H M Revanna
            
            @HMRevanna
Followers
                6K
              Following
                569
              Media
                341
              Statuses
                1K
              Chairman-Karnataka state guarantee schemes Implimentation authority Vice President ||Ex minister || Ex MLC || always working for voice less people
              
              Bengaluru, India
            
            
              
              Joined October 2017
            
            
           ಮಂಡ್ಯದಲ್ಲಿ ನಡೆದ ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿದೆನು ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆನು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲು ತಿಳಿಸಿದೆನು 
          
                
                0
              
              
                
                1
              
              
                
                4
              
             🚨 NEW: Introducing Deep Research Your on-demand research analyst, powered by MessariAI. Generate bespoke, analyst-grade research reports with just one click. Exclusive to Enterprise users. 
          
                
                11
              
              
                
                29
              
              
                
                93
              
             🏆🇮🇳 What a proud moment! Congratulations to our Indian Women’s Cricket Team on winning the ODI World Cup! Your grit, passion & team spirit have made history and inspired millions across the nation. Truly, the women in blue have conquered the world💪🇮🇳 #TeamIndia #Champions
          
          
                
                1
              
              
                
                0
              
              
                
                3
              
             ವಿಜಯನಗರ ಜಿಲ್ಲೆಯ ಡಾ.ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು ಶ್ರೀ @BZZameerAhmedK ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು ಪುಟಾಣಿ ಮಕ್ಕಳ ಕನ್ನಡ ನೃತ್ಯ ಪ್ರದರ್ಶನಗಳು ಹಾಗೂ ಕರ್ನಾಟಕ ನಕ್ಷೆ ಆಧಾರಿತ ಕಲಾತ್ಮಕ ಪ್ರದರ್ಶನ ಮನಸೂರೆಗೊಂಡಿತು 
          
                
                0
              
              
                
                0
              
              
                
                2
              
             Bold reforms,poverty eradication, bank nationalisation,nuclear tests, land reforms taken by Indira Gandhi laid a strong foundation for a self-reliant & powerful India Paid floral tributes & offered respectful homage Indira Gandhi the Iron Lady of India lives on in every heart 
          
                
                0
              
              
                
                0
              
              
                
                1
              
             ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಭಾರತದ ಏಕತೆಯ ಶಿಲ್ಪಿ, ಉಕ್ಕಿನ ಮನುಷ್ಯ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಹಾಗೂ ಪ್ರತಿಜ್ಞಾ ವಚನ ಭೋದನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರೊಂದಿಗೆ ಭಾಗಿಯಾಗಿ, ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ನಮನ ಸಲ್ಲಿಸಲಾಯಿತು. 🙏🇮🇳 
          
                
                0
              
              
                
                1
              
              
                
                2
              
             ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಗಿನೆಲೆ,ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಭಾಗಿಯಾಗಿ,ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಲಾಯಿತು ₹34 ಕೋಟಿ ಮೊತ್ತದ ಕ್ರಿಯಾ ಯೋಜನೆ ಮಂಜೂರಾತಿ,ಪ್ರತಿ ವರ್ಷ ಕನಕ ಉತ್ಸವ ಆಯೋಜನೆ,ಕಾಗಿನೆಲೆ ಗ್ರಾಮ ಅಭಿವೃದ್ಧಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು 
          
                
                0
              
              
                
                0
              
              
                
                2
              
             ಅಭಿಮಾನಿಗಳ ಹೃದಯಗಳಲ್ಲಿ ಸದಾಕಾಲ ಜೀವಂತನಾಗಿರುವ ಡಾ. ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯ ದಿನ ಇಂದು. ಅವರ ಜೀವನವು ಸೇವೆ, ಶಿಸ್ತು ಮತ್ತು ವಿನಯದ ಪ್ರತೀಕವಾಗಿತ್ತು. ಅವರು ನಮ್ಮೆಲ್ಲರಿಗೂ ಶಾಶ್ವತ ಸ್ಫೂರ್ತಿ. 🙏💐 #PuneethRajkumar #AppuForever #PowerStar
          
          
                
                0
              
              
                
                0
              
              
                
                1
              
             Participated in inauguration of Gruhalakshmi Swasahaya Sangha in Bantwala,with former minister Shri Ramanath Rai & Pushpa Amarnath Initiative will empower women through self-reliance & collective strength a true reflection of our commitment to inclusive growth & social justice 
          
                
                0
              
              
                
                0
              
              
                
                1
              
             ಪ್ರತಿ ಬಾರಿ ಜಿಲ್ಲೆಗಳಿಗೆ ಭೇಟಿ ನೀಡುವಾಗ ಸ್ಥಳೀಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ನಮ್ಮ ಕಾರ್ಯಕರ್ತರನ್ನು ಭೇಟಿಯಾಗುವುದು,ಅವರ ಸಮಸ್ಯೆಗಳನ್ನು ಆಲಿಸುವುದನ್ನು ನನ್ನ ಕರ್ತವ್ಯವಾಗಿ ಪರಿಗಣಿಸುತ್ತೇನೆ ಇಂದು ನಾನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಅಲ್ಲಿ ನಮ್ಮ ನಿಷ್ಠಾವಂತ ಪಕ್ಷದ ಸಹೋದ್ಯೋಗಿಗಳೊಂದಿಗೆ ಸಂವಾದ ನಡೆಸಿದೆ 
          
                
                0
              
              
                
                1
              
              
                
                4
              
             ಬಂಟ್ವಾಳದಲ್ಲಿ ನಡೆದ ಗೃಹಲಕ್ಷ್ಮಿ ಸ್ವಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದೇನು ಮಾಜಿ ಸಚಿವರಾದ ಶ್ರೀ ರಮಾನಾಥ ರೈ, ಶ್ರೀಮತಿ ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು ಮಹಿಳೆಯರು ಸ್ವಾವಲಂಬನೆಯಿಂದ ಸಹಕಾರದ ಶಕ್ತಿಯಿಂದ ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಮುನ್ನಡೆಸುವಂತಹ ಮಹತ್ತರ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಗಿದೆ 
          
                
                0
              
              
                
                1
              
              
                
                2
              
             Participated in inauguration of Gruhalakshmi Swasahaya Sangha in Bantwala with SR leader & frmr minister Ramanath Rai &Pushpa Amarnath Initiative will empower women through self-reliance & collective strength,true reflection of our commitment to inclusive growth & social justice 
          
                
                0
              
              
                
                0
              
              
                
                1
              
             Participated with CM @siddaramaiah at inaugural ceremony of Motivational Programme for NEET achievers Honoured & encouraged meritorious students from backward classes who secured MBBS seats under govt quota Glad to be part of this initiative promoting education & empowerment 
          
                
                0
              
              
                
                0
              
              
                
                1
              
             Attended captivating drama performance organized by Maatru Milana Assn Play,written by Belur Raghunandan & directed by C.Rao,featured brilliant solo performance by Umashree,blending art & entertainment beautifully Hearty congrats to organizers & artists for this wonderful act 
          
                
                0
              
              
                
                0
              
              
                
                1
              
             ಕರ್ನಾಟಕದ ಜನಜೀವನಕ್ಕೆ ಬೆಳಕನ್ನು ತರಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಇಂದು ಪ್ರತಿಯೊಬ್ಬರ ಮನೆಯಲ್ಲೂ ಸಂತೋಷದ ದೀಪ ಹಚ್ಚಿವೆ. ಜನರ ಬದುಕಿನ ಮಟ್ಟವನ್ನು ಎತ್ತಿ,ನಂಬಿಕೆ ಹಾಗೂ ನೆಮ್ಮದಿಯನ್ನು ಕೊಟ್ಟಿವೆ ಈ ದೀಪಾವಳಿಯು ನಿಮ್ಮೆಲ್ಲರ ಜೀವನಕ್ಕೂ ಅದೇ ರೀತಿ ಬೆಳಕು,ಸುಖ,ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇವೆ ಶುಭ ದೀಪಾವಳಿ!🪔💐 
          
                
                0
              
              
                
                1
              
              
                
                4
              
             ಕೋಟೆ ನಾಡು ಚಿತ್ರದುರ್ಗದ ಜನತೆಗೆ ಬೆಳಕು ತಂದ ಪಂಚಗ್ಯಾರಂಟಿಗಳು ಎಂದು ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡರವರು ಹೇಳಿದರು ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ,ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳಿಂದ ತಲಾ ಆದಾಯವೇ ಹೆಚ್ಚಳಗೊಂಡಿದೆ.ಚಿತ್ರದುರ್ಗ ಜಿಲ್ಲೆಗೆ ₹2,588 ಕೋಟಿ ವೆಚ್ಚ ಮಾಡಿ 98.82% ರಷ್ಟು ಜನತೆಗೆ ಯೋಜನೆಗಳ ಪ್ರಯೋಜನ ತಲುಪಿದೆ 
          
                
                0
              
              
                
                0
              
              
                
                2
              
             ದಾವಣಗೆರೆ ಜಿಲ್ಲೆಯಲ್ಲಿ ನಡೆದ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಜಿಲ್ಲೆಗೆ ₹2256.15 ಕೋಟಿ ವೆಚ್ಚದಲ್ಲಿ ಪಂಚಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆಎಂದು ಹೇಳಿದರು ಜನರ ತಲಾದಾಯ,ಆರ್ಥಿಕತೆ,ಖರೀದಿ ಶಕ್ತಿ ಏರಿಕೆ ಕರ್ನಾಟಕದ ಸಶಕ್ತ ಅಭಿವೃದ್ಧಿಯ ನಿಜವಾದ ಸಾಕ್ಷಿ 
          
                
                0
              
              
                
                1
              
              
                
                3
              
             ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಕನ್ನಡ-ಸಂಸ್ಕೃತಿ ಇಲಾಖೆ, ಆಯೋಜಿಸಲಾದ “ಕನಕ ನಡೆ – ನುಡಿ ಉತ್ಸವ”ದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರ ಜೊತೆ ಭಾಗವಹಿಸಿದೆನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕನಕದಾಸರ ಸಾಹಿತ್ಯ,ತತ್ವಪದಗಳು ಮೂಲಕ ಸಮಾಜದಲ್ಲಿ ಮೂಡಬೇಕಾದ ಭಾವನೆಗಳು ಹಾಗೂ ಮೌಲ್ಯಗಳ ಕುರಿತು ಚಿಂತನೆ ಹಂಚಿಕೊಂಡೆ 
          
                
                0
              
              
                
                1
              
              
                
                4
              
             ರವೀಂದ್ರ ಕಲಾಕ್ಷೇತ್ರದಲ್ಲಿಂದು ನಡೆದ ಪಾಲನೇತ್ರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಿದೆನು ಅವರ ಕನ್ನಡಪರ ಚಿಂತನೆ,ಹೋರಾಟ, ಸೇವೆ ನಿಜಕ್ಕೂ ಪ್ರೇರಣಾದಾಯಕ ಈ ಸಂದರ್ಭದಲ್ಲಿ ಕನ್ನಡ ಜಂಗಮ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು ಇದು ಕನ್ನಡ ಸಂಸ್ಕೃತಿ ಹೋರಾಟದ ಶ್ರೇಷ್ಠತೆ ಸಾರುವ ಅಮೂಲ್ಯ ಕೃತಿ 
          
                
                0
              
              
                
                0
              
              
                
                0
              
             ಮಂಜೇಶ್ವರದಲ್ಲಿ ನಡೆದ ಉತ್ಸಾಹಭರಿತ ಕೇರಳ ತುಳು ಉತ್ಸವದಲ್ಲಿ ಭಾಗವಹಿಸಿದೆನು. ಇತರ ರಾಜ್ಯಗಳಲ್ಲಿ ನಮ್ಮ ಕನ್ನಡ ಸಂಸ್ಕೃತಿ ಅರಳಿ ಬೆಳೆದು ಗೌರವ ಪಡೆಯುತ್ತಿರುವುದು ಯಾವಾಗಲೂ ಹೆಮ್ಮೆಯ ವಿಷಯ ನಮ್ಮ ಭಾಷೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಅಚ್ಚುಮೆಚ್ಚಿನ ನಂಟು ಉಳಿಸಿಕೊಳ್ಳುವ ಇಂತಹ ಉತ್ಸವಗಳು ನಿಜವಾದ ಸಂಸ್ಕೃತಿ ಸೇತುವೆಗಳಾಗಿವೆ 
          
                
                0
              
              
                
                0
              
              
                
                1