ನಿಶಾ ಗೌರಿ 💛❤ Profile Banner
ನಿಶಾ ಗೌರಿ 💛❤ Profile
ನಿಶಾ ಗೌರಿ 💛❤

@Nisha_gowru

Followers
1,516
Following
1,060
Media
1,715
Statuses
10,006

ಕನ್ನಡತಿ, ರೈತನ ಮಗಳು 👩‍🌾 Gowrammaನ Grand Daughter, Girl of Contradictions, Here to find Some like-Minded People,😊 ಸ್ವಸ್ಥ ಸಮಾಜದ ಕಡೆಗೆ....

ಊರು🔁 ಬೆಂದಕಾಳೂರು
Joined May 2018
Don't wanna be here? Send us removal request.
Explore trending content on Musk Viewer
Pinned Tweet
@Nisha_gowru
ನಿಶಾ ಗೌರಿ 💛❤
3 days
✅ Major Update on My Ola Issue ✅ Met with the @OlaElectric team, and they have resolved all my service issues. Big thanks to the Ola team for listening and addressing our concerns! Thank You Each and Everyone 😊✊🏼 @bhash
65
18
289
@Nisha_gowru
ನಿಶಾ ಗೌರಿ 💛❤
1 year
This Is the Way A Leader Should have Conversation with Common Citizens. Not By Just Waving hands From a Grand Road Show!!! Get to Know People's Problems First Hand🤩🔥 More Power to You @RahulGandhi avare
@RahulGandhi
Rahul Gandhi
1 year
Enjoyed a quintessential Bengaluru experience - a BMTC Bus ride with some incredible women of Karnataka. We are committed to change their lives for the better with the 5 Congress Guarantees.
1K
13K
40K
75
235
1K
@Nisha_gowru
ನಿಶಾ ಗೌರಿ 💛❤
4 years
So @SrBachchan When are You Going to Burn Your Car.. It's time You Talk! The Price of Petrol Now has now Reached Historical heights🙄 #UnionBudget2021 #PetrolPriceHike
Tweet media one
42
241
801
@Nisha_gowru
ನಿಶಾ ಗೌರಿ 💛❤
1 year
"Middle Class Families are I Just one Medical Bill Away from Poverty "😒 How True this is in Current times! Hard reality hit me today that So-Called Multi Speciality Bengaluru Hospitals Charge over 75K for ICU +Medicines and 40+K for Some Checkups on a Single day!
73
140
806
@Nisha_gowru
ನಿಶಾ ಗೌರಿ 💛❤
3 years
"ರಾಯಲ್ ಎನ್ಫೀಲ್ಡ್ " ಮೇಲೆ ಕನ್ನಡ ಬರಹ ಎಷ್ಟು ಮುದ್ದಾಗಿದೆ ಅಲ್ವಾ 💛❤
Tweet media one
Tweet media two
Tweet media three
29
55
738
@Nisha_gowru
ನಿಶಾ ಗೌರಿ 💛❤
4 years
ಗಣೇಶ ಚತುರ್ಥಿಯಂದು ಮನೆಗೆ ಬಂದ ಮಾರುತಿ 🤗 Finally Realized "The Middle Class Dream Of Buying A Car" The First Good Thing about 2020😇🙏
Tweet media one
61
10
687
@Nisha_gowru
ನಿಶಾ ಗೌರಿ 💛❤
2 months
These Migrants Be Like …… #KarnatakaJobsForKannadigas 💛❤️
Tweet media one
138
104
709
@Nisha_gowru
ನಿಶಾ ಗೌರಿ 💛❤
3 years
This is Why I love @prajavani Editorial 👏👏
Tweet media one
12
97
669
@Nisha_gowru
ನಿಶಾ ಗೌರಿ 💛❤
5 months
Just Loving This ಚೊಂಬು Politics Ad 🤯 Creative one 🫡 For Every ₹100 Karnataka Contributes To the Central Government, It Receives 13 Rupees in Return !!! #MyTaxMyRight
Tweet media one
143
217
602
@Nisha_gowru
ನಿಶಾ ಗೌರಿ 💛❤
3 years
Agree?
Tweet media one
17
37
553
@Nisha_gowru
ನಿಶಾ ಗೌರಿ 💛❤
1 year
ಡಾಲಿ @Dhananjayaka ಮತ್ತೆ ಮತ್ತೆ ಇಷ್ಟ ಆಗೋದು ಅವರ ಸರಳತೆಗೆ, ನಾನು ಎನ್ನದೆ "ನಾವು" ಎನ್ನುವ ಗುಣಕ್ಕೆ ಮತ್ತು ಅವರ ಕನ್ನಡ ಸಾಹಿತ್ಯ ಪ್ರೀತಿಗೆ💛❤ ಅವರೊಂದಿಗೆ ಮೊದಲ ಭೇಟಿ ಸದಾ ನನ್ನಲ್ಲಿ ಹಸಿರಾಗಿರುವುದು 😍 #DaredevilMusthafa50DaysCelebrations #ಕನ್ನಡಕ್ಕೆಕಾಣಿಕೆ
4
45
417
@Nisha_gowru
ನಿಶಾ ಗೌರಿ 💛❤
4 years
ನಗ್ತಿದ್ದೀನಿ ಕಾಣ್ತಿಲ್ವಾ? 😷 #Masked
Tweet media one
55
3
378
@Nisha_gowru
ನಿಶಾ ಗೌರಿ 💛❤
1 year
ಕಾಂತಾರ ನಂತರ ಚಿತ್ರಮಂದಿರದಲ್ಲಿ ನೋಡಿದ ಒಂದು ಒಳ್ಳೆಯ ಕನ್ನಡ ಸಿನಿಮಾ 💛❤ #ಡೇರ್_ಡೆವಿಲ್_ಮುಸ್ತಫಾ ತೇಜಸ್ವಿ ಅಭಿಮಾನಿಗಳಿಂದ ಕನ್ನಡಕ್ಕೆ ಒಂದು ಅಪ್ರತಿಮ ಕೊಡುಗೆ😍🔥 ಮೊದಲ ಪ್ರಯತ್ನದಲ್ಲೇ ಗೆದ್ದಿದ್ದೀರ @ShashankSoghal ನಿಮ್ಮಿಂದ ಮತ್ತಷ್ಟು ಸದಭಿರುಚಿ ಸಿನಿಮಾಗಳ ನಿರೀಕ್ಷೆಯಲ್ಲಿ...... #DaredevilMusthafa
Tweet media one
1
31
364
@Nisha_gowru
ನಿಶಾ ಗೌರಿ 💛❤
1 year
ಕನ್ನಡದ ಅಸ್ಮಿತೆಗಾಗಿ ಸರಿಯಾದ ಅಭ್ಯರ್ಥಿಗೆ ಮತ ಚಲಾಯಿಸಿ ಕನ್ನಡಿಗರೇ 💛❤ ನಾನು ವೋಟ್ ಮಾಡಿದೆ👆 ನೀವು? #ಕರ್ನಾಟಕವೇಮಾಡೆಲ್ #ಕರ್ನಾಟಕವಿಧಾನಸಭಾಚುನಾವಣೆ೨೦೨೩ #KarnatakaAssemblyElection2023
Tweet media one
7
9
321
@Nisha_gowru
ನಿಶಾ ಗೌರಿ 💛❤
2 years
"Work From Home" is The New Normal. But Have You ever Seen "Work From Government Bus"?? 🚞 En Commitment Guru😌🙌
Tweet media one
38
11
314
@Nisha_gowru
ನಿಶಾ ಗೌರಿ 💛❤
4 years
ನೋಡಿ ಅಣ್ಣ ಏನು ಹೇಳ್ತಾ ಇದ್ದಾರೆ ಎಂದು. ಕನ್ನಡಿಗರು ಯಾಕೆ ಪ್ರಧಾನಿಯಾಗಲು ಅರ್ಹರಲ್ಲ ಅಂತ 🙄 @Kanagalogy @Abhiman72841083 #ಹೆಂಗ್_ಪುಂಗ್_ಲಿ
63
78
293
@Nisha_gowru
ನಿಶಾ ಗೌರಿ 💛❤
4 years
ಆಗ ಪಾಕಿಸ್ತಾನದ ಮೇಲೆ ರಿವೆಂಜ್ ತೀರಿಸಿಕೊಳ್ಳುವವರೆಗೂ ಚಕ್ರವರ್ತಿ ಅಣ್ಣ ಉಪ್ಪು ತಿನ್ನಲಿಲ್ಲವಂತೆ. ಈ ಸಲ ಚೀನಾ ವಿರುದ್ಧ ರಿವೆಂಜ್ ತೀರಿಸಿಕೊಳ್ಳುವವರೆಗೂ ಏನು ಮಾಡ್ತಾರೋ ಏನೊ🧐 @Kanagalogy @nanuramu
43
48
293
@Nisha_gowru
ನಿಶಾ ಗೌರಿ 💛❤
7 months
Caught Hold of a Student with this Micro Chit!!! 🔎🔎 Why Can’t Students Utilise the Time Taken For Preparing This intricate Chit in a Positive Way To Prepare for The Examination 🧐
Tweet media one
Tweet media two
134
17
305
@Nisha_gowru
ನಿಶಾ ಗೌರಿ 💛❤
2 years
Middle Class Families without Medical Insurances are Going to end Up Being Highly Debt and Poor!
20
38
292
@Nisha_gowru
ನಿಶಾ ಗೌರಿ 💛❤
4 years
Calling Dosay As *Dosa* is "A Scam" Do You Ever Call Amitabh Bachhan Famous Film As "Shola" Instead of "Sholay"??? Illa Alva?? It's Dosay...... People🤷‍♀️ it's As Easy as that🙃
Tweet media one
13
38
294
@Nisha_gowru
ನಿಶಾ ಗೌರಿ 💛❤
2 years
The only Commutable Road in Namma Bengaluru! Guess Where!!!!!?
Tweet media one
70
7
292
@Nisha_gowru
ನಿಶಾ ಗೌರಿ 💛❤
4 years
How Many Kannada News Channels telecasted a Program Explaining #FarmersBills2020 and Make Common People understand what is the Real Issue with it? Now They Highlight #KarnatakaBandh and Show only TRP News. Hypocrites
9
46
279
@Nisha_gowru
ನಿಶಾ ಗೌರಿ 💛❤
6 months
Yes @mandhana_smriti Well Deserved 🤩 #EeSalaCupNamdu 💛❤️ #NammaRCB
0
28
279
@Nisha_gowru
ನಿಶಾ ಗೌರಿ 💛❤
4 years
.........ಗಮನಿಸಿದ್ರಾ? @DanishSait ನ ಕಾಮಿಡಿ ವೀಡಿಯೊಗಳಲ್ಲಿ @RCBTweets Anthemಗಿಂತ ಜಾಸ್ತಿ ಕನ್ನಡ ಇದೆ!!!!
3
14
255
@Nisha_gowru
ನಿಶಾ ಗೌರಿ 💛❤
4 years
Uppittu is the Most Under Rated Fooduu 😌 #TeamUppittu 🤘
37
11
246
@Nisha_gowru
ನಿಶಾ ಗೌರಿ 💛❤
3 years
What Do You Call This Fruit in Your Language?
Tweet media one
89
8
218
@Nisha_gowru
ನಿಶಾ ಗೌರಿ 💛❤
2 years
Tweet media one
4
37
219
@Nisha_gowru
ನಿಶಾ ಗೌರಿ 💛❤
4 years
ಮೊದಲ ಬಾರಿ ಡ್ರೈವರ್ ಸೀಟಿನಲ್ಲಿ ಅಪ್ಪಪ್ಪ❤️ ಅಮ್ಮಮ್ಮ❤We Can't Give back Everything That they Gave us Since our Childhood, But We can Give them Best Memories, Happy Moments Together and make them Happy by Listening to their life stories Aste 😇 That's All Our Grandparents Expect from us
Tweet media one
16
6
214
@Nisha_gowru
ನಿಶಾ ಗೌರಿ 💛❤
4 years
Has Anyone Told You before that "ನಿನಗೆ ಹಿಂದಿಯಲ್ಲಿ ಏನಾದ್ರೂ ಉತ್ತರ ಗೊತ್ತಾಗದೆ ಇದ್ರೆ, ಖಾಲಿ ಬಿಡದೆ ಅಲ್ಲಿ ಕೊಟ್ಟಿರುವ Questionನ ಉಲ್ಟಾ ಬರೆದು ಬಾ Marks ಕೊಡ್ತಾರೆ" ಅಂತ? ನಮ್ಮಪ್ಪ ಇದನ್ನು ನನಗೆ ಹೇಳ್ತಿದ್ರು😜 ಅವರು ಹೀಗೆ ಅಂತೆ ಹಿಂದೀಲಿ ಪಾಸ್ ಆಗ್ತಿದ್ದಿದ್ದು😂 ಹಿಂದಿ ಇದ್ದೂ ಏನುಪಯೋಗ? #WeWantTwolanguagepolicy
23
30
212
@Nisha_gowru
ನಿಶಾ ಗೌರಿ 💛❤
4 years
Marry Someone Who don't insult You for the Shape of Ragi Mudde You Make 😌😌
Tweet media one
12
7
213
@Nisha_gowru
ನಿಶಾ ಗೌರಿ 💛❤
2 years
ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ಕಟ್ಟುವ ಎರಡನೇ ರಾಜ್ಯ ನಮ್ಮ ಕರ್ನಾಟಕ ಸರ್ಕಾರದ ಬಳಿ "ಸರ್ಕಾರಿ ಶಾಲೆ" ನಡೆಸಲು ದುಡ್ಡಿಲ್ಲ .... ಆದರೆ ಸದ್ಗುರುವಿನ ದೊಂಬರಾಟಗಳಿಗೆ ನೀಡಲು ದುಡ್ಡಿಗೇನೂ ಕೊರತೆ ಇಲ್ಲ 🙄🙏 @BLRrocKS @ajavgal @Kanagalogy @hd_kumaraswamy
Tweet media one
Tweet media two
7
74
212
@Nisha_gowru
ನಿಶಾ ಗೌರಿ 💛❤
3 years
ಇಂತ��� ಸುಳ್ಳುಗಳನ್ನು ನಂಬಿಯೇ ನಾವು ಮೋಸ ಹೋಗಿದ್ದು 🤦‍♀️ ನನಗೆ ಇಷ್ಟವಾದ ವಿಷಯಗಳ ನ್ಯೂಸ್ ಪೇಪರ್ ಅನ್ನು ಜೋಪಾನವಾಗಿ ಇಡುವುದು ನನ್ನ ಅಜ್ಜಿಯಿಂದ ನನಗೆ ಬಂದ ಹವ್ಯಾಸ.ಹಳೆಯ ಪೇಪರ್ ಹುಡುಕುವಾಗ ಸಿಕ್ಕ ಲೇಖನ. 2012ರಲ್ಲಿ ಈ ಹೊಗಳುಭಟ್ಟರು ಕ್ರಿಯೇಟ್ ಮಾಡಿದ್ದ ಮೋದಿಯ ಇಮೇಜ್ ನಮ್ಮ ಮೇಲೆ ಬೀರಿದ್ದ ಪರಿಣಾಮ ಎಂತಹದ್ದೆಂದು ಈಗ ಅರ್ಥವಾಗುತ್ತಿದೆ🤦
Tweet media one
12
38
207
@Nisha_gowru
ನಿಶಾ ಗೌರಿ 💛❤
1 year
ಈ ಪ್ರಮಾಣವಚನ ಸಮಾರಂಭದಲ್ಲಿ ಯಾರದು ನಿರೂಪಕಿ ಕನ್ನಡವನ್ನ ಅಷ್ಟು ಕಷ್ಟ ಪಟ್ಟು ಮಾತಾಡ್ತಾ ಇರೋದು ?? #SiddaramaiahOathCeremony
Tweet media one
15
14
195
@Nisha_gowru
ನಿಶಾ ಗೌರಿ 💛❤
5 months
Being a Rural School and College Student isn’t Easy 🫣 @RLR_BTM @CMofKarnataka @DKShivakumar Why our Students have to Endure Such Hardships to Commute ? Where is Our Tax Money Going? Don’t we deserve basic Facilities?
38
51
197
@Nisha_gowru
ನಿಶಾ ಗೌರಿ 💛❤
1 year
If You have to Loot People on a Daylight Just Start a Multi Speciality Hospital and Scare Patients especially from Rural Areas 😔🙏 Why on Earth is Access to Good Helath Facilities so Expensive? Lot of People don't want to get Trouble by going to hospitals even if they are Sick!
6
22
181
@Nisha_gowru
ನಿಶಾ ಗೌರಿ 💛❤
4 years
It takes Hindi Film Makers to Make a Biopic on Shakuntala Devi and Tamil Film Makers to make Biopic on Cap. Gopinath. Great Kannadiga Personalities. Nam Kannada Film Makers Be like-Okay let's Make Film on Dandupalya, Bettanagere, and Other useless ppl🙄🙄 #SooraraiPottruOnPrime
9
20
179
@Nisha_gowru
ನಿಶಾ ಗೌರಿ 💛❤
4 years
A Thread of My Opinion On "Farmers Bill"👇👇 The Farmer Bills Proposed and Passed by The Government is Creating a Tension Among Farmers. They are Coming onto the Streets Opposing The Bill.Angry and worried farmer groups see them as unfair and exploitative Why is the Rage? 1/n
17
68
171
@Nisha_gowru
ನಿಶಾ ಗೌರಿ 💛❤
3 years
ಈ ಕೊರೋನಾ ಕಾಲದಲ್ಲಿ ಯಾವುದೇ ನೆಂಟರನ್ನಾಗಲಿ, ಸ್ನೇಹಿತರನ್ನಾಗಲಿ ,ಅವರು ಎಷ್ಟೇ ಆಪ್ತರಾಗಲಿ ನಿಮ್ಮ ಮನೆಗಳಿಗೆ ಯಾರನ್ನೂ ಆಹ್ವಾನಿಸಬೇಡಿ 🙏 ನಮ್ಮಂತೆ ತಪ್ಪು ಮಾಡಬೇಡಿ 😓 #CoronaPandemic
9
16
176
@Nisha_gowru
ನಿಶಾ ಗೌರಿ 💛❤
2 years
Right now Namma Bengaluru Roads with Nandi Hills In the Background 😂😂
Tweet media one
18
6
170
@Nisha_gowru
ನಿಶಾ ಗೌರಿ 💛❤
5 years
We can understand this Hitman's emotion. He has bought @IndianTeam until Semis, but.....
@TheViralFever
The Viral Fever
5 years
Entire nation's emotion summed up in one picture. #IndVsNZ #CWC19 #TeamIndia #BackTheBlue
Tweet media one
46
525
3K
0
5
171
@Nisha_gowru
ನಿಶಾ ಗೌರಿ 💛❤
2 years
Students of Today Have Reached the Stage of Bribing the Valuator! Never in my Life had I Thought I would be Offered Bribe to do My Duty😒 #DisappointedTeacher
Tweet media one
23
15
171
@Nisha_gowru
ನಿಶಾ ಗೌರಿ 💛❤
4 years
ಪ್ರತಿ ಬಾರಿ ನಾನು ಚಂದ್ರನನ್ನು ನೋಡುವಾಗ, ಅವನ ಮೇಲಿನ ಕಲೆಗಳು ನನಗೆ ಕರ್ನಾಟಕದ ನಕ್ಷೆಯಂತೆ ಕಾಣುತ್ತೆ🌝💛❤ ನಿಮಗೂ ಹಾಗೇನಾ?
Tweet media one
15
8
167
@Nisha_gowru
ನಿಶಾ ಗೌರಿ 💛❤
3 months
Today Lost My Cousin to #NEET 💔 Why are This Generation Kids so Obsessed with NEET! She Attempted #NEET Thrice But Could not Make it. This #neet2024scam took Her Life away🥺 ಬಡವರ ಮಕ್ಕಳು #NEET ಪಾಸ್ ಆಗೋದು ಕಷ್ಟ
47
50
168
@Nisha_gowru
ನಿಶಾ ಗೌರಿ 💛❤
3 years
ಜೀವನದಲ್ಲಿ ಮೊದಲನೇ ಸಲ ಫೈನ್ ಕಟ್ಟಿದ್ದಾಯ್ತು ಈ ಬಿಬಿಎಂಪಿ ದೆಸೆಯಿಂದ🙄 ನಮ್ಮ ಕಾರಿನಲ್ಲಿ ನಮ್ಮಿಂದ ನಮಗೆ ತಗುಲಬಹುದಾದ ಕೊರೋನಾ ತಡೆಗಟ್ಟಿದ ಬಿಬಿಎಂಪಿಗೆ ಧನ್ಯವಾದಗಳು 🙏😌 #BBMP
Tweet media one
18
13
158
@Nisha_gowru
ನಿಶಾ ಗೌರಿ 💛❤
4 years
ಕುವೆಂಪು ಅವರ ಯಾವ ಕೃತಿ/ ಕವಿತೆ ನಿಮಗೆ ಅಚ್ಚುಮೆಚ್ಚು ಮತ್ತು ಏಕೆ?
Tweet media one
9
6
153
@Nisha_gowru
ನಿಶಾ ಗೌರಿ 💛❤
3 years
ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡ್ತಾ ಮೊಬೈಲ್ ಫೋನ್ ನೋಡುವವರ ನಡುವೆ ನಮ್ಮಿಷ್ಟದ ಕನ್ನಡ ಪುಸ್ತಕ ಓದುವ ಖುಷಿಯೇ ಬೇರೆ ಲೆವೆಲ್💛❤😍🔥
Tweet media one
6
6
157
@Nisha_gowru
ನಿಶಾ ಗೌರಿ 💛❤
4 years
This is Why @DeccanHerald Speak Out Is Classy 😍 Show Me A Better Swag than This😛 #IndiaTogetherYesssss #Hypocrisy #SpinelessCelebs
Tweet media one
2
45
153
@Nisha_gowru
ನಿಶಾ ಗೌರಿ 💛❤
4 years
ಹಿತುಕಿದ ಅವರೆಕಾಳು ಚೌ-ಚೌ 😋 Any Avarekaalu Fans Here?? 🧐🧐
Tweet media one
6
1
149
@Nisha_gowru
ನಿಶಾ ಗೌರಿ 💛❤
4 years
ಬೇರೆಯವರಿಗೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ, ಹೊಸ ವರ್ಷದ ಪಾರ್ಟಿ ಮಾಡದೆ,ಸರಳವಾಗಿ ಮನೆಯಲ್ಲೇ ಆಚರಿಸಿ ಅಂತ ಕರೆ ಕೊಟ್ಟ ನಮ್ಮ ನ್ಯೂಸ್ ಚಾನಲ್ ನವರು ಕೊರೋನಾ ಇದೆ ಅನ್ನೋದನ್ನ ಮರೆತು ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರ ಇಲ್ಲದೆ ಹೇಗೆ ಪಾರ್ಟಿ ಮಾಡ್ತಿದ್ದಾರೆ ನೋಡಿ🙄 When will these People learn to Practice what they Preach?
Tweet media one
Tweet media two
5
22
144
@Nisha_gowru
ನಿಶಾ ಗೌರಿ 💛❤
4 years
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ! !⃝ 𝗧𝗵𝗶𝘀 𝗰𝗹𝗮𝗶𝗺 𝗶𝘀 𝗱𝗶𝘀𝗽𝘂𝘁𝗲𝗱
6
9
142
@Nisha_gowru
ನಿಶಾ ಗೌರಿ 💛❤
4 years
ಒಂದು ಅಂಕದ ಪ್ರಶ್ನೆ........ 🐦ಹಳ್ಳಿ ಹಕ್ಕಿಗೆ ಸಾಹಿತ್ಯ ವಿಭಾಗದಲ್ಲಿ ಪರಿಷತ್ ಸದಸ್ಯ ಸ್ಥಾನ ಗಿಟ್ಟಿಸಿಕೊಟ್ಟ ಮೇರುಕೃತಿ ಯಾವುದು? 🤔🤔🤔 @Kanagalogy
31
14
141
@Nisha_gowru
ನಿಶಾ ಗೌರಿ 💛❤
6 months
Reel Life Villain Real Life Hero With Spine 🔥💪🏼 ಹುಟ್ಟುಹಬ್ಬದ ಶುಭಾಶಯಗಳು @prakashraaj ಅವ್ರೆ 🙌 #PrakashRaj
Tweet media one
2
15
149
@Nisha_gowru
ನಿಶಾ ಗೌರಿ 💛❤
4 years
ಕೊನೆಗೂ @RCBTweets ಗೆ ಕನ್ನಡದಲ್ಲಿ ಟ್ವೀಟ್ ಮಾಡುವ ಮನಸಾಗಿದೆ..... ಕನ್ನಡ ಆಟಗಾರರಂತೂ ಇಲ್ಲ, ಕೊನೆ ಪಕ್ಷ ಕನ್ನಡ ಭಾಷೆಯನ್ನಾದರೂ ಬಳಸ್ತಾ ಇರೋದು ಉತ್ತಮ ಬೆಳವಣಿಗೆ! ಹೆಚ್ಚು ಕನ್ನಡ ಬಳಸಿ, ಹೆಚ್ಚೆಚ್ಚು ಅಭಿಮಾನಿಗಳನ್ನು ಗಳಿಸಿ 💛❤ ಈ ಸಲನಾದ್ರು ಕಪ್ ಗೆದ್ದು ಮರ್ಯಾದೆ ಉಳಿಸಿ @RCBTweets #PlayBold
@RCBTweets
Royal Challengers Bengaluru
4 years
ಅಭಿಮಾನಿಗಳೇ ನಮ್ಮನೆ ದೇವ್ರು, ನಿಮ್ಮಿಂದಲೇ ನಮ್ಮೆದೆ ಉಸಿರು! ❤️ #PlayBold #WeAreChallengers
268
1K
6K
5
23
138
@Nisha_gowru
ನಿಶಾ ಗೌರಿ 💛❤
2 months
ಕರ್ನಾಟಕದ ಬೆಳಗಾವಿಯ ನಿಂಗಾಪುರದಲ್ಲಿ ಮಕ್ಕಳು ಈ ರೀತಿಯ ಅಪಾಯಕಾರಿ ರೀತಿಯಲ್ಲಿ ಶಾಲೆಗಳಿಗೆ ಹೋಗಲು ರಬ್ಬರ್ ಟ್ಯೂಬ್ ಬಳಸುತ್ತಿದ್ದಾರೆ . ಆದರೆ ನಮ್ಮ ಮಾನ್ಯ ಕೇರಳ ಸಿಎಂ ಸಿದ್ದರಾಮಯ್ಯ ಅವರು ಮತ್ತು ಡಿಸಿಎಂ ಕೇರಳವನ್ನು ಉದ್ಧಾರ ಮಾಡುವ ಕೆಲಸದಲ್ಲಿ ಬ್ಯುಸಿ 🫡 @CMofKarnataka @osd_cmkarnataka @DKShivakumar
Tweet media one
9
61
142
@Nisha_gowru
ನಿಶಾ ಗೌರಿ 💛❤
4 years
#NationalAwards2019 ನಲ್ಲಿ ಕನ್ನಡದ ಅವನೇ ಶ್ರೀಮನ್ನಾರಾಯಣ ಅತ್ಯುತ್ತಮ ಸ್ಟಂಟ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. Truly Deserving 👏👏 Congratulations @rakshitshetty avare More Awards to Go 🤩
Tweet media one
0
5
136
@Nisha_gowru
ನಿಶಾ ಗೌರಿ 💛❤
4 years
ಎಸ್ ಪಿ ಬಿಯವರು ಬೇರೆ ನಾಯಕರುಗಳಿಗೆ ಸಾವಿರಾರು ಹಾಡು ಹಾಡಿದ್ದಾರೆ, ಆದರೆ ಅವರಿಗಾಗಿ ಒಬ್ಬ ಖ್ಯಾತ ನಟ, ಗಾಯಕ ಹಾಡು ಹಾಡಿದ್ದಾರೆ ಗೊತ್ತಾ? #SPB_The_Legend
5
19
131
@Nisha_gowru
ನಿಶಾ ಗೌರಿ 💛❤
2 years
"We don't Deserve Better Roads and Good Infrastructure. We deserve Statues and Theme Parks! " If Nadaprabhu KempeGowda was alive He would have shown You The Right Direction and How Not to Take 50% Commission in developmental Activities. #ShamelessGovernment
@CMofKarnataka
CM of Karnataka
2 years
ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಎತ್ತರದ "ಪ್ರಗತಿಯ ಪ್ರತಿಮೆ" ಹಾಗೂ "ಥೀಮ್ ಪಾರ್ಕ್" ನ ಅದ್ಭುತ ದೃಶ್ಯ.
481
297
4K
6
32
127
@Nisha_gowru
ನಿಶಾ ಗೌರಿ 💛❤
1 year
As they think They Finally end up not Being able To pay the Exorbitant Hospital Charges and get into deep Debts🙄 ಬಡವರು , ಮಧ್ಯಮವರ್ಗದವರು ಬದುಕುವುದಾದರೂ ಹೇಗೆ? #HealthMatters #AccessToHealth #MiddleClass #GreedyHospitals
6
12
123
@Nisha_gowru
ನಿಶಾ ಗೌರಿ 💛❤
1 year
A Student Leader of ABVP and Come to our College Seeking Permission to Take Students on "A Voter Awareness Rally".We Further enquired whereabouts of that Student. He said he was In this 5 th Sem Bcom of some private College and He did not Take up Exams. Reason 👇
5
34
124
@Nisha_gowru
ನಿಶಾ ಗೌರಿ 💛❤
9 months
ಕನ್ನಡ 💛❤ ಅಷ್ಟೇ ✊ #ಕನ್ನಡನಾಮಫಲಕ
Tweet media one
0
14
125
@Nisha_gowru
ನಿಶಾ ಗೌರಿ 💛❤
2 years
Mr ಹೆಂಗ್ ಪುಂಗ್ ಲಿ @astitvam ನಮಗೆ ಚಿನ್ನದ ರಸ್ತೆ ಬೇಡ, ನೆಟ್ಟಗಿರೋ ಟಾರಿನ ರಸ್ತೆ ಸಾಕು! ಸ್ವಲ್ಪ ನಿಮ್ಮ ಸರ್ಕಾರಕ್ಕೆ ಹೇಳಿ ಮಾಡಿಸ್ಬಿಡು . ರೋಡುಗಳೆಲ್ಲಾ ಕೆಸರು ಗದ್ದೆಗಳಾಗಿವೆ, ಒಂಚೂರು ಯಾಮಾರಿದ್ರೂ ಪ್ರಾಣಾಪಾಯ ತರುವುದು ಗ್ಯಾರೆಂಟಿ😒
Tweet media one
11
25
117
@Nisha_gowru
ನಿಶಾ ಗೌರಿ 💛❤
4 years
ನಮ್ ಕಡೆ ಸಂಕ್ರಾಂತಿ Is Incomplete Without ಬೇಯಿಸಿದ ಕಡಲೆಕಾಯಿ ಮತ್ತು ಅವರೆಕಾಯಿ 🤩 #ಸಂಕ್ರಾಂತಿ🌾
Tweet media one
3
5
115
@Nisha_gowru
ನಿಶಾ ಗೌರಿ 💛❤
4 years
ಚಿಕ್ಕವರಿದ್ದಾಗ ಈ ನೆಲ್ಲಿಕಾಯಿಗಾಗಿ ಕಿಲೋಮೀಟರ್ಗಟ್ಟಲೆ ಊರಿನಲ್ಲಿರುವ ತೋಟಗಳನ್ನೆಲ್ಲಾ ಹುಡುಕಾಡ್ತಾ ಇದ್ವಿ. ಈಗ ನೆಲ್ಲಿಕಾಯಿಯ ಗೊಂಚಲುಗಳು ಕಣ್ಣ ಮುಂದಿದ್ದರೂ ತಿನ್ನುವ ಮನಸ್ಸಿಲ್ಲ, ಚಿಕ್ಕಂದಿನ ಉತ್ಸಾಹವಿಲ್ಲ! Disadvantages of Growing up🙁 •BTW Any ನೆಲ್ಲಿಕಾಯಿ Fans Here??? #SundayFeels
Tweet media one
13
6
113
@Nisha_gowru
ನಿಶಾ ಗೌರಿ 💛❤
3 years
Can You Guess This Karnataka's #Trending Hotspot?
23
9
112
@Nisha_gowru
ನಿಶಾ ಗೌರಿ 💛❤
4 years
#ನಮ್ಮಧ್ವಜ_ನಮ್ಮಹೆಮ್ಮೆ 🙏
Tweet media one
11
12
110
@Nisha_gowru
ನಿಶಾ ಗೌರಿ 💛❤
3 years
This Friend of Mine, Who is also An "Engineer" has Applied few Drops of Lemon Juice into his Nose to Avoid Corona as Advised by Great Honorary Doctor and temporarily Damaged his Nasal System 😵 ವಿದ್ಯೆ 100%, ಬುದ್ದಿ ೦%🤦‍♀️ #COVIDIOTS Don't Self Medicate for Corona..
7
14
112
@Nisha_gowru
ನಿಶಾ ಗೌರಿ 💛❤
3 years
ಪ್ರತಿಯೊಬ್ಬ ಕನ್ನಡಿಗರ ಮನದಲ್ಲಿ ಅಚ್ಚೊತ್ತಿರುವ ಹಾಡು 💛❤
Tweet media one
@PrimeVideoIN
prime video IN
3 years
give me a single image from a film that immediately makes you hear the song from the soundtrack playing over it in your head
Tweet media one
120
2K
10K
3
14
107
@Nisha_gowru
ನಿಶಾ ಗೌರಿ 💛❤
1 year
ಆರ್ ಸಿ ಬಿ ಮತ್ತು ಕುಮಾರಣ್ಣ ಅಭಿಮಾನಿಯ ಎರಡು ಕನಸು #ESCN
Tweet media one
2
16
109
@Nisha_gowru
ನಿಶಾ ಗೌರಿ 💛❤
1 year
ದೆಹಲಿಯಿಂದ ಬಂದ ನ್ಯಾಕ್ ಟೀಮ್ ನ ಪ್ರಯುಕ್ತ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ "ಹಚ್ಚೇವು ಕನ್ನಡದ ದೀಪ" 💛❤ ಕಾಲೇಜಿನ ಮಹಿಳಾ ಅಧ್ಯಾಪಕರಿಂದ 😌 ಅಂತೂ ಪ್ರಾಥಮಿಕ ತರಗತಿಯ ನಂತರ ವೇದಿಕೆ ಮೇಲೆ ತಕಧಿಮಿಕ 🙆‍♀️ #ಕನ್ನಡ
0
8
109
@Nisha_gowru
ನಿಶಾ ಗೌರಿ 💛❤
1 year
He was Busy With his Student Organization(ABVP) Works! We were Shocked and Questioned this Student Why is he wasting one Year For the Sake of Some organization? He had No Answer🙁 This is How the Youth are Misguided! Will Any Politician allow his own Son to do this?
3
15
107
@Nisha_gowru
ನಿಶಾ ಗೌರಿ 💛❤
3 years
ಕುಟುಂಬದ ಜೊತೆಗೆ #JamesMovie ನೋಡಿದೆ. ನನ್ನ ತಾಯಿಯಂತೂ ಇಡೀ ಚಿತ್ರದುದ್ದಕ್ಕೂ ಅಳುತ್ತಾ ಇದ್ರು. ಚಿತ್ರ ನೋಡಿ ಹೊರಬಂದ ಎಂತಹವರು ಕಣ್ಣಾಲಿಗಳು ಕಂಬನಿ ಮಿಡಿದಿದ್ದವು. ಅಪ್ಪು ನೀವು ಇರಬೇಕಿತ್ತು. ಈ ಹೃದಯವಂತನ ಹೃದಯಕ್ಕೆ ನಿಲ್ಲುವ ಅವಸರವೇನಿತ್ತು 😭 ಮಣ್ಣು ಮಣ್ಣು ಹಾಡು ನಮ್ಮನ್ನು ಮತ್ತಷ್ಟು ಭಾವುಕರನ್ನಾಗಿಸುತ್ತದೆ. #AppuLivesOn
Tweet media one
3
24
101
@Nisha_gowru
ನಿಶಾ ಗೌರಿ 💛❤
5 years
Not Everyone Follow what They Speak! This Is why whole Karnataka can't Love @ChetanAhimsa More 😍 You are Such An Inspiration Chethan Anna 🤩 Best wishes
@saraswathi1717
Saraswathi Jagirdar 🇮🇳
5 years
ಸಿಂಪಲ್ಲಾಗೊಂದ್ ಮದುವೆ @ChetanAhimsa #ChetanMegaMarriage
Tweet media one
Tweet media two
Tweet media three
Tweet media four
2
1
95
0
3
98
@Nisha_gowru
ನಿಶಾ ಗೌರಿ 💛❤
4 years
Since Our Childhood How We Wished and Yearned to watch and Understand @DiscoveryIN @AnimalPlanet in #Kannada Those Dreams are Coming True now. We will be Watching @WildKarnataka in Kannada. @shetty_rishab Anna Your Voice to this Going to give Goosebumps 🤩 Don't miss This Show 😍
@shetty_rishab
Rishab Shetty
4 years
The forest dpt of Karnataka is undertaking grt efforts, despite ongoing urban development & increasing population, to ensure wildlife thrives in #WildKarnataka @DiscoveryIn @kalyanvarma @DiscoveryPlusIn @amoghavarsha @wildkarnataka Proud to have narrated in mother tongue Kannada
46
317
2K
1
9
98
@Nisha_gowru
ನಿಶಾ ಗೌರಿ 💛❤
1 year
Buying a Ticket on BMTC Bus One Last Time!!! 😌 Please Increase The Frequency of Buses too.... #FreeBusTravelForWomen @BMTC_BENGALURU
Tweet media one
9
8
96
@Nisha_gowru
ನಿಶಾ ಗೌರಿ 💛❤
3 years
ನನ್ನ ಪೀಳಿಗೆಯ ಲಕ್ಷಾಂತರ ಯುವಜನತೆಗೆ ಸಾಹಿತ್ಯದ ರುಚಿ ಹತ್ತಿಸಿದ "ಕನ್ನಡದ ತೇಜಸ್ಸು" ಪೂರ್ಣಚಂದ್ರ ತೇಜಸ್ವಿಯವರು ಮರೆಯಾಗಿ ಇಂದಿಗೆ ೧೪ ವರ್ಷಗಳು ಕಳೆದರೂ ಅವರು ನಮ್ಮೊಳಗೆ ಬಿತ್ತಿದ ವೈಜ್ಞಾನಿಕ, ವೈಚಾರಿಕ, ಸಾಹಿತ್ಯ ಕೃಷಿ, ಪರಿಸರದ ನಿಗೂಢತೆಯ ಅನಾವರಣ ಎಂದೆಂದಿಗೂ ಅಮರ. "ಕನ್ನಡ ನಾಡು ಕಂಡ ವಿಸ್ಮಯ" ನಮ್ಮ ತೇಜಸ್ವಿಯವರು.
Tweet media one
Tweet media two
Tweet media three
Tweet media four
1
10
90
@Nisha_gowru
ನಿಶಾ ಗೌರಿ 💛❤
4 years
ಹಲವು ತಿಂಗಳುಗಳ ನಂತರ ತಾತನನ್ನು ಭೇಟಿಯಾದೆ🤗 ಮೊದಲ ಬಾರಿ ಅವರ ಗುಟ್ಟಾಗಿ ಇಟ್ಟಿದ್ದ ಹವ್ಯಾಸ ಕಂಡು ಚಕಿತಳಾದೆ, ಸುಮಾರು ಹತ್ತು ವರ್ಷದಿಂದ ಮಹಾನ್ ಸಾಧಕರ ಆಟೋಗ್ರಾಫ್ ಸಂಗ್ರಹಿಸಿದ್ದಾರೆ.. ಆದರೆ ಎಸ್ ಪಿ ಬಿ ಅವರ ಹಸ್ತಾಕ್ಷರ ಸಿಗಲಿಲ್ಲ ಅಂತ ತುಂಬಾ ಬೇಜಾರು ಮಾಡ್ಕೊಂಡ್ರು 🙁
Tweet media one
Tweet media two
Tweet media three
Tweet media four
8
3
92
@Nisha_gowru
ನಿಶಾ ಗೌರಿ 💛❤
6 months
GST ಸಂಗ್ರಹದಲ್ಲಿ ಕರ್ನಾಟಕ ಮೊದಲ ಸ್ಥಾನ ಆದರೆ ವಾಪಸ್ ಪಡೆದ ರಾಜ್ಯಗಳಲ್ಲಿ ಯಾವ ಸ್ಥಾನ?? #GST ಮೋಸ
@KannadigaSunill
ಸುನಿಲ್🌱
6 months
GST ಸಂಗ್ರಹ ಏರಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್���ಿ.
Tweet media one
3
2
19
11
28
93
@Nisha_gowru
ನಿಶಾ ಗೌರಿ 💛❤
2 years
Worst Thing About Today is Having To Listen to "Oooo Antavaa Maama, Hu hu Antavaaa" and "Kacha Badam" being Played In Ganesha Pendals 🙄 ಇನ್ನು ಏನೇನು ನೋಡಬೇಕೋ ಈ ಕಣ್ಣಲ್ಲಿ ಶಿವ🤦‍♀️
11
8
86
@Nisha_gowru
ನಿಶಾ ಗೌರಿ 💛❤
4 years
Tweet media one
2
8
81
@Nisha_gowru
ನಿಶಾ ಗೌರಿ 💛❤
4 years
Finally!! Thanks for Considering Karnataka as An Indian State Modi Avare😌🙏 Release our State GST Dues. It would Be A Great help 😊
@narendramodi
Narendra Modi
4 years
Spoke to CM @BSYBJP Ji on the rainfall and flood situation in various parts of Karnataka. We stand in solidarity with our sisters and brothers of Karnataka affected by the floods. Assured all possible support from the Centre in rescue and relief works that are underway.
378
3K
19K
5
10
84
@Nisha_gowru
ನಿಶಾ ಗೌರಿ 💛❤
2 years
ಹೌದಲ್ವಾ? 🤔
Tweet media one
2
10
83
@Nisha_gowru
ನಿಶಾ ಗೌರಿ 💛❤
4 years
ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರನ್ನು ಗೌರವಿಸುತ್ತಾರೆ, ಅವರ ಪರವಾಗಿ ನಿಲ್ಲುತ್ತಾರೆ 🙌 Those Who eat The food Grown by Farmer Shall Respect and Stand by Farmer 👨‍🌾👩‍🌾 #IStandWithIndianFarmers 👨‍🌾👩‍🌾
1
6
79
@Nisha_gowru
ನಿಶಾ ಗೌರಿ 💛❤
4 years
After a long Time, A Day Well Utilized 😇 ಸುಮಾರು ದಿನಗಳ ನಂತರ ತೋಟಕ್ಕೆ ರಸಗೊಬ್ಬರ ಹಾಕಿದ್ದಾಯ್ತು😌🌱🌿 #ಕೈ_ಕೆಸರಾದರೆ_ಬಾಯಿ_ಮೊಸರು ಅನ್ನೋ ಗಾದೆ ಸುಮ್ಮನೆ ಮಾಡಿಲ್ಲ. ತೋಟದ ಕೆಲಸ ಮಾಡಿದಾಗ ಸಿಗುವ ಆನಂದನೇ ಬೇರೆ 😊
Tweet media one
Tweet media two
12
2
77
@Nisha_gowru
ನಿಶಾ ಗೌರಿ 💛❤
2 years
ನಮ್ಮ ನಗರಾಭಿವೃದ್ಧಿ ಸಚಿವರ ಕ್ಷೇತ್ರದ "ಚಿನ್ನದ ರಸ್ತೆಗೆ" ಸುಸ್ವಾಗತ 🙄🙏
3
18
80
@Nisha_gowru
ನಿಶಾ ಗೌರಿ 💛❤
2 years
List of Departments Under Government of Karnataka Where You have Don't Pay Bribe to get Your Work Done👇👇
14
4
76
@Nisha_gowru
ನಿಶಾ ಗೌರಿ 💛❤
2 years
ಈಗ ವಾರಕ್ಕೆ ಮೂರು ಸಲ ಕೇಂದ್ರ ಸರ್ಕಾರದ ಮಂತ್ರಿಗಳು , ಪ್ರತಿನಿಧಿಗಳು ಹಾರಿ ಬಂದರೂ ಬೆಂಗಳೂರು ಜನ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿ ಹಾಕಿಕೊಳ್ಳಲ್ಲ. Presenting this Gem of a Video of #Hengpunglee Anna
@Nisha_gowru
ನಿಶಾ ಗೌರಿ 💛❤
4 years
ನೋಡಿ ಅಣ್ಣ ಏನು ಹೇಳ್ತಾ ಇದ್ದಾರೆ ಎಂದು. ಕನ್ನಡಿಗರು ಯಾಕೆ ಪ್ರಧಾನಿಯಾಗಲು ಅರ್ಹರಲ್ಲ ಅಂತ 🙄 @Kanagalogy @Abhiman72841083 #ಹೆಂಗ್_ಪುಂಗ್_ಲಿ
63
78
293
1
19
76
@Nisha_gowru
ನಿಶಾ ಗೌರಿ 💛❤
1 year
How did this Emergency Surya Managed To get exact" 500 Postal Ballots" for Ramamurthy in Jayanagar? Isn't it Rigging? Why are postal Votes without proper sign and Seal Considered? @ECISVEEP #SowmyaReddy deserves to win this.
Tweet media one
1
20
78
@Nisha_gowru
ನಿಶಾ ಗೌರಿ 💛❤
4 years
ಅಂತೂ ಈ ವರ್ಷದ ಮೊದಲ ಬಾಳೆ ಎಲೆ ಊಟ, ಇಂದು ಸಾಲು ಸಾಲು ಗೃಹಪ್ರವೇಶಗಳ ನೆಪದಲ್ಲಿ😋
Tweet media one
9
1
71
@Nisha_gowru
ನಿಶಾ ಗೌರಿ 💛❤
9 months
ಲಕ್ಷ್ಮಿ ಅವರ ಜೊತೆಗೆ ಇಂದಿನ ಮೊದಲ 🛣 ರೈಡ್. ತುಂಬಾ ಹೆಣ್ಣುಮಕ್ಕಳು ಈಗ ಎಲೆಕ್ಟ್ರಿಕ್ ಆಟೋ ಚಾಲಕಿಯರಾಗಿ ಬೆಂಗಳೂರಿನ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ನಾನಂತೂ ಓದಿಲ್ಲ,ಆದರೆ ದಿನಕ್ಕೆ 1500-2000ದುಡಿದು ಮಕ್ಕಳನ್ನ ಓದಿಸ್ತಿದ್ದೀನಿ ಮೇಡಂ ಅಂದ್ರು 😊 "ಹೆಣ್ ಮಕ್ಕಳೇ Stronguu ಗುರು"💪
Tweet media one
3
12
78
@Nisha_gowru
ನಿಶಾ ಗೌರಿ 💛❤
4 years
This Scene Between Mangaluru Manjunatha and Gopi has Separate Fans 🤣🤣🤣
Tweet media one
6
0
68
@Nisha_gowru
ನಿಶಾ ಗೌರಿ 💛❤
3 years
ನನ್ನ ತಮ್ಮ, ತಾನು ಎಕ್ಸಾಂ ಬರೆಯದೆ ಪಿ ಯು ಪಾಸ್ ಆಗಿರುವ ಸಂಭ್ರಮವನ್ನು ಅವರ ಅಜ್ಜಿಯ ಜೊತೆ ಖುಷಿಯಾಗಿ ಹಂಚಿಕೊಳ್ಳುತ್ತಿದ್ದ . ಅಜ್ಜಿ ಆ ಕಡೆಯಿಂದ "ಅಲ್ಲಾ ಕಣೋ ನೀನು ಹಿಂಗೆ ಪಾಸ್ ಆಗಿರೋದು ಅಂತ ಗೊತ್ತಾದರೆ, ಯಾವ ಕಂಪನಿಯವರು ನಿಂಗೆ ಕೆಲಸ ಕೊಡಲ್ಲ ಕಣೋ " ಅಂದುಬಿಡೋದ 🤣🤣🤭🤭 ಅಜ್ಜಿ Rocks ಮೊಮ್ಮಗ Shocks #PUCExamCancelled
6
4
73
@Nisha_gowru
ನಿಶಾ ಗೌರಿ 💛❤
1 year
Quote With Your Kannada Handwriting ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤
Tweet media one
@gOLisoppu
Kamat Maayi
1 year
Tweet media one
1
3
84
1
3
77
@Nisha_gowru
ನಿಶಾ ಗೌರಿ 💛❤
4 years
People Watch Suvarna News, ಭಾರತದ ಇತಿಹಾಸದಲ್ಲಿ ಮೊದಲ ಬಾರಿ ಏನೋ ಮೊದಲ ಘಟನೆ ಅಂತೆ🙄🙄 ಅರ್ಧ ಗಂಟೆಯಿಂದ ಕಾದೂ ಕಾದೂ ಸಾಕಾಯ್ತು.. Breaking News Aythu, Ivaga Blasting News Ante🤔
Tweet media one
17
6
72
@Nisha_gowru
ನಿಶಾ ಗೌರಿ 💛❤
4 years
ರಂಗಸ್ಥಳಂ ತೆಲುಗು ಚಲನಚಿತ್ರ ನನಗೆ ಪೂರ್ತಿಯಾಗಿ ಅರ್ಥವೇ ಆಗಿರಲಿಲ್ಲ, ಇದರಲ್ಲಿ ತೆಲುಗು ಗ್ರಾಮೀಣ ಸೊಗಡಿನ ಭಾಷೆಯಿರುವುದರಿಂದ ನಮ್ಮಂತಹ ಅರ್ಧ ತೆಲುಗು ಕಲಿತವರಿಗೆ ಅಷ್ಟಾಗಿ ಅರ್ಥವಾಗಿರಲಿಲ್ಲ. ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ತೆಲುಗಿನ ರಂಗಸ್ಥಳ ನೋಡುವ ಅವಕಾಶ ಮಾಡಿಕೊಟ್ಟ ಡಬ್ಬಿಂಗ್ ಪರ ಹೋರಾಟಗಾರರಿಗೆ ಧನ್ಯವಾದಗಳು 🙏
Tweet media one
3
7
71
@Nisha_gowru
ನಿಶಾ ಗೌರಿ 💛❤
4 years
ನಮ್ಮ ತೋಟದಲ್ಲಿ ಬೆಳೆದ ಜೋಳದ ತೆನೆ🌾 ಕಾಡು ಹಂದಿಗಳ ಕಾಟಕ್ಕೆ ಎಳೆಯ ಜೋಳವನ್ನೇ ಕಿತ್ತು ತರಬೇಕಾಯಿತು....... Corn Grown in our Farm 🌾
Tweet media one
Tweet media two
6
2
70
@Nisha_gowru
ನಿಶಾ ಗೌರಿ 💛❤
2 months
Bicycle worth 6K Is Better than Cheap Quality @bhash ‘s @OlaElectric S1 Pro worth 1,62,000!! #OlaIsTheWorst #DontBuyOla
Tweet media one
4
8
77
@Nisha_gowru
ನಿಶಾ ಗೌರಿ 💛❤
3 years
ಹೊಸ ತೊಡಕಿಗೆ ಅಂತೂ ಭೂಮಿ ತಂಪಾಯ್ತು 🌩🌧🌧😇 ವರ್ಷದ ಮೊದಲ ಹರ್ಷಧಾರೆ🌼
Tweet media one
3
2
70