
ಕರ್ನಾಟಕ ರಾಜ್ಯ ಪೊಲೀಸ್ Karnataka State Police
@KarnatakaCops
Followers
17K
Following
830
Media
317
Statuses
1K
Official Twitter account of Karnataka State Police, In case of any emergency feel free to Dial #112. "Join hands with us to serve you better"
Karnataka
Joined July 2023
ಒಂದು ನೈಜ ಘಟನೆ ಮತ್ತು ಕಣ್ಣು ತೆರೆಸುವ ಅನುಭವ. ಆನ್‌ಲೈನ್‌ನಲ್ಲಿ ಯಾವುದೇ ವ್ಯಕ್ತಿ ಸೈಬರ್ ವಂಚನೆಗಳಿಗೆ ಗುರಿಯಾಗಬಹುದು ಎಂಬುದನ್ನು ನೆನಪಿಲು ಶ್ರೀಮತಿ ಸುಧಾ ಮೂರ್ತಿ ಅವರು ತಮಗೆ ಆದ ಸೈಬರ್ ವಂಚನೆಯ ಅನುಭವವನ್ನು ಹಂಚಿಕೊಂಡಿದ್ದಾರೆ,. ತಿಳಿದುಕೊಳ್ಳಿರಿ, ಎಚ್ಚರಿಕೆಯಿಂದಿರಿ ಮತ್ತು ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.
12
243
1K
ಡಿಜಿ & ಐಜಿಪಿ ರವರಾದ ಡಾ: ಎಂ.ಎ. ಸಲೀಂ IPS ರವರು & ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಆಹ್ವಾನಿತ ಗಣ್ಯರನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರು ಆತ್ಮೀಯವಾಗಿ ಸ್ವಾಗಿತಿಸಿದರು. (2/3)
2
2
6
ಮೈಸೂರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ನಡೆದ ಸಮೂಹ ವಾದ್ಯ ಮೇಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ರವರು, ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ರವರು ಮತ್ತು ..(1/3)
2
2
15
ದಿನಾಂಕ 15/08/2025 ರಂದು ತುಮಕೂರು ರೈಲು ನಿಲ್ದಾಣದಲ್ಲಿ, ಕು/ ರೂಪ ತಂದೆ ನಾಗರಾಜು ವಯಸ್ಸು 08 ವರ್ಷ,ವಾಸ. ತೆಲಂಗಾಣ ರಾಜ್ಯ ಎಂಬ ಹೆಣ್ಣು ಮಗು ಸಿಕ್ಕಿದ್ದು ಸದರಿ ಮಗುವನ್ನು ಸಂರಕ್ಷಿಸಿ 1908 ಮಕ್ಕಳ ಸಹಾಯವಾಣಿಗೆ ಸಂಪರ್ಕಿಸಿ ಬಾಲ ಭವನ ಎಂಜಿ ರಸ್ತೆ , ತುಮಕೂರು ರವರ ವಶಕ್ಕೆ ಒಪ್ಪಿಸಿರುತ್ತದೆ. @KarnatakaCops @SWRRLY @SPTumkur
1
1
7
*"ಬೀದರ ಜಿಲ್ಲೆಯ ಗಾಂಧಿಗಂಜ ಪೊಲೀಸ್ ರಿಂದ 43 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ”*
1
12
16
“ ಬೀದರ ಜಿಲ್ಲಾ ಪೊಲೀಸ್, ಚಿಂತಾಕಿ ಪೊಲೀಸರಿಂದ ಹೊಲದಲ್ಲಿ ಬೆಳೆದ 8 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಗಿಡ ವಶ ಆರೋಪಿತನ ಬಂಧನ”
2
13
13
ಯಡ್ರಾಮಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದ ಆರೋಪಿಯನ್ನು NDPS ಕಾಯ್ದೆ ಅಡಿ ಬಂಧಿಸಿ, ಆತನಿಂದ 12kg ಗಾಂಜಾ ಅ.ಕಿ. 12,00,000/- ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಯಿತು. @DgpKarnataka @HithendrarR
1
1
6
-:ಪತ್ರಿಕಾ ಪ್ರಕಟಣೆ:- ಗಾಂಜಾ ಮಾರಾಟ ಮಾಡುತಿದ್ದ ಆರೋಪಿಗೆ 05 ವರ್ಷ ಜೈಲು ಮತ್ತು 50 ಸಾವಿರ ರೂಪಾಯಿ ದಂಡ. #belagavicitypolice #punishment #conviction #goodwork
1
1
8
ದಿ:29/04/25 ರಂದು ಅಲಮೇಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಭಂದಿಸ��� ಅವರಿಂದ ಬಂಗಾರದ ಆಭರಣ, ಬೆಳ್ಳಿ ಆಭರಣ, 05 ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 10,52,000/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
0
1
9