J.C Madhuswamy Profile Banner
J.C Madhuswamy Profile
J.C Madhuswamy

@JCMBJP

Followers
19,901
Following
19
Media
123
Statuses
217

ರೈತ, BSc, M.A, LLB.

Karnataka, India
Joined July 2019
Don't wanna be here? Send us removal request.
Explore trending content on Musk Viewer
@JCMBJP
J.C Madhuswamy
11 months
Commission Master in the shadows of Chief Minister!
Tweet media one
46
231
1K
@JCMBJP
J.C Madhuswamy
11 months
ಸಾಮಾನ್ಯ ಕಾರ್ಯಕರ್ತನಾದ ನನಗೆ ಭಾರತೀಯ ಜನತಾ ಪಾರ್ಟಿ ಎಲ್ಲ ರೀತಿಯ ಮಂತ್ರಿ ಪದವಿ, ಗೌರವ ನೀಡಿದ್ದು, ನನ್ನನ್ನು ಅಂತ್ಯಂತ ಗೌರವದಿಂದ ನಡೆಸಿಕೊಂಡಿದೆ. ಅಂತಹ ಪಕ್ಷವನ್ನು ತೊರೆದು ನಾನು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ.
39
96
1K
@JCMBJP
J.C Madhuswamy
4 years
ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಅಧಿಕೃತವಾಗಿ ಹರಿಸಲಾಯಿತು.
Tweet media one
Tweet media two
Tweet media three
Tweet media four
28
109
985
@JCMBJP
J.C Madhuswamy
4 years
ಬೇರೆ ಯಾವುದೇ ದೇಶದ ರೈಲುಗಾಡಿಯ ಚಿತ್ರಗಳಲ್ಲ, ಇದು ನಮ್ಮದೇ ದೇಶದ ಹೆಮ್ಮೆಯ, #ಹಿಮದರ್ಶನಎಕ್ಸಪ್ರೆಸ್ #ಕಲ್ಕಾ ಮತ್ತು #ಶಿಮ್ಲಾ ಮಧ್ಯ ಸಂಚರಿಸುವ ರೈಲುಗಾಡಿ,ಪ್ರವಾಸಿಗರಿಗೆ ಪ್ರಕೃತಿಯ ವಿಹಂಗಮ ನೋಟ ನೋಡಲು ಸಹಾಯವಾಗಬಲ್ಲ ರೀತಿಯಲ್ಲಿ ತಯಾರಿಸಲಾಗಿದೆ.ಇದೇ ಅಲ್ಲವೇ ಅಚ್ಚೇದಿನ್? #HimDarshanExpress @narendramodi @piyushgoyalofficial
Tweet media one
Tweet media two
Tweet media three
Tweet media four
25
56
670
@JCMBJP
J.C Madhuswamy
5 years
ತುಮಕೂರು ಮತ್ತು ಹಾಸನ(ಪ್ರಭಾರ) ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಕಗೊಂಡಿದ್ದೆನೆ. ನಿಮ್ಮ ಸಹಕಾರ ಎಂದಿನಂತೆ ಇರಲಿ. @BSYBJP
45
24
638
@JCMBJP
J.C Madhuswamy
5 years
ನಿಜವಾಗಿಯೂ ನಡೆದಿದ್ದು ಇದು, ಆದರೇ ಕೆಲವು ಕ್ಷುದ್ರ ಶಕ್ತಿಗಳು ಅಲ್ಲಿ ನಡೆದ ಘಟನೆಯನ್ನು ತಮಗೆ ಬೇಕಾದಂತೆ ತಿರುಚಿ, ನನ್ನ ಮೇಲೆ ವ್ಯವಸ್ಥಿತ ಷಡ್ಯಂತ್ರ ನಡೆಸಿದರು. ನನ್ನ ನಿಲುವನ್ನ ನಾನು ಅಂದೇ ಸ್ಪಷ್ಟಪಡಿಸಿದ್ದರೂ, ವಿನಾಕಾರಣ ನನ್ನ ಮೇಲೆ ಆರೋಪಗಳ ಸುರಿಮಳೆ ಮಾಡಲಾಯಿತು. ನಡೆದ ಘಟನೆಯನ್ನ ಎಲ್ಲರಿಗೂ ತಲುಪಿಸಿ.
50
158
578
@JCMBJP
J.C Madhuswamy
1 year
ಮನೆ ಬಾಡಿಗೆ 6,000 ರೂಪಾಯಿ, ಕರೆಂಟ್ ಬಿಲ್ 6800 ರೂಪಾಯಿ. ಇದೆ ಅಲ್ಲವೇ ತುಘಲಕ ಸರ್ಕಾರದ ಆಡಳಿತದ ಪರಿ.
Tweet media one
30
73
502
@JCMBJP
J.C Madhuswamy
10 months
ರಾಜ್ಯ ಸರ್ಕಾರಕ್ಕೂ ಮೇಡಂ ಸೋನಿಯಾ ಅವರಿಗೂ ಏನು ಸಂಬಂಧ? ಕರ್ಣಾಟಕ ಜನರ ತೆರಿಗೆ ಹಣದಲ್ಲಿ ಹೈ ಕಮಾಂಡ್ ಗೆ ಓಲೈಸುವ ಕೆಲಸಕ್ಕೆ @siddaramaiah ನವರು ಮುಂದಾಗಿರುವುದು ಇದನ್ನು ನಾವು ಖಂಡಿಸುತ್ತೇವೆ. ಗೃಹ ಲಕ್ಷ್ಮಿ ಯೋಜನೆಯ ಉದ್ಘಾಟನೆಯಲ್ಲಿ ಕನ್ನಡ ಮಣ್ಣಿನ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ,
Tweet media one
54
83
434
@JCMBJP
J.C Madhuswamy
5 years
ಕೆಲವೊಂದಿಷ್ಟು ಪಟ್ಟಭದ್ರ ಹಿತಾಸಕ್ತಿಗಳು ಚುನಾವಣಾ ಸಮಯ ವಾಗಿದ್ದರಿಂದ ಈ ತರನಾಗಿ ಸಮಾಜದಲ್ಲಿ ಒಡಕನ್ನು ಮೂಡಿಸುವ ಕೆಲಸ ಮಾಡುತ್ತಿವೆ, ಶ್ರೀ ಗಳೆ ಸ್ಪಷ್ಟ ಪಡಿಸಿದ್ದಾರೆ ನಾನು ಶ್ರೀ ಗಳಿಗೆ ಏಕಚನದಲ್ಲಿ ನಿಂದಿಸಿಲ್ಲವೆಂದು ಮತ್ಯಾವ ಸಾಕ್ಷಿ ಬೇಕು ಹೇಳಿ?
Tweet media one
42
70
412
@JCMBJP
J.C Madhuswamy
4 years
ಹೈಕಮಾಂಡ್ ಮತ್ತು ನಮ್ಮ ನಾಯಕರು ಸೂಚಿಸಿದರೆ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಅವಕಾಶ ಕೊಡಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ. #ಜೆಸಿಮಾಧುಸ್ವಾಮಿ #JCMadhuswamy .
Tweet media one
22
21
391
@JCMBJP
J.C Madhuswamy
22 days
ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಮರೆತಿರುವ ಶಬ್ದಗಳು :- ▪️ ಗುದ್ದಲಿಪೂಜೆ ▪️ ಶಂಕುಸ್ಥಾಪನೆ ▪️ ಕಾಮಗಾರಿ ▪️ ಉದ್ಘಾಟನೆ ▪️ ಅನುದಾನ ನಿದ್ದೆ ಇಂದ ಎದ್ದು ಬನ್ನಿ @siddaramaiah
24
58
388
@JCMBJP
J.C Madhuswamy
11 months
Tweet media one
11
44
373
@JCMBJP
J.C Madhuswamy
4 years
Tweet media one
18
38
317
@JCMBJP
J.C Madhuswamy
11 months
ಬೆಂಗಳೂರಿಗೆ ಬಾಂಬಿಡಲು ಮುಂದಾದವರ ರಕ್ಷಣೆ ರಾಜ್ಯ ಸರಕಾರ ಮಾಡದಿರಲಿ. ಕರ್ನಾಟಕದಲ್ಲಿ @DKShivakumar ಅವರ ‘ಬ್ರದರ್ಸ್’ ವಿಧ್ವಂಸಕ ಕೃತ್ಯ ಎಸೆಗಲು ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ. @siddaramaiah ರವರ ತುಘಲಕ್ ಸರ್ಕಾರದ ಆಗಮನದಿಂದಾಗಿ ಮತಾಂಧ ಜಿಹಾದಿಗಳು ಉಗ್ರರ ಸಖ್ಯ ಬೆಳೆಸಿ ಬಾಲ ಬಿಚ್ಚಿದ್ದಾರೆ‌.
16
53
322
@JCMBJP
J.C Madhuswamy
5 years
ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಗಮನಕ್ಕೆ @siddaramaiah
Tweet media one
11
25
296
@JCMBJP
J.C Madhuswamy
5 years
ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚುತ್ತಿವೆ, ನಾನು ಹೇಳಿದ್ದು ಹೌದು @LaxmanSavadi ಆಕಸ್ಮಿಕವಾಗಿ ನೋಡಿದ್ದು ಅವರು ಮಾಡಿದ ತಪ್ಪೇ, ಆದರೆ ಅದು ದೇಶದ್ರೋಹವಲ್ಲ.
53
26
268
@JCMBJP
J.C Madhuswamy
11 months
ಒಡೆದ ಕಲ್ಲಂಗಡಿ ಹಣ್ಣಿಗೆ ಮಮ್ಮಲ ಮರುಗಿದ್ದ ಸಿದ್ದರಾಮಯ್ಯರವರ ಮನಸ್ಸು, ಜೈನ ಮುನಿಗಳ ದಾರುಣ ಹತ್ಯೆಯಾಗಿದ್ದರೂ, ಕನಿಷ್ಠ ಸ್ಪಂದಿಸುವ, ಸಂತಾಪ ಸೂಚಿಸುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಜೈನ ಸಮುದಾಯ ಕೂಡ ಅಲ್ಪಸಂಖ್ಯಾತರು ಎಂಬುದನ್ನು ಸಿದ್ದರಾಮಯ್ಯನವರು ಮರೆತಂತೆ ಕಾಣುತ್ತಿದೆ.
Tweet media one
10
63
261
@JCMBJP
J.C Madhuswamy
5 years
ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿ ಅವರಿಗೆ ಹುಟ್ಟ ಹಬ್ಬದ ಹಾರ್ಧಿಕ ಶುಭಾಷಯಗಳು. @narendramodi
Tweet media one
3
9
247
@JCMBJP
J.C Madhuswamy
4 years
ಒಂದು ದೇಶ ಸಮೃದ್ಧವಾಗಿ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ರೈತನ ಏಳಿಗೆಯಿಂದ ಮಾತ್ರ ಸಾಧ್ಯ. ಸಮಸ್ತ ರೈತ ಭಾಂದವರಿಗೆ ರೈತರ ದಿನದ ಹಾರ್ಧಿಕ ಶುಭಾಷಯಗಳು. #farmersday
Tweet media one
4
11
233
@JCMBJP
J.C Madhuswamy
2 years
ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. I have tested positive for COVID -19 today with mild symptoms. My health is fine, I am under home quarantine.
40
8
203
@JCMBJP
J.C Madhuswamy
4 years
ವಿಶ್ವಗುರು ಮಹಾತ್ಮ ಬಸವೇಶ್ವರರ ಜಯಂತಿಯ ಹಾರ್ಧಿಕ ಶುಭಾಷಯಗಳು. ಮಾ��ವ ಹಕ್ಕುಗಳು, ಪ್ರಜಾಪ್ರಭುತ್ವ, ಲಿಂಗ ಸಮಾನತೆ ಸಾರಿದ ಮಹಾತ್ಮರ ವಿಚಾರಗಳು ಸರ್ವ ಕಾಲಕ್ಕೂ ಅನ್ವಯವಾಗುತ್ತವೆ. ಅವರ ಜೀವನವೇ ಒಂದು ಸಂದೇಶ ಅವರು ಹೇಳಿದ ದಾರಿಯಲ್ಲಿ ಸಾಗೋಣ, ಉತ್ತಮ ಸಮಾಜ ನಿರ್ಮಿಸೋಣ. #BasavaJayanti #BasavaJayanthi #BasavaJayanti2020
Tweet media one
14
16
194
@JCMBJP
J.C Madhuswamy
4 years
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಷಯಗಳು, ಆ ಮಹಾಲಕ್ಷಿಯು ಸಕಲರಿಗೂ ಆಯುರಾರೋಗ್ಯ ಸುಖ-ಶಾಂತಿ, ನೆಮ್ಮದಿ, ಸಂಪತ್ತನ್ನು ಅನುಗ್ರಹಿಸಲಿ. #ಜೆಸಿಮಾಧುಸ್ವಾಮಿ #JCMadhuswamy #ವರಮಹಾಲಕ್ಷ್ಮಿ ಹಬ್ಬ #VaraMahalakshmi
Tweet media one
7
4
191
@JCMBJP
J.C Madhuswamy
18 days
ಇದೇನಾ ಕಾಂಗ್ರೆಸ್‌ನವರ ಬ್ರ್ಯಾಂಡ್ ಬೆಂಗಳೂರು ?
Tweet media one
14
9
186
@JCMBJP
J.C Madhuswamy
10 months
ಮಾನ್ಯ @DKShivakumar ಅವರೇ ಎಲ್ಲಿ ಹೋಯಿತು ನಿಮ್ಮ ಮೇಕೆದಾಟು ಹೋರಾಟ? ರಾಜ್ಯದ ಡ್ಯಾಮ್ ಗಳಲ್ಲೇ ನೀರಿಲ್ಲದ ಸಮಯದಲ್ಲೇ ರಾಜ್ಯದ ರೈತರ ಹಿತಾಸಕ್ತಿ ಮರೆತು, ತಮಿಳುನಾಡಿಗೆ ನೀರು ಬಿಟ್ಟಿರುವುದು ಕನ್ನಡಿಗರಿಗೆ ಮಾಡುತ್ತಿರುವ ಮೋಸ ಅಲ್ಲವೇ? @siddaramaiah
8
26
159
@JCMBJP
J.C Madhuswamy
5 years
ನನ್ನ ಇಂದಿನ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಮಾರ್ಗ���ರ್ಶನ ಕಾರಣವಾಗಿತ್ತು. ಈಗಿನ ಕಿರಿಯ ಶ್ರೀಗಳು ನನ್ನ ಮೇಲೆ ಅಭಿಮಾನದಿಂದ ಹೇಳಿರುವ ಮಾತುಗಳಿಗೆ ಚಿರ ಋಣಿ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಿಮ್ಮ ಮಾರ್ಗದರ್ಶನವು ಅಗತ್ಯ. ನಿಮ್ಮ ಅಭಿಮಾನದ ನುಡಿಗಳಿಗೆ ಶರಣು ಶರಣಾರ್ಥಿಗಳು ಬುದ್ದಿ🙏
Tweet media one
11
9
155
@JCMBJP
J.C Madhuswamy
4 years
ನಾಳೆಯ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ನಿಗದಿಯಂತೆ ನಡೆಯಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
8
13
142
@JCMBJP
J.C Madhuswamy
4 years
ಭಾರತದ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ @narendramodi ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಷಯಗಳು. #HappyBirthdayPMModi #HBDNarendraModi #happybirthdaymodiji
Tweet media one
4
4
132
@JCMBJP
J.C Madhuswamy
2 years
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ರವರಿಗೆ ಜನ್ಮದಿನದ ಹಾರ್ಧಿಕ ಶುಭಾಷಯಗಳು 💐💐💐 #HBDBommai
Tweet media one
28
4
133
@JCMBJP
J.C Madhuswamy
1 year
HALಅನ್ನು ಮೋದಿ ಮುಗಿಸಿಬಿಟ್ಟರು ಎಂದು ಸುಳ್ಳು ಬಿತ್ತರಿಸಿದ್ದ @INCKarnataka , ಸುಳ್ಳು ಆರೋಪಗಳಿಗೆ ಅಭಿವೃದ್ಧಿಯ ಮೂಲಕವೇ ಉತ್ತರ ನೀಡಿದ @narendramodi ಜಿ, ಭಾರತದ ಅತಿದೊಡ್ಡ ಹೆಲಿಕಾಪ್ಟರ ನಿರ್ಮಾಣ ಕೇಂದ್ರ ಇಂದು ನಮ್ಮ ಕರ್ನಾಟಕದಲ್ಲಿ. #ಬಿಜೆಪಿಯೆಭರವಸೆ #Tumkur #MadeInINDIA 🇮🇳 @BJP4Karnataka
10
8
132
@JCMBJP
J.C Madhuswamy
5 years
ಭಾರತೀಯ ಜನತಾ ಪಕ್ಷ ದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಗ್ರಹ ಮಂತ್ರಿಗಳು ಆದ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಷಯಗಳು. Happiest Birthday wishes to our beloved Chanakya Shri @AmitShah Ji. #HappyBirthdayAmitShah #AmitShah
Tweet media one
5
2
122
@JCMBJP
J.C Madhuswamy
4 years
ಅಜಾತ ಶತ್ರು, ಅದ್ಭುತ ಕವಿ, ಭಾರತ ರತ್ನ ಪುರಸ್ಕೃತ, ನಮ್ಮ ದೇಶದ ಮಾಜಿ ಪ್ರಧಾನಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದಂದು, ಅವರನ್ನು ಸ್ಮರಿಸುತ್ತಾ ನನ್ನ ನಮನಗಳನ್ನು ಸಲ್ಲಿಸುತ್ತನೆ. #JCMadhuswamy #ಜೆಸಿಮಾಧುಸ್ವಾಮಿ #AtalBihariVajpayee
Tweet media one
1
4
120
@JCMBJP
J.C Madhuswamy
5 years
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪನವರು ಕಲಬುರಗಿಯಲ್ಲಿ ಕನಾ೯ಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಲಬುರಗಿ ಪೀಠವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾನು,ವಿಧಾನ ಪರಿಷತ ಸದಸ್ಯರಾದ ರವಿಕುಮಾರ್ ಮತ್ತು ಕನಾ೯ಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.
Tweet media one
2
5
124
@JCMBJP
J.C Madhuswamy
5 years
ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪನವರು, ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನುಗೊಂಡನಹಳ್ಳಿ ಮತ್ತು ಜಡಿಗೇನಹಳ್ಳಿ ಹೋಬಳಿಯ, 30 ಕೆರೆಗಳಿಗೆ ಕೆ.ಆರ್.ಪುರಂ ಎಸ್.ಟಿ.ಪಿ ಯಿಂದ ನೀರು ತುಂಬಿಸುವ, ಏತ ನೀರಾವರಿ ಯೋಜನೆ ಕಾಮಗಾರಿಗೆ ಇಂದು ಚಾಲನೆ ನೀಡಿದರು. ಸಚಿವರಾದ ಆರ್. ಅಶೋಕ್ ಅವರು ಉಪಸ್ಥಿತರಿದ್ದರು.
Tweet media one
3
3
108
@JCMBJP
J.C Madhuswamy
5 years
ತಾಯಿ ಹಾಸನಾಂಬೆಯ ದರ್ಶನ ಪಡೆದ ಸಂದರ್ಭ.
Tweet media one
1
2
105
@JCMBJP
J.C Madhuswamy
5 years
ರಾಜ್ಯದಲ್ಲಿ #BJP ಸರ್ಕಾರವು ಯಶಸ್ವಿಯಾಗಿ 100 ದಿನ ಪೂರೈಸಿದೆ ಈ ಸಂಧರ್ಭದಲ್ಲಿ "ದಿನ ನೂರು ಸಾಧನೆ ನೂರಾರು" ಪುಸ್ತಕ ಬಿಡುಗಡೆ ಮಾಡಲಾಯಿತು. #100DaysOfBSYGovernment @BSYBJP @drashwathcn @RAshokaBJP @CCPatilBJP
Tweet media one
Tweet media two
Tweet media three
Tweet media four
6
8
104
@JCMBJP
J.C Madhuswamy
5 years
ತನು ಕನ್ನಡ, ಮನ ಕನ್ನಡ, ನಡೆ ಕನ್ನಡ, ನುಡಿ ಕನ್ನಡ. ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು. #KannadaRajyotsava #ಕನ್ನಡರಾಜ್ಯೋತ್ಸವ
Tweet media one
4
3
103
@JCMBJP
J.C Madhuswamy
5 years
ಇಂದು ಬೆಂಗಳೂರು ನಗರಕ್ಕೆ ಆಗಮಿಸಿರುವ ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಯವರನ್ನು ಮಾನ್ಯ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಶ್ರೀ @BSYBJP ನವರು ಶಾಲು ಹೊದಿಸಿ, ಹೂವು ಗುಚ್ಚ ಕೊಟ್ಟು ಸ್ವಾಗತಿಸಿದರು. #NarendraModi
Tweet media one
2
6
103
@JCMBJP
J.C Madhuswamy
11 months
. @siddaramaiah ಬಣ:- ಸಿದ್ದರಾಮಯ್ಯನವರೇ 5ವರ್ಷ ಮುಖ್ಯಮಂತ್ರಿ. @DKShivakumar ಬಣ:- ನಮಗೆ ಮುಖ್ಯಮಂತ್ರಿ ಮಾಡೋದು ಗೊತ್ತು ಇಳಿಸೋದು ಗೊತ್ತು. ರಾಜ್ಯದ ಡ್ಯಾಮ್ ಗಳು ಬರಿದಾಗಿವೆ, ರೈತ ಕಾಲ ಕಾಲಕ್ಕೆ ಬಿತ್ತಲು ಮಳೆ ಬಂದಿಲ್ಲ. ಇವೆಲ್ಲವುಗಳ ಮಧ್ಯ ಅತಿಂದ್ರ ಶಕ್ತಿಗಳ ವರ್ಗಾವಣೆ ದಂಧೆ ಎಗ್ಗಿಲ್ಲದೆ ಸಾಗಿದೆ.
5
13
106
@JCMBJP
J.C Madhuswamy
5 years
ವಿಶ್ವ ಅಭಿಯಂತರರ (ಇಂಜಿನಿಯರ್) ದಿನದ ಶುಭಾಶಯಗಳು. -ಜೆ.ಸಿ.ಮಾಧುಸ್ವಾಮಿ #HappyEngineersDay #SirMV #EngineeringInspiration
Tweet media one
5
4
106
@JCMBJP
J.C Madhuswamy
22 days
@siddaramaiah ಕನಿಷ್ಠ ಕೃತಜ್ಞತೆಗಾದರೂ ಪ್ರಧಾನ ಮಂತ್ರಿಗಳ ಫೋಟೋ ಹಾಕುವ ಪರಿಜ್ಞಾನವು ಇಲ್ಲದೆ ಹೋಯಿತೇ ನಿಮಗೆ?
7
7
107
@JCMBJP
J.C Madhuswamy
5 years
ಸಮಸ್ತ ನಾಡಿನ ಜನತೆಗೆ ದೀಪದ ಹಬ್ಬದ ಹಾರ್ಧಿಕ ಶುಭಾಷಯಗಳು. #HappyDeepavali #JCMadhuswamy
Tweet media one
5
4
97
@JCMBJP
J.C Madhuswamy
5 years
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕವಾಗಿರುವ ಮಾನ್ಯ ಶ್ರೀ ಎಂ.ಪಿ ರೇಣುಕಾಚಾರ್ಯ ಅವರಿಗೆ ಅಭಿನಂದನೆಗಳು. @MPRBJP
Tweet media one
6
6
96
@JCMBJP
J.C Madhuswamy
4 years
#ಅರಣ್ಯನಾಶ_ದೇಶವಿನಾಶ ಇಂದು ವಿಶ್ವ ಪರಿಸರ ದಿನ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಲ್ಲಿಸಬೇಕು, ಇರುವುದೊಂದೆ ಭೂಮಿತಾಯಿ, ಅವಳ ರಕ್ಷಣೆ ನಮ್ಮೆಲ್ಲರ ಹೊಣೆ. ಸರ್ವರಿಗೂ ವಿಶ್ವ ಪರಿಸರ ದಿನದ ಹಾರ್ಧಿಕ ಶುಭಾಷಯಗಳು. #EarthDay2020 #EarthDay #ವಿಶ್ವಪರಿಸರದಿನಾಚರಣೆ
Tweet media one
8
11
98
@JCMBJP
J.C Madhuswamy
4 years
ಸಮಸ್ತ ಭಾರತೀಯರಿಗೆ ಗಣೇಶ ಚತುರ್ಥಿಯ ಹಾರ್ಧಿಕ ಶುಭಾಶಯಗಳು. #GaneshChaturthi #ಗಣೇಶಚತುರ್ಥಿ #ಗಣೇಶೋತ್ಸವ #JCMadhuswamy
Tweet media one
6
2
89
@JCMBJP
J.C Madhuswamy
11 months
ಸಧನದಲ್ಲಿ ಚರ್ಚೆ ಆಗಬೇಕಿದ್ದ ಅತಿ ಮುಖ್ಯ ವಿಷಯವಿದು, ಆದರೆ ಈ ಸರ್ಕಾರ ಕೇವಲ ಪ್ರಧಾನಮಂತ್ರಿ ಮೋದಿ ಯವರನ್ನು ಟೀಕಿಸುವುದರಲ್ಲೇ ಕಾಲ ಹರಣ ಮಾಡುತಿದ್ದೆ. ಗೊತ್ತು ಗುರಿಯಿಲ್ಲದ ಸರ್ಕಾರ. ರೈತರ ಗೋಳು ಕೇಳುವರ್ಯಾರು? @siddaramaiah @DKShivakumar @INCKarnataka
Tweet media one
5
9
91
@JCMBJP
J.C Madhuswamy
4 years
ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ #ಅಂಬೇಡ್ಕರ್ ಅವರ ಜನ್ಮದಂದು ಅವರನ್ನು ನೆನೆಯುತ್ತಾ ಗೌರವಪೂರ್ವಕ ನಮನಗಳು ಸಲ್ಲಿಸುತ್ತೇನೆ. #JCMadhuswamy #ಜೆಸಿಮಾಧುಸ್ವಾಮಿ #DrBabasahebAmbedkar #AmbedkarJayanti
Tweet media one
5
3
86
@JCMBJP
J.C Madhuswamy
5 years
ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
Tweet media one
Tweet media two
Tweet media three
Tweet media four
7
3
87
@JCMBJP
J.C Madhuswamy
5 years
ರಂಗನಕೆರೆ, ಹುಳಿಯಾರು ಹೋಬಳಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
Tweet media one
Tweet media two
Tweet media three
Tweet media four
4
4
85
@JCMBJP
J.C Madhuswamy
5 years
ನಾಡ ಹಬ್ಬ ದಸರಾ ಮತ್ತು ನವರಾತ್ರಿ ಹಬ್ಬದ ಹಾರ್ಧಿಕ ಶುಭಾಷಯಗಳು, ಚಾಮುಂಡಿ ತಾಯಿ ಸಮಸ್ತ ನಾಡಿನ ಜನತೆಗೆ ಒಳಿತು ಮಾಡಲಿ ಎಂದು ಬೇಡಿಕೊಳ್ಳುತ್ತೇನೆ. - #JCMadhuswamy #Navratri #navarathri #MysuruDasara2019
Tweet media one
4
1
83
@JCMBJP
J.C Madhuswamy
4 years
ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟತೆಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಮುಗಿಲ ಕಾಯುವ ವೀರ ವಾಯು ಯೋಧರಿಗೆ ಸೆಲ್ಯೂಟ್. ಭಾರತೀಯ ವಾಯು ಸೇನಾ ಸಿಬ್ಬಂದಿಗಳು ಹಾಗೂ ಕುಟುಂಬಸ್ಥರಿಗೆ ವಾಯು ಸೇನಾ ದಿನದ ಶುಭಾಶಯಗಳು. #AirForceDay
Tweet media one
1
4
85
@JCMBJP
J.C Madhuswamy
4 years
ದೇಶದ ಜನರ ಹಿತದೃಷ್ಟಿಯಿಂದ 21ದಿನಗಳ ಲಾಕಡೌನ್ ತುಂಬಾ ಅವಶ್ಯವಾಗಿದ್ದು, ಜನತೆ ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿ ಮನೆಯ ಒಳಗಡೆ ಇದ್ದು ಸಹಕರಿಸಬೇಕಾಗಿ ವಿನಂತಿ. #IndiaFightsCorona #CoronavirusLockdown
Tweet media one
12
8
84
@JCMBJP
J.C Madhuswamy
4 years
Tweet media one
4
1
80
@JCMBJP
J.C Madhuswamy
4 years
Grand success for Davos world economic forum meet. Hats off you @BSYBJP Ji and thank u @LockheedMartin for showing interest to invest in #Karnataka @CMofKarnataka
Tweet media one
4
3
82
@JCMBJP
J.C Madhuswamy
5 years
On this occasion of Ganesh Chaturthi, I wish Lord Ganpati visits your home with bags full of happiness, prosperity, and peace. ಸಮಸ್ತ ಭಾರತೀಯರಿಗೆ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಷಯಗಳು. #JCMadhuswamy #GaneshChaturthi
Tweet media one
18
6
81
@JCMBJP
J.C Madhuswamy
4 years
#ಭದ್ರಾಮೇಲ್ದಂಡೆ ಯೋಜನೆಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ದಶಕಗಳ ಕನಸು ನನಸಾಯಿತು.
Tweet media one
Tweet media two
Tweet media three
Tweet media four
6
3
79
@JCMBJP
J.C Madhuswamy
5 years
Tweet media one
5
3
81
@JCMBJP
J.C Madhuswamy
10 months
ಒಂದು ಪಕ್ಷದ ಅಡಿ ಆಳಾಯಿತೇ ವೀರಶೈವ ಲಿಂಗಾಯತ ಮಹಾಸಭಾ? @eshwar_khandre ಅವರೆ ನಿಮ್ಮ ಪಕ್ಷದ ವೇದಿಕೆಯಲ್ಲಿ ನಿಮ್ಮ ಮನಸೋ ಇಚ್ಛೆ ಮಾತಾಡಿಕೊಳ್ಳುವ ಹಕ್ಕು ತಮಗಿದೆ, ಸಮಾಜದ ವೇದಿಕೆಯಲ್ಲಿ ನಿಂತು ಬಾಯಿಗೆ ಬಂದಹಾಗೆ ಮಾತನಾಡುವುದು ನಿಮಗೆ ಶೋಭೆ ತರುವುದಿಲ್ಲ.
Tweet media one
2
8
81
@JCMBJP
J.C Madhuswamy
5 years
ಇಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿರುವ ರಾಜ್ಯ ಪರಿಷತ್ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು. @BSYBJP @drashwathcn @ikseshwarappa
Tweet media one
0
3
78
@JCMBJP
J.C Madhuswamy
4 years
Tweet media one
6
3
79
@JCMBJP
J.C Madhuswamy
2 years
ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಪೂಜ್ಯ ಶ್ರೀಗಳ ದಶಕಗಳ ನಿತ್ಯನಿರಂತರ ದಾಸೋಹ ಸೇವೆಯ ಅಪೂರ್ವ ಸೇವೆಯ ಸ್ಮರಣಾರ್ಥವಾಗಿ ಇಂದು ದಾಸೋಹ ದಿನವನ್ನು ಆಚರಿಸಲಾಗುತ್ತದೆ. #ShivakumaraSwamiji #DasohaDay
Tweet media one
6
1
79
@JCMBJP
J.C Madhuswamy
5 years
ಸಮಸ್ತ ನಾಡಿನ ಜನತೆಗೆ ದಾಸ ಶ್ರೇಷ್ಠ ಕನಕದಾಸರ ಜಯಂತಿಯ ಹಾರ್ಧಿಕ ಶುಭಾಷಯಗಳು. #ಕನಕದಾಸಜಯಂತಿ #kanakajayanti
Tweet media one
5
1
75
@JCMBJP
J.C Madhuswamy
11 months
ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ,ರಾಜ್ಯದ #ATMSarkara ದೊಳಗೆ ನಡೆಯುತ್ತಿದ್ದ ಆಂತರಿಕ ಸಮರಕ್ಕೆ ಮಹತ್ತರ ಸಾಕ್ಷಿ ಲಭಿಸಿದೆ. ಎಲ್ಲಾ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ #ShadowCM ಯತೀಂದ್ರ, ಡಿಸಿಎಂ @DKShivakumar ರವರ ಖಾತೆಗಳಲ್ಲಿಯೂ ಹಸ್ತಕ್ಷೇಪ ಮಾಡಿದ ಪರಿಣಾಮ,ಶ್ಯಾಡೋ ಸಿಎಂ ಭರ್ಜರಿಯಾದ ಎಚ್ಚರಿಕೆ ದೊರೆತಂತೆ ಕಾಣುತ್ತಿದೆ
Tweet media one
2
22
78
@JCMBJP
J.C Madhuswamy
5 years
ವೀರ ಸೇನಾನಿ ಭಗತ್ ಸಿಂಗ್ ಅವರ ಜಯಂತಿಯ ಹಾರ್ಧಿಕ ಶುಭಾಷಯಗಳು.
Tweet media one
2
2
71
@JCMBJP
J.C Madhuswamy
5 years
ಮಾಜಿ ಉಪ ಪ್ರಧಾನಿ ಶ್ರೀ ಎಲ್.ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. @_LKAdvani
Tweet media one
0
4
69
@JCMBJP
J.C Madhuswamy
5 years
ನಾವು ಕೆಟ್ಟರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. E.D ಇಲಾಖೆ ಅಧಿಕಾರಿಗಳು ಶಿವಕುಮಾರ ಅವರನ್ನು ಬಂಧಿಸಿರುವುದು ಸ್ವಾಭಾವಿಕ.
3
6
72
@JCMBJP
J.C Madhuswamy
10 months
Tweet media one
4
6
72
@JCMBJP
J.C Madhuswamy
4 years
Tweet media one
4
6
71
@JCMBJP
J.C Madhuswamy
5 years
ಕನಾ೯ಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗಿತು ಈ ಸಂಧರ್ಭದಲ್ಲಿ ಸಚಿವರಾದ ಶ್ರೀ @JagadishShettar , ಶ್ರೀ @BSBommai ಶ್ರೀನಿವಾಸ ಮಾನೆ, ಶ್ರೀ ಪ್ರದೀಪ್ ಶೆಟ್ಟರ್,ಹಾಗೂ ಇತರರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
0
70
@JCMBJP
J.C Madhuswamy
3 years
I would like to congratulate Subedar #NeerajChopra for wonderful win for INDIA in Javelin throw at @Tokyo2020 #Cheer4India
Tweet media one
6
7
68
@JCMBJP
J.C Madhuswamy
5 years
87ನೇ #ಭಾರತೀಯ_ವಾಯುಸೇನೆ_ದಿನದ_ಹಾರ್ಧಿಕ_ಶುಭಾಷಯಗಳು ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ #ವೀರ #ಸೇನಾನಿಗಳನ್ನು ನೆನೆಯುವ ಸುಸಂಧರ್ಭ, ಇದೇ ಶುಭ ದಿನದಂದು ಭಾರತೀಯ ಸೇನೆಗೆ #ರಫೆಲ್ ಯುದ್ಧ ಸೇರ್ಪಡೆಯಾಗುತ್ತಿರುವುದು ಎಲ್ಲ ಭಾರತೀಯರಿಗೂ ಸಂತಸವನ್ನು ಉಂಟು ಮಾಡಿದೆ, ಹಾಗೆ ಇಂದು ನಮ್ಮ ನಾಡಿನ ಹೆಮ್ಮೆ #ದಸರಾ ಕೋಡಾ ಈ ಸುಸಂಧರ್ಭದಲ್ಲಿ
Tweet media one
2
2
68
@JCMBJP
J.C Madhuswamy
2 years
ಗ್ರಾಮೀಣ ಪ್ರದೇಶದ ಬಡವರ ಮನೆ ಬೆಳಕಾಯಿತು; ರಾಜ್ಯ ಸರ್ಕಾರದ ಬೆಳಕು ಯೋಜನೆ. @CMofKarnataka
Tweet media one
13
2
67
@JCMBJP
J.C Madhuswamy
5 years
Tweet media one
4
9
65
@JCMBJP
J.C Madhuswamy
5 years
Tweet media one
1
2
64
@JCMBJP
J.C Madhuswamy
5 years
ನೊಳಂಬ ಲಿಂಗಾಯತ ಸಂಘದ ವತಿಯಿಂದ ಹಾವೇರಿಯಲ್ಲಿ ನಿರ್ಮಿಸಲಾಗಿರುವ, ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದ ಸಭಾಂಗಣ ಹಾಗೂ ವಿದ್ಯಾರ್ಥಿ ನಿಲಯದ ಮೊದಲ ಮಹಡಿಯ ಕಟ್ಟಡವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್ ಯಡಿಯೂರಪ್ಪ ನವರು ಉದ್ಘಾಟಿಸಿದರು, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ
3
0
62
@JCMBJP
J.C Madhuswamy
1 year
#BJPYeBharavase ಗಂಧದಗುಡಿಯ ಬಂಡಿಪುರ ಸಫಾರಿಗೆ ತೆರಳಿದ ಪ್ರಧಾನಿ ಶ್ರೀ @narendramodi #TigerInKarnataka #ModiInTigerLand
Tweet media one
1
4
63
@JCMBJP
J.C Madhuswamy
9 months
ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ.
Tweet media one
4
5
59
@JCMBJP
J.C Madhuswamy
4 years
ವಿಶ್ವಮಾನವ #ಕುವೆಂಪು ಅವರ ಜನ್ಮ ದಿನದ ಹಾರ್ಧಿಕ ಶುಭಾಷಯಗಳು. #JCMadhuswamy #Kuvempu
Tweet media one
4
3
61
@JCMBJP
J.C Madhuswamy
23 days
ಗಮನ ಹರಿಸಬೇಕಾಗಿದ್ದ ಮುಖ್ಯಮಂತ್ರಿಗಳು ಪಕ್ಕದ ತಮಿಳುನಾಡಿನ ಊಟಿಯಲ್ಲಿ ರಜಾ ಮಜಾ ದಲ್ಲಿದ್ದಾರೆ. @siddaramaiah
Tweet media one
1
13
61
@JCMBJP
J.C Madhuswamy
4 years
Thank you for your impeccable service and innumerable Contribution to your country Pranab mukherjee. #OmShanti #ಓಂಶಾಂತಿಃ #PranabMukherjee @POI13
Tweet media one
3
5
57
@JCMBJP
J.C Madhuswamy
4 years
Tweet media one
3
0
55
@JCMBJP
J.C Madhuswamy
4 years
Tweet media one
17
3
54
@JCMBJP
J.C Madhuswamy
5 years
ಸಕಲೇಶಪುರದ ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂದರ್ಭ.
Tweet media one
Tweet media two
Tweet media three
Tweet media four
1
3
57
@JCMBJP
J.C Madhuswamy
4 years
ಸಾಮಾಜಿಕ ಕಳಕಳಿ ಮನೋಭಾವ ಹೊಂದಿದಂಥಹ ಕೆಲವೊಂದಿಷ್ಟು ಸಂಘಸಂಸ್ಥೆಗಳು ನಮ್ಮ ರಾಜ್ಯದ ಕೆರೆ ಸಂಸರಕ್ಷಣೆ ಪಡಿಸಿ ನಿರ್ವಹಿಸಲು ಮುಂದೆ ಬಂದಿದ್ದು, ಇವರುಗಳ ಇಚ್ಛಾಶಕ್ತಿಗೆ ಸರ್ಕಾರವು ಅಭಿನಂದಿಸುತ್ತದೆ. @Bioconlimited @BHEL_India @titanwatches @Infosys @Wipro @prestigegroup @WFRising @ELCIA_IN
Tweet media one
2
2
55
@JCMBJP
J.C Madhuswamy
4 years
ಸಹೋದರತೆಯ ಸಂಕೇತವಾದ ರಕ್ಷಾ ಬಂಧನ ಹಬ್ಬದ ಹಾರ್ಧಿಕ ಶುಭಾಷಯಗಳು. #ರಕ್ಷಾಬಂಧನ #HappyRakshaBandhan #RakshaBandhan2020 #RakshaBandhan
Tweet media one
2
2
53
@JCMBJP
J.C Madhuswamy
17 days
ದ್ರೋಹ ಬಗೆಯುವುದರಲ್ಲಿ ಮಲ್ಲಪ್ಪ ಶೆಟ್ಟಿ, ಮೀರ್ ಸಾದಿಕ್‌ರನ್ನು ಮೀರಿಸುತ್ತಿದೆ ಕಾಂಗ್ರೆಸ್ ಸರ್ಕಾರ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ಕೆ.ಆರ್.ಎಸ್. ಅನ್ನು ಖಾಲಿ ಮಾಡಿದ್ದಾಯ್ತು, ಈಗ ತೆಲಂಗಾಣಕ್ಕೆ ನೀರು ಹರಿಸಿ ನಾರಾಯಣಪುರ ಡ್ಯಾಂ ಅನ್ನು ಸಹ ಖಾಲಿ ಮಾಡುತ್ತಿದೆ.
Tweet media one
1
6
55
@JCMBJP
J.C Madhuswamy
1 year
#ಮಹಿಳಾಸಬಲೀಕರಣ ಕ್ಕೆ ಆದ್ಯತೆ ಮಹಿಳಾ ಸಮ್ಮಾನ್‌ ಉಳಿತಾಯ ಯೋಜನೆ ಜಾರಿ, ಎರಡು ವರ್ಷ ಅವಧಿಯ ಉಳಿತಾಯ ಪತ್ರ ಯೋಜನೆ, ಠೇವಣಿ ಇಡುವ ಮಹಿಳೆಯರಿಗೆ ಶೇ.7.5ರಷ್ಟು ಬಡ್ಡಿ. #womenempowerment #AmritKaalBudget @narendramodi @nsitharaman
49
1
52
@JCMBJP
J.C Madhuswamy
8 months
The reason why Congress hates IT and ED!. Income Tax Department seized 42 Crores cash from Ambikapathi husband of Congress Ex-Corporator.
Tweet media one
Tweet media two
1
6
51
@JCMBJP
J.C Madhuswamy
11 months
ಏಕರೂಪ ಸಂಹಿತೆ ಅತಿಹೆಚ್ಚು ಅವಶ್ಯಕತೆ ಇರುವುದೆ ಅಲ್ಪಸಂಖ್ಯಾತ ಮಹಿಳೆಯರಿಗೆ, 67%ಅಲ್ಪಸಂಖ್ಯಾತ ಮಹಿಳೆಯರು ಬೆಂಬಲ ವ್ಯಕ್ತಪಡಿಸುರುವುದು ಸ್ವಾಗತಾರ್ಹ ಮತ್ತು ಓಲೈಕೆಯೇ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಮಾನವೀಯ ಮೌಲ್ಯಗಳನ್ನು ಸಮಾಧಿ ಮಾಡಿ ಅದರ ಮೇಲೆ ರಾಜ್ಯಭಾರ ಮಾಡುತ್ತಿರುವ @siddaramaiah ನವರಿಗೆ ಇದು ತಕ್ಕ ಉತ್ತರವೇ ಸರಿ. #UCC
Tweet media one
2
4
50
@JCMBJP
J.C Madhuswamy
5 years
Tweet media one
5
5
48
@JCMBJP
J.C Madhuswamy
1 year
Tweet media one
Tweet media two
Tweet media three
1
2
49
@JCMBJP
J.C Madhuswamy
5 years
Education is the best weapon in the fight against poverty, let's build powerful country by providing education to all. Happy world #LiteracyDay ಒಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಒಂದೇ ಪರಿಹಾರ, ಬನ್ನಿ ಉತ್ತಮ ಸಮಾಜ ಕಟ್ಟಲು ಪ್ರತಿಯೊಬ್ಬ ಭಾರತೀಯನಿಗೂ ಉತ್ತಮ ಶಿಕ್ಷಣ ನೀಡುವತ್ತ ದಾಪುಗಾಲು ಇಡೋಣ.
Tweet media one
1
3
50
@JCMBJP
J.C Madhuswamy
5 years
ಕಾತ್ರೀಕೆಹಾಳ್ ಗ್ರಾಮದ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
Tweet media one
Tweet media two
Tweet media three
Tweet media four
1
3
49
@JCMBJP
J.C Madhuswamy
5 years
ಸಂಸದ ಶಿವಕುಮಾರ ಉದಾಸಿ ಮತ್ತಿತರರು ಉಪಸ್ಥಿತರಿದ್ದರು. @BSYBJP @BSBommai
Tweet media one
Tweet media two
2
1
46
@JCMBJP
J.C Madhuswamy
1 year
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಮೊದಲು 3 ಲಕ್ಷ ಸಾಲ ನೀಡಲಾಗುತ್ತಿತ್ತು. ಈಗ ಸಾಲದ ಮೊತ್ತವನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಅಷ್ಟೇ ಅಲ್ಲದೆ ಬೆಳೆಗಳ ಸಂರಕ್ಷಣೆ ಹಾಗೂ ಶೇಖರಣೆಗೆ 175 ಕೋಟಿ ರೂ. ಮಂಜೂರು @BSBommai @narendramodi #ಜನಸ್ನೇಹಿಬಜೆಟ್ #BharavaseyaBudget2023
14
1
45
@JCMBJP
J.C Madhuswamy
5 months
ನಾನು #ರಾಮಭಕ್ತ ನನನ್ನು ಬಂಧಿಸಿ @siddaramaiah ನವರೇ. #RamaVirodhiCongress
Tweet media one
4
2
46
@JCMBJP
J.C Madhuswamy
10 months
ದೇಶದ ಜನರ ಆಕಾಂಕ್ಷೆಗಳನ್ನು ದಮನಿಸುವ ಮತ್ತು ಸಾಮರ್ಥ್ಯವನ್ನು ಶೋಷಣೆಗೊಳಪಡಿಸುವ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ತುಷ್ಟೀಕರಣದಂತಹ ಅನಿಷ್ಟಗಳ ವಿರುದ್ಧ ದೇಶವು ಹೋರಾಡಬೇಕಾಗಿದೆ, ಆಗ ಮಾತ್ರ ಕನಸು ಮತ್ತು ಸಂಕಲ್ಪಗಳು ಸಾಕಾರಗೊಳ್ಳುತ್ತವೆ.
Tweet media one
2
3
45
@JCMBJP
J.C Madhuswamy
8 months
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಎಲ್ಲಿ ನೋಡಿದರೂ ಪವರ್ ಕಟ್..! 🕯ನ್ಯಾಯಾಲಯದಲ್ಲೂ ಪವರ್ ಕಟ್..! 🕯ವಿಧಾನಸೌಧದಲ್ಲೂ ಪವರ��� ಕಟ್..! 🕯ಶಾಸಕರ ಸಭೆಯಲ್ಲೂ ಪವರ್ ಕಟ್..! 🕯ರೈತರ ಪಂಪ್‌ಸೆಟ್‌ಗಳಿಗೂ ಪವರ್ ಕಟ್..! 🕯ಸ್ಕೂಲ್, ಕಾಲೇಜುಗಳಲ್ಲೂ ಪವರ್ ಕಟ್..!
3
4
45