
Dr H C Mahadevappa(Buddha Basava Ambedkar Parivar)
@CMahadevappa
Followers
29K
Following
2K
Media
5K
Statuses
8K
Public Service| Holding social welfare Ministry | Govt of Karnataka Ambedkarite | Buddhist | Basava Philosophy | 6 Time MLA | 4 Time Minister
Joined October 2019
ಕಾಂಗ್ರೆಸ್ ಪಕ್ಷದ ಪ್ರಮುಖ ಸೈದ್ಧಾಂತಿಕ ದನಿ, ಜನಪರ ವ್ಯಕ್ತಿತ್ವದ ನಾಯಕರಾದ ಶ್ರೀ B K Hariprasad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ವಿಷಯಾಧಾರಿತವಾಗಿ ಹೋರಾಟ ನಡೆಸುವಂತಹ ನಿಮ್ಮ ನಡೆಯು ಅನುಕರಣನೀಯವಾಗಿದ್ದು ನಿಮ್ಮ ದನಿ ಇನ್ನಷ್ಟು ಪ್ರಬಲವಾಗಿ ಮೊಳಗಲಿ ಎಂದು ಈ ವೇಳೆ ಮನದುಂಬಿ ಹಾರೈಸುವೆನು. @HariprasadBK2
0
0
16
ಇತ್ತೀಚೆಗೆ ಅಪಘಾತದಲ್ಲಿ ನಿಧನರಾದಂತಹ ಚಾಮರಾಜನಗರ ಜಿಲ್ಲೆಯ ಕೆಂಪಾಪ��ರ ಗ್ರಾಮದ ಹೋರಾಟಗಾರರು ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜು ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದೆನು. ವಿಷಯಾಧಾರಿಯ ಹೋರಾಟಗಳಲ್ಲಿ ನಂಬಿಕೆ ಇಟ್ಟಿದ್ದ ಅವರ ಬದುಕು ಎಲ್ಲರಿಗೂ ಮಾದರಿ. #Respect
0
0
8
ನಗರ ಪ್ರದೇಶಗಳಲ್ಲಿ ಜಾತಿ ಸಮೀಕ್ಷೆ ವಿಳಂಬ ಆಗುವುದಕ್ಕೆ Social Stigma ದಿಂದ ಉಂಟಾಗಿರುವ ಮತ್ತು ಇನ್ನೂ ಅಸ್ತಿತ್ವದಲ್ಲಿರುವ ಸಾಮಾಜಿಕ ಅವಮಾನವೂ ಒಂದು ಕಾರಣವಾಗಿದ್ದು, ಇದು ನಾನು ಬದುಕಿನ ತುಂಬಾ ಕಣ್ಣಾರೆ ನೋಡಿದ ಮತ್ತು ಈಗಲೂ ಕಾಣುತ್ತಿರುವ ಕಟು ವಾಸ್ತವವಾಗಿದೆ. #Census
5
3
36
ಮಾನ್ಯ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿಪಕ್ಷೀಯ ನಾಯಕರೂ ಆದ ಶ್ರೀಯುತ @kharge ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯ ನಿಮ್ಮದಾಗಲಿ ಮತ್ತು ಜನಸೇವೆ ಮಾಡುವ ನಿಮ್ಮ ಶಕ್ತಿ ಇನ್ನಷ್ಟು ಹೆಚ್ಚಲಿ ಎಂದು ಈ ವೇಳೆ ಮನದುಂಬಿ ಹಾರೈಸುತ್ತೇನೆ. #BestWishes
0
8
94