DC Kodagu
@KodaguDC
Followers
316
Following
1
Media
195
Statuses
204
Joined September 2022
1
2
3
ಬಿಸಿ ಗಾಳಿಯ ಸಮಯದಲ್ಲಿ ಪ್ರಾಣಿಗಳ ರಕ್ಷಣೆ ಸಲಹೆಗಳು Precautions to mitigate the adverse impact of #heatwave on animals #HeatwavePrecautions #AnimalCare #PetSafety #AnimalWelfare #AnimalProtection #SummerSafety #HotWeatherTip
@KarnatakaVarthe
1
5
4
ತೀವ್ರ ಬಿಸಿಲಿನಲ್ಲಿ ಹೊರಾಂಗಣ ಕೆಲಸಗಳಿಂದ ರಕ್ಷಿಸಿಕೊಳ್ಳಿ! ಬಿಸಿಲಿನ ದಣಿವು ನಿವಾರಣೆಗೆ ಶುದ್ಧ, ತಂಪಾದ ಕುಡಿಯುವ ನೀರು, ನೆರಳನ್ನು ಒದಗಿಸಿ. Safeguard outdoor works from extreme heat! Provide clean, cold drinking water, shade, frequent breaks and first aid when needed to avoid heat exhaustion!
1
1
4
ಗುಡುಗು ಮತ್ತು ಸಿಡಿಲು ಸಮಯದಲ್ಲಿ ಕೆಳಗಿನ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿರಿ Stay safe during thunderstorms and 🌩 by adhering to the following safety precautions #ThunderstormPrecautions #StaySafe
#LightningAwareness
#SafetyDuringStorms
@KarnatakaVarthe
0
2
4
ಮಡಿಕೇರಿ ರಾಜಾಸೀಟ್ ನಲ್ಲಿ ಮತದಾನ ಜಾಗೃತಿ ಕುರಿತಂತೆ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ವಿಭಾಗಾಧಿಕಾರಿ ಇವರು ಜಿಲ್ಲೆಯ ಮತದಾರರಲ್ಲಿ ಮತದಾನ ಮಾಡಲು ಪ್ರೋತ್ಸಾಹ ನೀಡಿದರು..
1
0
3
ಮಾನ್ಯ ಜಿಲ್ಲಾಧಿಕಾರಿಯವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂ ನಲ್ಲಿ ವೆಬ್ ಕಾಸ್ಟಿಂಗ್ ಮುಖಾಂತರ ಜಿಲ್ಲೆಯ ಮತಗಟ್ಟೆಗಳಲ್ಲಿ ಮತದಾನದ ಪ್ರಕ್ರಿಯೆಗಳ ಪರೀಶೀಲನೆ ನಡೆಸಿದರು..
0
0
2
ಮಾನ್ಯ ಜಿಲ್ಲಾಧಿಕಾರಿಯವರು ಇಂದು ವೀರಾಜಪೇಟೆಯ ಮಸ್ಟರಿಂಗ್ ಕೇಂದ್ರವಾದ ಸಂತ ಅನ್ನಮ್ಮ ಪ್ರೌಢ ಶಾಲೆ ಇಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು..
0
0
2
ಪ್ರಿಯ ಮತದಾರರೇ ಮತ ಚಲಾಯಿಸುವುದು ಈಗ ತುಂಬಾ ಸುಲಭ. ಮತಗಟ್ಟೆಯಲ್ಲಿ ಈ ನಿಯಮಗಳನ್ನು ಅನುಸರಿಸಿ ಸರಾಗವಾಗಿ ನಿಮ್ಮ ಮತವನ್ನು ಚಲಾಯಿಸಿ. Election Commission of India #ceokarnataka #LokaSabhaElection2024
#Election2024
#YourVoteYourVoice
#VotingMatters #voting
#ElectionDay
#DeshkaGarv #voteindia
0
0
1
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಖಚಿತವಾದಲ್ಲಿ, ಮತ ಚಲಾಯಿಸಲು ಇವುಗಳಲ್ಲಿ ಯಾವುದಾದರೂ ಒ���ದು ಗುರುತಿನ ಚೀಟಿಯನ್ನು ಕೊಂಡೊಯ್ದರೆ ಸಾಕು..
0
0
1
ಒಗ್ಗಟ್ಟಿನಲ್ಲಿ ಬಲವಿದೆ.. ನಮ್ಮ ಮತಗಳಿಗೆ ಆ ಒಗ್ಗಟ್ಟನ್ನು ದೃಢಪಡಿಸುವ ಬಲವಿದೆ..
0
0
1
ನಿಮ್ಮ ಮತದಾನ ಕೇಂದ್ರದ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಎಸ್.ಎಂ.ಎಸ್ ಮುಖಾಂತರ ತಿಳಿಯಿರಿ.
0
0
0
ಕೊಡಗು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ದಿನಾಂಕ 12-04-2024 ರಂದು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. ನಗರದ ಸುದರ್ಶನ ವೃತ್ತದಿಂದ ಆರಂಭಗೊಂಡ ಜಾಥಾಗೆ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
0
0
1
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೊಪ್ಪ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ (ಚುನಾವಣಾ ಮಾದರಿ ನೀತಿ ಸಂಹಿತೆ) ಸಂಭಂದ ಪರಿಶೀಲನೆ ನಡೆಸಿದರು.
0
0
0
ಬಣ್ಣಗಳಲ್ಲಿ ಅರಳಿದ ಮತದಾನದ ಜಾಗೃತಿ" ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಡಿಕೇರಿ ನಗರಸಭೆ ವತಿಯಿಂದ ನಗರಸಭೆ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. "ಒಂದೊಂದು ಚುಕ್ಕಿ ಸೇರಿ ರಂಗೋಲಿ ರೂಪುಗೊಂಡರೆ, ಪ್ರತಿಯೊಬ್ಬರು ಹಾಕುವ ಮತದಿಂದ ಸದೃಢ ದೇಶ ನಿರ್ಮಾಣಗೊಳ್ಳುತ್ತದೆ"
0
0
0