DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
@DCPTrEastBCP
Followers
208K
Following
79K
Media
5K
Statuses
93K
Official twitter account of Deputy Commissioner of Police, Traffic East Division, Bengaluru City. For Emergency #DialNamma112.
Bengaluru, Karnataka
Joined September 2014
' ಅರ್ಧ ದಂಡ, ಪೂರ್ಣ ಪರಿಹಾರ! ' Half the fine, full the relief! #TrafficFineDiscount #ClearYourDues #50PercentChallan #RoadSafety #DriveSafe #BCPCares #KarnatakaPolice
@DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic
3
8
12
“ಸಂಚಾರ ಸಲಹೆ / Traffic advisory”
8
28
76
Everyone who replies is getting followed! Preferably those that value privacy.
0
0
3
ವಾಸ್ತವ ಕಥೆ. ನಿಜವಾದ ವಂಚನೆ! ಉಪೇಂದ್ರ ಅವರು ಇತ್ತೀಚೆಗೆ ತಮಗಾದ ಸೈಬರ್ ವಂಚನೆಯ ಅನುಭವವನ್ನು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ — ಮತ್ತು ಪೊಲೀಸರ ತ್ವರಿತ ಕ್ರಮದಿಂದ ಆರೋಪಿ ಬೆಳಕಿಗೆ ಬಂದದ್ದು ಹೇಗೆಂದು ತಿಳಿಸಿದ್ದಾರೆ. ಈ ಸಂಭಾಷಣೆಯನ್ನು ವೀಕ್ಷಿಸಿ, ನೀವೂ ಸೈಬರ್ ಮೋಸದಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿಯಿರಿ!
19
122
397
ವಾಹನವನ್ನ ತೆರವುಗೊಳಿಸುವ ಮೂಲಕ ನಮ್ಮ ಅಧಿಕಾರಿ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತಿದೆ.
0
1
2
"ಸಂಚಾರ ಸಲಹೆ " ಬೂದಿಗೆರೆ ಸೇತುವೆ ಮೇಲ್ಭಾಗದಲ್ಲಿ ವಾಹನ ರಸ್ತೆಗೆ ಪಲ್ಟಿಯಾಗಿರುವ ಕಾರಣ ಕೆ ಆರ್ ಪುರ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಸ್ಥಳದಲ್ಲಿ ನಮ್ಮ ಸಿಬ್ಬಂದಿ ಹಾಜರಿದ್ದು ಶೀಘ್ರವಾಗಿ ವಾಹನವನ್ನ ತೆರವುಗೊಳಿಸಲಾಗುವುದು. ಸಾರ್ವಜನಿಕರ ಮಾಹಿತಿಗಾಗಿ.
1
2
3
🚫 Wrong Side Driving 🅿️ Footpath Parking & Riding 🚗 No Seatbelt? That’s Risky! None of these are cool — they’re dangerous and illegal. One Life — Respect it. ✅ #FollowTrafficRules ✅ #MaintainLaneDiscipline ✅ #Awareness4You ✅ #Enforcement ✅ #WhitefieldTrafficPS

"ರಾಷ್ಟ್ರೀಯ ಐಕ್ಯತಾ ಸಪ್ತಾಹ" ಅಂಗವಾಗಿ HAL ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಒಮ್ಮತದಿಂದ 'ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ' ಸ್ವೀಕರಿಸಿ,ದೇಶದ ಏಕತೆ & ಸಮಗ್ರತೆಯನ್ನು ಕಾಪಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.@CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
1
1
5
#ಸಂಚಾರಜಾಗೃತಿ #TrafficAwareness ನಮ್ಮ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಐ ಎಸ್ ಐ ಮಾರ್ಕ್ ಇರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವಂತೆ ತಿಳಿಸಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. @CPBlr @Jointcptraffic @DCPTrEastBCP @acpeasttraffic

#ಸಂಚಾರಜಾಗೃತಿ #TrafficAwareness ನಮ್ಮ ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು @CPBlr @Jointcptraffic @DCPTrEastBCP @acpeasttraffic

#ಸಂಚಾರಜಾಗೃತಿ #TrafficAwareness ನಮ್ಮ ಠಾಣಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ತೆರದ ಮನೆ ಕಾರ್ಯಕ್ರಮದ ಅಂಗವಾಗಿ ಠಾಣೆಗೆ ಕರೆದುಕೊಂಡು ಬಂದು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. @CPBlr @Jointcptraffic @DCPTrEastBCP @acpeasttraffic
0
1
1
#ಸಂಚಾರಜಾಗೃತಿ #TrafficAwareness ನಮ್ಮ ಠಾಣಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. @CPBlr @Jointcptraffic @DCPTrEastBCP @acpeasttraffic
0
1
1
"ರಾಷ್ಟ್ರೀಯ ಐಕ್ಯತಾ ಸಪ್ತಾಹ"ದ ಮಹತ್ವ ಸಾರಲು ನಮ್ಮ ಠಾಣೆ ವತಿಯಿಂದ ಏಕೋವರ್ಲ್ಡ್ ಕಂಪನಿಯ ಸೆಕ್ಯುರಿಟಿ ಸಿಬ್ಬಂದಿಗಳಿಗೆ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಬೋಧಿಸಿ, ದೇಶದ ಒಗ್ಗಟ್ಟಿನ ಸಂದೇಶವನ್ನು ಎಲ್ಲರಲ್ಲೂ ಮೂಡಿಸಲಾಯಿತು.@CPBlr @Jointcptraffic @DCPTrEastBCP @acpwfieldtrf @blrcitytraffic @BlrCityPolice
0
1
1
#SARS ಹಲಸೂರು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆ ಕುರಿತು ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು