BANASHANKARI BCP
@banashankarips
Followers
3K
Following
713
Media
109
Statuses
1K
Official twitter account of Banashankari Police Station (080-22942564). Dial Namma-100 in case of emergency. @BlrCityPolice
Bengaluru, India
Joined November 2015
An unknown person was found unconscious in Kaveri Nagara, Banashankari 2nd Stage. Locals alerted 112 (CFS-5886218). Hoysala 148 responded, shifted him to Victoria Hospital due to his critical condition, and later handed him over to his family.
0
0
0
ಬಾಡಿಗೆದಾರನ ದೃಢೀಕರಣದ ಒಂದು ಸಣ್ಣ ಹೆಜ್ಜೆಯು ದೊಡ್ಡ ಕಾನೂನು ಸಂಕಷ್ಟದಿಂದ ಪಾರು ಮಾಡಬಹುದು. ನಿಮ್ಮ ಮನೆ ಬಾಡಿಗೆ ಪಡೆದ ವ್ಯಕ್ತಿಯು ಅಪರಾಧದಲ್ಲಿ ಭಾಗಿಯಾಗಿದ್ದರೆ, ನೀವು ಜೈಲು, ದಂಡ ಅಥವಾ ಬಂಧನವನ್ನು ಎದುರಿಸಬಹುದು. ಪೊಲೀಸ್ ಠಾಣೆ / BBMP / BCP ವೆಬ್‌ಸೈಟ್‌ನಲ್ಲಿ ದೃಢೀಕರಿಸಿ. ಒಟ್ಟಾರೆಯಾಗಿ ಬೆಂಗಳೂರನ್ನು ಸುರಕ್ಷಿತ ನಗರದ ಕಡೆಗಿನ
14
58
174
ಸಮುದ್ರದ ಕಡಲನ್ನು ಧೈರ್ಯ, ನಿಖರತೆ, ತ್ಯಾಗ ಬಲಿದಾನ ಮತ್ತು ನಿಷ್ಠೆಯಿಂದ ಕಾಯುತ್ತಿರುವ ಯೋಧರಿಗೆ ನಮ್ಮ ನಮನಗಳು! ಸದಾ ಜಾಗೃತಿಯಿಂದ ಕೂಡಿದ ಅವರ ಕರ್ತವ್ಯ ಹಾಗೂ ಕಡಲ ತೀರವನ್ನು ಹಗಲು-ರಾತ್ರಿ ಎನ್ನದೇ ರಕ್ಷಣೆ ಮಾಡುತ್ತಿರುವ ಅವರೆಲ್ಲರಿಗೂ ಭಾರತೀಯ ನೌಕಾ ದಿನದ ಶುಭಾಶಯಗಳು. Saluting the warriors who guard our seas with courage,
2
29
29
ಬೆಂಗಳೂರು ನಗರ ಪೊಲೀಸರ ಬೃಹತ್ ಕಾರ್ಯಾಚರಣೆ – ರಕ್ತ ಚಂದನ ಕಳ್ಳಸಾಗಾಣಿಕೆಗೆ ಕಡಿವಾಣ! ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ರಕ್ತ ಚಂದನ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 754 ಕೆ.ಜಿ 200 ಗ್ರಾಂ ರಕ್ತ ಚಂದನ ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ ₹75.4 ಲಕ್ಷ ರೂ.ಗಳಾಗಿವೆ. BCP
1
18
20
ಮಾದಕ ವಸ್ತುಗಳ ಮಾರಾಟದ ಮೇಲೆ ಬೃಹತ್ ಮಟ್ಟದ ದಾಳಿ! ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಆರೋಪಿಗಳ ಬಂಧಿಸಿದ್ದು, ಇವರಿಂದ 5 ಕೆ.ಜಿ 437 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹5.43 ಲಕ್ಷ. ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆ ಓರ್ವನನ್ನು ಬಂಧಿಸಿದ್ದು, ಆತನಿಂದ 21 ಗ್ರಾಂ ಎಂಡಿಎಂಎ(MDMA)
2
18
21
ಮಾದಕ ವಸ್ತುಗಳ ಮಾರಾಟದ ಮೇಲೆ ಬೃಹತ್ ಮಟ್ಟದ ದಾಳಿ! ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು (ಒಬ್ಬರು ಮಹಿಳೆ ಸೇರಿದಂತೆ) ಬಂಧಿಸಿದ್ದು, ಇವರಿಂದ 18 ಕೆ.ಜಿ 590 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು ₹18.60 ಕೋಟಿ ಆಗಿದೆ. Major Crackdown on Drug Peddling! In the
2
26
33
#friendsofpolice ಉತ್ತರ ವಿಭಾಗದ ವತಿಯಿಂದ ಹೆಬ್ಬಾಳ ಮತ್ತು ಆರ್ ಎಮ್ ಸಿ ಯಾರ್ಡ್ ವ್ಯಾಪ್ತಿಯ ಏಟ್ರಿಯ ಕಾಲೇಜ್, ಕೆ ಎಲ್ ಇ ಕಾಲೇಜ್ ಮತ್ತು ಸುರಾನಾ ಕಾಲೇಜಿ ನಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ -ಮಾದಕ ವಸ್ತು ನಿಯಂತ್ರಣ –ಮಹಿಳಾ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
3
11
13
ರಸ್ತೆಯ ಮೇಲೆ ಪಾರಂಪರಿಕ ಕಾರುಗಳು, ಸದುದ್ಧೇಶಕ್ಕಾಗಿ ಒಂದಾದ ಹೃದಯಗಳು! ಇದೇ ಭಾನುವಾರ, ಡಿಸೆಂಬರ್ 7ರಂದು ಬೆಂಗಳೂರಿನ ಎಲ್ಲ ನಾಗರಿಕರಿನ್ನು ಸ್ವಾಗತಿಸುತ್ತೇನೆ 'ವಿಂಟೇಜ್ ರ‍್ಯಾಲಿ – ಡ್ರಗ್ಸ್ ವಿರುದ್ಧದ ರಣಕಹಳೆ. ಬನ್ನಿ, ಒಟ್ಟಾಗಿ ಜಾಗೃತಿ ಮೂಡಿಸೋಣ. ಒಟ್ಟಾಗಿ ನಮ್ಮ ಯುವಜನತೆಯನ್ನು ಕಾಪಾಡೋಣ! Heritage cars on the road, Hearts
16
34
47
ಸಿಸಿಬಿ ಮತ್ತು ಸೈಬರ್ ಕ್ರೈಂ ಪೊಲೀಸರು, ಡಿಓಟಿ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಯ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ಅಕ್ರಮ ಸಿಮ್ ಬಾಕ್ಸ್ ಅವ್ಯವಹಾರವನ್ನು ಭೇದಿಸಿದ್ದಾರೆ. 28 ಸಿಮ್ ಬಾಕ್ಸ್‌ಗಳು ಮತ್ತು 1,193 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ. CCB & Cyber Crime Police, in coordination with
6
30
42
This Sunday, Bengaluru City Police is leading a mission for change. Actress Saptami Gowda joins the movement to spread awareness on drug abuse & road safety. 📍 MG Road | 7th December Come support the cause. Come be a part of history. Together, we fight drugs. Together, we save
4
33
66
#FriendsOfPolice #FutureCitizens ಶಾಲಾ ಮಕ್ಕಳ ಆಸಕ್ತಿದಾಯಕ ಭೇಟಿ 👮♂️✨ ಭವಿಷ್ಯದ ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಮಹತ್ವದ್ದು! ಕಾನೂನು ಅರಿವು & ಶಿಸ್ತು ಬೆಳೆಸಿದ ಈ ದಿನ ಮಕ್ಕಳ ಸುಜ್ಞಾನವೇ ಸಮುದಾಯದ ಶಕ್ತಿ 💪 ಪೊಲೀಸರೊಂದಿಗೆ ಸ್ನೇಹ – ಭಯವಲ್ಲ, ಭರವಸೆ 🤝
1
4
9
ಇದೇ ಭಾನುವಾರದಂದು, ಬೆಂಗಳೂರು ನಗರ ಪೊಲೀಸ್ ಇಲಾಖೆ ಒಂದು 'ಬದಲಾವಣೆಯ ಕರೆ' ಗೆ ನಾಯಕತ್ವ ವಹಿಸುತ್ತಿದೆ. ಖ್ಯಾತ ನಟಿ ಸಪ್ತಮಿ ಗೌಡ ಅವರು ಡ್ರಗ್ಸ್ ದುರ್ಬಳಕೆ ಮತ್ತು ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಈ ಅಭಿಯಾನಕ್ಕೆ ಸೇರ್ಪಡೆಯಾಗಲಿದ್ದಾರೆ. ಸ್ಥಳ: ಎಂ.ಜಿ. ರೋಡ್, ಡಿಸೆಂಬರ್ 7 ರಂದು. ಬನ್ನಿ, ಈ ಸದುದ್ಧೇಶಕ್ಕೆ ಬೆಂಬಲಿಸಿ. ಈ
1
19
27
ಇಂದು, ಪೊಲೀಸ್ ಪ್ರಧಾನ ಕಚೇರಿಯಲ್ಲಿ “Hygiene on Go” ಮೊಬೈಲ್ ಶೌಚಾಲಯ ವಾಹನಗಳ ಉದ್ಘಾಟನೆ ಹಾಗೂ “Pillars of Progress” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು, ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದಾನವಾಗಿ ಬಂದ ವಾಹನಗಳನ್ನು ಚಾಲನೆ ದೀಪ ಬೆಳಗಿಸಿ ಉದ್ಘಾಟಿಸಿದರು ಮತ್ತು ಇಲಾಖೆಯ
2
20
29
ಇಂದು, ನಡೆಯುತ್ತಿರುವ “ಮಾದಕ ವಸ್ತುಗಳ ವಿರುದ್ಧ ಯುದ್ಧ” ಅಭಿಯಾನದ ಭಾಗವಾಗಿ, ಬೆಂಗಳೂರು ನಗರ ಪೊಲೀಸ್ 2025ನೇ ಸಾಲಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ದಾಖಲೆಯ ಸಾಧನೆಯನ್ನು ಮಾಡಿದೆ. • 1,078 NDPS ಪ್ರಕರಣಗಳು ದಾಖಲಾಗಿವೆ. • 1,543 ಆರೋಪಿಗಳನ್ನು ಬಂಧಿಸಲಾಗಿದೆ • ₹160 ಕೋಟಿ ಮೌಲ್ಯದ 1,446.75 ಕೆ.ಜಿ. ಮಾದಕ
1
17
37
Heads up, Bengaluru! These roads go vintage this Sunday. Driving a powerful message in the War on Drugs. Bengaluru City Police invites you to be a part of this movement. #VintageCarRally #WarOnDrugs #SayNoToDrugs #BengaluruCityPolice #BCP #NammaBengaluru #ClassicCars
2
30
39
ಬೆಂಗಳೂರಿಗರೇ ಗಮನಿಸಿ ! ಈ ಭಾನುವಾರ ನಗರದ ರಸ್ತೆಗಳು ಮಾದಕ ವಸ್ತುಗಳ ವಿರುದ್ಧದ ಯುದ್ಧದಲ್ಲಿ ಬಲವಾದ ಸಂದೇಶದೊಂದಿಗೆ ವಿಂಟೇಜ್ ಮೋಡ್‌ಗೆ ಬದಲಾಗುತ್ತಿವೆ. ಬೆಂಗಳೂರು ನಗರ ಪೊಲೀಸ್ ನಿಮ್ಮನ್ನು ಈ ಅಭಿಯಾನದ ಭಾಗವಾಗಿರಲು ಆಹ್ವಾನಿಸುತ್ತಿದೆ. ಡ್ರಗ್ಸ್‌ಗೆ NO ಎನ್ನೋಣ, ಒಗ್ಗಟ್ಟಿನಿಂದ ಮುಂದಡಿಹಾಕೋಣ. @CPBlr @seemantsingh96 @DgpKarnataka
3
29
33
ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಯಲ್ಲಿ ಸಿ.ಸಿ.ಬಿ. ಮಾದಕ ವಸ್ತುಗಳ ನಿಗ್ರಹ ದಳದಿಂದ ₹8 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸ್ ಮಾದಕ ವಸ್ತುಗಳ ವಿರುದ್ಧ ದೃಢವಾಗಿ ನಿಂತಿದೆ. Big catch, bigger impact! ₹8 Cr worth hydro ganja seized at Chamarajpet Foriegn post office by CCB
1
34
107
ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆ–ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುರುಪಯೋಗ ತಡೆ ಮತ್ತು ಮಹಿಳಾ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ, ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಾಯಿತು.”#friendsofpolice
0
0
0
ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸಂವಿಧಾನ ದಿನವನ್ನು ಗೌರವದಿಂದ ಆಚರಿಸಲಾಯಿತು. ಅಧಿಕಾರಿ & ಸಿಬ್ಬಂದಿರವರು ಭಾರತೀಯ ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಬದ್ಧತೆಯನ್ನು ಪುನರುಚ್ಚರಿಸಿ.ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯವನ್ನು ಉಳಿಸುವ ಪ್ರತಿಜ್ಞೆ ಮಾಡಲಾಯಿತು. 🇮🇳
0
0
0