯತ ವಿರೋಧಿ ಹೇಳಿಕೆಯನ್ನು ಒಪ್ಪುವಿರೋ? #CommunalCongress
@BJP4Karnataka
BJP Karnataka
1 year
ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ @siddaramaiah , ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. #LingayatVirodhiCongress
158
991
2K
2
22
88
@BelladArvind
Arvind Bellad (Modi Ka Parivar)
5 years
ಇಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಶ್ರೀ ಜಿ.ಕಿಶನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮಾಜಿ ಲೋಕಾಯುಕ್ತ ನ್ಯಾ.ಎನ್.ವೆಂಕಟಾಚಲ ಅವರನ್ನು ಭೇಟಿಯಾಗಿ ಸಂವಿಧಾನದ 370ನೇ ವಿಧಿ ರದ್ದತಿ ಕುರಿತು ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಡಾ.ವೈ.ಎ.ನಾರಾಯಣ ಸ್ವಾಮಿ ಅವರು ಉಪಸ್ಥಿತರಿದ್ದರು.
Tweet media one
Tweet media two
Tweet media three
3
2
91
@BelladArvind
Arvind Bellad (Modi Ka Parivar)
5 years
ರ���ಜ್ಯದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಮ್ಮೆಲ್ಲರ ನೆಚ್ಚಿನ ನಾಯಕರು, ಹಿರಿಯರು ಹಾಗೂ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. @BSBommai
Tweet media one
2
0
88
@BelladArvind
Arvind Bellad (Modi Ka Parivar)
4 months
31 ವರ್ಷದ ಹಳೆಯ ಪ್ರಕರಣವನ್ನು ಮತ್ತೆ ಕೆದಕಿ ಹುಬ್ಬಳ್ಳಿಯ ರಾಮಭಕ್ತರು, ಅಯೋಧ್ಯಾ ರಾಮ ಜನ್ಮಭೂಮಿ ಕರಸೇವಕರನ್ನು ಬಂಧಿಸುತ್ತಿರುವ @INCKarnataka ಸರ್ಕಾರದ ಓಲೈಕೆ ರಾಜಕಾರಣದ ನಡೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಪ್ರತಿಕ್ರಿಯೆ. #ಹಿಂದೂವಿರೋಧಿಕಾಂಗ್ರೆಸ್
2
13
89
@BelladArvind
Arvind Bellad (Modi Ka Parivar)
3 years
Pradhan Sevak🙏 #dedication
Tweet media one
2
5
87
@BelladArvind
Arvind Bellad (Modi Ka Parivar)
1 year
Honored to host BJP National President Sri @JPNadda ji, for a delightful breakfast at my home. Joined by CM Sri @BSBommai , Union Minister Sri @JoshiPralhad , senior leader Sri @GovindKarjol & other colleagues. Engaging conversations & warm camaraderie made this morning special!
Tweet media one
Tweet media two
Tweet media three
Tweet media four
4
12
89
@BelladArvind
Arvind Bellad (Modi Ka Parivar)
4 years
ಖಾನಾಪುರದ ಹತ್ತಿರ ಜಾಂಬೋಟಿ ಇಂದ ತೆರಳುವ ವೇಳೆ ಒಂದು ಸಣ್ಣ ಅಪಘಾತ ಸಂಭವಿಸಿದ್ದು, ತಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ದಯೆಯಿಂದ ನನಗೆ ಯಾವುದೇ ರೀತಿಯ ಸಣ್ಣ ಅಪಾಯವು ಕೂಡ ಆಗಿರುವುದಿಲ್ಲ. ಯೋಗ ಕ್ಷೇಮ ವಿಚಾರಿಸಿದ ಸಾರ್ವಜನಿಕರು, ಬೆಂಬಲಿಗರು, ಎಲ್ಲ ಪಕ್ಷದ ಮುಖಂಡರು, ಹಿರಿಯರು ಹಾಗೂ ಕಿರಿಯರಿಗೆ ಧನ್ಯವಾದಗಳು🙏 - ಅರವಿಂದ ಬೆಲ್ಲದ
18
4
88
@BelladArvind
Arvind Bellad (Modi Ka Parivar)
3 years
ಕನ್ನಡ ಚಲನಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಶ್ರೀ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಿ, ಕುಟುಂಬಸ್ಥರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
1
6
86
@BelladArvind
Arvind Bellad (Modi Ka Parivar)
1 year
Great news for our #Dharwad ! An Electronic Manufacturing Cluster is coming to town, bringing Rs 1,500 crore in investment & 18,000 new jobs! Thanks to PM Shri @narendramodi Ji's leadership, #Karnataka is set to become the Electronics Manufacturing Hub of India!
Tweet media one
5
15
86
@BelladArvind
Arvind Bellad (Modi Ka Parivar)
5 years
ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವರಾದ ಶ್ರೀ ಅನುರಾಗಸಿಂಗ ಠಾಕೂರ ಇವರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ ಟೆಂಗಿನಕಾಯಿ, ಹು-ಧಾ ಜಿಲ್ಲಾ ಅಧ್ಯಕ್ಷರಾದ ಶ್ರೀ ನಾಗೂಸಾ ಕಲಬುರ್ಗಿ ಮುಖಂಡರಾದ ಶ್ರೀ ಲಿಂಗರಾಜ ಪಾಟೀಲ ಉಪಸ್ಥಿತರಿದ್ದರು.
Tweet media one
Tweet media two
1
2
86
@BelladArvind
Arvind Bellad (Modi Ka Parivar)
3 years
ಇಂದು ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ಲೈಓವರ್ ನಿರ್ಮಾಣ ಕಾಮಗಾರಿಗೆ, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ ಶೆಟ್ಟರ ಅವರೊಂದಿಗೆ ಭೂಮಿ ಪೂಜೆ ನೆರವೇರಿಸಲಾಯಿತು. #ಹುಬ್ಬಳ್ಳಿ | #Hubli | #ChennammaCircle | @JoshiPralhad | @BJP4India @JagadishShettar |
Tweet media one
Tweet media two
Tweet media three
Tweet media four
3
5
83
@BelladArvind
Arvind Bellad (Modi Ka Parivar)
3 years
ಇಂದು ಬೆಂಗಳೂರಿನಲ್ಲಿ, ಶ್ರೀ ಕ್ಷೇತ್ರ ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಕ್ಷಣಗಳು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಿ. ಎಸ್. ಪರಮಶಿವಯ್ಯನವರು ಉಪಸ್ಥಿತರಿದ್ದರು.
Tweet media one
Tweet media two
2
3
83
@BelladArvind
Arvind Bellad (Modi Ka Parivar)
1 year
Modi..Modi Chants resounds through Meghalaya! If an impromptu roadshow by PM Shri @narendramodi ji can create such excitement and enthusiasm, one can only imagine the incredible turnout on Election Day.
1
6
82
@BelladArvind
Arvind Bellad (Modi Ka Parivar)
2 years
ಪ್ರಧಾನಿ ನರೇಂದ್ರ ಮೋದಿ ಜೀ ಅವರ ಸರಳತೆ, ವಿನಯತೆ, ಹಿರಿಯರನ್ನು ಗೌರವದಿಂದ ಕಾಣುವ ಅವರ ಶ್ರೇಷ್ಠ ಗುಣ ಯುವ ಜನತೆಗೆ ಸ್ಪೂರ್ತಿ. @narendramodi
Tweet media one
Tweet media two
Tweet media three
Tweet media four
4
4
81
@BelladArvind
Arvind Bellad (Modi Ka Parivar)
1 year
Walking tall with pride, fueled by the overwhelming love and support. Grateful for the unstoppable energy and enthusiasm of our BJP Karyakarthas♥️ #BJPYeBharavase
9
5
81
@BelladArvind
Arvind Bellad (Modi Ka Parivar)
5 years
ಅತೀವೃಷ್ಠಿಯಿಂದ ಹಾನೀಗೀಡಾದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ ನಂ 37ರ ಗೋಕುಲ ಗ್ರಾಮದ ಕುಟುಂಬಸ್ಥರಿಗೆ ಪರಿಹಾರ ಧನದ ಚೆಕ್ಕನ್ನು ವಿತರಿಸಿದೆನು.ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
Tweet media one
Tweet media two
Tweet media three
5
3
78
@BelladArvind
Arvind Bellad (Modi Ka Parivar)
1 year
It's heartening to see flight announcements to passengers being made in our 'Hubbali Kannada'. I Appreciate @IndiGo6E for always identifying & honouring the languages at their place of operation,to connect with passengers on a more personal level.
3
13
81
@BelladArvind
Arvind Bellad (Modi Ka Parivar)
2 years
ಕರ್ನಾಟಕವನ್ನು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಅಭ್ಯರ್ಥಿಗಳಾಗಿ ಆಯ್ಕೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಶ್ರೀ ಜಗ್ಗೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. @nsitharaman @Jaggesh2
Tweet media one
3
7
78
@BelladArvind
Arvind Bellad (Modi Ka Parivar)
2 years
ದೆಹಲಿಯಲ್ಲಿ ಸನ್ಮಾನ್ಯ ಕೇಂದ್ರ ಗೃಹ ಖಾತೆ ಸಚಿವರಾದ ಶ್ರೀ @AmitShah ಜೀ ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
Tweet media one
Tweet media two
3
2
78