ಶಿವು ಅಡ್ಡ™ | shivu aDDa™ Profile Banner
ಶಿವು ಅಡ್ಡ™ | shivu aDDa™ Profile
ಶಿವು ಅಡ್ಡ™ | shivu aDDa™

@shivuaDDa

Followers
45,009
Following
45
Media
5,263
Statuses
36,733

The RajKumars | Sandalwood | ಕನ್ನಡ ಮಾತಾಡಿ - ಕನ್ನಡ ಮಾತಾಡ್ಸಿ 💛❤️

Bengaluru South, India
Joined February 2012
Don't wanna be here? Send us removal request.
Explore trending content on Musk Viewer
Pinned Tweet
@shivuaDDa
ಶಿವು ಅಡ್ಡ™ | shivu aDDa™
1 year
ಟಿ.ನರಸೀಪುರದಲ್ಲಿ ಶಿವಣ್ಣ ಕ್ರೇಜ್🔥 35 ವರ್ಷದಿಂದ ಇಂಡಸ್ಟ್ರಿನ ಆಳ್ತಾ ಇರೋ ಸಿಂಹ🤩💥 @NimmaShivanna 🔥🔥🔥 #BlockbusterVedha #Vedha #Shivanna #shivannafans #Shivarajkumar #ShivuaDDa
12
356
1K
@shivuaDDa
ಶಿವು ಅಡ್ಡ™ | shivu aDDa™
3 years
ಅಭಿಮಾನಿ ದೇವರುಗಳು 🙏🙏 @PuneethRajkumar #PuneethRajkumar #Appu #ಅಪ್ಪು
22
451
3K
@shivuaDDa
ಶಿವು ಅಡ್ಡ™ | shivu aDDa™
2 years
ಚಾಲೆಂಜಿಂಗ್ ಸ್ಟಾರ್ ದರ್ಶನ ಸರ್ ಅವರಿಗೆ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು, ಮುಂದಿನ ನಿಮ್ಮ ಎಲ್ಲಾ ಯೋಜನೆಗಳಿಗೆ ಒಳ್ಳೆಯದಾಗಲಿ.... #HBDChallengingStarDarshan
Tweet media one
7
457
3K
@shivuaDDa
ಶಿವು ಅಡ್ಡ™ | shivu aDDa™
2 years
Tweet media one
3
277
2K
@shivuaDDa
ಶಿವು ಅಡ್ಡ™ | shivu aDDa™
3 years
#ರಾಜ್ಯೋತ್ಸವ #ಅಪ್ಪು 💛♥️ #ಕನ್ನಡ #ಕನ್ನಡರಾಜ್ಯೋತ್ಸವ #ಶಿವುಅಡ್ಡ
Tweet media one
14
201
2K
@shivuaDDa
ಶಿವು ಅಡ್ಡ™ | shivu aDDa™
1 year
Tweet media one
6
161
2K
@shivuaDDa
ಶಿವು ಅಡ್ಡ™ | shivu aDDa™
3 years
ನಮ್ಮ ಕಿಚ್ಚ ಸುದೀಪ್ ಸರ್ ನಮ್ಮ ಸ್ವಾಭಿಮಾನ ಹೆಮ್ಮೆಯ ಪ್ರತೀಕ ಕನ್ನಡ ಧ್ವಜವನ್ನ ವಿಶ್ವದ ಅತ್ಯಂತ ಎತ್ತರದ ಕಟ್ಟಡದಲ್ಲಿ ರಾರಾಜಿಸುವಂತೆ ಮಾಡಿ - ನಮ್ಮ ಬಾವುಟ ಎಲ್ಲಿಯಾದರೂ ಹಾರಿಸೋಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಡ ಎಂದು ಸಾರಿ ಹೇಳಿದ್ದಾರೆ 💛❤️ ಧನ್ಯವಾದಗಳು @KicchaSudeep ಸರ್ 🤗 #MyStateMyFlag #VikrantRonaOnBurjKhalifa
Tweet media one
8
322
2K
@shivuaDDa
ಶಿವು ಅಡ್ಡ™ | shivu aDDa™
2 years
ಕಿಂಗ್ ಶಿವಣ್ಣ ಜೊತೆ ಚಾಲೆಂಜಿಂಗ್ ಸ್ಟಾರ್ 😍🔥 @NimmaShivanna @dasadarshan #Shivanna #dboss #Shivarajkumar #challegingstardarshan #shivuaDDa
13
336
2K
@shivuaDDa
ಶಿವು ಅಡ್ಡ™ | shivu aDDa™
1 year
ಸೂರ್ಯನೊಬ್ಬ, ಚಂದ್ರನೊಬ್ಬ.. ರಾಜನು ಒಬ್ಬ ಈ ರಾಜನು ಒಬ್ಬ 😘❤️
11
119
2K
@shivuaDDa
ಶಿವು ಅಡ್ಡ™ | shivu aDDa™
3 years
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ @dasadarshan ..... #Bhajarangi02 #Yuvarathnaa #Roberrt #HBDChallengingStarDarshan #shivuaDDa
Tweet media one
10
384
1K
@shivuaDDa
ಶಿವು ಅಡ್ಡ™ | shivu aDDa™
1 year
Tweet media one
1
254
1K
@shivuaDDa
ಶಿವು ಅಡ್ಡ™ | shivu aDDa™
2 years
ಕನ್ನಡದ ರತ್ನಗಳು 💛❤️ #DrRajkumar #DrPuneethRajkumar #AppuLiveson #Appu #ShivuaDDa
Tweet media one
4
105
1K
@shivuaDDa
ಶಿವು ಅಡ್ಡ™ | shivu aDDa™
3 years
Tweet media one
6
152
1K
@shivuaDDa
ಶಿವು ಅಡ್ಡ™ | shivu aDDa™
3 years
ಅಪ್ಪು - ಶಂಕ್ರಣ್ಣ ❤️ "ವ್ಯಕ್ತಿ ಶಾಶ್ವತ ಅಲ್ಲ.. ವ್ಯಕ್ತಿತ್ವ ಶಾಶ್ವತ" 🙏 #PuneethRajkumar #ShankarNag #AppuLivesOn #PowerStar #Appu #PowerstarPuneethRajkumar #ShivuaDDa
Tweet media one
9
160
1K
@shivuaDDa
ಶಿವು ಅಡ್ಡ™ | shivu aDDa™
2 years
Tweet media one
10
135
1K
@shivuaDDa
ಶಿವು ಅಡ್ಡ™ | shivu aDDa™
2 years
ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟಕ್ಕೆ ಉಚಿತವಾಗಿ ಜಾಹಿರಾತು ನೀಡಿದ್ದ ರಾಜಕುಮಾರನಿಗೆ ಸಿಕ್ಕ ಗೌರವ 🙏♥️ #PuneethRajkumar #PowerStar #Appu #AppuLiveson #ShivuaDDa
Tweet media one
7
110
1K
@shivuaDDa
ಶಿವು ಅಡ್ಡ™ | shivu aDDa™
2 years
ಚಂದನವನದ ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು🎂💐 #HappyBirthdayKicchaSudeep #HBDKicchaSudeep #ShivuaDDa
Tweet media one
Tweet media two
2
341
1K
@shivuaDDa
ಶಿವು ಅಡ್ಡ™ | shivu aDDa™
2 years
ಕರ್ನಾಟಕ ರತ್ನ ಅಪ್ಪು ❤️🙏 #Appu #PuneethRajkumar #AppuLiveson #PowerStar #AppuFans #ShivuaDDa
Tweet media one
9
85
1K
@shivuaDDa
ಶಿವು ಅಡ್ಡ™ | shivu aDDa™
4 years
ಚಾಲೇಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಹುಟ್ಟ ಹಬ್ಬದ ಶುಭಾಶಯಗಳು @dasadarshan 😊 #HappyBirthdayDarshan #RoberrtTeaser @aanandaaudio #shivuaDDa #TheRajKumars
Tweet media one
7
183
1K
@shivuaDDa
ಶಿವು ಅಡ್ಡ™ | shivu aDDa™
2 years
Tweet media one
4
68
1K
@shivuaDDa
ಶಿವು ಅಡ್ಡ™ | shivu aDDa™
2 years
ರಾಕಿಂಗ್ ಸ್ಟಾರ್ #ಯಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂😍✨ @TheNameIsYash #HBDRockingStarYASH #KGF2 #KGFChapter2 #TheRajkumars
Tweet media one
6
558
1K
@shivuaDDa
ಶಿವು ಅಡ್ಡ™ | shivu aDDa™
3 years
ಅಭಿಮಾನಿ ದೇವರುಗಳ ಪರಮಾತ್ಮ ♥️ #PuneethRajkumar #Appu #AppuLivesOn #ShivuaDDa
14
144
1K
@shivuaDDa
ಶಿವು ಅಡ್ಡ™ | shivu aDDa™
2 years
Epic Reply @KicchaSudeep Sir👏 ಕನ್ನಡಿಗರಿಗೆ ಕನ್ನಡವೆ ರಾಷ್ಟ್ರ ಭಾಷೆ 💛❤️ Hindi, Not India's National Language. #stopHindiImposition #ShivuaDDa
@KicchaSudeep
Kichcha Sudeepa
2 years
And sir @ajaydevgn ,, I did understand the txt you sent in hindi. Tats only coz we all have respected,loved and learnt hindi. No offense sir,,,but was wondering what'd the situation be if my response was typed in kannada.!! Don't we too belong to India sir. 🥂
7K
27K
137K
6
289
1K
@shivuaDDa
ಶಿವು ಅಡ್ಡ™ | shivu aDDa™
5 years
ಪೈಲ್ವಾನ್ ಶ್ರೀ ಕಿಚ್ಚ ಸುದೀಪ @KicchaSudeep ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 😊 #HappyBirthdayKichchaSudeep #TheRajKumars #shivuaDDa
Tweet media one
Tweet media two
12
209
1K
@shivuaDDa
ಶಿವು ಅಡ್ಡ™ | shivu aDDa™
3 years
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಗೆ ಹುಟ್ಟು ಹಬ್ಬದ ಸಿಹಿ ಹಾರೈಕೆಗಳು @KicchaSudeep ... #TheRajkumars #shivuaDDa #HBDKicchaSudeep
Tweet media one
6
254
1K
@shivuaDDa
ಶಿವು ಅಡ್ಡ™ | shivu aDDa™
5 years
ನಗುತ ನಗುತ ಬಾಳಿ ನೀವು ನೂರು ವರುಷ... ಎಂದು ಹೀಗೆ ಇರಲಿ ಹರುಶ ಹರುಷ.... #HappyBirthdayChallengingStarDarshan @dasadarshan From The RajKumars #shivuaDDa
Tweet media one
14
117
1K
@shivuaDDa
ಶಿವು ಅಡ್ಡ™ | shivu aDDa™
1 year
Tweet media one
3
132
1K
@shivuaDDa
ಶಿವು ಅಡ್ಡ™ | shivu aDDa™
2 years
ಗಾನ ಗಂಧರ್ವ ಡಾ.ರಾಜ್‌ಕುಮಾರ್ 🥰❤️ #Annavru #DrRajkumar #Rajkumar #Natasarvabhouma #ShivuaDDa
Tweet media one
1
89
1K
@shivuaDDa
ಶಿವು ಅಡ್ಡ™ | shivu aDDa™
5 years
7
59
1K
@shivuaDDa
ಶಿವು ಅಡ್ಡ™ | shivu aDDa™
3 years
Karunada Chakravarthy @NimmaShivanna 's #SRK124 Movie Opening Event on #Aug17th @ 7.45AM 🤩🎬 🎉 PowerStar @PuneethRajkumar & Baadshah @KicchaSudeep will be the Chief Guests!! 😎 @vijaypruthvi921 @Mehreenpirzada #RaamDhulipudi #Shivanna #DrShivarajkumar #ShivuaDDa
Tweet media one
19
310
1K
@shivuaDDa
ಶಿವು ಅಡ್ಡ™ | shivu aDDa™
2 years
We are with @Dhananjayaka Sir. Art n Cinema has no boundaries. Don't like, don't see. #WeStandWithDhananjaya
13
223
1K
@shivuaDDa
ಶಿವು ಅಡ್ಡ™ | shivu aDDa™
4 years
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 🎉😍 @NimmaShivanna @KicchaSudeep #HBDKicchaSudeep #DrShivarajKumar #TheRajkumars #ShivuaDDa
Tweet media one
4
237
953
@shivuaDDa
ಶಿವು ಅಡ್ಡ™ | shivu aDDa™
3 years
ಕನ್ನಡ ಚಿತ್ರರಂಗದಲ್ಲಿ 25 ವಸಂತಗಳನ್ನು ಪೂರ್ಣಗೊಳಿಸಿರುವ ನಮ್ಮ ಕಿಚ್ಚ ಸುದೀಪ ಸರ್ ಗೆ ಅಭಿನಂದನೆಗಳು 🤗 @KicchaSudeep #25YearsOfSudeepism #VikrantRonaOnBurjKhalifa #shivuaDDa
Tweet media one
11
286
959
@shivuaDDa
ಶಿವು ಅಡ್ಡ™ | shivu aDDa™
3 years
Tweet media one
2
78
967
@shivuaDDa
ಶಿವು ಅಡ್ಡ™ | shivu aDDa™
2 years
ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆ "ಬಂಗಾರದ ಮನುಷ್ಯ" ಬಿಡುಗಡೆಯಾಗಿ ಇಂದಿಗೆ ೫೦ ವರ್ಷಗಳು ❤️🙏 #DrRajkumar #Annavru #Rajkumar #BangaaradaManushya #ShivuaDDa
Tweet media one
4
92
959
@shivuaDDa
ಶಿವು ಅಡ್ಡ™ | shivu aDDa™
1 year
Tweet media one
4
56
974
@shivuaDDa
ಶಿವು ಅಡ್ಡ™ | shivu aDDa™
4 years
ಬಾ ಗುರು ಹಬ್ಬ ಮಾಡೋಣ 😎 #PowerOfYouth ಗೀತೆಯು ಬೃಹತ್ LED ಪರದೆಯ ಮೇಲೆ ರಾರಾಜಿಸಲಿದೆ - ಎಲ್ಲ ರಾಜವಂಶದ ಅಭಿಮಾನಿ ದೇವರುಗಳಿಗೆ ಸುಸ್ವಾಗತ 🙌 @PuneethRajkumar @SanthoshAnand15 @hombalefilms @Karthik1423 @KRG_Connects Design- @AkashStudios @lovelyeditz9 #shivuaDDa
Tweet media one
14
180
880
@shivuaDDa
ಶಿವು ಅಡ್ಡ™ | shivu aDDa™
2 years
ಕನ್ನಡಿಗರಿಗೆ ಕನ್ನಡವೆ ರಾಷ್ಟ್ರ ಭಾಷೆ 💛❤️ Hindi, Not India's National Language.
@ajaydevgn
Ajay Devgn
2 years
. @KicchaSudeep मेरे भाई, आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं? हिंदी हमारी मातृभाषा और राष्ट्रीय भाषा थी, है और हमेशा रहेगी। जन गण मन ।
30K
13K
84K
1
138
945
@shivuaDDa
ಶಿವು ಅಡ್ಡ™ | shivu aDDa™
3 years
Tweet media one
5
89
944
@shivuaDDa
ಶಿವು ಅಡ್ಡ™ | shivu aDDa™
3 years
ದೇವತಾ ಮನುಷ್ಯರು ❤️ #AppuLivesOn #PuneethRajkumar #Appu #ShivuaDDa
Tweet media one
Tweet media two
6
106
937
@shivuaDDa
ಶಿವು ಅಡ್ಡ™ | shivu aDDa™
3 years
Tweet media one
4
60
918
@shivuaDDa
ಶಿವು ಅಡ್ಡ™ | shivu aDDa™
3 years
ನಾದ ಬ್ರಹ್ಮ - ದೇಸಿ ದೊರೆ - ಕರ್ನಾಟಕ ರತ್ನ ಡಾ.ಹಂಸಲೇಖ ಸರ್ ಕುಟುಂಬದೊಟ್ಟಿಗೆ ಯುವರತ್ನನನ್ನು ವೀಕ್ಷಿಸಿದರು 🙏🥳 #PowerOfFamilyAudience #PowerFulBlockbuster #Yuvarathnaa @PuneethRajkumar @SanthoshAnand15 @Karthik1423 @NarenDon @Dhananjayaka @KRG_Connects
Tweet media one
Tweet media two
5
153
927
@shivuaDDa
ಶಿವು ಅಡ್ಡ™ | shivu aDDa™
2 years
ವಿಶ್ವ ತಾಯ್ನುಡಿ ದಿನದ ಸಿಹಿ ಹಾರೈಕೆಗಳು 💛❤️ #ವಿಶ್ವತಾಯ್ನುಡಿದಿನ #MotherLanguageDay #ಕನ್ನಡ #ಕನ್ನಡಿಗ #ಕರ್ನಾಟಕ
Tweet media one
1
75
892
@shivuaDDa
ಶಿವು ಅಡ್ಡ™ | shivu aDDa™
6 years
Age Is Just Number For These Three Legends , Young Stars Of Respective Industries Unseen Pic Of #DrShivarajkumar @iamnagarjuna @iamsrk During @KalyanJewellers Shop Inauguration In #Dubai
Tweet media one
13
167
816
@shivuaDDa
ಶಿವು ಅಡ್ಡ™ | shivu aDDa™
3 months
ಲಂಡನ್! ಅಪ್ಪು ಎಲ್ಲೆಲ್ಲೋ ಜೀವಂತ ❤️ #PuneethRajkumar #Appu #AppuLivesOn #ShivuaDDa
0
185
887
@shivuaDDa
ಶಿವು ಅಡ್ಡ™ | shivu aDDa™
3 years
Tweet media one
3
50
853
@shivuaDDa
ಶಿವು ಅಡ್ಡ™ | shivu aDDa™
2 years
ಗೊಂಬೆ ಹೇಳುತೈತೆ ಹಾಡಿನ ಮೂಲಕ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದ ಗೋಲ್ಡನ್ ಟೆಂಪಲ್, ಕೂರ್ಗ್ ವಿದ್ಯಾರ್ಥಿಗಳು❤️🙏 @Ashwini_PRK @SanthoshAnand15 @rvijayprakash @PRK_Productions #AppuLivesOn #PuneethRajkumar #Appu #Gandhadhagudi #ShivuaDDa
2
166
861
@shivuaDDa
ಶಿವು ಅಡ್ಡ™ | shivu aDDa™
3 years
Tweet media one
2
85
848
@shivuaDDa
ಶಿವು ಅಡ್ಡ™ | shivu aDDa™
3 years
ಕನ್ನಡದ ಬಹು ನೀರಿಕ್ಷೆಯ ಚಿತ್ರಗಳಲ್ಲೊಂದಾದ #Roberrt ಚಿತ್ರವು ಯಶಸ್ವಿ ಆಗಲೆಂದು ಆಶಿಸುತ್ತೆವೆ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ☺️ Best Wishes To The Team 🙌 @dasadarshan @TharunSudhir @UmapathyFilms #shivuaDDa
Tweet media one
7
142
840
@shivuaDDa
ಶಿವು ಅಡ್ಡ™ | shivu aDDa™
2 years
Congratulations @KicchaSudeep Sir on your 26th Year with #KFI ✌️. Looking forward for many more Blockbusters. #26YearsOfSudeepism
7
224
830
@shivuaDDa
ಶಿವು ಅಡ್ಡ™ | shivu aDDa™
2 years
ಶಕ್ತಿಧಾಮದ ಮಕ್ಕಳ ಜೊತೆ ಕುಳಿತು ಹಾಡಿದ ಶಿವಣ್ಣ♥️🙏 @NimmaShivanna #Shivanna #DrShivarajKumar #shivarajkumar #DrShivanna #PuneethRajkumar #ShivuaDDa
5
110
835
@shivuaDDa
ಶಿವು ಅಡ್ಡ™ | shivu aDDa™
2 years
ನಟಸಾರ್ವಭೌಮ ಡಾ.ರಾಜ್‌ಕುಮಾರ್ ❤️🙏 #DrRajkumar #Rajkumar #Annavru #Natasarvabhouma #ShivuaDDa
Tweet media one
4
58
826
@shivuaDDa
ಶಿವು ಅಡ್ಡ™ | shivu aDDa™
3 years
Tweet media one
4
80
814
@shivuaDDa
ಶಿವು ಅಡ್ಡ™ | shivu aDDa™
3 years
ಭಾರತ ಕಂಡ ಮೊದಲ ಬಾಂಡ್ ಸೀರೀಸ್ ಚಿತ್ರ ತಯಾರಾಗಿದ್ದು ಕನ್ನಡದಲ್ಲಿ - ಜೇಮ್ಸ್ ಬಾಂಡ್ ಆಗಿ ಅಬ್ಬರಿಸಿದವರು ಕನ್ನಡ ಕಣ್ಮಣಿ ಡಾ.ರಾಜ್ - ಈ ಸಾರ್ವಕಾಲಿಕ ಹೆಗ್ಗಳಿಕೆ ಕನ್ನಡಿಗರದ್ದು 💛❤️ #ಅಣ್ಣಾವ್ರು92 #ರಾಜ್_ಉತ್ಸವ #DrRajKumar
Tweet media one
2
85
818
@shivuaDDa
ಶಿವು ಅಡ್ಡ™ | shivu aDDa™
2 years
3
124
809
@shivuaDDa
ಶಿವು ಅಡ್ಡ™ | shivu aDDa™
4 years
ಬಂಗಾರದ ಮನುಷ್ಯ ❤️🥰 #Annavru #DrRajkumar #ShivuaDDa
4
105
757
@shivuaDDa
ಶಿವು ಅಡ್ಡ™ | shivu aDDa™
2 years
ಕರ್ನಾಟಕ ರತ್ನರು 💛❤️ #ಅಣ್ಣಾವ್ರು #ಅಪ್ಪು @PuneethRajkumar #AppuLivesOn
Tweet media one
1
50
791
@shivuaDDa
ಶಿವು ಅಡ್ಡ™ | shivu aDDa™
3 years
Tweet media one
3
112
779
@shivuaDDa
ಶಿವು ಅಡ್ಡ™ | shivu aDDa™
3 years
Tweet media one
5
67
772
@shivuaDDa
ಶಿವು ಅಡ್ಡ™ | shivu aDDa™
4 years
#ಶಿವಪ್ಪ ಚಿತ್ರದ ಚಿತ್ರೀಕರಣ ಸಂಧರ್ಭದಲ್ಲಿ..🥰 @NimmaShivanna @yoursanjali @vijaymilton @Dhananjayaka @AmbarPruthvi @AnoopSeelin #shivappa #shivanna #shivuaDDa
Tweet media one
0
25
760
@shivuaDDa
ಶಿವು ಅಡ್ಡ™ | shivu aDDa™
3 years
ಎಷ್ಟೆ ದೊಡ್ಡವ್ರಾದ್ರೇನಂತೆ - ನಾವ್ ಬಂದಿದ್ ದಾರಿ ಮರೀಬಾರದಂತೆ 😎 #ಗಾಜನೂರು #TheRajkumars #ChristmasWithNeenaadeNaa #YuvarathnaaSecondSingle @PuneethRajkumar #Christmas2020 #shivuaDDa
Tweet media one
Tweet media two
Tweet media three
Tweet media four
1
89
751
@shivuaDDa
ಶಿವು ಅಡ್ಡ™ | shivu aDDa™
2 years
ಯುಗಪುರುಷ.. ಕನ್ನಡಿಗರ ಆರಾಧ್ಯ ದೈವ.. ನಟಸಾರ್ವಭೌಮ ಪಧ್ಮವಿಭೂಷಣ ಡಾ.ರಾಜ್‌ಕುಮಾರ್ ಜನ್ಮ ದಿನದ ಸವಿ ನೆನಪಿನಲ್ಲಿ 💛❤️ #Annavru #DrRajkumar #ShivuaDDa
Tweet media one
5
79
777
@shivuaDDa
ಶಿವು ಅಡ್ಡ™ | shivu aDDa™
2 years
ಶಕ್ತಿಧಾಮ ಮಕ್ಕಳ ಜೊತೆ ಶಿವಣ್ಣ ಜಾಲಿ ರೈಡ್ ♥️ @NimmaShivanna #Shivanna #DrShivarajkumar #Shivarajkumar #ShivuaDDa
6
129
772
@shivuaDDa
ಶಿವು ಅಡ್ಡ™ | shivu aDDa™
2 years
ಪುಣ್ಯ ಸ್ಮರಣೆ🙏 ಎಂದೆಂದಿಗೂ ನೀವು ನಮ್ಮೊಂದಿಗೆ ❤️ #DrRajkumar #Annavru #Rajkumar #Natasarvabhouma #ShivuaDDa
Tweet media one
4
75
764
@shivuaDDa
ಶಿವು ಅಡ್ಡ™ | shivu aDDa™
2 years
Best wishes to #VikrantRona from all #ShivannaAppu Fans 🤗 Nothing less than a Blockbuster is wanted 👏
Tweet media one
3
184
757
@shivuaDDa
ಶಿವು ಅಡ್ಡ™ | shivu aDDa™
3 years
ಟಗರು ಬಂತು ಟಗರಿಗೆ ಇಂದು ಮೂರರ ಸಂಭ್ರಮ 🐏 @NimmaShivanna @bhavanamenon @charanrajmr2701 @kp_sreekanth @Dhananjayaka @ImSimhaa #Soori #Tagaru #ಟಗರುಶಿವ #ಶಿವುಅಡ್ಡ
Tweet media one
0
49
738
@shivuaDDa
ಶಿವು ಅಡ್ಡ™ | shivu aDDa™
3 years
Tweet media one
3
66
733
@shivuaDDa
ಶಿವು ಅಡ್ಡ™ | shivu aDDa™
2 years
Tweet media one
2
63
744
@shivuaDDa
ಶಿವು ಅಡ್ಡ™ | shivu aDDa™
2 years
How many fans for this Brilliant thought from the Director of #Vedha ❤️ #Shivarajkumar #Shivanna #VedhaOnDec23
Tweet media one
5
61
741
@shivuaDDa
ಶಿವು ಅಡ್ಡ™ | shivu aDDa™
3 years
Tweet media one
3
61
720
@shivuaDDa
ಶಿವು ಅಡ್ಡ™ | shivu aDDa™
2 years
Tweet media one
3
59
726
@shivuaDDa
ಶಿವು ಅಡ್ಡ™ | shivu aDDa™
1 year
ಗಾನ ಗಂಧರ್ವ.. ನಟಸಾರ್ವಭೌಮ.. ಪದ್ಮಭೂಷಣ.. ಕನ್ನಡಿಗರ ಆರಾಧ್ಯದೈವ ಕಲಾತಪಸ್ವಿ ಡಾ.ರಾಜ್‍ಕುಮಾರ್ ಜಯಂತಿಯ ಶುಭಾಶಯಗಳು🙏❤️ #DrRajkumar #Annavru #ShivuaDDa
Tweet media one
2
85
740
@shivuaDDa
ಶಿವು ಅಡ್ಡ™ | shivu aDDa™
4 years
Thanks For These Words Sir @SanthoshAnand15 & Thanks In Advance For Unveiling The Special CDP Tommorrow... #Yuvarathnaa Celebrations Will Be The Grandeur & Biggest From Our Team #shivuaDDa #YuvarathnaaDialogueTeaser
9
118
700
@shivuaDDa
ಶಿವು ಅಡ್ಡ™ | shivu aDDa™
3 years
Tweet media one
2
47
714
@shivuaDDa
ಶಿವು ಅಡ್ಡ™ | shivu aDDa™
2 years
#Varada From Tomorrow at your favorite cinema ✌️ @PrabhakarVinnod Sir Best wishes 👏
Tweet media one
1
45
709
@shivuaDDa
ಶಿವು ಅಡ್ಡ™ | shivu aDDa™
3 years
ದೊಡ್ಮನೆ ಕುಟುಂಬದ ಜೊತೆ ಆಪ್ತರು ಇರುವ ಅಪರೂಪದ ಚಿತ್ರ ❤️🤗 #DrRajkumar #Annavru #Shivanna #DrShivaRajkumar #PuneethRajkumar #Appu #TheRajkumars #ShivuaDDa
Tweet media one
5
79
705
@shivuaDDa
ಶಿವು ಅಡ್ಡ™ | shivu aDDa™
6 years
All Set For The #KGFTrailer - Live From 2.34 PM Onwards In 5 Languages.... Team #shivuaDDa Wish The Team & The Fans All The Very Best... @NimmaYash @SrinidhiShetty7 @Karthik1423 #PrashanthNeel #RaviBasrur #BhuvanGowda @hombalefilms #KFIUnited 🤩
Tweet media one
21
148
658
@shivuaDDa
ಶಿವು ಅಡ್ಡ™ | shivu aDDa™
2 years
Tweet media one
4
60
698
@shivuaDDa
ಶಿವು ಅಡ್ಡ™ | shivu aDDa™
3 years
ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಅರಳಿ ನಗುತಿರುವ ಬೆಟ್ಟದ ಹೂವು - ಅಪ್ಪು ♥️ #PuneethRajkumar #Appu #AppuLiveson #Powerstar #GandhadaGudi #ShivuaDDa
Tweet media one
2
57
703
@shivuaDDa
ಶಿವು ಅಡ್ಡ™ | shivu aDDa™
4 years
Here Is The Official Common Dp Of #15YrsOfIHJogi Movie 🤩 This Movie Records Are Still Unbroken Its Time To Recall them in this 24hrs Trend Stay tuned with #Shivanna Fans. #Jogi - A Feel That Never Ends #JOGI - A Record That Can Never Re-Written @NimmaShivanna ❤️ #ShivuaDDa
Tweet media one
10
185
653
@shivuaDDa
ಶಿವು ಅಡ್ಡ™ | shivu aDDa™
4 years
Tweet media one
16
327
636
@shivuaDDa
ಶಿವು ಅಡ್ಡ™ | shivu aDDa™
3 years
Tweet media one
2
58
672
@shivuaDDa
ಶಿವು ಅಡ್ಡ™ | shivu aDDa™
2 years
ಸ್ಯಾಂಡಲ್ವುಡ್ ಕಿಂಗ್ ಶಿವಣ್ಣರ 36ನೇ ವಸಂತದ ಸಿನಿ ಪಯಣಕ್ಕೆ @Akash_Design ವಿನ್ಯಾಸಗೊಳಿಸಿರುವ ವಿಶೇಷ ಪೋಸ್ಟರ್... @NimmaShivanna #Shivanna #Shivanna36YearsInKFI
Tweet media one
6
85
676
@shivuaDDa
ಶಿವು ಅಡ್ಡ™ | shivu aDDa™
3 years
ನೀವು ಸಾಧಿಸಿದ್ದು ಏನು, ಕೊಟ್ಟಿದ್ದು ಏನು, ಗಳಿಸಿದ್ದು ಏನು ಅಂತ ಇವತ್ತಿನ ಪೋಸ್ಟ್ಗಳು, ಡಿಪಿ, ಸ್ಟೇಟಸ್ ಹೇಳ್ತಾ ಇದೆ. ಹಳ್ಳಿ ಹುಡುಗರಿಂದ ಪ್ರಧಾನ ಮಂತ್ರಿವರೆಗೆ ಎಲ್ಲರ ನಮನಗಳು ನಿಮಗೆ ಸಂದಿದೆ. ವಯಸ್ಸಿಗೂ ಮೀರಿದ ಸಾಧನೆ ನಿಮ್ಮದು. ಮತ್ತೆ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ ನಮ್ಮ ನೆಚ್ಚಿನ ಪುನೀತ್ "ರಾಜಕುಮಾರ". #PuneethRajkumar
8
170
658
@shivuaDDa
ಶಿವು ಅಡ್ಡ™ | shivu aDDa™
3 years
ಸಂಚಾರಿ ವಿಜಯ್ ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ... @SanchariVijay
Tweet media one
2
42
671
@shivuaDDa
ಶಿವು ಅಡ್ಡ™ | shivu aDDa™
3 years
ಮಾನ್ಯ ಹ್ಯಾರಿಸ್ @mlanaharis ಅವರೇ - ಅಣ್ಣಾವ್ರು ಕರ್ನಾಟಕ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರತೀಕ, ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಬಾರದು ಅಂತ ಹೇಳುವ ನೈತಿಕತೆ ನಿಮಗೂ ಸೇರಿ ಇಲ್ಲಿ ಯಾರಿಗೂ ಇಲ್ಲ. ನಾವು ಎಲ್ಲಿ ಬೇಕಾದರೂ ಪ್ರತಿಷ್ಠಾಪನೆ ಮಾಡುತ್ತೆವೆ ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ #DrRajkumar #ಅಣ್ಣಾವ್ರು #ಶಿವುಅಡ್ಡ
79
221
639
@shivuaDDa
ಶಿವು ಅಡ್ಡ™ | shivu aDDa™
3 years
ನಟ ಕಮಲ್ ಹಾಸನ್ ರವರ ಜೊತೆ ಅಣ್ಣಾವ್ರು, ಶಿವಣ್ಣ, ರಾಘಣ್ಣ ಮತ್ತು ಅಪ್ಪು ಇರುವ ಅಪರೂಪದ ಚಿತ್ರ ☺️ @NimmaShivanna @RRK_Official_ @PuneethRajkumar @ikamalhaasan #DrRajkumar #DrShivaRajkumar #PuneethRajkumar #KamalHaasan #HBDKamalHaasan #ShivuaDDa
Tweet media one
2
95
660
@shivuaDDa
ಶಿವು ಅಡ್ಡ™ | shivu aDDa™
6 years
#ರಾಜಕುಮಾರ ಎಲ್ರುಗು ಗೊತ್ತಿರೋ ಹಾಗಿ ಕನ್ನಡ ಚಿತ್ರರಂಗದ ಅತಿಹೆಚ್ಚು ಹಣಗಳಿಕೆ ಮಾಡಿರೋ ಚಿತ್ರ . ನರ್ತಕಿ ಚಿತ್ರಮಂದಿರದ ಸಿಬ್ಬಂದಿ #ರಾಜಕುಮಾರ ಸಿನಿಮಾದ ಗಳಿಕಯೆ ಬಗ್ಗೆ ಹೇಳುತ್ತಿರುವ ಮಾತುಗಳು 😍😍 #ATBB @PuneethRajkumar @PriyaAnand @SanthoshAnand15 @Karthik1423 #ShivuaDDa Credit @firstnews_tv #Raajakumara
13
88
614
@shivuaDDa
ಶಿವು ಅಡ್ಡ™ | shivu aDDa™
3 years
ಏಪ್ರಿಲ್ ಅಂದರೆ ರಾಜೋತ್ಸವ 🥳 #ಅಣ್ಣಾವ್ರು92 #ಡಾ_ರಾಜ್ #DrRajKumar
Tweet media one
0
50
656
@shivuaDDa
ಶಿವು ಅಡ್ಡ™ | shivu aDDa™
3 years
Tweet media one
2
52
654
@shivuaDDa
ಶಿವು ಅಡ್ಡ™ | shivu aDDa™
5 years
ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್,ರಶ್ಮಿಕ ಮಂದಣ್ಣ ಅಭಿನಯದ & ಬಿ. ಸುರೇಶ್, ಶೈಲಜಾ ನಾಗ್ ನಿರ್ಮಾಣದ #ಯಜಮಾನ ಚಿತ್ರವು ಅದ್ಭುತ ಯಶಸ್ಸು ಕಾಣಲಿ ಎಂದು #TheRajkumars ಕಡೆಯಿಂದ ಶುಭ ಕೋರುತ್ತೇವೆ ✨✌ #ShivuaDDa @dasadarshan @iamRashmika @bsuresha @shylajanag @harimonium @Dbeatsmusik
Tweet media one
5
85
621
@shivuaDDa
ಶಿವು ಅಡ್ಡ™ | shivu aDDa™
3 years
ಹುಟ್ಟು ಹಬ್ಬದ ಶುಭಾಶಯಗಳು ರಾಕಿಂಗ್ ಸ್ಟಾರ್ ಯಶ್ @TheNameIsYash ಅವರೇ 😊 #KGFChapter2Teaser #HBDRockingStarYash #shivuaDDa
Tweet media one
3
173
625
@shivuaDDa
ಶಿವು ಅಡ್ಡ™ | shivu aDDa™
3 years
ಲಂಡನ್ ನಲ್ಲಿ ಅಭಿಮಾನಿಗಳಿಂದ ಅಪ್ಪು ಗೆ ನಮನ 🙏❤️ #PuneethRajkumar #AppuLivesOn #PowerStar #Appu #ShivuaDDa
Tweet media one
Tweet media two
1
69
648
@shivuaDDa
ಶಿವು ಅಡ್ಡ™ | shivu aDDa™
3 years
ಕನ್ನಡಿಗರೆ ಈಗಲಾದರೂ ಎಚ್ಚೆತ್ತುಕೊಳ್ಳಿ.. ಕೊಲ್ಲಾಪುರದಲ್ಲಿ ಕನ್ನಡ ಬಾವುಟವನ್ನು ಸುಟ್ಟ MES ಪುಂಡರು ಹೊರಗಡೆ ಆರಾಮವಾಗಿದ್ದಾರೆ, ಆದರೆ ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗಿ ಕಪ್ಪು ಮಸಿಯನ್ನು ಬಳಿದ ಕನ್ನಡಿಗರು ಜೈಲಿನಲ್ಲಿ!! #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ #releasekannadaactivists @BSBommai @CMofKarnataka @COPBELAGAVI
Tweet media one
5
169
641