BMTC_BENGALURU Profile Banner
BMTC Profile
BMTC

@BMTC_BENGALURU

Followers
82K
Following
2K
Media
2K
Statuses
13K

Helpline No 080-22483777 E-mail: [email protected] whatsapp 7760991212 website https://t.co/qGVDt9mRsK

Bengaluru, India
Joined March 2016
Don't wanna be here? Send us removal request.
@BMTC_BENGALURU
BMTC
17 days
🚍🙏 ಗಾಂಧಿ ಜಯಂತಿ ಅಂಗವಾಗಿ ಶ್ರೀ ನಿಕೇತ್ ರಾಜ್ ಎಂ. ರವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಈ ದಿನ ಬಿಎಂಟಿಸಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.👥 ಈ ಸಂದರ್ಭದಲ್ಲಿ ಶ್ರೀ ಅಬ್ದುಲ್ ಅಹದ್, ನಿರ್ದೇಶಕರು, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
5
0
16
@BMTC_BENGALURU
BMTC
17 days
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳು. #ಬಿಎಂಟಿಸಿ #bmtcbus #ksrtc #gandhi
0
0
12
@BMTC_BENGALURU
BMTC
18 days
0
2
14
@BMTC_BENGALURU
BMTC
18 days
ನಾಡಿನ ಸಮಸ್ತ ಜನತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. #bmtc #bmtcbus #karnataka #ksrtclovers #ksrtc #bengaluru #route #ksrtcbus #bengalurudiaries #newroute
0
0
10
@BMTC_BENGALURU
BMTC
23 days
🚍✨ “ಪತ್ರಿಕಾ ಪ್ರಕಟಣೆ” 📌 26-09-2025 ಶ್ರೀ ನಿಕೇತ್‌ ರಾಜ್. ಎಂ ಅವರು #BMTC ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 🤝 ಸ್ವಾಗತಿಸಲು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮಚಂದ್ರನ್.ಆರ್ ಹಾಗೂ ನಿರ್ದೇಶಕರು ಉಪಸ್ಥಿತಿ. 👩‍💼👨‍💼 ಅಧಿಕಾರಿಗಳು & ಸಿಬ್ಬಂದಿಯಿಂದ ಆತ್ಮೀಯ ಸ್ವಾಗತ. #Bengaluru #PublicTransport #BMTC
8
8
35
@BMTC_BENGALURU
BMTC
26 days
Bmtc Tender alert.
0
0
5
@BMTC_BENGALURU
BMTC
26 days
BMTC TENDER ALERT.
0
0
4
@BMTC_BENGALURU
BMTC
1 month
BMTC TENDER ALERT.
3
0
6
@BMTC_BENGALURU
BMTC
1 month
🌟 New route, New Beginning 🌟 🚍✨ Introducing NEW Service MF-22H ✨🚍 📍 Now available from Hulimavu Gate(junction of 80ft Rd) to Central Silk board 💺 Travel Safe and Smart with BMTC. Your ride Your ,Your time. 🚍 Hop in & experience the change today! 🚍
7
9
19
@BMTC_BENGALURU
BMTC
2 months
ನಾಡಿನ ಸಮಸ್ತ ಜನತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. #TravelSmart #Vayuvajra #publictransport #ksrtc #BMTC #electricbus #nammabengaluru #ganeshfestival #GaneshChaturthi2025
6
3
38
@BMTC_BENGALURU
BMTC
2 months
BMTC TENDER ALERT.
5
2
8
@BMTC_BENGALURU
BMTC
2 months
BMTC Tender alert. #bmtc
1
0
4
@BMTC_BENGALURU
BMTC
2 months
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ನಾಡಿನ ಸಮಸ್ತ ಜನತೆಗೆ ಸ್ವತಂತ್ರ ದಿನಾಚರಣೆಯ ಶುಭಾಶಯಗಳು. #BMTC #Vayuvajra #bengaluruairport #ecofriendly #PublicTransport #nammabengaluru #TravelSmart #greentravel #ksrtc
3
1
11
@BMTC_BENGALURU
BMTC
2 months
🚍✨ A New Milestone in Green Travel! ✨🚍 On 14 August 2025, BMTC, in collaboration with OHM Global Mobility Ltd., launched brand-new electric AC *Vayu Vajra 2.0* services at Kempegowda International Airport. 🌿⚡ #BMTC #VayuVajra #GreenTravel #ElectricBus #BengaluruAirport
2
3
16
@BMTC_BENGALURU
BMTC
2 months
The Bengaluru Metropolitan Transport Corporation extends heartfelt Varamahalakshmi festival wishes to all the people of the state.
6
4
37
@BMTC_BENGALURU
BMTC
2 months
BMTC TENDER ALERT.
2
0
1
@BMTC_BENGALURU
BMTC
3 months
ಶ್ರಾವಣ ಮಾಸದ ಹಬ್ಬಗಳ ತಿಂಗಳು ಆರಂಭವಾಗಿದೆ! ಈ ದೈವ ತಿಂಗಳನ್ನು ಭಕ್ತಿಯಿಂದ ಆಚರಿಸಲು, ದೇವಸ್ಥಾನಕ್ಕೆ ಒಂದು ದಿನದ ಪ್ರವಾಸ ಯೋಚಿಸುತ್ತಿದ್ದೀರಾ? ಅದೂ ಕಡಿಮೆ‌ ವೆಚ್ಚದಲ್ಲಿ? ಇದು ನಿಮಗಾಗಿ! ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಒಂದು ದಿನದ ದೇವಸ್ಥಾನ ಪ್ರವಾಸವನ್ನು ಇಂದೇ ಬುಕ್ ಮಾಡಿ!
2
1
5
@BMTC_BENGALURU
BMTC
3 months
✨ Sharvanamasa - A month full of festivals, devotion, and temple visits! Thinking of a spiritual getaway without burning a hole in your pocket? 🛕BMTC One-Day Tour package, right gateway! 📲 Book your divine journey today! 👉 https://t.co/rv8L6vbcem
4
4
19
@BMTC_BENGALURU
BMTC
3 months
BMTC TENDER ALERT.
4
1
5