ದಾರಿಲಿ ಹೋಗ್ತಾ ಒಂದೇ ಒಂದು ಕೋಟಿ ಸಿಕ್ಬಿಟ್ರೆ, ಇಲ್ಲ ಸಿಗಲ್ಲ, ಹೇಗಾದ್ರೂ ಮಾಡಿ ಒಂದೇ ಒಂದು ಕೋಟಿ ದುಡಿಬೇಕು, ಒಂದು ಮನೆ ಕಟ್ಬೇಕು, ಕುಟುಂಬನ ಚೆನ್ನಾಗಿ ನೋಡ್ಕೋಬೇಕು, settle ಆಗ್ಬೇಕು ಅಂತ, ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮ Middle class ಮನಸುಗಳು ಯೋಚಿಸಿರುತ್ತವೆ. ನಮ್ಮ “ಕೋಟಿ” ನು ಅಷ್ಟೆ. ಎಲ್ಲರ ಮನೆಯಲ್ಲೂ ಒಬ್ಬ ಕೋಟಿಯಂತ…
#Pushpa
was a great experience. Very happy to be part of such a great project. Thanks
@alluarjun
@MythriOfficial
and specially
@aryasukku
for such an opportunity.
@iamRashmika
Happy to see u reaching heights, stay blessed forever.
ಪುಷ್ಪ ಅಂದ್ರೆ flower ಅನ್ಕಂಡಿದೀಯ.. Fire 🔥 🔥
“ಕಾಂತಾರ” ನನ್ನ “ಹೆಡ್ ಬುಷ್” ಸಿನಿಮಾ ಕೆಲಸದ ನಡುವೆ ನೋಡೋದು ತಡವಾಯಿತು.ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗು ನಿರ್ದೇಶಕನ ಅಭಿಮಾನಿಯಾದೆ. What an experience it was!!! ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು.
#Kaantara
is definitely our pride, pride of Kannada cinema.
@shetty_rishab
@gowda_sapthami
ನಡೆದಿರುವ ಘಟನೆ ಇಡಿ ಚಿತ್ರರಂಗಕ್ಕೆ ನೋವಿನ ಸಂಗತಿ. ಯಾರೊ ಕಿಡಿಗೇಡಿಗಳು ಮಾಡಿದ ಕೆಲಸದಿಂದ ಪರಸ್ಪರ ಪ್ರೀತಿಸಿ ಗೌರವಿಸುವ ಕಲಾವಿದರ ವರ್ಚಸ್ಸಿಗೆ ಧಕ್ಕೆಯಾಗಬಾರದು. ಆ ಕಿಡಿಗೇಡಿಗಳಿಗೆ ಶಿಕ್ಷೆಯಾಗಲಿ. ಅಭಿಮಾನಿಗಳ ನಡುವೆ ಪರಸ್ಪರ ಕೆಸರೆರೆಚಾಟ ಬೇಡ. ಪ್ರೀತಿ ಅಭಿಮಾನದ ತವರೂರು ನಮ್ಮ ಕರುನಾಡು. ಅದನ್ನು ಹಾಗೆ ಕಾಪಾಡಿಕೊಳ್ಳೋಣ.
ತಬ್ಬಿ ಬರಮಾಡಿಕೊಂಡು, ತುಂಬು ಪ್ರೀತಿಯಿಂದ ಇಡಿ ತಂಡಕ್ಕೆ ಕೈಯಾರೆ ದೋಸೆ ಮಾಡಿಕೊಟ್ಟು,
#21hours
ಸಿನಿಮಾ ನೋಡಿ, ಪ್ರಾಮಾಣಿಕವಾಗಿ ಅನಿಸಿದ್ದೆಲ್ಲವನ್ನು ಹೇಳಿ, ಒಳ್ಳೆಯದನ್ನೆ ಹಾರೈಸಿ ಬೀಳ್ಕೊಟ್ಟ ನಿಮ್ಮ ಆತಿಥ್ಯಕ್ಕೆ ಇಡಿ ತಂಡ ಆಭಾರಿ.
In love with your honesty and straightforwardness🤗
@KicchaSudeep
ಒಬ್ಬನೆ ಬರ್ತಿದ್ದ, ಇವತ್ತು ಇಬ್ಬರು ಬಂದಿದ್ರು, ಮದುವೆಗೆ ಕರಿಯೋದಕ್ಕೆ. ಮುದ್ದಾದ ಜೋಡಿ.
#Simhapriya
Wish you guys years and years of happiness together🎉
@ImSimhaa
@HariPrriya6
ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರವುದು ತುಂಬಾ ನೋವುಂಟು ಮಾಡಿದೆ.... ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ🙏
What an experience it was to watch trailer in 3d,
#VikrantR
оna is definitely a wonderful family and mass entertainer to experience in theatres. Loved the event also, with so many beautiful people from the industry❤️
@KicchaSudeep
#VikranthRona
Such a visual treat it was, definitely a very good thriller to watch with family and friends. As always u set standards high with your energy and acting sir
@KicchaSudeep
@anupsbhandari
The world u have created is excellent,
@nirupbhandari
You rocked✌🏼✌🏼
ಕನ್ನಡ ಕನ್ನಡ ಕನ್ನಡವೆಂದುಲಿ
ಕನ್ನಡ ನಾಡಿನ ಓ ಕಂದ
ಕನ್ನಡ ನಾಡಿನ ಕೀರ್ತಿಯ ಹಬ್ಬಿಸು
ಕನ್ನಡ ತಾಯಿಗೆ ಆನಂದ.
(ಬಾಲ್ಯದಲ್ಲಿ ಓದಿದ ಪದ್ಯ)
ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು.
#StopHindiImposition
25th film and a special gift from my special people. Love you and cheers for more and more things we are going to do together. Thanks for such good memories❤️
ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ🤗
#GurudevHoysala
@Karthik1423
@yogigraj
Congratulations dear brother
@shetty_rishab
on the success of
#Kaantara
, hearing the reviews, can’t wait to watch it in theatres. Will watch it soon.
@gowda_sapthami
Very happy for you.
ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ.
#HeadBush
At this time when KFI is presenting unique and original stories to audiences, we are here presenting a political-crime drama that had unfurled in the 70s. Here is the much awaited trailer of
#HeadBush
.
#HeadBush
#HeadBushTheFilm
#HeadBushOnOct21
ರೋಹಿತ್ ಪದಕಿ ನಿರ್ದೇಶನದ, ಯೋಗಿ ಜಿ ರಾಜ್ ಹಾಗು ಕಾರ್ತಿಕ್ ಗೌಡ ನಿರ್ಮಾಣದ ನಮ್ಮ ಹೊಸ ಚಿತ್ರ ‘ರತ್ನನ್ ಪ್ರಪಂಚ’. ಈ ಶುಭದಿನದಂದು ನಿಮ್ಮೊಡನೆ ಈ ಖುಷಿ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ. ಹರಸಿ.ಎಲ್ಲರಿಗು ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
@Karthik1423
@YOGIGRAJ
#Ratnanprapancha
A very passionate attempt of Appu sir, his most liked attempt. The man is back to us to show how to celebrate life. Waiting for Oct 28th to celebrate him.
#Gandadagudi