ಕಾಮತ್ ಮಾಯಿ
@gOLisoppu
Followers
12K
Following
153K
Media
2K
Statuses
51K
ಪೆನ್ನು, ಪನ್ನು, ಫನ್ನು & ಕಿಚನ್ನು
in the present
Joined August 2020
Your daughter is a state topper in 10th and PUC, and she opted for General Bcom and u guys were happy with it? Wow!!!
8
3
110
ವಂದೇ ಭಾರತ್ ರೈಲಿನಲ್ಲಿ ಕೊಟ್ಟ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನ ಊಟವನ್ನು ಸವಿದ ಮನೆಮಂದಿಗೆ ಈಗ ನನ್ನ ಅಡುಗೆಯ ಬಗ್ಗೆ ಗೌರವ ಹೆಚ್ಚಾಗಿದೆ.
17
4
234
Prepared Beetroot halwa and Jamoon for Deepavali Happy Deepavali to all 🙏🌷
12
9
232
ಈ ಎಪಿಸೋಡ್ ಸೇರಿದಂತೆ ಇದೇ ತರಹದ ಭೂತಚೇಷ್ಟೆಯ 10-12 ಎಪಿಸೋಡ್ ಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವೆ. ತುಂಬಾ ಎಂಜಾಯ್ ಮಾಡ್ಕೊಂಡು(?!) ಅಂದ್ರೆ, ಭಯ ಪಟ್ಕೊಂಡು ಕೆಲಸ ಮಾಡಿದ್ರೂ ಭಾರೀ ಮಜಾ ಬಂತು. Passion ಅನ್ನು profession ಮಾಡಿಕೊಂಡಿದ್ದು ಸಾರ್ಥಕವಾಯ್ತು😅
Spirits of the Abandoned Asylum | Expedition X | Discovery https://t.co/duPhD1ZwJv via @YouTube
1
1
19
ಯಾರೂವೇ ಇಷ್ಟ್ ಬೇಗ ಬ್ಲಡ್ ಟೆಸ್ಟ್ ಗೆ ಹೋಗ್ಬೇಡಿ, ಲ್ಯಾಬವ್ರು ಸೂಜಿ ಚುಚ್ಚಿದಾಗ ಸಕ್ರೆ ಪಾಕ ಬಂದ್ರೆ ಕಷ್ಟ! #ದೀಪಾವಳಿ
9
5
74
@TheVijayMallya Sir, we won't object if you spell it Diwali 😭😭
23
8
276
Most feminists these days seem to want privilege, not equality.
2
4
43
A passerby asked, “En shooting nadeetide?” Someone on the set replied, “Kantara.” He misheard it as “Can taaraa,” and that’s how he brought one to the set!
9
12
217
A city that people from other states, especially from North India, love to complain about, yet never actually leave.
89
165
2K
ನಿನ್ನೆ ಅಟೆಂಡ್ ಮಾಡಿದ ಮದುವೆಯಲ್ಲಿ ಬಂದ ಸ್ವೀಟ್ ಬಾಕ್ಸಲ್ಲಿದ್ದ ಸ್ವೀಟನ್ನು ನೀನೇ ತಿನ್ನು ಅಂತಾ ನಮ್ಮೋರು ಡಬ್ಬಿ ಮುಚ್ಚಳ ತೆಗಿತಿದಾರೆ, ಆದ್ರೆ ಆ ಡಬ್ಬಿನಾ ನಾನು ಈಗಾಗಲೇ ಖಾಲಿ ಮಾಡಿರುವೆ.
10
1
31