
M P Renukacharya
@MPRBJP
Followers
90K
Following
59K
Media
17K
Statuses
25K
ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROffice
Honnali, India
Joined December 2017
ಬಿಜೆಪಿಯ ಭೀಷ್ಮ ಪಿತಾಮಹ, ತಮ್ಮ ಇಡೀ ಜೀವನವನ್ನೇ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದು, ಪ್ರತಿಯೊಬ್ಬ ಭಾರತೀಯರಲ್ಲೂ ಅಯೋಧ್ಯೆಯ ರಾಮಮಂದಿರದ ಚಳುವಳಿ, ಅಭಿಯಾನ ಹುಟ್ಟು ಹಾಕಿದ ಭಾರತ ಕಂಡ ಶ್ರೇಷ್ಠ ರಾಜಕಾರಣಿಯಲ್ಲಿ ಒಬ್ಬರಾದ ಶ್ರೀ ಲಾಲ್‍ಕೃಷ್ಣ ಅಡ್ವಾಣಿಜಿಗೆ ದೇಶದ ಅತ್ಯುನ್ನತ ನಾಗರಿಕ ಭಾರತ ರತ್ನ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆಗಳು
7
59
634
ರಾಜ್ಯದ ಜನಪ್ರಿಯ ಮಾಜಿ ಸಚಿವರಾದ ಶ್ರೀ @sriramulubjp ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಾನುರಾಗಿಗಳಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿ ಮತ್ತು ಅವಕಾಶಗಳನ್ನು ದಯಪಾಲಿಸಲೆಂದು ಹಾರೈಸುತ್ತೇನೆ.💐
0
0
2
ಇದಕ್ಕೆಲ್ಲ ಡೋಂಟ್ ಕೇರ್ ಎಂಬ ಸ್ಪಷ್ಟವಾಗಿ ಹೇಳಿರುವುದು ಮೋದಿಜೀ ಸರ್ಕಾರ. ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಗೊತ್ತಿದ್ದರೂ ದೇಶದ ರೈತರು, ಮೀನುಗಾರರು ಹಾಗೂ ದೇಶ ವಾಸಿಗಳ ಹಿತಾಸಕ್ತಿ ಕಾಪಾಡಲು ನಾನು ಬದ್ದನಾಗಿದ್ದೇನೆ. ಇದಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದು ನಮ್ಮ ದೇಶದ ಹೆಮ್ಮೆಯ ಪ್ರಧಾನಿ.@narendramodi ಜೀ.
0
0
0
ಗಣಪತಿ ಬಪ್ಪಾ ಮೋರಯಾ!. ಭಕ್ತರ ಅಭೀಷ್ಟಗಳನ್ನು ಈಡೇರಿಸುವ, ವಿಘ್ನಗಳನ್ನು ನಿವಾರಿಸುವ ಗಣೇಶ ಹಾಗೂ ಗೌರಿಯರ ವಿಗ್ರಹಗಳನ್ನು ಭಕ್ತಿ ಪೂರ್ವಕವಾಗಿ ಮನೆಗೆ ತಂದು ಪ್ರತಿಷ್ಠಾಪಿಸಲಾಯಿತು. ನಾಡಿನ ಸಮಸ್ತ ಜನರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. #GaneshChaturthi.#HappyGaneshChaturthi2025
0
0
6
RT @BYRBJP: Today, I met with the Hon’ble Union Minister of Road Transport and Highways, Shri @nitin_gadkari ji, along with Sri @MPRBJP, Fo….
0
20
0
ಇಂದು ಕೂಲಂಬಿ ಗ್ರಾಮದ ಶ್ರೀ ಗದ್ದಿಗೇಶ್ವರ ಕಲ್ಯಾಣ ಮಂಟಪದಲ್ಲಿ "ಧರ್ಮಸ್ಥಳ ಚಲೋ " ವಿಚಾರವಾಗಿ ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರೊಡನೆ ಪೂರ್ವಭಾವಿ ಸಭೆ ನಡೆಸಿದ ಸಂದರ್ಭ. #darmastala
0
0
4
ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಆ ಗಣಪನು ಸರ್ವ ವಿಘ್ನಗಳನ್ನು ಹರಣ ಮಾಡಿ .ಪ್ರತಿಯೊಬ್ಬರಿಗೂ ಸುಖ ಸಂತೋಷ, ಸಮೃದ್ಧಿ, ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. #GowriGaneshaFestival
0
0
11
ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ !. ಬನ್ನಿ, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಧ್ಯೇಯದೊಂದಿಗೆ ಧರ್ಮರಕ್ಷಣೆಯ ಪಣ ತೊಡೋಣ, ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ. #DharmasthalaChalo #DharmasthalaTemple
0
0
5
ಎಲ್ಲರಿಗೂ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಆ ತಾಯಿ ಗೌರಿಯು ಪ್ರತಿಯೊಬ್ಬರಿಗೂ ಸುಖ ಸಂತೋಷ, ಸಮೃದ್ಧಿ, ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. #GowriGaneshaFestival
0
0
8
ಈ ಸಂಭ್ರಮವನ್ನು ಸದಾ ಸ್ಮರಣೀಯಗೊಳಿಸಲು ಮೋದಿ ಸರ್ಕಾರವು ಪ್ರತಿ ವರ್ಷ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸುತ್ತಿದೆ. #NationalSpaceDay.
0
0
2
ದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಯಿತು. @hd_kumaraswamy
0
1
20
Wishing you a very happy birthday, @nsitharaman Ji!. Praying for your good health and happiness. May the year ahead bring more milestones as you steer the nation’s economy with experience and insight.
0
0
11