
anil kumar
@comrade_anil70
Followers
631
Following
128K
Media
1K
Statuses
4K
Advocate, ದಲಿತಪರ ಹೊರಾಟಗಾರ. ಚಿನ್ನದ ಊರಿನ ಹುಡುಗ.. ಅಂಬೇಡ್ಕರ್ ಅಭಿಮಾನಿ.ನಮೊ ಬುದ್ಧ ಬಸವ ಅಂಬೇಡ್ಕರ್ 🙏🏼🙏🏼 MBA,MSW. Views r personal #Dalitlivesmatter💪🏽💪🏽
Joined December 2011
ಸ್ವಾತಂತ್ರ್ಯ ಹೋರಾಟಗಾರ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬೂಜಗಜೀವನ್ ರಾಂ ಅವರ ಪುಣ್ಯ ಸ್ಮರಣೆ ದಿನದಂದು ನಮನಗಳು. #babujagjivanramji
@meira_kumar
0
0
0
ಸ್ವಾತಂತ್ರ್ಯ ಹೋರಾಟಗಾರ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬೂಜಗಜೀವನ್ ರಾಂ ಅವರ ಪುಣ್ಯ ಸ್ಮರಣೆ ದಿನದಂದು ನಮನಗಳು. #babujagjivanramji
@meira_kumar
0
0
0
"ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯ ಕಾರಿನಲ್ಲಿ ಓಡಾಡಬೇಕು.ಆಗ ಎದ್ದ ಧೂಳು ನನ್ನ ತಲೆಗೆ ತಾಕಿದರೆ ನನ್ನ ಜನ್ಮ ಸಾರ್ಥಕ" -- ಕುದ್ಮುಲ್ ರಂಗರಾವ್ ಶಿಕ್ಷಣ ಕ್ರಾಂತಿಯ ಹರಿಕಾರರ ಜಯಂತಿಯಂದು ಅವರಿಗೆ ನಮನಗಳು.
0
0
8
ಜಗತ್ತಿನ ಯಾವ ಮುಲೆಯೆಲ್ಲಾದರೂ ಸರಿ ನೀನು ಅನ್ಯಾಯದ ವಿರುದ್ಧ ಧ್ವನಿ ಎತ್ತುತಾ ಇದ್ದೀಯ ಎಂದಾದರೆ ನೀನು ನನ್ನ ಸ್ನೇಹಿತ -- ಛೇಗೆವೆರಾ ಕ್ರಾಂತಿಗರಿಗಳಿಗೆ ಮರಣವಿಲ್ಲ ಅವರು ಪ್ರತಿ ಒಬ್ಬ ಹೋರಾಟಗಾರನ ಆತ್ಮಸ್ಟ್ರೈರ್ಯವಾಗಿ ಜೀವಿಸುತ್ತಲೇ ಇರುತ್ತಾರೆ Happy Birthday comrade #CheGuevara #Revolutionary
0
0
4
"ದಲಿತರ ಗುಡಿಸಲಿನಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ ಅದು ಆರದಂತೆ ಕಾಪಾಡಿ" -- ಪ್ರೋ.ಬೀ.ಕೃಷ್ಣಪ್ಪ ಅವರ ಜನುಮ ದಿನದಂದೂ ಅವರಿಗೆ ನಮನಗಳು. ನೀವೇ ಸ್ಫೂರ್ತಿ ನೀವೇ ಸ್ಥೈರ್ಯ. #DSS
#BKrishnappa
0
0
3
ರಾಯಚೂರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳೂ ಶ್ರಮಿಸುತ್ತಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರಿಗೆ ಜನುಮ ದಿನದ ಹಾರ್ದಿಕ ಶುಭಾಷಯಗಳು.ನಿಮ್ಮ ಈ ಸೇವೆ ಹೀಗೆ ಸಾಗಲಿ ಎಂದು ಆಶಿಸುತ್ತಾ ಪ್ರಕೃತಿ ನಿಮಗೇ ಇನ್ನಷ್ಟು ಬಲವನ್ನು ನೀಡಲಿ ಎಂದು ಹರಸುತ್ತೇನೆ. @DCRaichur
#HappyBirthday
0
0
1
ಜಿಲ್ಲಾ ಆಸ್ಪತ್ರೆ ಲಿಂಗಸ್ಗೂರು ತಾಲೂಕಿಗೆ ಕೈ ತಪ್ಪಿದ್ದನ್ನು ಖಂಡಿಸಿ ಇಂದು ಲಿಂಗಸುಗೂರು ತಾಲೂಕ ಸಂಪೂರ್ಣ ಬಂದ್ ಮಾಡುವುದರ ಮೂಲಕ ಸರಕಾರದ ಮಲತಾಯಿ ಧೋರಣೆಯ ವಿರುದ್ದ ಸರ್ವ ಸಂಘಟನೆಗಳ ಒಕ್ಕೂಟದಿಂದ ಸರಕಾರಕ್ಕೆ ಛೀ ಮಾರಿ ಹಾಕಲಾಯಿತು. ಆದಷ್ಟು ಬೇಗನೇ ನಮಗೇ ಜಿಲ್ಲಾ ಆಸ್ಪತ್ರೆ ಬೇಕೆ ಬೇಕು. @dineshgrao @siddaramaiah @CMofKarnataka
ಮಾನ್ಯ @dineshgrao ಅವರೇ ನಮ್ಮ ಲಿಂಗಸುಗೂರು ತಾಲೂಕಿಗೆ ಪ್ರಥಮವಾಗಿ ಬಜೆಟ್ ನಲ್ಲಿ ಮಂಜೂರಾಗಿ ತದನಂತರ ಬೇರೆ ತಾಲೂಕಿಗೆ ಆಸ್ಪತ್ರೆ ಹೋಗುತ್ತದೆ ಅಂದರೆ ನಿಮ್ಮ ರಾಜಕೀಯ ಅಲ್ಲದೆ ಮತ್ತೇನು? ನಮ್ಮ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ ಬಡವರಿಗೆ ಮಧ್ಯಮವರ್ಗ್ದವರಿಗೆ ಅವಶ್ಯಕತೆ ತುಂಬಾ ಇದೆ.ದಯವಿಟ್ಟು ನಮ್ಮ ತಾಲೂಕಿಗೆ ಅನ್ಯಾಯ ಮಾಡಬೇಡಿ.
0
0
1
ಮಾನ್ಯ @CMahadevappa @siddaramaiah ಅವರೇ ರಾಯಚೂರ ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಗಣತಿಗೆ ತಾಂತ್ರಿಕ ದೋಷದ ಸಮಸ್ಯೆದಿಂದ ಹಲವಾರು ಕುಟುಂಬಗಳು ಗಣತಿಯಲ್ಲಿ ಸೇರ್ಪಡೆಯಾಗಿಲ್ಲ ಪದೇ ಪದೇ ಇದೇ ಸಮಸ್ಯೆ ಪುನರಾವರ್ತನೆ ಆಗುತ್ತಿದೆ ದಯವಿಟ್ಟು ಇದರ ಕಡೆ ಗಮನ ಹರಿಸಿ. #CasteCensus
0
0
1
ಮಾನ್ಯ@IamGKumarNaik ಅವರೇ ನೀವು ಜಿಲ್ಲಾದಿಕಾರಗಳಾಗಿ ಇದ್ದವರು.ನಿಮಗೇ ಶಿಕ್ಷಣದ ಮಹತ್ವ ತಿಳಿಸಬೇಕು ಎಂದೇನಿಲ್ಲ, ನೀವು ಸಂಸದರಾದ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಇದ್ದರೂ ಯಾವ ಆಧಾರದ ಮೇಲೆ ಶಾಲೆ ಪ್ರಾರಂಭಿಸಲಾಗುತ್ತಿದೆ.ಈಗಾಗಲೇ ಸಚಿವರ ಜೊತೆ ಇದರ ಬಗ್ಗೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು.ಏಕೆ ಮಾಡಿಲ್ಲ?@CMofKarnataka
0
0
3
ಮಾನ್ಯ @dineshgrao ಅವರೇ ನಮ್ಮ ಲಿಂಗಸುಗೂರು ತಾಲೂಕಿಗೆ ಪ್ರಥಮವಾಗಿ ಬಜೆಟ್ ನಲ್ಲಿ ಮಂಜೂರಾಗಿ ತದನಂತರ ಬೇರೆ ತಾಲೂಕಿಗೆ ಆಸ್ಪತ್ರೆ ಹೋಗುತ್ತದೆ ಅಂದರೆ ನಿಮ್ಮ ರಾಜಕೀಯ ಅಲ್ಲದೆ ಮತ್ತೇನು? ನಮ್ಮ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ ಬಡವರಿಗೆ ಮಧ್ಯಮವರ್ಗ್ದವರಿಗೆ ಅವಶ್ಯಕತೆ ತುಂಬಾ ಇದೆ.ದಯವಿಟ್ಟು ನಮ್ಮ ತಾಲೂಕಿಗೆ ಅನ್ಯಾಯ ಮಾಡಬೇಡಿ.
0
1
5
ಮೇ 8,1950 ರಲ್ಲಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. #Ambedkar
#JAIBHIM
#Lawminister
0
2
6
ಸರ್ವರಿಗೂ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು. ಭಾರತದ ಕಾರ್ಮಿಕರ ಏಳಿಗೆಗಾಗಿ ಅವರ ಹಕ್ಕಿಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಮುಖಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಗೆ ಅನಂತ ನಮನಗಳು. #MayDay2025
#LaborDay
#Ambedkar
#Jaibhim
0
0
1
ಮಟ್ಟುರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಸಂದರ್ಭದಲ್ಲಿ. ಜಗತ್ತಿನ ಏಕೈಕ ದೊಡ್ದ ಜಯಂತಿ ಅಂಬೇಡ್ಕರ್ ಜಯಂತಿ. #ambedkarjayanti2025
#Ambedkar
#JAIBHIM
0
0
2
ಮಾನ್ಯ @RLR_BTM ಅವರೇ ತಮ್ಮ ಕೆಲಸದ ಅವಧಿಯನ್ನು ಮುಗಿಸಿಕೊಂಡು ಬಂದು ಮತ್ತೆ ಬಸ್ ತಗೊಂಡು ಹೋಗಲೇಬೇಕು ಎಂದರೆ ಯಾವ ನ್ಯಾಯ ಸ್ವಾಮಿ.ಅವರು ಮನುಷ್ಯರಲ್ಲವೇ. ದಯವಿಟ್ಟು ಡಿಪೋ ಮ್ಯಾನೇಜರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ. @CMofKarnataka @NsBoseraju @S_PrakashPatil
0
0
2
ಮಾನ್ಯ @krishnabgowda, @DCRaichur ಅವರೇ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಕಚೇರಿ ಸಮಯ ಬದಲಾವಣೆ ಮಾಡಿದ್ದು ಸರಿ ಆದರೆ ಇದು ಮಸ್ಕಿ ತಹಸೀಲ್ ಕಾರ್ಯಾಲಯಕ್ಕೆ ಅನ್ವಯವಾಗುವುದಿಲ್ಲವೇ.ಜನರು ಕೆಲಸ ಕಾರ್ಯ ಬಿಟ್ಟು ಬಂದರೆ ಯಾರು ಕೇಳೋರ್ ಇಲ್ಲದಂತೆ ಆಗಿದೆ.ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ.@CMofKarnataka
0
3
3
0
0
4