Deputy Commissioner Bengaluru South
@DC_Ramanagara
Followers
1K
Following
17
Media
176
Statuses
450
IMD #Nowcast #ಮಳೆ #ಮುನ್ಸೂಚನೆ @DC_Ramanagara @DC_Bng_Rural @DC_blrurban
@depcomkolar @dcchnagar
@DCChikkabalapur
#KSNDMC
1
1
5
IMD #Nowcast #ಮಳೆ #ಮುನ್ಸೂಚನೆ #Orange #Alert
@dcuttarakannada @DcDharwad @DcDeoHassan
@depcomkolar @DC_blrurban @DC_Bng_Rural
@dcchnagar @DCMysuru @dc_mandya @DC_Ramanagara
#KSNDMC
0
1
8
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. ಮೂಲ: ಐಎಂಡಿ ಬೆಂಗಳೂರು #KSNDMC #ಮುಂಗಾರುಮಳೆ #ಸುರಕ್ಷಿತವಾಗಿರಿ #ಎಚ್ಚರಿಕೆವಹಿಸಿ
1
4
18
#Nowcast #ಮಳೆ #ಮುನ್ಸೂಚನೆ: ಮುಂದಿನ 3 ಗಂಟೆಗಳಲ್ಲಿ ಹಾಸನ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ, ಯಾದಗಿರಿಯಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಂಟೆಗೆ (30-40) ಕಿಮೀ ವೇಗದ ಮೇಲ್ಮೈ ಗಾಳಿಯೊಂದಿಗೆ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ Issued by : KSDMA
1
4
31
#ಮಳೆ #ಮುನ್ಸೂಚನೆ: ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. #KSNDMC
@KarnatakaVarthe #ಬೇಸಿಗೆಮಳೆ #ವಸಂತಮಳೆ #ಪೂರ್ವಮುಂಗಾರು
1
4
21
#Nowcast #ಮಳೆ #ಮುನ್ಸೂಚನೆ: @depcomkolar
@DCChikkabalapur
@DC_blrurban
@DC_Bng_Rural
@DCTumakuru
@DeputyCommissi8
@DC_Ramanagara
0
3
6
#ಮಳೆ #ಮುನ್ಸೂಚನೆ: ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. #KSNDMC
@KarnatakaVarthe
1
3
26
#ಮಳೆ #ಮುನ್ಸೂಚನೆ: ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. #KSNDMC
@KarnatakaVarthe #ಬೇಸಿಗೆಮಳೆ #ವಸಂತಮಳೆ #ಪೂರ್ವಮುಂಗಾರು
1
2
19
ಸಿಡಿಲು ಮತ್ತು ಗುಡುಗು ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು Precautions to be taken during #Lightningstrikes 🌩 and #thunderstorm
#ThunderstormSafety
#LightningSafety
#StormPreparedness
#StaySafeDuringStorms
#WeatherAwareness
#Stayindoors
1
3
10
ಬಿಸಿ ಗಾಳಿಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಗಟ್ಟಲು ಸ್ವಯಂ ಆರೈಕೆ ಕ್ರಮಗಳು Self care measures during #heatwave
#BeatTheHeat #prevention #Staysafe #Precautions
1
8
21
ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. #Heatwave #awareness #preparedness #BeatTheHeat #StaySafe
0
4
15
ಬೇಸಿಗೆ ಕಾಲಿಡುತಿದೆ, ನಮ್ಮ ಕಾಳಜಿ ಮತ್ತು ಎಚ್ಚರಿಕೆ ಹೆಚ್ಚಾಗಲಿ. ಕಾಡ್ಗಿಚ್ಚು ನಿಯಂತ್ರಣೆ ಮತ್ತು ನಿರ್ವಹಣೆಗೆ ಸಜ್ಜಾಗೋಣ! @vasukivaibhav ಗಾಯನ ಮತ್ತು ಸಂಗೀತ ಸಂಯೋಜನೆ. #ForestFire #Awareness #Conservation #Ecology #Balance #Beware
5
44
308
ಇಂದು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ- 2024 ರ ಅಂಗವಾಗಿ ರಾಜ್ಯ SVEEP ನೋಡಲ್ ಅಧಿಕಾರಿಗಳು ಶ್ರೀ ಪಿ.ಎಸ್. ವಸ್ತ್ರದ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸ್ವೀಪ್ ಸಭೆಯಲ್ಲಿ ಜಿ.ಪಂ. CEO ದಿಗ್ವಿಜಯ್ ಬೋಡ್ಕೆ ರವರು ಭಾಗವಹಿಸಿದ್ದರು @ECISVEEP
@SpokespersonECI
@IASassociation
#Election2024
0
1
2
ಇಂದು ಚನ್ನಪಟ್ಟಣ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ವಿಧಾನಸಭೆ ಉಪ ಚುನಾವಣೆ- 2024 ರ ಅಂಗವಾಗಿ ಕೋಡಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಥಾ ನಡೆಸಿ ಹಾಗೂ ರಂಗೋಲಿ ಬಿಡಿಸಿ ಮದಾನದ ಜಾಗೃತಿ ಮೂಡಿಸಲಾಯಿತು @ECISVEEP
@SpokespersonECI
@IASassociation
#Election2024
#Channapatna_taluk_panchayath
0
1
2
Voter Helpline App is your one-stop solution for all your election related queries! 📱 Get all the voter services now at your fingertips! 🙌✨ #ECIApps #VoiceYourChoice #VHA #ECI
14
32
74
ಕರ್ನಾಟಕ ವಿಧಾನ ಪರಿಷತ್ ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯ ಮತದಾನ ಇಂದು ನಡೆಯುತ್ತಿದ್ದು ಉಡುಪಿ ನಗರಸಭೆಯ ಸಭಾಂಗಣದ ಮತಗಟ್ಟೆಯಲ್ಲಿ ಮತದಾನದ ಚಿತ್ರಗಳು
0
1
14
ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಇಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #ByePollAC2024
0
4
38
ECI announced the Bye elections to 83-Shiggaon, 95-Sandur and 185-Channapatna Assembly Constituencies of Karnataka. Here is the schedule 👇
2
12
104