
Krishna Byre Gowda
@krishnabgowda
Followers
144K
Following
597
Media
2K
Statuses
3K
MLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.
Byatarayanapura - 152
Joined April 2009
ಇ-ಖಾತಾ ಅಭಿಯಾನಕ್ಕೆ ಯಶಸ್ವಿ ಚಾಲನೆ, ಮನೆ ಮನೆಗೆ ತೆರಳಿ ಇ-ಖಾತಾ ಡ್ರಾಫ್ಟ್ ವಿತರಣೆ. ಇಂದು ಒಂದೇ ದಿನ 1,500 ಕ್ಕೂ ಹೆಚ್ಚು ಜನರಿಗೆ ಇ-ಖಾತಾ ವಿತರಣೆ. ಒಟ್ಟಾರೆ 5 ತಿಂಗಳಲ್ಲೇ 52,000 ಜನರಿಗೆ ಇ-ಖಾತಾ ನೀಡುವ ಮೂಲಕ ಹೊಸ ಸಾಧನೆ. @DKShivakumar #ekhata #gok
29
25
200
Byatarayanapura constituency has successfully registered more than 50,000 e-Khatas. Celebrating this milestone, we are organising a mega e-Khata drive and the start of door-to-door #e-khata registration scheme at Sahakarnagar grounds on June 29. Please participate in this program
76
79
471
RT @NammaBengaluroo: ULMS - Unified Land Management system is being proposed by Karnataka government that unifies survey, settlement, land….
0
6
0
ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು ಜೂನ್-ಜುಲೈ ತಿಂಗಳಲ್ಲಿ 14 ಜಿಲ್ಲೆಗಳಿಗೆ ಸರಾಸರಿಗಿಂತಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಭೆ ನಡೆಸಿ ಮುಂಜಾಗ್ರತಾ ಕ್ರಮ ವಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಇಂದು ಸೂಚಿಸಲಾಯಿತು. #monsoon #gok #disastermanagement
9
17
197
ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿಯನ್ನು ಕನ್ನಡಕ್ಕೆ ಪ್ರಥಮ ಬಾರಿಗೆ ತರುವ ಮೂಲಕ ನಾಡು-ನುಡಿಗೆ ಗೌರವ ಮೂಡಿಸಿದ ಕನ್ನಡದ ಹೆಮ್ಮೆಯ ಲೇಖಕಿ ಭಾನು ಮುಷ್ತಾಕ್ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು. #BookerPrize2025 #indianliterature @BanuMushtaq
6
23
143
#ugadi special with #mtrfoods at #sahakarnagar grounds happening today. Great #karnataka food showcased along with cultural programs. Come get your slits for this evening along with some soulful Kannada bhavageethe curated by Prof. Krishnegowda and MD Pallavi. #ugadi
8
13
105
Road Development completion at Manyata Residency, Manyata tech park helping thousands of residents and commuters using this facility. #byatarayanapura #roaddevelopment
166
49
583