MAHADEVAPURA TRAFFIC BTP Profile Banner
MAHADEVAPURA TRAFFIC BTP Profile
MAHADEVAPURA TRAFFIC BTP

@mahadevapuratrf

Followers
1,250
Following
67
Media
2,543
Statuses
4,411

For immediate Dail #Namma112 and Share Your Grievance Mahadevapura Traffic Police station contact no 08022943389

Joined January 2023
Don't wanna be here? Send us removal request.
Explore trending content on Musk Viewer
@mahadevapuratrf
MAHADEVAPURA TRAFFIC BTP
1 year
#Trafficadvisory Slow moving traffic due to water logging near Sumadura Nandanam apt, hoodi kindly Co-operate. @CPBlr @Jointcptraffic @DCPTrEastBCP @acpwfieldtrf
64
35
207
@mahadevapuratrf
MAHADEVAPURA TRAFFIC BTP
1 year
Tweet media one
72
35
190
@mahadevapuratrf
MAHADEVAPURA TRAFFIC BTP
6 months
@suryasrujan @blrcitytraffic @DCPTrEastBCP Noted sir. We will take action for traffic violation very soon.
9
6
106
@mahadevapuratrf
MAHADEVAPURA TRAFFIC BTP
5 months
All the necessary legal action is taken.
7
13
100
@mahadevapuratrf
MAHADEVAPURA TRAFFIC BTP
10 months
#trafficadvisory A container vehicle struck down at KR pura metro. so vehicle movement is very slow.Commuters are requested to plan your travel accordingly. @acpwfieldtrf @DCPTrEastBCP @Jointcptraffic
Tweet media one
16
18
88
@mahadevapuratrf
MAHADEVAPURA TRAFFIC BTP
6 months
@suryasrujan We take legal action against KA-50-Z-3914 Vehicle and driver
Tweet media one
Tweet media two
15
10
79
@mahadevapuratrf
MAHADEVAPURA TRAFFIC BTP
2 years
@jcaravind @BBMPCOMM @blrcitytraffic @bicyclemayorblr @tweetenator Fined to persons who are using cycle pathway near SAP
Tweet media one
Tweet media two
Tweet media three
10
6
58
@mahadevapuratrf
MAHADEVAPURA TRAFFIC BTP
2 years
Tweet media one
14
7
40
@mahadevapuratrf
MAHADEVAPURA TRAFFIC BTP
8 months
ಈ ದಿನ ಹೂಡಿ ಸರ್ಕಲ್ ನಲ್ಲಿ ಅಪಘಾತವಾಗಿ ಕಾಲಿಗೆ ಗಾಯ ಮಾಡಿಕೊಂಡಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು
2
6
33
@mahadevapuratrf
MAHADEVAPURA TRAFFIC BTP
5 months
Tweet media one
7
7
35
@mahadevapuratrf
MAHADEVAPURA TRAFFIC BTP
6 months
@suryasrujan @blrcitytraffic @DCPTrEastBCP For immediate Dail #Namma112 and Share Your Grievance Thank you
0
1
29
@mahadevapuratrf
MAHADEVAPURA TRAFFIC BTP
9 months
Motorists and are requested to co-operate as more customers and visitors may arrive in Phoenix mall behalf of weekend & Christmas on this day causing traffic congestion. @acpwfieldtrf @CPBlr @DCPTrEastBCP @Jointcptraffic
10
10
28
@mahadevapuratrf
MAHADEVAPURA TRAFFIC BTP
6 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ನಮ್ಮ ಅಧಿಕಾರಿಗಳು ಪಾಟ್ ಹೋಲ್ ಅನ್ನು ಸಿಮೆಂಟ್ ನಿಂದ ಮುಚ್ಚಿಸಿರುತ್ತಾರೆ. @acpwfieldtrf @blrcitytraffic @DCPTrEastBCP @Jointcptraffic
Tweet media one
7
9
27
@mahadevapuratrf
MAHADEVAPURA TRAFFIC BTP
11 months
#Traffic Advisory Due to heavy rain water logging at Kasturinagar on ORR road So vehicle movement is very slow . Commuters are requested to commute you travel accordingly
6
5
23
@mahadevapuratrf
MAHADEVAPURA TRAFFIC BTP
11 months
#Trafficadvisory Due to water leakage at Kr puram metro station. water pipe repair work is going on . So vehicle movement is very slow.commuters requested to plan accordingly @acpwfieldtrf @CPBlr @DCPTrEastBCP @Jointcptraffic
1
8
22
@mahadevapuratrf
MAHADEVAPURA TRAFFIC BTP
11 months
2
0
19
@mahadevapuratrf
MAHADEVAPURA TRAFFIC BTP
11 months
#Trafficadvisory ಲೌರಿ ಜಂಕ್ಷನ್ ರೈಲ್ವೇ ಅಂಡರ್ ಪಾಸ್ ಕೆ.ಆರ್ ಪುರಂ ಕಡೆ ಹೋಗುವ ಮಾರ್ಗವನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಮುಚ್ಚಿರುತ್ತದೆ. ಸಾರ್ವಜನಿಕರು ಸಂಚಾರ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿ...
Tweet media one
9
6
18
@mahadevapuratrf
MAHADEVAPURA TRAFFIC BTP
1 year
Tweet media one
5
3
20
@mahadevapuratrf
MAHADEVAPURA TRAFFIC BTP
11 months
Tweet media one
Tweet media two
Tweet media three
1
5
19
@mahadevapuratrf
MAHADEVAPURA TRAFFIC BTP
1 year
#Trafficadvisory ಸಾರ್ವಜನಿಕರ ಗಮನಕ್ಕೆ. ಮಾರತಹಳ್ಳಿ ,ಮಹದೇವಪುರ ಹಾಗೂ ವೈಟ್ ಫೀಲ್ಡ್ ಕಡೆಯಿಂದ ಕೆ.ಆರ್.ಪುರಂ ಕಡೆಗೆ ಹೋಗುವ ರಸ್ತೆ ನ್ಯೂಲೈಟ್ ಹತ್ತಿರ ಕುಸಿದಿರುವದರಿಂದ, ಡೌನ್ ರಾಂಪ್ ಮತ್ತು ಕೆ ಆರ್ ಪುರ ಮೆಟ್ರೊ ಸ್ಟೇಷನ್ ಕೆಳಗಡೆ ರಸ್ತೆಗಳಿಂದ ಹೋಗಲು ಕೋರಿದೆ. @acpwfieldtrf @DCPTrEastBCP @CPBlr @Jointcptraffic
Tweet media one
Tweet media two
3
13
18
@mahadevapuratrf
MAHADEVAPURA TRAFFIC BTP
7 months
#trafficaverness ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಉದ್ಯೋಗಿಗಳ ಐಡಿ ಕಾರ್ಡ್ಗಳ ಫೋಟೋ ತೆಗೆದು ಸದರಿ ಕಂಪನಿಗಳಿಗೆ ಈಮೇಲ್ ಮುಖಾಂತರ ಕಳುಹಿಸಿಕೊಟ್ಟಿರುತ್ತದೆ. ಕಂಪನಿಗಳಿಗೆ ತಮ್ಮಉದ್ಯೋಗಿಗಳಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡಲು ಸೂಚಿಸಿದೆ
Tweet media one
12
5
18
@mahadevapuratrf
MAHADEVAPURA TRAFFIC BTP
1 year
@3rdEyeDude @WFRising @BBMPCares @osd_cmkarnataka The pot hole is temporarily covered with concrete
Tweet media one
8
2
17
@mahadevapuratrf
MAHADEVAPURA TRAFFIC BTP
11 months
#TrafficAwerness ಭಾರಿ ಸರಕು ಸಾಗಾಣಿಕೆ ವಾಹನಗಳನ್ನು ಬೆಳಗ್ಗೆ 6:00 ಯಿಂದ ಬೆಳಗ್ಗೆ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3:00ಯಿಂದ ರಾತ್ರಿ 10:00 ವರೆಗೆ ಬೆಂಗಳೂರು ನಗರದ ಒಳಗೆ ಪ್ರವೇಶಿಸಲು ನಿಷೇಧಿಸಲಾಗಿದೆ. @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
Tweet media two
1
5
14
@mahadevapuratrf
MAHADEVAPURA TRAFFIC BTP
11 months
#Trafficadvisory ಮಾರತಹಳ್ಳಿ ,ಮಹದೇವಪುರ ಹಾಗೂ ವೈಟ್ ಫೀಲ್ಡ್ ಕಡೆಯಿಂದ ಟಿನ್ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿ ನ್ಯೂಲೈಟ್ ಹತ್ತಿರ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ, ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿರುತ್ತದೆ ದಯವಿಟ್ಟು ಸಹಕರಿಸಿ. @acpwfieldtrf @DCPTrEastBCP @CPBlr @Jointcptraffic
0
7
15
@mahadevapuratrf
MAHADEVAPURA TRAFFIC BTP
7 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಸರ್ಕಲ್ ಹತ್ತಿರ ಪಾಟ್ ಹೋಲ್ ಅನ್ನು ಮುಚ್ಚಿಸಿರುತ್ತದೆ. @acpwfieldtrf @DCPTrEastBCP @blrcitytraffic @CPBlr @Jointcptraffic
Tweet media one
Tweet media two
Tweet media three
Tweet media four
1
7
15
@mahadevapuratrf
MAHADEVAPURA TRAFFIC BTP
6 months
"Traffic Advisory" Due to urgent metro work going on near KR Puram Metro Station under Mahadevpur Traffic Police Station from 29-03-2024 to 01-04-2024, half of the road leading to City side and Hebbal side is closed and public is requested to cooperate. @blrcitytraffic
@mahadevapuratrf
MAHADEVAPURA TRAFFIC BTP
6 months
"ಸಂಚಾರ ಸಲಹೆ" ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಆರ್ ಪುರಂ ಮೆಟ್ರೋ ಸ್ಟೇಷನ್ ನಿಲ್ದಾಣದ ಬಳಿ ತುರ್ತಾಗಿ ಮೆಟ್ರೋ ಕಾಮಗಾರಿಯು ದಿನಾಂಕ 29-03-2024 ರಿಂದ 01-04-2024 ವರಗೆ ನಡೆಯುತ್ತಿರುವುದರಿಂದ ಸಿಟಿ ಕಡೆ ಹಾಗೂ ಹೆಬ್ಬಾಳ ಕಡೆಗೆ ಹೋಗುವ ರಸ್ತೆಯ ಅರ್ಧ ಭಾಗ ಮುಚ್ಚುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದೆ.
Tweet media one
0
3
4
0
12
14
@mahadevapuratrf
MAHADEVAPURA TRAFFIC BTP
1 year
#trafficadvisory Slow moving traffic at tin factory junction, Krpuram metro station junction, Lower junction, Mahadevapura junction due to kasturi nagar Water loging. @acpwfieldtrf @DCPTrEastBCP @Jointcptraffic @CPBlr
1
5
13
@mahadevapuratrf
MAHADEVAPURA TRAFFIC BTP
1 year
#trafficawareness ವಾಹನ ಕೊಂಡುಕೊಳ್ಳುವವರು ಹಾಗೂ ವಾಹನ ಮಾರಾಟ ಮಾಡುವವರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆಟೋ ಚಾಲಕರಿ��ೆ ಅರಿವು ಮೂಡಿಸಲಾಯಿತು. @acpwfieldtrf @DCPTrEastBCP @Jointcptraffic
Tweet media one
Tweet media two
0
5
12
@mahadevapuratrf
MAHADEVAPURA TRAFFIC BTP
11 months
ಈ ದಿನ ಮಹದೇವಪುರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಅಳವಡಿಸಿರುವ ಸಂಚಾರ ಪರಿಕರಗಳನ್ನು ಹಾಗೂ ಸೈನ್ ಬೋರ್ಡ್ ಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸ್ವಚ್ಛಗೊಳಿಸಲಾಯಿತು. @acpwfieldtrf @Jointcptraffic @CPBlr @DCPTrEastBCP
Tweet media one
Tweet media two
Tweet media three
Tweet media four
1
5
13
@mahadevapuratrf
MAHADEVAPURA TRAFFIC BTP
7 months
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2024 ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯ New light junction ಬಳಿ ಆಟೋ ಚಾಲಕರುಗಳಿಗೆ ಸಂಚಾರಿ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. #BeARoadSafetySuperhero #NRSM2024
Tweet media one
1
9
11
@mahadevapuratrf
MAHADEVAPURA TRAFFIC BTP
6 months
@chowdary5409 @acpwfieldtrf @blrcitytraffic Taken action against that vehicle
Tweet media one
3
3
13
@mahadevapuratrf
MAHADEVAPURA TRAFFIC BTP
7 months
ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿದ್ದ ಅನಧಿಕೃತ ಅಂಗಡಿ ಮುಂಗಟ್ಟುಗಳು & ಬಿಲ್ ಬೋರ್ಡ್ ಗಳನ್ನು ವಿಶೇಷ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಿ ಕೆ.ಪಿ.ಆ್ಯಕ್ಟ್ ಪ್ರಕರಣಗಳನ್ನು ದಾಖಲು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿರುತ್ತದೆ #ReclaimFootpath @DCPTrEastBCP @acpwfieldtrf @Jointcptraffic
Tweet media one
1
6
13
@mahadevapuratrf
MAHADEVAPURA TRAFFIC BTP
4 months
ಫ್ಲಾರೆನ್ಸ್ ಪಬ್ಲಿಕ್ ಶಾಲೆ ಬಸನಪುರ ರಸ್ತೆಯಿಂದ ಮಗು ತಪ್ಪಿಸಿಕೊಂಡು ಹೂಡಿ ಜಂಕ್ಷನ್ನಲ್ಲಿ ಮಗು ಹೋಗುತ್ತಿದ್ದನ್ನುಗಮನಿಸಿಸದರಿ ಮಗುವನ್ನುನಮ್ಮ ಅಧಿಕಾರಿ ಮತ್ತು ತಂಡದವರು ಮಗುವಿನ ಶಾಲೆಯನ್ನು ಪತ್ತೆ ಮಾಡಿ ಶಾಲೆಯಮುಖ್ಯಸ್ಥರಿಗೆ ಮಾಹಿತಿ ನೀಡಿ ಶಾಲೆಗೆಮಗುವನ್ನು ತಲುಪಿಸಿರುತ್ತಾರೆ @acpwfieldtrf @blrcitytraffic @DCPTrEastBCP
Tweet media one
4
12
11
@mahadevapuratrf
MAHADEVAPURA TRAFFIC BTP
5 months
ಎಲ್ಲರಿಗೂ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು. ಈ ದಿನ ನಮ್ಮ ಠಾಣೆಯಲ್ಲಿ ಡಾ II ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು. @blrcitytraffic @acpwfieldtrf @DCPTrEastBCP @Jointcptraffic #AmbedkarJayanti2024 #Ambedkar
Tweet media one
Tweet media two
1
5
12
@mahadevapuratrf
MAHADEVAPURA TRAFFIC BTP
8 months
🚦 ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ - 2024 🚦 "ಅಂಗವಾಗಿ ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಸರ್ಕಲ್ ಇಂದ ಅಯ್ಯಪ್ಪ ನಗರಕ್ಕೆ ಹೋಗುವ ರಸ್ತೆಯಲ್ಲಿನ ಗುಂಡಿಗಳನ್ನು ನಮ್ಮ ಅಧಿಕಾರಿಗಳು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುತ್ತಾರೆ. #BeARoadSafetySuperhero #NRSM2024
Tweet media one
Tweet media two
10
5
12
@mahadevapuratrf
MAHADEVAPURA TRAFFIC BTP
2 years
@madhuwanti1 @MTF_Mobility @btppubliceye @WFRising @acpwfieldtrf regularly we are fining the persons who are riding /driving against oneway.
Tweet media one
3
1
12
@mahadevapuratrf
MAHADEVAPURA TRAFFIC BTP
7 months
@3rdEyeDude @DCPTrEastBCP @blrcitytraffic Noted. Inform to sector officer to take action against him. For immediate Dail #Namma112 and Share Your Grievance Thank you
1
1
12
@mahadevapuratrf
MAHADEVAPURA TRAFFIC BTP
1 year
#SchoolAssociationforRoadSafety #SARS ಈ ದಿನ ಲೌರಿ ಕಾಲೇಜ್ ನಲ್ಲಿ ಸಾರ್ಸ್(SARS) ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. @acpwfieldtrf @CPBlr @DCPTrEastBCP @Jointcptraffic
Tweet media one
Tweet media two
0
2
11
@mahadevapuratrf
MAHADEVAPURA TRAFFIC BTP
4 months
ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆ ಆರ್ ಪುರಂ ಮೆಟ್ರೋ ಸ್ಟೇಷನ್ ಬಳಿ ಮಳೆ ರಬಸಕ್ಕೆ ರಸ್ತೆಗೆ ಬಂದಿದ್ದ ಜಲ್ಲಿಕಲ್ಲುಗಳನ್ನು ತೆರವುಗೊಳಿಸಿ ಸಾರ್ವಜನಿಕ ಸುಗಮ ಸಂಚಾರಕ್ಕೆ ನಮ್ಮ ಸಿಬ್ಬಂದಿಯವರು ಅನುವು ಮಾಡಿ ಕೊಟ್ಟಿರುತ್ತಾರೆ @acpwfieldtrf @DCPTrEastBCP @blrcitytraffic @CPBlr @Jointcptraffic
Tweet media one
1
5
11
@mahadevapuratrf
MAHADEVAPURA TRAFFIC BTP
9 months
Take an action against this auto
Tweet media one
Tweet media two
@indcitzn
IndiCitzn
9 months
@btppubliceye , @BlrCityPolice , @wftrps Goods tempo with hidden number plate at ORR near Rainbow Children's Hospital on 02-Jan-24 Vehicle Number KA51A G7223
Tweet media one
Tweet media two
1
1
1
2
1
11
@mahadevapuratrf
MAHADEVAPURA TRAFFIC BTP
1 year
@iamRajanS_ @blrcitytraffic @MTF_Mobility @ChristinMP_ @WFRising parking cleared under garudacharyapalya metro station
Tweet media one
4
1
9
@mahadevapuratrf
MAHADEVAPURA TRAFFIC BTP
10 months
#SchoolAssociationforRoadSafety #SARS ಈ ದಿನ ಹೂಡಿ ಸರ್ಕಾರಿ ಶಾಲೆಯಲ್ಲಿ ಸಾರ್ಸ್(SARS) ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. @acpwfieldtrf @CPBlr @DCPTrEastBCP @Jointcptraffic
Tweet media one
Tweet media two
Tweet media three
2
3
11
@mahadevapuratrf
MAHADEVAPURA TRAFFIC BTP
11 months
#TrafficAwerness ಈ ದಿನ ಕ್ಯಾಬ್ ಚಾಲಕರಿಗೆ ಸಂಚಾರ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
Tweet media two
0
2
10
@mahadevapuratrf
MAHADEVAPURA TRAFFIC BTP
7 months
#traffiAwareness ಈ ದಿನ ಠಾಣಾ ವ್ಯಾಪ್ತಿಯಲ್ಲಿ ಮಧ್ಯಪಾನ ಮಾಡಿ ಚಾಲನೆ ಮಾಡುವ ಸ್ಕೂಲ್ ಬಸ್ ಚಾಲಕರ ವಿರುದ್ಧ ವಿಶೇಷ ಕಾರ್ಯಚರಣೆಯನ್ನು ಕೈಗೊಂಡು ಮಧ್ಯಪಾನ ಮಾಡಿ ಚಾಲನೆ ಮಾಡುವ ಚಾಲಕರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಯಿತು @acpwfieldtrf @blrcitytraffic @DCPTrEastBCP
Tweet media one
0
8
11
@mahadevapuratrf
MAHADEVAPURA TRAFFIC BTP
8 months
#Trafficawaren ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಕಾರ್ಯವು ಪ್ರಗತಿಯಲ್ಲಿದ್ದು ಕೆ.ಆರ್ ಪುರ ಕಡೆಯಿಂದ ಬೆಂಗಳೂರ ನಗರದ ಕಡೆ ಹೋಗಲು ಒಂದು ಮಾರ್ಗವನ್ನು ಬಂದ್ ಮಾಡಿದ್ದು ಈ ಬಗ್ಗೆ ವಾಹನ ಸವಾರರು ಬದಲಿ ಮಾರ್ಗವನ್ನು ಬಳಸಲು ಸೂಚಿಸಿದೆ @DCPTrEastBCP @acpwfieldtrf @CPBlr @Jointcptraffic
1
8
11
@mahadevapuratrf
MAHADEVAPURA TRAFFIC BTP
7 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಪಾದಾಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಿ, ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುತ್ತದೆ. @acpwfieldtrf @CPBlr @Jointcptraffic @blrcitytraffic @DCPTrEastBCP
Tweet media one
Tweet media two
2
9
11
@mahadevapuratrf
MAHADEVAPURA TRAFFIC BTP
11 months
#TrafficAwerness ಈ ದಿನ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ISI ಮಾರ್ಕ್ ಹೊಂದಿರುವ ಉತ್ತಮ ಗುಣಮಟ್ಟದ ಹೆಲ್ಮೆ��್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. @DCPTrEastBCP @Jointcptraffic @acpwfieldtrf @ptDOCmCPBlrCFM7
Tweet media one
0
2
11
@mahadevapuratrf
MAHADEVAPURA TRAFFIC BTP
6 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ಸರ್ಕಾರಿ ಶಾಲೆಯ ಮಕ್ಕಳಿಗೆ ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. @acpwfieldtrf @blrcitytraffic @DCPTrEastBCP @Jointcptraffic
Tweet media one
Tweet media two
0
8
11
@mahadevapuratrf
MAHADEVAPURA TRAFFIC BTP
8 months
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2024 ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯ ಪೈ ಬಡಾವಣೆ ಜಂಕ್ಷನ್ ಬಳಿ ವಿಶೇಷ ಕಾರ್ಯಾಚರಣೆ ಕೈಗೊಂಡು ಸಾರ್ವಜನಿಕರಿಗೆ isi ಹೆಲ್ಮೆಟ್ ಬಳಿಕೆ ಮಾಡಲು ಮತ್ತು ಸಂಚಾರಿ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. #BeARoadSafetySuperhero #NRSM2024
Tweet media one
0
12
11
@mahadevapuratrf
MAHADEVAPURA TRAFFIC BTP
1 year
#TrafficAdvisory ಲೌರಿ ಜಂಕ್ಷನ್ ಹತ್ತಿರ ಇರುವ ಅಂಡರ್ ಪಾಸ್ ಮಳೆ ಬಂದುನೀರು ತುಂಬಿಕೊಂಡಿರುವುದರಿಂದ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಕೋರಿದೆ
1
4
11
@mahadevapuratrf
MAHADEVAPURA TRAFFIC BTP
1 year
Tweet media one
4
1
11
@mahadevapuratrf
MAHADEVAPURA TRAFFIC BTP
1 year
@Mr_GNV @WFRising @blrcitytraffic @DCPTrEastBCP Removed foot path parking and fined wrong side riders/drivers between Hoodi to Hoodi railway bridge
Tweet media one
1
2
11
@mahadevapuratrf
MAHADEVAPURA TRAFFIC BTP
7 months
#traffiaverness ಈ ದಿನ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ಮಾಡುವ ವಾಹನ ಚಾಲಕರ ವಿರುದ್ಧ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡುವರ ವಿರುದ್ದ ವಿಶೇಷ ಕಾರ್ಯಾಚರಣೆ ಕೈಗೊಂಡು ಕ್ರಮ ಕೈಗೊಳ್ಳಲಾಯಿತು
Tweet media one
1
9
11
@mahadevapuratrf
MAHADEVAPURA TRAFFIC BTP
1 year
ಈಗಾಗಲೆ ನಮ್ಮ ಸಿಬ್ಬಂದಿಯವರನ್ನು ನೇಮಕ ಮಾಡಿ ಸಂಚಾರ ನಿರ್ವಹಣೆ ಮಾಡಲಾಗುತ್ತಿದ್ದು,ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ FTVR ಕೇಸ್ ದಾಖಲಿಸಲಾಗಿರುತ್ತದೆ.
Tweet media one
0
4
10
@mahadevapuratrf
MAHADEVAPURA TRAFFIC BTP
4 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಟಿನ್ ಫ್ಯಾಕ್ಟರಿ ಜಂಕ್ಷನ್ ನಲ್ಲಿ ಸಾರ್ವಜನಿಕರಿಗೆ ಐಎಸ್ಐ ಮರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವು��ಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. @acpwfieldtrf @DCPTrEastBCP @blrcitytraffic @CPBlr @Jointcptraffic
Tweet media one
Tweet media two
1
4
9
@mahadevapuratrf
MAHADEVAPURA TRAFFIC BTP
4 months
@mangalurian @blrcitytraffic Taken action against him.
Tweet media one
1
4
10
@mahadevapuratrf
MAHADEVAPURA TRAFFIC BTP
7 months
ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ Y ಜಂಕ್ಷನ್ ಬಳಿ ರಸ್ತೆಗೆ ಅಡ್ಡಲಾಗಿದ್ದ ಮರದ ರೆಂಬೆಗಳನ್ನ ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿಗಳ ಸಹಯೋಗದೊಂದಿಗೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. @acpwfieldtrf @DCPTrEastBCP @CPBlr @blrcitytraffic
Tweet media one
Tweet media two
0
10
10
@mahadevapuratrf
MAHADEVAPURA TRAFFIC BTP
7 months
ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ KTPO ಬಳಿ ಪಾದಚಾರಿ ಮಾರ್ಗದಲ್ಲಿದ್ದ ಅನಧಿಕೃತ ಅಂಗಡಿ ಮುಂಗಟ್ಟುಗಳು & ಬಿಲ್ ಬೋರ್ಡ್ ಗಳನ್ನು ವಿಶೇಷ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. #ReclaimFootpath @DCPTrEastBCP @acpwfieldtrf @Jointcptraffic @CPBlr
Tweet media one
0
7
10
@mahadevapuratrf
MAHADEVAPURA TRAFFIC BTP
1 year
"Good morning Bengaluru" !😊 'Be alert while driving on road' We are here assisting you with your commute. @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
Tweet media two
Tweet media three
Tweet media four
0
1
10
@mahadevapuratrf
MAHADEVAPURA TRAFFIC BTP
8 months
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2024 ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಬಳಿ ಸಾರ್ವಜನಿಕರಿಗೆ isi ಹೆಲ್ಮೆಟ್ ಬಳಿಕೆ ಮಾಡಲು ಮತ್ತು ಸಂಚಾರಿ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. #BeARoadSafetySuperhero #NRSM2024
Tweet media one
1
12
10
@mahadevapuratrf
MAHADEVAPURA TRAFFIC BTP
4 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಲೌರಿ ಜಂಕ್ಷನ್ ನಲ್ಲಿ ಗೂಡ್ಸ್ ವಾಹನಗಳಿಗೆ ಬೆಂಗಳೂರು ನಗರದೊಳಗೆ ಪ್ರವೇಶ ನಿರ್ಬಂಧಿಸಿರುವ ಆದಿಸೂಚನೆಯ ಬೋರ್ಡ್ ಅನ್ನು ಸ್ವಚ್ಛಗೊಳಿಸಲಾಯಿತು. @acpwfieldtrf @blrcitytraffic @DCPTrEastBCP @Jointcptraffic
Tweet media one
Tweet media two
Tweet media three
1
5
8
@mahadevapuratrf
MAHADEVAPURA TRAFFIC BTP
6 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತ��ರ ಸಾರ್ವಜನಿಕರಿಗೆ ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. @acpwfieldtrf @blrcitytraffic @DCPTrEastBCP @Jointcptraffic
Tweet media one
Tweet media two
0
4
9
@mahadevapuratrf
MAHADEVAPURA TRAFFIC BTP
6 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಟಿನ್ ಫ್ಯಾಕ್ಟರಿ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಹೆಲ್ಮೆಟ್ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. @acpwfieldtrf @blrcitytraffic @DCPTrEastBCP @Jointcptraffic
Tweet media one
Tweet media two
Tweet media three
Tweet media four
1
8
8
@mahadevapuratrf
MAHADEVAPURA TRAFFIC BTP
9 months
@anil9464 @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice Legal action taken against drivers /riders who are driving against wrong side at Hoodi circle sir
Tweet media one
Tweet media two
1
2
8
@mahadevapuratrf
MAHADEVAPURA TRAFFIC BTP
11 months
#Trafficadvisory Due to break jam bmtc bus is off road at Kasturi nagar upper ramp from TTK. Bus is left side of the road . vehicle movement is a little slow . Commueters are requested to commute your travel accordingly
Tweet media one
Tweet media two
1
3
9
@mahadevapuratrf
MAHADEVAPURA TRAFFIC BTP
5 months
ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಮೆಟ್ರೋ ಸ್ಟೇಷನ್ ಬಳಿ ದೊಡ್ಡದಾದ ಮರ ಒಂದು ನೆಲಕ್ಕೆ ಉರುಳಿದ್ದು ತೆರವು ಕಾರ್ಯಾಚರಣೆಯು ಪ್ರಗತಿಯಲ್ಲಿರುತ್ತದೆ ಸ್ವಲ್ಪ ಸಮಯ ಸಂಚಾರಕ್ಕೆ ಅಡೆತಡೆ ಇರುತ್ತದೆ ಶೀಘ್ರದಲ್ಲೇ ತೆರವುಗೊಳಿಸಲಾಗುವುದು @blrcitytraffic @DCPTrEastBCP @acpwfieldtrf
2
9
9
@mahadevapuratrf
MAHADEVAPURA TRAFFIC BTP
8 months
Tweet media one
1
5
9
@mahadevapuratrf
MAHADEVAPURA TRAFFIC BTP
10 months
#SAARS ಈ ದಿನ ಮಹದೇವಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಾದಾಚಾರಿಮಾರ್ಗದಲ್ಲಿ ಇರಿಸಿದ್ದ ಪರಿಕರಗಳನ್ನು ತಿರುವುಗೊಳಿಸಲಾಯಿತು. @acpwfieldtrf @DCPTrEastBCP @Jointcptraffic
Tweet media one
Tweet media two
1
2
8
@mahadevapuratrf
MAHADEVAPURA TRAFFIC BTP
8 months
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2024 ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನ ಟ್ರಾಫಿಕ್ ಪಾರ್ಕ್ ಗೆ ಕರೆದುಕೊಂಡು ಹೋಗಿ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. #BeARoadSafetySuperhero #NRSM2024
Tweet media one
0
8
9
@mahadevapuratrf
MAHADEVAPURA TRAFFIC BTP
4 months
"ಸಂಚಾರ ಸಲಹೆ" ವರ ವರ್ತುಲ ರಸ್ತೆ ಸೇಲಂ ರೈಲ್ವೆ ಬ್ರಿಡ್ಜ್ ಕೆಳಗೆ ಮೆಟ್ರೊ ಬಾರಿಕೆಟ್ ರಸ್ತೆಗೆ ವಾಲಿಕೊಂಡಿದ್ದು ಮಾರತಳ್ಳಿ ಕಡೆಗೆ ಸಂಚಾರ ನಿಧಾನಗತಿಯಲ್ಲಿರುತ್ತದೆ, ಈಗ ಬ್ಯಾರಿಕೆಟ್ ಸರಿಪಡಿಸಿದ್ದು ಸಂಚಾರ ದಟ್ಟಣೆಯನ್ನು ಶೀಘ್ರದಲ್ಲೇ ಸುಗಮಗೊಳಿಸಲಾಗುವುದು. @acpwfieldtrf @blrcitytraffic @DCPTrEastBCP @Jointcptraffic
Tweet media one
Tweet media two
Tweet media three
0
3
8
@mahadevapuratrf
MAHADEVAPURA TRAFFIC BTP
11 months
#TrafficAwerness ಈ ದಿನ ಕ್ಯಾಬ್ ಚಾಲಕರಿಗೆ ಸಂಚಾರ ಪಾಲನೆ ಬಗ್ಗೆ ಅರಿವು ಮೂಡಿಸಲಾಯಿತು. @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
Tweet media two
2
2
9
@mahadevapuratrf
MAHADEVAPURA TRAFFIC BTP
10 months
#TrafficAwerness ಈ ದಿನ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ISI ಮಾರ್ಕ್ ಹೊಂದಿರುವ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. @DCPTrEastBCP @Jointcptraffic @acpwfieldtrf @CPBlr
Tweet media one
Tweet media two
Tweet media three
Tweet media four
2
4
8
@mahadevapuratrf
MAHADEVAPURA TRAFFIC BTP
1 year
#Trafficadvisory Vehicles have been to move slowly on the Outer Ring Road near Salem Bridge due to waterlogging. @DCPTrEastBCP @Jointcptraffic @CPBlr @acpwfieldtrf
0
1
9
@mahadevapuratrf
MAHADEVAPURA TRAFFIC BTP
8 months
"Traffic Advisory" The U-turn near Sumadura Nandan near Hoodi Junction Mahadevpur Traffic police will be closed practically from tomorrow to reduce traffic congestion. kindly co-operate. @acpwfieldtrf @DCPTrEastBCP @Jointcptraffic @blrcitytraffic
@mahadevapuratrf
MAHADEVAPURA TRAFFIC BTP
8 months
"ಸಂಚಾರ ಸಲಹೆ" ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ಸುಮಧುರ ನಂದನ ಬಳಿ ಇರುವ ಯೂ ಟರ್ನ್ ಅನ್ನು ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲು ನಾಳೆಯಿಂದ ಪ್ರಾಯೋಗಿಕವಾಗಿ ಮುಚ್ಚುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದೆ. @CPBlr @Jointcptraffic @DCPTrEastBCP @acpwfieldtrf @blrcitytraffic
Tweet media one
2
5
8
5
12
9
@mahadevapuratrf
MAHADEVAPURA TRAFFIC BTP
5 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಬಳಿ ಅಗ್ನಿಶಾಮಕ ದಳದವರಿಂದ ಅಗ್ನಿ ಅಪಘಾತಗಳು ಹಾಗೂ ಅವುಗಳನ್ನು ನಂದಿಸುವ ಬಗ್ಗೆ ಅಣುಕು ಪ್ರದರ್ಶನವನ್ನು ಮಾಡಿ ಸಾರ್ವಜನಿಕರಿಗೆ ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. @acpwfieldtrf @blrcitytraffic @DCPTrEastBCP @Jointcptraffic
Tweet media one
1
5
9
@mahadevapuratrf
MAHADEVAPURA TRAFFIC BTP
9 months
Good morning Namma Bengaluru!😊 "Stay alert, drive carefully and follow traffic rules, signs, and signals" #We are here assisting you with your commute. #FollowTrafficRules @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
5
3
9
@mahadevapuratrf
MAHADEVAPURA TRAFFIC BTP
9 months
#TrafficAwerness ಈ ದಿನ ಸಾರ್ವಜನಿಕರಿಗೆ ಆಫ್ ಹೆಲ್ಮೆಟ್ ಹರಿಸಿ ಧರಿಸಿ ಚಾಲನೆ ಮಾಡಿದರೆ ಆಗು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಯಿತು. @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
Tweet media two
Tweet media three
Tweet media four
2
3
9
@mahadevapuratrf
MAHADEVAPURA TRAFFIC BTP
7 months
#trafficAwareness ಮಹದೇವಪುರಸಂಚಾರಠಾಣಾ ವ್ಯಾಪ್ತಿಯಲ್ಲಿಸಂಚಾರನಿಯಮ ಉಲ್ಲಂಘಿಸುವ ಐಟಿ ಉದ್ಯೋಗಿಗಳ ಐಡಿ ಕಾರ್ಡ್ಗಳಫೋಟೋತೆಗೆದುಸದರಿ ಕಂಪನಿಗಳಿಗೆಈಮೇಲ್ಮುಖಾಂತರ ಕಳುಹಿಸಿಕೊಟ್ಟಿರುತ್ತದೆಕಂಪನಿಗಳಿಗೆ ತಮ್ಮಉದ್ಯೋಗಿಗಳಿಗೆಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳುವಳಿಕೆ ನೀಡಲು ಸೂಚಿಸಿದೆ. @acpwfieldtrf @blrcitytraffic @DCPTrEastBCP
Tweet media one
1
4
9
@mahadevapuratrf
MAHADEVAPURA TRAFFIC BTP
1 year
ORR Road Karthik Nagar railway bridge is flooded due to rain, motorists are requested to move slowly. @acpwfieldtrf @DCPTrEastBCP @CPBlr
1
2
9
@mahadevapuratrf
MAHADEVAPURA TRAFFIC BTP
11 months
#TrafficAwerness ಈ ದಿನ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ISI ಮಾರ್ಕ್ ಹೊಂದಿರುವ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. @DCPTrEastBCP @Jointcptraffic @acpwfieldtrf @ptDOCmCPBlrCFM7
Tweet media one
Tweet media two
Tweet media three
Tweet media four
0
3
7
@mahadevapuratrf
MAHADEVAPURA TRAFFIC BTP
4 months
ನಮ್ಮ ಠಾಣಾ ವ್ಯಾಪ್ತಿಯ ಹೂಡಿ Y ಜಂಕ್ಷನ್ ನಲ್ಲಿ ಟ್ರ್ಯಾಕ್ಟರ್ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. @acpwfieldtrf @DCPTrEastBCP @blrcitytraffic @CPBlr @Jointcptraffic
Tweet media one
Tweet media two
Tweet media three
Tweet media four
0
3
7
@mahadevapuratrf
MAHADEVAPURA TRAFFIC BTP
4 months
ಈ ದಿನ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. @acpwfieldtrf @blrcitytraffic @DCPTrEastBCP @Jointcptraffic
Tweet media one
Tweet media two
Tweet media three
Tweet media four
2
5
8
@mahadevapuratrf
MAHADEVAPURA TRAFFIC BTP
7 months
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2024 ರ ಅಂಗವಾಗಿನಮ್ಮಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಬಳಿಶಾಲಾಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಹೇಲ್ಮೆಟ್ ಹಾಗೂಸಂಚಾರಿ ನಿಯಮಗಳ ಪಾಲನೆಯ ಮಹತ್ವದಬಗ್ಗೆಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. #BeARoadSafetySuperhero #NRSM2024 @acpwfieldtrf @blrcitytraffic @DCPTrEastBCP
Tweet media one
0
6
8
@mahadevapuratrf
MAHADEVAPURA TRAFFIC BTP
8 months
"ಸಂಚಾರ ಸಲಹೆ" ಮಹದೇವಪುರ ಸಂಚಾರ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಹತ್ತಿರ ಸುಮಧುರ ನಂದನ ಬಳಿ ಇರುವ ಯೂ ಟರ್ನ್ ಅನ್ನು ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲು ನಾಳೆಯಿಂದ ಪ್ರಾಯೋಗಿಕವಾಗಿ ಮುಚ್ಚುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದೆ. @CPBlr @Jointcptraffic @DCPTrEastBCP @acpwfieldtrf @blrcitytraffic
Tweet media one
2
5
8
@mahadevapuratrf
MAHADEVAPURA TRAFFIC BTP
8 months
Traffic advisory ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಕಾರ್ಯವು ಪ್ರಗತಿಯಲ್ಲಿದ್ದು ಕೆ.ಆರ್ ಪುರ ಕಡೆಯಿಂದ ಬೆಂಗಳೂರ ನಗರದ ಕಡೆ ಹೋಗಲು ಒಂದು ಮಾರ್ಗವನ್ನು ಅರ್ಧ ಬಂದ್ ಮಾಡಿದ್ದು ಈ ಬಗ್ಗೆ ವಾಹನ ಸವಾರರು ಬದಲಿ ಮಾರ್ಗವನ್ನು ಬಳಸಲು ಸೂಚಿಸಿದೆ @DCPTrEastBCP @acpwfieldtrf @CPBlr @Jointcptraffic
1
8
8
@mahadevapuratrf
MAHADEVAPURA TRAFFIC BTP
4 months
ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಹದೇವಪುರ ಸಂಚಾರ ಪೊಲೀಸ್ ಠಾಣೆಯ ಆವರಣದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳುವಿವಿಧ ಬಗೆಯ ಸಸಿನೆಡುವಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು @acpwfieldtrf @BlrCityPolice @blrcitytraffic @DCPTrEastBCP
Tweet media one
1
9
7
@mahadevapuratrf
MAHADEVAPURA TRAFFIC BTP
5 months
ದೇಶದ ಭವಿಷ್ಯದ ಹಿತದೃಷ್ಟಿಯಿಂದ ಇಂದು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ಎಲ್ಲರೂ ನಿಮ್ಮ ನಿಮ್ಮ ಮತದಾನ ಕೇಂದ್ರದಲ್ಲಿ ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಿ ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ನಮ್ಮ ಮತ ದೇಶಕ್ಕೆ ಹಿತ. @acpwfieldtrf @blrcitytraffic @DCPTrEastBCP @Jointcptraffic
Tweet media one
0
4
8
@mahadevapuratrf
MAHADEVAPURA TRAFFIC BTP
8 months
#trafficaverness ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಟಿನ್ ಫ್ಯಾಕ್ಟ್ರಿ ಬಳಿ ಇರುವ ಸ್ಕೈವಾಕ್ ಅನ್ನು ಮುಚ್ಚಲಾಗಿದ್ದು ಇನ್ನು ಮುಂದೆ ಮೆಟ್ರೋ ಸ್ಕೈವಾಕ್ ಅನ್ನು ಉಪಯೋಗಿಸಲು ಈ ಮೂಲಕ ಸಾರ್ವಜನಿಕರಲ್ಲಿ ಕೋರಿದೆ ಬೆಂಗಳೂರು ನಗರ ಸಂಚಾರಿ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ ತುರ್ತು ಸೇವೆಗಾಗಿ ನಮ್ಮ-112 ಕರೆ ಮಾಡಿ. ಧನ್ಯವಾದಗಳು🙏
Tweet media one
0
15
8
@mahadevapuratrf
MAHADEVAPURA TRAFFIC BTP
10 months
Today conducted FOOT PATH clearances awreness programme with Lowry School students in Mahadevapur jn
Tweet media one
0
3
8
@mahadevapuratrf
MAHADEVAPURA TRAFFIC BTP
11 months
Today,our officers and staff conducted a driv to clear billboards obstructing the footpath, alleviating pedestrian concerns. #freefootpath @CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
Tweet media one
Tweet media two
Tweet media three
1
2
8
@mahadevapuratrf
MAHADEVAPURA TRAFFIC BTP
9 months
Tweet media one
Tweet media two
0
4
8
@mahadevapuratrf
MAHADEVAPURA TRAFFIC BTP
7 months
ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿದ್ದ ಅನಧಿಕೃತ ಅಂಗಡಿ ಮುಂಗಟ್ಟುಗಳು & ಬಿಲ್ ಬೋರ್ಡ್ ಗಳನ್ನು ವಿಶೇಷ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. #ReclaimFootpath @DCPTrEastBCP @acpwfieldtrf @Jointcptraffic @CPBlr
Tweet media one
Tweet media two
Tweet media three
Tweet media four
0
6
8
@mahadevapuratrf
MAHADEVAPURA TRAFFIC BTP
7 months
#ರಾಷ್ಟ್ರೀಯರಸ್ತೆಸುರಕ್ಷತಾಮಾಸ2024 ರ ಅಂಗವಾಗಿ ನಮ್ಮ ಠಾಣಾ ವ್ಯಾಪ್ತಿಯ ಹೂಡಿ ಜಂಕ್ಷನ್ ಬಳಿ ಶಾಲಾ ಮಕ್ಕಳಿಗೆ ಸಂಚಾರಿ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. #BeARoadSafetySuperhero #NRSM2024 @acpwfieldtrf @blrcitytraffic @DCPTrEastBCP
Tweet media one
0
4
8
@mahadevapuratrf
MAHADEVAPURA TRAFFIC BTP
10 months
Vehicle removed and traffic movement restored.
1
1
8
@mahadevapuratrf
MAHADEVAPURA TRAFFIC BTP
5 months
ಸಂಚಾರ ಸಲಹೆ ಮಹದೇವಪುರ ಸಂಚಾರ ಠಾಣಾ ಸರಹದ್ದಿನ ಬೆನ್ನಿಗಾನಹಳ್ಳಿ ರೈಲ್ವೇ ಬ್ರಿಡ್ಜ್‌ ಕೆಳಗೆ (ಇಂದಿರಾನಗರ ಕಡೆಗೆ) ವಾಟರ್‌ ಲಾಗಿಂಗ್‌ ಆಗಿದ್ದು ವಾಹನ ಸವಾರ/ಚಾಲಕರು ಸಹಕರಿಸಲು ಕೋರಲಾಗಿದೆ. @acpwfieldtrf @blrcitytraffic @DCPTrEastBCP
2
8
8