Chief Electoral Officer, Karnataka Profile Banner
Chief Electoral Officer, Karnataka Profile
Chief Electoral Officer, Karnataka

@ceo_karnataka

Followers
28,424
Following
77
Media
2,532
Statuses
4,689

Official Twitter Handle of the Chief Electoral Officer, Karnataka. Visit our website ! Call 1950 !

Bengaluru, India
Joined July 2017
Don't wanna be here? Send us removal request.
Explore trending content on Musk Viewer
@ceo_karnataka
Chief Electoral Officer, Karnataka
8 minutes
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ಮತದಾರರಾದ ಶ್ರೀಮತಿ ಗೂಜಿಬಾಯಿ, ಶ್ರೀಮತಿ ಚಂದುಬಾಯಿ ಅವರು ಸಾಂಪ್ರದಾಯಿಕ ಲಂಬಾಣಿ ಉಡುಪಿನಲ್ಲಿ ಬಂದು ಮತ ಚಲಾಯಿಸಿ ಸಂಭ್ರಮಿಸಿದರು. #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia
Tweet media one
0
3
3
@ceo_karnataka
Chief Electoral Officer, Karnataka
11 minutes
ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮ ಪಂಚಾಯತಿಯ ಗರಡೊಳ್ಳಿ ಗ್ರಾಮದ ಜನಾಂಗೀಯ ಮತಗಟ್ಟೆಯಲ್ಲಿ ಜನಾಂಗೀಯ ಜನರು ತಮ್ಮ ವಿಶೇಷ ಉಡುಪುಗಳನ್ನು ಧರಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು. #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia
Tweet media one
0
1
2
@ceo_karnataka
Chief Electoral Officer, Karnataka
13 minutes
ಸಮಯ ಆಗ್ತಿದೆ!! ಬೇಗ ಬನ್ನಿ ನಿಮ್ಮ ಮತವನ್ನು ತಪ್ಪದೇ ಚಲಾಯಿಸಿ #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia
Tweet media one
0
0
5
@ceo_karnataka
Chief Electoral Officer, Karnataka
19 minutes
ಮತದಾನ ಮಾಡೋ ಪ್ರತಿಯೊಬ್ಬ ಪ್ರಜೆ ಕೂಡ ಪ್ರಜಾಪ್ರಭುತ್ವದ ರಾಯಭಾರಿ. ಇನ್ನೂ ಕೇವಲ 2 ಗಂಟೆಗಳಿವೆ ಅಷ್ಟೇ !! ಬೇಗ ಹೋಗಿ ವೋಟ್ ಹಾಕಿ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters #May7
0
0
5
@ceo_karnataka
Chief Electoral Officer, Karnataka
58 minutes
ದೇಶದ ಉತ್ತಮ ಭವಿಷ್ಯಕ್ಕಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ ಹಿರಿಯ ನಾಗರಿಕರು. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters #oldagevoters
0
2
4
@ceo_karnataka
Chief Electoral Officer, Karnataka
1 hour
ಇಂದು ನಡೆಯುತ್ತಿರುವ ಕರ್ನಾಟಕ ಲೋಕಸಭಾ ಚುನಾವಣೆ 2024ರ ಮಧ್ಯಾಹ್ನ 3 ಗಂಟೆಯ ವರೆಗಿನ ಶೇಕಡಾವಾರು ಮತದಾನ ಹೀಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕೆಂದು ಅಶಿಸುತ್ತಿದ್ದೇವೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters
1
7
30
@ceo_karnataka
Chief Electoral Officer, Karnataka
2 hours
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಾಲಕಿಯರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 68 ವರ್ಷದ ಸುರೇಶ್ ಹಾಗೂ ಅವರು 54 ವರ್ಷದ ಲಕ್ಷ್ಮೀದೇವಿ ದಂಪತಿ ತಮ್ಮ ಸೈಕಲ್ ರಿಕ್ಷಾದ ಸವಾರಿ ಮೂಲಕ ಮತಗಟ್ಟೆಗೆ ಆಗಮಿಸಿ ವಿಶೇಷ ರೀತಿಯಲ್ಲಿ ಮತದಾನಕ್ಕೆ ಸಾಕ್ಷಿಯಾದರು. #ceokarnataka #LokaSabhaElection2024 #Election2024
Tweet media one
0
2
33
@ceo_karnataka
Chief Electoral Officer, Karnataka
2 hours
ಶಿವಮೊಗ್ಗ ಜಿಲ್ಲೆಯ ಡಿ.ಸಿ, ಎಸ್.ಪಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ಮತವನ್ನು ಚಲಾಯಿಸಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ಸಂತಸವನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ವ್ಯರ್ಥ ಮಾಡಿಕೊಳ್ಳದೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ವಿನಂತಿಸಿದ್ದಾರೆ. @ECISVEEP @SpokespersonECI
0
0
13
@ceo_karnataka
Chief Electoral Officer, Karnataka
2 hours
ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಲದಕಟ್ಟಿ ಕೆ.ಎಂ ಗ್ರಾಮದ ನಿವಾಸಿ ಅಂತರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ ಬಾಸ್ಕೆಟ್ ಬಾಲ್ ಕ್ರೀಡಾಪಟು ಕುಮಾರಿ ಲಕ್ಷ್ಮೀ ರಾಯಪ್ಪ ರಾಯಣ್ಣವರ ಅವರು ಇಂದು ಸ್ವಗ್ರಾಮದಲ್ಲಿ ಮತ ಚಲಾಯಿಸಿ ಅನಿಸಿಕೆ ಹಂಚಿಕೊಂಡರು. @ECISVEEP @SpokespersonECI #ceokarnataka
1
1
11
@ceo_karnataka
Chief Electoral Officer, Karnataka
3 hours
ಯಾದಗಿರಿ ಜಿಲ್ಲೆಯ ದರ್ಶನಾಪುರದಲ್ಲಿ ಯುವ ಮತಗಟ್ಟೆ ನಿರ್ಮಾಣವಾಗಿದೆ, ಅಲ್ಲಿ ಮ�� ಚಲಾಯಿಸಿ ಫೋಟೋ ತೆಗಿಸಿಕೊಂಡು ಹರುಷ ವ್ಯಕ್ತ ಪಡಿಸಿದ ಮತದಾರರು. #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia
Tweet media one
Tweet media two
Tweet media three
Tweet media four
0
5
18
@ceo_karnataka
Chief Electoral Officer, Karnataka
3 hours
ಮತಹಬ್ಬವನ್ನು ರಂಗೇರಿಸಿ!! ಮತವನ್ನು ನ್ಯಾಯಯುತವಾಗಿ ಚಲಾಯಿಸಿ ಒಬ್ಬ ಉತ್ತಮ ನಾಗರಿಕನಾಗಿ ಜವಾಬ್ದಾರಿಯನ್ನು ನಿಭಾಯಿಸಿ. @ECISVEEP @SpokespersonECI #ceokarnataka #LokaSabhaElection2024 #Elections #may7
0
3
4
@ceo_karnataka
Chief Electoral Officer, Karnataka
3 hours
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ. ನಿಡಗುಂದಿ ತಾಲೂಕಿನ ಹೆಬ್ಬಾಳ, ಯಲಗೂರ, ಬೀರಲದಿನ್ನಿ ಹಾಗೂ ಬಳಬಟ್ಟಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಾಯಿತ 256 ಜನ ಕೂಲಿಕಾರರು ತಮ್ಮ ಹಕ್ಕು ಚಲಾಯಿಸಿ ನರೇಗಾ ಕೆಲಸಕ್ಕೆ ಹಾಜರಾಗಿ ಇತರರಿಗೆ ಮಾದರಿ ಆಗಿದ್ದಾರೆ. #ceokarnataka #LokaSabhaElection2024 #Elections #may7
Tweet media one
0
6
11
@ceo_karnataka
Chief Electoral Officer, Karnataka
3 hours
ನಮ್ಮ ಹೆಮ್ಮೆಯ ಜಾನಪದ ಕಲಾವಿದೆ ಹಾಗೂ ರಾಜ್ಯ ಚುನಾವಣಾ ರಾಯಭಾರಿ, ತೃತೀಯ ಲಿಂಗಿ ಮತದಾರರಾದ ಮಂಜಮ್ಮ ಜೋಗತಿ ಅವರು ತಾವು ಮತ ಚಲಾಯಿಸುವುದರೊಂದಿಗೆ ಇತರರನ್ನು ಪ್ರೇರೇಪಿಸುವುದರ ಮೂಲಕ ಮತಹಬ್ಬಕ್ಕೆ ಮೆರಗು ತಂದಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Elections #DeshkaGarv #may7
0
8
45
@ceo_karnataka
Chief Electoral Officer, Karnataka
3 hours
ಇಂದು ನಡೆಯುತ್ತಿರುವ ಕರ್ನಾಟಕ ಲೋಕಸಭಾ ಚುನಾವಣೆ 2024ರ ಮಧ್ಯಾಹ್ನ 1 ಗಂಟೆಯ ವರೆಗಿನ ಶೇಕಡಾವಾರು ಮತದಾನ ಹೀಗಿದೆ. ಬಿಸಿಲಿನ ಬಗ್ಗೆ ಚಿಂತೆ ಬೇಡ, ಮತಗಟ್ಟೆಯಲ್ಲಿ ತಾಪಮಾನವನ್ನು ತಡೆಗಟ್ಟಲು ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಮತದಾನ ಮಾಡಿ. @ECISVEEP @SpokespersonECI #ceokarnataka
3
4
51
@ceo_karnataka
Chief Electoral Officer, Karnataka
3 hours
ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಸಿಂದಗಿ ಮತಕ್ಷೇತ್ರ ವ್ಯಾಪ್ತಿಯ ಆಲಮೇಲ ಪಟ್ಟಣದ ವಿಶೇಷ ಸಖಿ ಮತಗಟ್ಟೆಯು ವಿಭಿನ್ನವಾಗಿ ಅಲಂಕೃತಗೊಂಡು ಮತದಾರರ ಗಮನ ಸೆಳೆಯಿತು. #ceokarnataka #LokaSabhaElection2024 #Elections #YourVoteYourVoice #DeshkaGarv #may7 #uttarakannada
Tweet media one
Tweet media two
Tweet media three
Tweet media four
0
0
9
@ceo_karnataka
Chief Electoral Officer, Karnataka
3 hours
ಯಾದಗಿರಿ ಜಿಲ್ಲೆಯ ಚುನಾವಣಾ ರಾಯಭಾರಿ ವಿಶೇಷ ಚೇತನ ಮತದಾರರಾದ ಗಂಗಾಧರ ಹೊಟ್ಟಿ ಅವರು ಮತ ಚಲಾಯಿಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Elections #YourVoteYourVoice
0
0
2
@ceo_karnataka
Chief Electoral Officer, Karnataka
3 hours
ಶಿವಮೊಗ್ಗ ಜಿಲ್ಲೆಯ ಚುನಾವಣಾ ರಾಯಭಾರಿಯಾದ ರಜತ್ ದಿಕ್ಷಿತ್ ಚುನಾವಣಾ ಪ್ರಕ್ರಿಯೆಯಲ್ಲಿ ವಿಶೇಷ ಚೇತನರಿಗೆ ದೊರಕಿದ ಅನುಕೂಲಗಳನ್ನು ಶ್ಲಾಘಿಸಿ ಮಾತನಾಡಿ ಇತರರು ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Elections #YourVoteYourVoice #uttarakannada
1
5
4
@ceo_karnataka
Chief Electoral Officer, Karnataka
4 hours
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಹಳ್ಳಿ ಜೀವನದ ವಿಷಯಾಧಾರಿತ ಮತಗಟ್ಟೆ ಆಕರ್ಷಕವಾಗಿ ನಿರ್ಮಾಣಗೊಂಡಿದ್ದು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. #ceokarnataka #LokaSabhaElection2024 #Elections #YourVoteYourVoice #DeshkaGarv #may7 #uttarakannada
Tweet media one
Tweet media two
Tweet media three
Tweet media four
0
6
22
@ceo_karnataka
Chief Electoral Officer, Karnataka
4 hours
ಹಾವೇರಿ ಮತ್ತು ತಿಳವಳ್ಳಿ ಮತಗಟ್ಟೆಗಳಲ್ಲಿ ಮಕ್ಕಳಿಗೆ ಆಟದ ಕೋಣೆಯ ವ್ಯವಸ್ಥೆಯನ್ನು ಮಾಡಲಾಗಿದ್ದು ಮತದಾರರು ನಿಶ್ಚಿಂತೆಯಿಂದ ಮತ ಚಲಾಯಿಸಲು ಅನುಕೂಲವಾಗುತ್ತಿದೆ. #ceokarnataka #LokaSabhaElection2024 #Elections #YourVoteYourVoice #DeshkaGarv #may7 #uttarakannada
Tweet media one
Tweet media two
0
1
7
@ceo_karnataka
Chief Electoral Officer, Karnataka
4 hours
ಉ.ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬೆಳ್ಳಂಬಾರ ದಲ್ಲಿ ಬಿಸಿಲಿನ ತಾಪ ವನ್ನು ಲೆಕ್ಕಿಸದೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರದಿಯಲ್ಲಿ ನಿಂತು ಮತದಾನ ಮಾಡಿದರು. ನೆರಳಿಗಾಗಿ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. #ceokarnataka #LokaSabhaElection2024 #Elections #DeshkaGarv #may7 #uttarakannada
Tweet media one
0
1
4