ಎಂತಹ ಸಂಕಷ್ಟ ಎದುರಾದರೂ,ಅದನ್ನು ಎದುರಿಸಿ ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ,ಸದಾ ಎಲ್ಲರಿಗೂ ಒಳ್ಳೆದಾಗಲಿ ಅನ್ನುವ ಅವರ ಗುಣ ಅತ್ಯದ್ಭುತ,ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ
@dasadarshan
ಸರ್ #ಬದಲಾಗುನೀನುಬದಲಾಯಿಸುನೀನು ದೃಶ್ಯ ರೊಪಕಕ್ಕೆ ನಿಮ್ಮ ಸಮಯ ನೀಡಿದ್ದಕೆ ಥ್ಯಾಂಕ್ಸ್ ಸರ್.
ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳುಕುಣಿತದ ಕುರಿತು ನಿರ್ಮಿಸಿದ್ದ "ಡೊಳ್ಳು"ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು.ಮಾಮ ತೋರಿದ ದುರಹಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ.ತೆಲುಗು ಚಿತ್ರದ ಕಾರ್ಯಕ್ರಮಕ್ಕೆ ಮಾಮ 3 ತಾಸು ಕುಳಿತು ಕೊಳ್ಳುವಷ್ಟು ಸಮಯ ಇದೆ.ಕನ್ನಡಿಗರು ಮುಟ್ಟಾಳರಲ್ಲ
Happy birthday big brother
@TheNameIsYash
i wish you get more and more success and a wonderful year ahead🥰🎂😍🙏👍. We are so so so proud of you. Lotsss of kisses to you 😘😘😘
Extraordinary 🤩🤩🤩🤩🤩 everything is extraordinary 🤩🤩🤩🤩🤩🤩
#Roberrt
is mind blowing surly a Massive hit 🎯🎯🎯🎯🎯🎯🎯
@dasadarshan
sir as Raghava and Robbert has nailed it.💥💥💥💥💥💥💥💥
@TharunSudhir
Bro..... next level bro🔥🔥🔥🔥🔥🔥🔥🔥🔥🔥🔥
Wooowwww Super ⭐️⭐️⭐️⭐️⭐️⭐️⭐️⭐️⭐️
@TharunSudhir
brother advance Congratulations for the blockbuster 🥳🥳🥳🥳
@dasadarshan
ಬಾಕ್ಸ್ ಆಫೀಸ್ ನಲ್ಲಿ "ಸುಂಟರಗಾಳಿ" ಗ್ಯಾರಂಟಿ 😍😍😍😍😍😍😍 ಸರ್ 🥰🥰🥰
ನಮ್ಮ "ಮಾತೃ ಭಾಷೆ" ಕನ್ನಡ. ಭಾಷೆಗೆ ಮಾತೃ ಸ್ಥಾನ ಕೊಟ್ಟಮೇಲೆ. ಅದನ್ನು ಕಡೆಗಣಿಸುವುದು ಹೆತ್ತ ತಾಯಿಯನ್ನು ನಿರ್ಲಕ್ಷಿಸಿದಷ್ಟೇ ಪಾಪ.
#stopHindiImposition
#ಹಿಂದಿಹೇರಿಕೆನಿಲ್ಲಿಸಿ
Many many happy returns of the day to our beloved POWER STAR
@PuneethRajkumar
sir. I wish you one more industry hit this year sir 🙏🙏🙏🙏🎉🎉🎉🎉🎉🎊🎊🎊🎊🎊
#Yuvarathnaa
Wooowwwwww amazing poster of D boss bro
@TharunSudhir
ಈ ಕೊರೊನ ದಿಂದ ಚಿತ್ರ ಬಿಡುಗಡೆ ಮುಂದೂಡಲಾದ ನೋವನ್ನು ಮರೆಸುತ್ತೆ ಈ ಪೋಸ್ಟರ್
#Robbert
@dasadarshan
you are tooo good. 😍😍😍😍
" KING OF MASSSSSSS "
#Roberrt
trailer looks very stylish, intensive, and interesting
@dasadarshan
sir ❤️ Rockzzzz
@TharunSudhir
Bro. Superb it is, congratulations for one more Blockbuster 💥💥💥💥
ಕನ್ನಡ ಮಾತೆಯ ಹೆಮ್ಮೆಯ ಪುತ್ರ, ಇವರ ಬೌಲಿಂಗ್ ಮೋಡಿಗೆ ಜಗತ್ತಿನ ಶ್ರೇಷ್ಠ ಬ್ಯಾಟ್ಸಮನ್ ಗಳು ಕಂಗೆಟ್ಟು ಹೋಗುತ್ತಿದ್ದರು. 10ಕ್ಕೆ10 ವಿಕೆಟ್ ಪಡೆದ ಏಕೈಕ ಭಾರತೀಯ
@anilkumble1074
ಸರ್. ಕೊರೊನ ವಿರುದ್ಧ ಹೋರಾಟದ #ಬದಲಾಗುನೀನುಬದಲಾಯಿಸುನೀನು ದೃಶ್ಯರೂಪಕಕ್ಕೆ ದನಿಗೂಡಿಸಿದ್ದಕ್ಕೆ ಧನ್ಯವಾದಗಳು ಸರ್. Keep inspiring us sir. 🙏🙂
ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಡಿನರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ.
@PurohitApeksha
ಮಧ್ಯರಾತ್ರಿಇಂದಲೇ "ಕಾಟೇರ" ಚಿತ್ರದ ಅದ್ಭುತ ಪ್ರತಿಕ್ರಿಯೆ ಎಲ್ಲೆಡೆ ಹಬ್ಬಿದೆ.2023 ರ ಬಹು ದೊಡ್ಡ ಯಶಸ್ಸು ತಂದು ಕೊಡುವ ಚಿತ್ರ ಎಂದು ಹಲವಾರು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ❤❤❤❤❤. ನಿರ್ಮಾಪಕರಾದ ರಾಕ್ಲೈನ್ ಸರ್ ಗೆ, ತರುಣ್ ಬ್ರೋ ಗೆ, ದಿ undisputed ಮಾಸ್ ದರ್ಶನ್ ಸರ್ ಅವರಿಗೆ ಅಭಿನಂದನೆಗಳು.
@RocklineEnt
@dasadarshan
…
ಯಪ್ಪಾ ಆರುವರ್ಷ ಆಗೋಯ್ತಾ. ನನ್ನ ಈ ಎರಡನೇ ಚಿತ್ರಾನ ಅಪ್ಪಿ ಮುದ್ದಾಡಿದ ಎಲ್ಲಾ ಕನ್ನಡಿಗರಿಗೂ ನನ್ನ ಧನ್ಯವಾದ. ಇಂಥದ್ದೇ ಮತ್ತೊಂದು ಪ್ರೇಮಕಥೆಯನ್ನು "ರೇಮೊ" ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ ನಿಮ್ಮ ಆಶೀರ್ವಾದ ಇರಲಿ.
Thanks a lot to the entire team
@TheNameIsYash
@kriti_official
#Jayannacombaines
Victory belongs to those that believe in it the most and belive in it the longest.
#KGF2
This is setting new level of victory.
@TheNameIsYash
is the Maverick on screen.
Outstanding narration by
@prashanth_neel
Eternal thanks to
@VKiragandur
for such a great film.
@Karthik1423
ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನ ವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ “ಮೊದಲು ಮಾನವನಾಗು”
#RespectArtAndArtist
@PuneethRajkumar
🙏🙏🙏
Sir Thanks a lot for entertaining Us by your Fantabulous Acting from Past 23years
@KicchaSudeep
sir. But you still look like 23 year old boy. Super. Congratulations once again. 👍👍🤩🙏
ಮೂರಕ್ಕೆ ಮೂರು ಹೊಡೆದಾಗಿದೆ😎😎😎. ಎದುರಾಳಿಗಳ ಎದೆಯಲ್ಲಿ ನಡುಕ ಶುರುವಾಗಿದೆ.🙄🙄🙄 ಕಪ್ಪು ನಮ್ದೇ ಅನ್ನೋ ವಿಶ್ವಾಸ ಜಾಸ್ತಿ ಆಗಿದೆ.🤩🤩🤩 ಇನ್ನೇನು ಬೇಕು. Lets ಸಪೋರ್ಟ್ RCB B team now 😍😍😍
ಬಂದ ನೋಡು ಪೈಲ್ವಾನ್ 👌👌👌👌😍😍😍 it was a fantastic.
@KicchaSudeep
sir has nailed it. With a wonderful social message Pailwaan remains unbeatable. Congratulations to
@krisshdop
@iswapnakrishna
and the entire team on humongous success 🥰