
Dr. Sharan Prakash Patil
@S_PrakashPatil
Followers
6K
Following
581
Media
2K
Statuses
2K
Congressman, MLA for Sedam, Kalburgi Minister of Medical Education & Skill Development , Entrepreneurship and Livelihood Department - Government of Karnataka
Sedam
Joined November 2017
ರಾಜ್ಯದ ಪ್ರತಿಷ್ಠಿತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ದುರಸ್ತಿ ಕಾರ್ಯದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಕಳೆದ ಶನಿವಾರದಿಂದಲೇ ರೋಗಿಗಳಿಗೆ ದೊರೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೂ ಮಾಹಿತಿ ನೀಡಲಾಗಿದೆ. ಮಾನ್ಯ @BasanagoudaBJP ಅವರ ಆರೋಪದಂತೆ ರೋಗಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಯಂತ್ರ.
ಕ್ಯಾನ್ಸರ್ ಪೀಡಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಕಿದ್ವಾಯಿ ಆಸ್ಪತ್ರೆಯಲ್ಲಿ ಇರುವ ಎಂ.ಆರ್.ಐ ಮತ್ತು ಮಾಮೊಗ್ರಾಫಿ ಯಂತ್ರ ಕೆಲಸ ಮಾಡುತ್ತಿಲ್ಲ. ಈ ಯಂತ್ರ 11-12 ವರ್ಷ ಹಳೆಯದಾಗಿದ್ದು ಇದರ ನಿರ್ಣಾಯಕ ಭಾಗವು ಕೆಲಸ ಮಾಡುತ್ತಿಲ್ಲ. ಈ ಯಂತ್ರದ ಬಿಡಿ ಭಾಗಗಳು ಭಾರತದಲ್ಲಿ ಸಿಗುವುದಿಲ್ಲ. ಬಡ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ
0
1
6
ನವ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಮಾನ್ಯ ಶ್ರೀ @kharge ಅವರ 83ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕಲಬುರಗಿ ಸಂಸದ ಶ್ರೀ @RadhaKrishnaINC ಸೇರಿದಂತೆ ಅನೇಕ ಮುಖಂಡರು ಹಾಗೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಆಪ್ತರು ಜೊತೆಗಿದ್ದರು. ಸರಳತೆ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವ ಶ್ರೀ ಮಲ್ಲಿಕಾರ್ಜುನ
1
3
84
ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಾನ್ಯ ಶ್ರೀ @kharge ಅವರನ್ನು ಭೇಟಿ ಮಾಡಿ, 83ನೇ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿ ಆಶೀರ್ವಾದ ಪಡೆದುಕೊಂಡೆ. ಭಾರತೀಯ ರಾಜಕೀಯ ರಂಗದಲ್ಲಿ ಅಭಿವೃದ್ಧಿ ಒಂದನ್ನೇ ಜಪಿಸುವ ಹಾಗೂ ಬಡವರ, ದೀನ-ದಲಿತರ ಏಳಿಗೆಗೆ ಸದಾ ತುಡಿಯುವ ಅವರ ಸಹೃದಯ ಗುಣ ನಮ್ಮಂತಹ ರಾಜಕೀಯ
2
5
47
ಎಐಸಿಸಿ ಅಧ್ಯಕ್ಷರು, ಕಾಂಗ್ರೆಸ್ಸಿನ ಹಿರಿಯ ನಾಯಕರೂ ಆದ ಶ್ರೀ @kharge ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಾರತದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿನ ಅವರ ಅನುಭವ, ಜನಪರ ನಾಯಕತ್ವ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವ ನಮಗೆ ಸದಾ ಪ್ರೇರಣೆಯಾಗಿದೆ. ದೇವರು ಅವರಿಗೆ ಇನ್ನಷ್ಟು ಯಶಸ್ಸು, ಆರೋಗ್ಯ ಮತ್ತು ಸಂತೋಷ ಕರುಣಿಸಲಿ ಎಂದು
1
16
209