WHITEFIELD TRAFFIC PS BTP
1 year
' Traffic Advisory '
ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳು ದಿನಾಂಕ.25/3/23 ರಂದು ಮೆಟ್ರೋ ರೈಲು ಉದ್ಘಾಟನೆಗೆ ವೈಟ್ ಫೀಲ್ಡ್ ಗೆ ಭೇಟಿ ನೀಡುತ್ತಿದ್ದಾರೆ. ಸಮಯ (1100am -0230pm) ಓಂ ಫಾರ್ಮ ನಿಂದ ಕಾಡುಗೋಡಿ, ಚನ್ನಸಂದ್ರ, ವೈಟ್ಫೀಲ್ಡ್, ITPL- ವೈದೇಹಿ ಜಂಕ್ಷನ್ ಕಡೆಗೆ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
Contd 1/4